ಹವಾಲ್ದಾರ್ ರಾಜೇಶ್ ಗೆ ಮರಣೋತ್ತರ ಅಶೋಕ ಚಕ್ರ

Ashok Chakra Award
ನವದೆಹಲಿ, ಜ.25: ಈ ಬಾರಿ ಗಣತಂತ್ರದಿನದಂದು ಒಬ್ಬ ಯೋಧನಿಗೆ ಅಶೋಕಚಕ್ರ, 26 ಜನರಿಗೆ ಶೌರ್ಯ ಚಕ್ರ ಸೇರಿದಂತೆ 442 ಪದಕಗಳನ್ನು ಸೇನೆಯ ವೀರ ಸೈನಿಕರಿಗೆ ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದಾರೆ. ಹವಾಲ್ದಾರ್ ರಾಜೇಶ್ ಕುಮಾರ್ ಅವರಿಗೆ ಅಶೋಕಚಕ್ರ(ಮರಣೋತ್ತರ)ವನ್ನು ನೀಡಲಾಗುತ್ತಿದೆ.

11 ನೇ ರಜಪೂಟನಾ ರೈಫಲ್ ಗೆ ಸೇರಿದ್ದ ರಾಜೇಶ್ ಕುಮಾರ್ ಅವರು ಸೇರಿದಂತೆ ಮೇಜರ್ ಮೋಹಿತ್ ಶರ್ಮ(ಮರಣೋತ್ತರ) ಹಾಗೂ ಮೇಜರ್ ಡಿ ಶ್ರೀರಾಮ್ ಕುಮಾರ್ ಅವರಿಗೆ ಅಶೋಕ ಚಕ್ರ ಪ್ರದಾನ ಮಾಡಲಾಗುವುದು. ಮೇಜರ್ ಮೋಹಿತ್ ಹಾಗೂ ಮೇಜರ್ ಶ್ರೀರಾಮ್ ಅವರಿಗೆ ಕಳೆದ ಸಾಲಿನಲ್ಲೆ ಅಶೋಕಚಕ್ರಕ್ಕೆ ಆಯ್ಕೆ ಮಾಡಲಾಗಿತ್ತು. ಈಗ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಸೌರಾಷ್ಟ್ರ ಸೀಮಾ ಬಲ್ ನ ಸಬ್ ಇನ್ಸ್ ಪೆಕ್ಟರ್ ಭೋಪಾಲ್ ಸಿಂಗ್ , ಮೇಘಾಲಯದ ಪೇದೆ ರೆಲ್ ಡಿಯೋ ಸಂಗ್ಮಾ ಅವರಿಗೆ ಕೀರ್ತಿಚಕ್ರ ಲಭಿಸಿದೆ ಎಂದು ಭದ್ರತಾ ಕಚೇರಿಯ ಪ್ರಕಟಣೆಯಲ್ಲಿ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+