ಲೋಕಾಯುಕ್ತರ ವರದಿ ಅನ್ವ ಕ್ರಮ, ಸಿಎಂ

ಬೆಂಗಳೂರು,

ಡಿ.
23
:
ಅಕ್ರಮ
ಗಣಿಗಾರಿಕೆಗೆ
ಸಂಬಂಧಿಸಿದಂತೆ
ಲೋಕಾಯುಕ್ತರ
ವರದಿ
ಅನ್ವಯ
ಕ್ರಮ
ಕೈಗೊಂಡಿರುವುದಾಗಿ
ಮುಖ್ಯಮಂತ್ರಿ
ಯಡಿಯೂರಪ್ಪ
ವಿಧಾನಸಭೆಯಲ್ಲಿ
ಬಲವಾಗಿ
ಸಮರ್ಥಿಸಿಕೊಂಡಿದ್ದಾರೆ.

id="toptextpromo">

ಪ್ರಶ್ನೋತ್ತರ

ವೇಳೆಯಲ್ಲಿ
ಕಾಂಗ್ರೆಸ್ಸಿನ
ಮಂಜು
ಕೇಳಿದ
ಪ್ರಶ್ನೆಗೆ
ಪ್ರತಿಕ್ರಿಯಿಸಿದ
ಅವರು,
ಕಳೆದ
ಮೂರು
ವರ್ಷಗಳಲ್ಲಿ
20
ಕಬ್ಬಿಣದ
ಅದಿರು
ಗಣಿ
ಗುತ್ತಿಗೆ
ಮಂಜೂರು
ಮಾಡಲಾಗಿದೆ.
ಆದರೆ,
ತಾವು
ಅಧಿಕಾರಕ್ಕೆ
ಬಂದ
ನಂತರ
ಹೊಸದಾಗಿ
ಯಾವುದೇ
ಗುತ್ತಿಗೆ
ನೀಡಿಲ್ಲ
ಎಂದರು.
ಒಟ್ಟು
177
ಗಣಿ
ಗುತ್ತಿಗೆಗಳ
ಪೈಕಿ
103
ಗಣಿಗಳು
ಮಾತ್ರ
ಚಾಲ್ತಿಯಲ್ಲಿವೆ.
74
ನಿಷ್ಕ್ರಿಯವಾಗಿವೆ.
ಕಬ್ಬಿಣದ
ಅದಿರು
ಕಾರ್ಖಾನೆ
ಸ್ಥಾಪಿಸಲು
ದೊಡ್ಡ
ಉದ್ದಿಮೆದಾರರು
ಅನುಮತಿ
ಕೋರಿ
ಅರ್ಜಿ
ಸಲ್ಲಿಸಿದ್ದಾರೆ.
ಅವುಗಳ
ಪರಿಶೀಲನೆ
ನಡೆಯುತ್ತಿದೆ.
ಆದರೆ,
ಯಾರಿಗೂ
ಅನುಮತಿ
ನೀಡಿಲ್ಲ
ಎಂದು
ಹೇಳಿದರು.

id='are-slot-1'
class='oiad
oi-axt
oiadv'>
id='top-searched-articles'>

ಲೋಕಾಯುಕ್ತರು

ಗುರುತಿಸಿರುವ
99
ಒತ್ತುವರಿ
ಪ್ರಕರಣಗಳ
ಪೈಕಿ
56
ಗಣಿಗಳ
ಗುತ್ತಿಗೆ
ರದ್ದುಗೊಳಿಸಲಾಗಿದ್ದು,
ಪೈಕಿ
26
ಗಣಿ
ಮಾಲೀಕರು
ನ್ಯಾಯಾಲಯದ
ಮೊರೆ
ಹೋಗಿದ್ದಾರೆ.
ಬಳ್ಳಾರಿಯಲ್ಲಿ
56
ಷರತ್ತು
ಉಲ್ಲಂಘನೆ
ಪ್ರಕರಣಗಳಿದ್ದು,
ಅವುಗಳಿಗೆ
ನೋಟಿಸ್
ಜಾರಿಗೊಳಿಸಲಾಗಿದೆ
ಎಂದು
ಯಡಿಯೂರಪ್ಪ
ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+