Get Updates
Get notified of breaking news, exclusive insights, and must-see stories!

ನಾಸಿರುದ್ದೀನ್ ಶಾ ನಾಟಕಗಳಿಗೆ ತಪ್ಪದೇ ಬನ್ನಿ

Naseeruddin shah
ಬೆಂಗಳೂರು, ಸೆ. 25: ಅಕ್ಟೋಬರ್ 2 ಹಾಗೂ 3 ರಂದು ನಗರದಲ್ಲಿ ನಾಸಿರುದ್ದೀನ್ ಶಾ ಅವರು ನಿರ್ದೇಶಿಸಿ, ನಟಿಸಿರುವ ಎರಡು ನಾಟಕಗಳ ಪ್ರದರ್ಶನವಿದೆ.

ಬಡೇಭಾಯ್ ಸಾಹೇಬ್, ಶತರಂಜ್ ಕಿ ಕಿಲಾಡಿ, ಸಂಕ್ರಮಣ್(ಕಥಾ ಕೋಲಾಜ್) ಹಾಗೂ ಅಮರ್ ಬೆಲ್, ದೊ ಹಾಥ್, ನನ್ನಿ ಕಿನಾನಿ( ಇಸ್ಮತ್ ಅಪ್ಮ ಕಿ ನಾಮ್ -2) ಎರಡು ನಾಟಕಗಳು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಮೇಲ್ಕಂಡ ದಿನಾಂಕಗಳಂದು ನಡೆಯಲಿದೆ.ಇಂಡಿಯಸ್ಟೇಜ್.ಇನ್ ತಾಣವು ಇದರ ಪ್ರಚಾರ ಕಾರ್ಯದಲ್ಲಿ ಮಗ್ನವಾಗಿದೆ.

ಎರಡು ನಾಟಕಗಳ ಸಮಯ: ಸಂಜೆ 7.30

ಹೆಚ್ಚಿನ ವಿವರಗಳಿಗೆ
ವೆಬ್: www.indianstage.in
ಸಂಪರ್ಕ: 9880036611

(ದಟ್ಸ್ ಕನ್ನಡವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+