ಅಕ್ರಮ ಗಣಿಗಾರಿಕೆಯಲ್ಲಿ ಸುಷ್ಮಾ ಪಾಲು, ಉಗ್ರಪ್ಪ
ಬೆಂಗಳೂರು,
ಡಿ. 9 : ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ರೆಡ್ಡಿಗಳ ಪರ ವಕಾಲತ್ತು ವಹಿಸುತ್ತಿರುವ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಪಾಲುದಾರಿಕೆಯಿದೆ ಎಂಬ ಶಂಕೆಯನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ವಿ ಎಸ್ ಉಗ್ರಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ. id="toptextpromo">ನಗರದಲ್ಲಿ
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಕಾರಣಕ್ಕಾಗಿಯೇ ಅಕ್ರಮ ಗಣಿಗಾರಿಕೆಯ ಪ್ರಕಕಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಆಗ ಇದರಲ್ಲಿ ಬಳ್ಳಾರಿಗೆ ಪದೇಪದೇ ಬಂದು ಹೋಗುವವರು ಸೇರಿದಂತೆ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದು ಬೆಳಕಿಗೆ ಬರಲಿದೆ ಎಂದು ಆಗ್ರಹಿಸಿದರು. ಪದೇಪದೇ ಬಳ್ಳಾರಿ ಬಂದು ಹೋಗುವವರು ಯಾರು ಎಂದು ಮಾಧ್ಯಮ ಪ್ರತಿನಿಧಿಗಳು ಪಟ್ಟು ಹಿಡಿದಾಗ, ಉಗ್ರಪ್ಪ ಆಗ ಸುಷ್ಮಾ ಸ್ವರಾಜ್ ಅವಲರ ಹೆಸರು ಬಹಿರಂಗಪಡಿಸಿದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications