ವಿವಿ ಆವರಣದಲ್ಲಿ ಗೋಮಾಂಸ ಭೋಜನ!

ಸುಮಾರು 25 ರಿಂದ30 ವಿದ್ಯಾರ್ಥಿಗಳಿದ್ದ ಗುಂಪೊಂದು ವಿಶ್ವವಿದ್ಯಾಲಯದ ಆವರಣದಲ್ಲಿ ದನದ ಮಾಂಸ ಬೇಯಿಸಿ ತಿನ್ನುವ ಮೂಲಕ ಆಹಾರ ಸಂಸ್ಕೃತಿ ಧಕ್ಕೆ ತರುವ ಕೆಲಸ ಕೈಹಾಕಿರುವ ಸರಕಾರದ ಕ್ರಮ ಜನವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತರ ಆಹಾರ ಪದ್ದತಿ ಇದಾಗಿದ್ದು, ಇದನ್ನು ಯಾವ ಕಾರಣಕ್ಕೂ ನಿಷೇಧ ಹೇರಬಾರದು. ಸರಕಾರದ ಉದ್ದೇಶಿತ ಗೋಹತ್ಯೆ ನಿಷೇಧ ಕಾಯಿದೆ ತಿದ್ದುಪಡಿ ಕೂಡಲೇ ಕೈಬಿಡದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.











Click it and Unblock the Notifications