ಪ್ರವಾಹದ ಭೀಕರತೆ ಛಾಯಾಚಿತ್ರ ಪ್ರದರ್ಶನ

ಹಾಸನ,

ಅ.
28
:
ನೆರೆ
ಹಾವಳಿಯಿಂದ
ತತ್ತರಿಸಿರುವ
ಉತ್ತರ
ಕರ್ನಾಟಕ
ಪ್ರವಾಹ
ಕುರಿತು
ತೆಗೆದಿರುವ
ವಿವಿಧ
ಛಾಯಾಚಿತ್ರಗಳ
ಮೇಳವನ್ನು
ಹಾಸನ
ವಾರ್ತಾ
ಇಲಾಖೆ
ಇತ್ತೀಚೆಗೆ
ನಗರದ
ಕೆಎಸ್ಆರ್
ಟಿಸಿ
ಬಸ್
ನಿಲ್ದಾಣದಲ್ಲಿ
ಆಯೋಜಿಸಿತ್ತು.

id="toptextpromo">

ಕುರಿತು
ಪ್ರತಿಕ್ರಿಯೆ
ನೀಡಿರುವ
ಜಿಲ್ಲಾ
ವಾರ್ತಾಧಿಕಾರಿ
ರಾಮೇಗೌಡ,
ಇತ್ತೀಚೆಗೆ
ಉತ್ತರ
ಕರ್ನಾಟಕದಲ್ಲಿ
ಸಂಭವಿಸಿದ
ನೆರೆ
ಹಾವಳಿಯ
ಚಿತ್ರಗಳ
ಮೇಳವನ್ನು
ಏರ್ಪಡಿಸಲಾಗಿತ್ತು.
ನಗರದ
ಎವಿಕೆ
ಮಹಿಳಾ
ಕಾಲೇಜ್,
ಸರಕಾರಿ
ಕಲಾ
ಕಾಲೇಜ್,
ಹಾಸನ
ವೈದ್ಯಕೀಯ
ಕಾಲೇಜ್
ವಿದ್ಯಾರ್ಥಿಗಳು
ಪ್ರವಾಹದ
ಭೀಕರತೆಯ
ಛಾಯಾಚಿತ್ರಗಳನ್ನು
ಮೇಳದಲ್ಲಿ
ಪ್ರದರ್ಶಿಸಲಾಯಿತು
ಎಂದು
ಹೇಳಿದರು.
ಅಕ್ಟೋಬರ್
29
ರಂದು
ಅರಸೀಕೆರೆ
ಕೆಎಸ್ಆರ್
ಟಿಸಿ
ಪ್ರವಾಹದ
ಛಾಯಾಚಿತ್ರ
ಮೇಳವನ್ನು
ಏರ್ಪಡಿಸಲಾಗುವುದು
ಎಂದು
ರಾಮೇಗೌಡ
ವಿವರಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+