ಕಸಬ್ ಪರ ವಕೀಲ ಅಬ್ಬಾಸ್ ಕಜ್ಮಿ ವಜಾ

ಮುಂಬೈ,

ನ.
30
:
ನ್ಯಾಯಾಲಯಕ್ಕೆ
ಅಗೌರವ
ತೋರಿದ
ಹಿನ್ನೆಲೆಯಲ್ಲಿ
ಮುಂಬೈ
ಭಯೋತ್ಪಾದನೆ
ಸಿಕ್ಕಿಬಿದ್ದಿರುವ
ಏಕೈಕ
ಉಗ್ರ
ಅಜ್ಮಲ್
ಅಮೀರ್
ಕಸಬ್
ಪರ
ವಕೀಲ
ಅಬ್ಬಾಸ್
ಕಜ್ಮಿಯನ್ನು
ಮುಂಬೈನ
ವಿಶೇಷ
ನ್ಯಾಯಾಲಯ
ವಜಾಗೊಳಿಸಿದೆ.
ಕಜ್ಮಿ
ಸ್ಥಾನಕ್ಕೆ
ನ್ಯಾಯವಾದಿ
ಕೆ
ಪಿ
ಪವಾರ್
ಅವರನ್ನು
ನೇಮಿಸಿ
ಆದೇಶ
ಹೊರಡಿಸಲಾಗಿದೆ.

id="toptextpromo">

ಕಸಬ್

ಪ್ರಕರಣ
ದೇಶದ
ಅತ್ಯಂತ
ಸೂಕ್ಷ್ಮ
ಪ್ರಕರಣವಾಗಿದೆ.
ಇಂತಹ
ಪ್ರಕರಣ
ಪರ
ವಕೀಲರಾಗಿರುವ
ಕಜ್ಮಿ
ತೋರಿದ
ನಿರ್ಲಕ್ಷ
ಸರಿಯಲ್ಲ.
ಇದರಿಂದಾಗಿ
ನ್ಯಾಯಾಲಯದ
ಕಾರ್ಯಕಲಾಪಗಳಿಗೆ
ಅಗೌರವ
ಅಶಿಸ್ತು
ಪ್ರದರ್ಶಿಸಿದ್ದ
ಕಜ್ಮಿಗೆ
ಹಿಂದೆಯೇ
ಮುಂಬೈ
ವಿಶೇಷ
ನ್ಯಾಯಾಲಯದ
ನ್ಯಾಯಾಧೀಶ
ಎಂ
ಎಲ್
ತೆಹಿಲಿಯಾನಿ
ಎಚ್ಚರಿಕೆ
ನೀಡಿದ್ದರು.
ಅವರ
ಅಶಿಸ್ತಿನ
ವರ್ತನೆ
ಮುಂದುವರೆದ
ಹಿನ್ನೆಲೆಯಲ್ಲಿ
ಅನಿವಾರ್ಯವಾಗಿ
ಸ್ಥಾನದಿಂದ
ವಜಾಗೊಳಿಸಲಾಗಿದೆ
ಎಂದು
ನ್ಯಾಯಾಲಯ
ವಿವರಿಸಿದೆ.
ನ್ಯಾಯಾಲಯದ
ಕ್ರಮ
ಅಚ್ಚರಿ
ತರಿಸಿದೆ
ಎಂದು
ಸರಕಾರದ
ಪರ
ವಕೀಲ
ಉಜ್ವಲ್
ನಿಕ್ಕಂ
ಹೇಳಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+