ನೆರೆ ಸಂತ್ರಸ್ಥರಿಗೆ ಅಮ್ಮನಿಂದ 100 ಮನೆ

ಬೆಂಗಳೂರು,

ಫೆ.
16
:
ಮಾತಾ
ಅಮೃತಾನಂದಮಯಿ
ಮಠವು
ನೆರೆ
ಪೀಡಿತ
ರಾಯಚೂರು
ಜಿಲ್ಲೆಯಲ್ಲಿ
ಕೇವಲ
20
ದಿನಗಳಲ್ಲಿ
100
ಮನೆಗಳ
ನಿರ್ಮಾಣ
ಕಾರ್ಯವನ್ನು
ಪೂರ್ಣಗೊಳಿಸಿದೆ.

id="toptextpromo">

ಅಮ್ಮ

ಎಂದೇ
ಖ್ಯಾತರಾದ
ಅಮೃತಾನಂದಮಯಿ
ಅವರು
ಫೆ
17
ರಂದು
ಬೆಂಗಳೂರಿಗೆ
ಆಗಮಿಸುತ್ತಿದ್ದು,
ಬೆಳಗ್ಗೆ
9
ಗಂಟೆಗೆ
ನೂತನ
ಮನೆಗಳ
ಕೀ
ಅನ್ನು
ಮುಖ್ಯಮಂತ್ರಿ
ಯಡಿಯೂರಪ್ಪ
ಅವರಿಗೆ
ಹಸ್ತಾಂತರಿಸಲಿದ್ದಾರೆ.
ರಾಜ್ಯ
ಸರಕಾರದ
ಜೊತೆಗಿನ
ಒಪ್ಪಂದದಂತೆ
ರಾಯಚೂರು
ಜಿಲ್ಲೆ
ಡೊಂಗರಾಮಪುರ
ಗ್ರಾಮದಲ್ಲಿ
ಮನೆಗಳನ್ನು
ನಿರ್ಮಿಸಲಾಗಿದೆ.
ಪ್ರತಿ
ಮನೆಯನ್ನು
ಸುಮಾರು
1.5
ಲಕ್ಷ
ರುಪಾಯಿ
ವೆಚ್ಚದಲ್ಲಿ
ನಿರ್ಮಾಣ
ಮಾಡಲಾಗಿದೆ
ಎಂದು
ಮಠದ
ಸ್ವಾಮಿ
ಅಮೃತಗೀತಾನಂದಪುರಿ
ಹೇಳಿದರು.

id='are-slot-1'
class='oiad
oi-axt
oiadv'>
id='top-searched-articles'>

ನೆರೆ

ಪೀಡಿತ
ಪ್ರದೇಶಗಳಲ್ಲಿ
ಹಲವು
ಸಂಘ
ಸಂಸ್ಥೆ
ಹಾಗೂ
ದಾನಿಗಳು
ನೂರಾರು
ಮನೆಗಳನ್ನು
ನಿರ್ಮಿಸುತ್ತಿದ್ದಾರೆ.
ಆದರೆ,
ನಿರಾಶ್ರಿತರಿಗೆ
ಅನುಕೂಲವಾಗುವಂತೆ
ಆದಷ್ಟು
ಬೇಗ
ಅವುಗಳನ್ನು
ಪೂರ್ಣಗೊಳಿಸಲು
ಉತ್ತೇಜನವಾಗಲಿ
ಎಂಬ
ಕಾರಣಕ್ಕೆ
ಮಠವು
ಕೇವಲ
20
ದಿನಗಳಲ್ಲಿ
ಕಾಮಗಾರಿ
ಪೂರ್ಣಗೊಳಿಸಿದೆ.
ಮಠವು
ಡೊಂಗರಾಮಪುರ
ಹಾಗೂ
ಅತ್ಕೂರು
ಗ್ರಾಮದಲ್ಲಿ
ಒಟ್ಟು
700
ಮನೆಗಳನ್ನು
ನಿರ್ಮಾಣ
ಮಾಡಲಿದೆ.
ಮನೆಗಳ
ನಿರ್ಮಾಣ
ಎರಡು
ಹಂತದಲ್ಲಿ
ನಡೆಯಲಿದೆ
ಎಂದು
ಅವರು
ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+