ಇನ್ನೊಂದು ವಾರದಲ್ಲಿ ಸರಕಾರ ಪತನ, ಯತ್ನಾಳ್
ಬಿಜಾಪುರ,
ಡಿ 17 : ಇನ್ನೊಂದು ವಾರದಲ್ಲಿ ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರಕಾರ ಪತನವಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟಿಲ್ ಯತ್ನಾಳ್ ಭವಿಷ್ಯ ನುಡಿದ್ದಾರೆ. id="toptextpromo">ತಮ್ಮ
ನಿವಾಸದಲ್ಲಿ ಅಪಾರ ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದ ಯತ್ನಾಳ್ ಕಾಂಗ್ರೆಸ್ - ಜೆಡಿಎಸ್ ನೇತ್ರತ್ವದ ಹೊಸ ಸರಕಾರದ ರಚನೆಗೆ ಮಾತುಕತೆ ನಡೆದಿದ್ದು ಡಿ. 21 ಅಥವಾ 22ರಂದು ಸರಕಾರ ಪತನವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಎರಡು ಪಕ್ಷಗಳಿಂದ ಬಲಾಬಲ 101 ಮಂದಿ ಸದಸ್ಯರು ಇದ್ದು ಉಳಿದ ಸ್ಥಾನಗಳಿಗೆ ಪಕ್ಷೇತರರು ಹಾಗು ಇತರ ಶಾಸಕರು ಈ ಹೊಸ ಸರಕಾರಕ್ಕೆ ಬೆಂಬಲ ನೀಡಲಿದ್ದಾರೆಂದು ಯತ್ನಾಳ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ಏಜೆನ್ಸೀಸ್)












Click it and Unblock the Notifications