ವೆಬ್ಸೈಟಿನಲ್ಲಿ ಕನ್ಯತ್ವ ಆರುಕಾಸಿಗೆ ಹರಾಜು

Teenage girl sells virginity on the web
ನ್ಯೂಜಿಲೆಂಡ್, ಫೆ.4 : ತೀವ್ರ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದ ಇಲ್ಲಿನ ಯುವತಿಯೊಬ್ಬಳು ಕಾಲೇಜು ವ್ಯಾಸಂಗ ಶುಲ್ಕ ಕಟ್ಟುವುದಕ್ಕಾಗಿ ತನ್ನನ್ನು ತಾನೇ ಹರಾಜು ಹಾಕಿಕೊಂಡಳು.

ದುಡ್ಡಿಗೋಸ್ಕರ ನನ್ನ ಕನ್ಯತ್ವವನ್ನು ಹರಾಜಿಗೆ ಇಟ್ಟಿದ್ದೇನೆ. ಅಪರಿಚತರೊಂದಿಗೆ ಮಲಗುವುದಕ್ಕೆ ತಯಾರಿದ್ದೇನೆ, ಆಸಕ್ತಿಯುಳ್ಳವರು ಹರಾಜು ಕೂಗಬಹುದು ಎಂದು ಅವಳು ಸ್ಥಳೀಯ ವೆಬ್ ಸೈಟಿನಲ್ಲಿ ಪ್ರಚಾರ ಮಾಡಿದಳು. ವೆಬ್ ಸೈಟಿನ ವಿಳಾಸ ineed.co.nz.

19 ವರ್ಷದ ಈ ಯುವತಿಯ ಹರಾಜು ಸುದ್ದಿಯನ್ನು 30,000 ಸಾವಿರ ಚಾರಣಿಗರು ಓದಿದರು. 1200 ಓದುಗರು ಹರಾಜು ಕೂಗಿದರು. ಅಂತಿಮವಾಗಿ ಅತ್ಯಂತ ಹೆಚ್ಚು ಹಣಕ್ಕೆ ಬಿಡ್ ಮಾಡಿದವರು 19 ವರ್ಷದ ಯುವತಿಯನ್ನು ಕೊಂಡುಕೊಂಡರು. ಅಂತಿಮ ಬೆಲೆ 32,190 ಅಮೆರಿಕನ್ ಡಾಲರುಗಳು.

ತಾನು ಊಹಿಸಿದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಹಣ ಬಂದಿದೆ ಎಂದು ಸಂತುಷ್ಟಳಾದ ಆ ಯುವತಿ ಹರಾಜು ಮುಗಿದ ನಂತರ ವೆಬ್ ಸುದ್ದಿ ಪತಾಕೆಗೆ ತಿಳಿಸಿದಳು. ಇದುವರೆಗೂ ತಾನು ಯಾರೊಂದಿಗೂ ಲೈಂಗಿಕ ಸಂಬಂಧ ಬಳೆಸಿಲ್ಲವೆಂದೂ, ಉತ್ತಮ ಆರೋಗ್ಯ ಮತ್ತು ಸಧೃಡಕಾಯಳಾಗಿರುವುದಾಗಿಯೂ ಆಕೆ ತನ್ನನ್ನು ತಾನು ಬಣ್ಣಿಸಿಕೊಂಡಿದ್ದಳು. (ಸುದ್ದಿ ಮೂಲ : ಅಂತರ್ಜಾಲ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+