151378basavannaನಮ್ಮ ಕೂಡಲಸಂಗಮದೇವರ ನೆನೆವುದೇ ಚಿಂತೆ!/nri/article/2009/0429-kuwait-kannadigas-celebrate-basava-jayanti.htmlಅಕ್ಷಯ ತೃತೀಯದಂದು ಕುವೈಟ್ ನ ಕನ್ನಡಿಗರೆಲ್ಲರೂ ಸಂಭ್ರಮದಿಂದ ಬಸವಜಯಂತಿ ಆಚರಿಸಿದರು. ಕಿವಿಗೆ ಇಂಪು, ಮನಕೆ ತಂಪು ಎನ್ನುವಂತೆ ವಚನ ಗಾಯನ ಸಮಾರಂಭಕ್ಕೆ ಕಳೆ ನೀಡಿತ್ತು. ಕಾಯಕದಲ್ಲಿಯೇ ಕೈಲಾಸ ಕಾಣುವ ಕನ್ನಡಿಗರು ಕೈಲಾಸವಾಸಿಯನ್ನು, ಭಕ್ತಿ ಭಂಡಾರಿ ಬಸವಣ್ಣನನ್ನು ನೆನೆದ ಬಗೆ ವೈಶಿಷ್ಯಪೂರ್ಣವಾಗಿತ್ತು.* ಸುಗುಣ ಮಹೇಶ್, ಕುವೈಟ್ಕಾಯಕದಲ್ಲೇ ಕೈಲಾಸಕಾಣಬೇಕೆಂದುಕೊಂಡೆವು, ಆದರೆ ದಿನವೆಲ್ಲಾ ಕಾಯಕವೆಂಬ ಕೈಲಾಸದಲ್ಲೇ ಇರುತ್ತೇವಲ್ಲ ಇಂದಾದರು ಕೈಲಾಸದಲ್ಲಿರುವವರನೊಮ್ಮೆ ನೆನೆದು 36299http://kannada.oneindia.com/img/2009/04/29-basavva-jayanti-kuwait2.jpg151378basavannaತರಳಬಾಳು ಜಗದ್ಗುರುಗಳ ಬಿಸಿಲು ಬೆಳದಿಂಗಳು (ಭಾಗ 2)/column/gv/2009/0613-bisilu-beladingalu-shivamurthy-shivacharya.htmlತರಳಬಾಳು ಜಗದ್ಗುರುಗಳಾದ ಡಾ| ಶಿವಮೂರ್ತಿ ಶಿವಚಾರ್ಯ ಸ್ವಾಮಿಗಳು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬರೆದ 'ಬಿಸಿಲು ಬೆಳದಿಂಗಳು' ಅಂಕಣ ಸಾಹಿತ್ಯ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಡಾ| 'ಜೀವಿ' ಕುಲಕರ್ಣಿಯವರು ಶ್ರೀಗಳು ಬರೆದ ಪುಸ್ತಕ ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿ ಎಂದು ವಿಶ್ಲೇಷಿಸಿದ್ದಾರೆ.ಎದೆತುಂಬಿ ಹಾಡಿದೆನು' ಎಂಬ ಪ್ರಬಂಧದಲ್ಲಿ ಇನ್ನೊಂದು ಮೊಜಿನ ಸಂಗತಿಯನ್ನು ಶ್ರೀಗಳು ದಾಖಲಿಸುತ್ತಾರೆ. ಜಗದ್ಗುರುಗಳನ್ನು ಟೀಕಿಸುತ್ತಿದ್ದ ಬುದ್ಧಿಜೀವಿಯೊಬ್ಬರಿಗೆ ಇವರ 37321http://kannada.oneindia.com/img/2009/06/13-taralbalu-swamiji1.jpg151378basavannaಇಡೀ ಗ್ರಾಮ ಒಗ್ಗೂಡಿಸಿದ್ದ ಗೋವಿಗೆ ಅಂತಿಮ ನಮನ/cj/poornachandra/2009/0728-a-funeral-of-temple-bullock-channapattana.htmlಚನ್ನಪಟ್ಟಣ, ಜು. 28 : ಪೂರ್ವಿಕರ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ನಂಬಿಕೆ, ಸಂಪ್ರದಾಯ, ಆಚರಣೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಸಂಸ್ಕೃತಿಯ ಪ್ರತೀಕವಾಗಿರುವ ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಗೋವುಗಳನ್ನ ಹಳ್ಳಿಗಳಲ್ಲಿ ದೇವಾಲಯಗಳಿಗೆ ಬಸವ ಬಿಡುವ ವಾಡಿಕೆ ಇಂದಿಗೂ ಮುಂದುವರೆದುಕೊಂಡು ಬಂದಿವೆ.ಹಳ್ಳಿಗಳಲ್ಲಿ ನಡೆಯುವ ಯಾವುದೇ ಶುಭಕಾರ್ಯಗಳಿಗಿಂತ ಮುಂಚೆ ಗೋವಿ(ಬಸವ)ಗೆ ಪೂಜೆ ಸಲ್ಲಿಸಿದ ನಂತರವಷ್ಟೆ ಶುಭಕಾರ್ಯಗಳಿಗೆ ಚಾಲನೆ ಸಿಗುತ್ತದೆ. ಇಷ್ಟೆಲ್ಲಾ ದೈವಿಕ 38261http://kannada.oneindia.com/img/2009/07/28-bullock-funeral1.jpg151378basavannaಮುಸ್ಲಿಂ ಯುವಕ ಲಿಂಗಾಯಿತ ಧರ್ಮ ಸ್ವೀಕಾರ/news/2009/09/10/muslim-boy-converts-to-veerashaiva-in-bagalkot.htmlಬಾಗಲಕೋಟೆ, ಸೆ. 10 : ಇದೊಂದು ಅಚ್ಚರಿ ಸುದ್ದಿ. ಬಸವತತ್ತ್ವಕ್ಕೆ ಮಾರುಹೋದ ಮುಸ್ಲಿಂ ಯುವಕನೊಬ್ಬ ಲಿಂಗಾಯಿತ ಧರ್ಮ ಸ್ವೀಕರಿಸಿ ಸಂಗಮಾನಂದ ಸ್ವಾಮೀಜಿಯಾಗಿರುವ ಅಪರೂಪದ ವಿದ್ಯಮಾನ ಬಾಗಲಕೋಟೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಇಸ್ಲಾಂ ಧರ್ಮದಲ್ಲಿ ಹುಟ್ಟಿರುವ ಶೇಕ್ ಸಲೀಂ ಎಂಬ ಯುವಕ 12ನೇ ಶತಮಾನದ ದಾರ್ಶನಿಕ ಬಸವಣ್ಣನ ತತ್ತ್ವಕ್ಕೆ ಮಾರುಹೋಗಿ ತನ್ನ ಮನೆಯವರ ಒಪ್ಪಿಗೆ ಪಡೆದುಕೊಂಡು ದೀಕ್ಷೆ ಪಡೆಯುವ 39112http://kannada.oneindia.com/img/2009/09/10-basavanna2.jpg150981ಬಾಗಲಕೋಟೆಬನದ ಹುಣ್ಣಿಮೆ ಆಚರಣೆಗೆ ಸಕಲ ಸಿದ್ಧತೆ/festivals/general/2009/0109-banada-hunnime-goddess-banashanakri-utsav.htmlಜನವರಿ 10 ರಿಂದ 17ವರೆಗೆ 'ಬನಶಂಕರಿ ಅಮ್ಮನ ದೇವಸ್ಥಾನ' ಗಳಲ್ಲಿ ವಿಶೇಷ ಪೂಜೆ. ಬಾದಾಮಿಯ ಬನಶಂಕರಿ ಜೊತೆಗೆ,ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ದೇವಿ ಮತ್ತು ಮಲ್ಲೇಶ್ವರಂ ಶ್ರೀ ಮಹಾಗಣಪತಿ ದೇವಸ್ಥಾನ ಆವರಣದಲ್ಲಿರುವ ಬನಶಂಕರಿ ದೇವಿಯ ಉತ್ಸವ ವಿಶೇಷವಾಗಿ ನಡೆಯುತ್ತದೆ.ಶುದ್ಧ ಹುಣ್ಣಿಮೆಯಂದು ಬನಶಂಕರಿ ಅಮ್ಮನನ್ನು ಪೂಜಿಸಿದರೆ ಸಕಲ ಕಾರ್ಯಗಳು ಈಡೇರುವುದು ಎಂಬುದು ನಂಬಿಕೆ. ಪ್ರತಿ ಮಂಗಳವಾರ, ಶುಕ್ರವಾರ ಮತ್ತು 33973http://kannada.oneindia.com/img/2009/01/09-banashankari1.jpg150981ಬಾಗಲಕೋಟೆಮುಸ್ಲಿಂ ಯುವಕ ಲಿಂಗಾಯಿತ ಧರ್ಮ ಸ್ವೀಕಾರ/news/2009/09/10/muslim-boy-converts-to-veerashaiva-in-bagalkot.htmlಬಾಗಲಕೋಟೆ, ಸೆ. 10 : ಇದೊಂದು ಅಚ್ಚರಿ ಸುದ್ದಿ. ಬಸವತತ್ತ್ವಕ್ಕೆ ಮಾರುಹೋದ ಮುಸ್ಲಿಂ ಯುವಕನೊಬ್ಬ ಲಿಂಗಾಯಿತ ಧರ್ಮ ಸ್ವೀಕರಿಸಿ ಸಂಗಮಾನಂದ ಸ್ವಾಮೀಜಿಯಾಗಿರುವ ಅಪರೂಪದ ವಿದ್ಯಮಾನ ಬಾಗಲಕೋಟೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಇಸ್ಲಾಂ ಧರ್ಮದಲ್ಲಿ ಹುಟ್ಟಿರುವ ಶೇಕ್ ಸಲೀಂ ಎಂಬ ಯುವಕ 12ನೇ ಶತಮಾನದ ದಾರ್ಶನಿಕ ಬಸವಣ್ಣನ ತತ್ತ್ವಕ್ಕೆ ಮಾರುಹೋಗಿ ತನ್ನ ಮನೆಯವರ ಒಪ್ಪಿಗೆ ಪಡೆದುಕೊಂಡು ದೀಕ್ಷೆ ಪಡೆಯುವ 39112http://kannada.oneindia.com/img/2009/09/10-basavanna2.jpg150981ಬಾಗಲಕೋಟೆಉ.ಕದಲ್ಲಿ ಅಬ್ಬರಿಸಿದ ವರುಣ : 22 ಸಾವು/news/2009/09/30/heavy-rain-claims-22-lives-in-north-karnataka.htmlಬೆಂಗಳೂರು, ಸೆ. 30 : ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಯಂಕರ ಮಳೆಗೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ನೀರಿನಿಂದ ಜಲಾವೃತವಾಗಿದ್ದು, ಜಿಲ್ಲೆಗಳ ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಿ ಹೋಗಿವೆ. ವಿಜಾಪುರ, ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಬಳ್ಳಾರಿ, ಗದಗ, ಗುಲ್ಬರ್ಗಾ ಮತ್ತು ಹಾವೇರಿಯಲ್ಲಿ ವರುಣ ಆರ್ಭಟ ಹೇಳತೀರದಾಗಿದೆ. ಈಗಾಗಲೇ 22 ಮಂದಿ ಮೃತಪಟ್ಟಿರುವ ವರದಿಯಾಗಿದೆ. ಕೋಟ್ಯಂತರ ರುಪಾಯಿಗಳಷ್ಟು ನಷ್ಟವಾಗಿದ್ದು, 39450http://kannada.oneindia.com/img/2009/09/30-bagalkote-rain-havoc1.jpg150981ಬಾಗಲಕೋಟೆಜೀವ ಹಿಂಡಿದ ಮಳೆರಾಯ : 52 ಬಲಿ/news/2009/10/01/rain-havoc-death-toll-rises-to-52-north-karnataka.htmlಬೆಂಗಳೂರು, ಅ. 1 : ಉತ್ತರ ಕರ್ನಾಟಕದಲ್ಲಿ ಸತತ 48 ಗಂಟೆಗಳಿಂದ ಸುರಿಯುತ್ತಿರುವ ಮಳೆಯ ಮುನಿಸಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬರದ ನಾಡು ಎಂದು ಬಿಂಬಿಸಲಾಗುತ್ತಿದ್ದ ಬಿಜಾಪುರ, ಬೆಳಗಾವಿ, ರಾಯಚೂರು, ಗುಲ್ಬರ್ಗಾ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಜಲಪ್ರವಾಹವೇ ಆಗಿದ್ದು, ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಿ ಹೋಗಿವೆ. ಬುಧವಾರದಿಂದ ಈವರೆಗೂ ಮಳೆಯ ಹೊಡೆತಕ್ಕೆ 52 ಮಂದಿ ಸಾವನ್ನಪ್ಪಿದ್ದಾರೆ. 39469http://kannada.oneindia.com/img/2009/10/01-bijapur-river-overflow1.jpg150981ಬಾಗಲಕೋಟೆಜಮಖಂಡಿ ನೆರೆ ಸಂತ್ರಸ್ತರಿಗೆ ನೆರವಾದ ಐಟಿ ಸಂಸ್ಥೆ/news/2009/10/15/flood-relief-service-by-total-outsource.htmlಬೆಂಗಳೂರು, ಅ. 15 : ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ರಾಜ್ಯದ ರಾಜಧಾನಿಯಲ್ಲಿ ನೆಲೆಯೂರಿರುವ ಅನೇಕ ಸಾಫ್ಟ್ ವೇರ್ ದಿಗ್ಗಜ ಕಂಪನಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡಿವೆ. ಕೆಲ ಕಂಪನಿಗಳು ತಾವೇ ಸ್ವತಃ ಉತ್ತರ ಕರ್ನಾಟಕಕ್ಕೆ ಹೋಗಿ, ಅಲ್ಲಿನ ಜನರ ಅಗತ್ಯಗನುಗುಣವಾಗಿ ತನು, ಮನ, ಧನವನ್ನು ಅರ್ಪಿಸಿ ಬಂದಿವೆ. ಅಂತಹುದೇ ಕಂಪನಿಗಳಲ್ಲೊಂದು ಮಾಹಿತಿ ತಂತ್ರಜ್ಞಾನ ಪೂರಕ ಸಂಸ್ಥೆ 39713http://kannada.oneindia.com/img/2009/10/15-rain-total-out-source1.jpg482661ಬಸವಣ್ಣನಮ್ಮ ಕೂಡಲಸಂಗಮದೇವರ ನೆನೆವುದೇ ಚಿಂತೆ!/nri/article/2009/0429-kuwait-kannadigas-celebrate-basava-jayanti.htmlಅಕ್ಷಯ ತೃತೀಯದಂದು ಕುವೈಟ್ ನ ಕನ್ನಡಿಗರೆಲ್ಲರೂ ಸಂಭ್ರಮದಿಂದ ಬಸವಜಯಂತಿ ಆಚರಿಸಿದರು. ಕಿವಿಗೆ ಇಂಪು, ಮನಕೆ ತಂಪು ಎನ್ನುವಂತೆ ವಚನ ಗಾಯನ ಸಮಾರಂಭಕ್ಕೆ ಕಳೆ ನೀಡಿತ್ತು. ಕಾಯಕದಲ್ಲಿಯೇ ಕೈಲಾಸ ಕಾಣುವ ಕನ್ನಡಿಗರು ಕೈಲಾಸವಾಸಿಯನ್ನು, ಭಕ್ತಿ ಭಂಡಾರಿ ಬಸವಣ್ಣನನ್ನು ನೆನೆದ ಬಗೆ ವೈಶಿಷ್ಯಪೂರ್ಣವಾಗಿತ್ತು.* ಸುಗುಣ ಮಹೇಶ್, ಕುವೈಟ್ಕಾಯಕದಲ್ಲೇ ಕೈಲಾಸಕಾಣಬೇಕೆಂದುಕೊಂಡೆವು, ಆದರೆ ದಿನವೆಲ್ಲಾ ಕಾಯಕವೆಂಬ ಕೈಲಾಸದಲ್ಲೇ ಇರುತ್ತೇವಲ್ಲ ಇಂದಾದರು ಕೈಲಾಸದಲ್ಲಿರುವವರನೊಮ್ಮೆ ನೆನೆದು 36299http://kannada.oneindia.com/img/2009/04/29-basavva-jayanti-kuwait2.jpg482661ಬಸವಣ್ಣತರಳಬಾಳು ಜಗದ್ಗುರುಗಳ ಬಿಸಿಲು ಬೆಳದಿಂಗಳು (ಭಾಗ 2)/column/gv/2009/0613-bisilu-beladingalu-shivamurthy-shivacharya.htmlತರಳಬಾಳು ಜಗದ್ಗುರುಗಳಾದ ಡಾ| ಶಿವಮೂರ್ತಿ ಶಿವಚಾರ್ಯ ಸ್ವಾಮಿಗಳು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬರೆದ 'ಬಿಸಿಲು ಬೆಳದಿಂಗಳು' ಅಂಕಣ ಸಾಹಿತ್ಯ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಡಾ| 'ಜೀವಿ' ಕುಲಕರ್ಣಿಯವರು ಶ್ರೀಗಳು ಬರೆದ ಪುಸ್ತಕ ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿ ಎಂದು ವಿಶ್ಲೇಷಿಸಿದ್ದಾರೆ.ಎದೆತುಂಬಿ ಹಾಡಿದೆನು' ಎಂಬ ಪ್ರಬಂಧದಲ್ಲಿ ಇನ್ನೊಂದು ಮೊಜಿನ ಸಂಗತಿಯನ್ನು ಶ್ರೀಗಳು ದಾಖಲಿಸುತ್ತಾರೆ. ಜಗದ್ಗುರುಗಳನ್ನು ಟೀಕಿಸುತ್ತಿದ್ದ ಬುದ್ಧಿಜೀವಿಯೊಬ್ಬರಿಗೆ ಇವರ 37321http://kannada.oneindia.com/img/2009/06/13-taralbalu-swamiji1.jpg482661ಬಸವಣ್ಣಇಡೀ ಗ್ರಾಮ ಒಗ್ಗೂಡಿಸಿದ್ದ ಗೋವಿಗೆ ಅಂತಿಮ ನಮನ/cj/poornachandra/2009/0728-a-funeral-of-temple-bullock-channapattana.htmlಚನ್ನಪಟ್ಟಣ, ಜು. 28 : ಪೂರ್ವಿಕರ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ನಂಬಿಕೆ, ಸಂಪ್ರದಾಯ, ಆಚರಣೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಸಂಸ್ಕೃತಿಯ ಪ್ರತೀಕವಾಗಿರುವ ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಗೋವುಗಳನ್ನ ಹಳ್ಳಿಗಳಲ್ಲಿ ದೇವಾಲಯಗಳಿಗೆ ಬಸವ ಬಿಡುವ ವಾಡಿಕೆ ಇಂದಿಗೂ ಮುಂದುವರೆದುಕೊಂಡು ಬಂದಿವೆ.ಹಳ್ಳಿಗಳಲ್ಲಿ ನಡೆಯುವ ಯಾವುದೇ ಶುಭಕಾರ್ಯಗಳಿಗಿಂತ ಮುಂಚೆ ಗೋವಿ(ಬಸವ)ಗೆ ಪೂಜೆ ಸಲ್ಲಿಸಿದ ನಂತರವಷ್ಟೆ ಶುಭಕಾರ್ಯಗಳಿಗೆ ಚಾಲನೆ ಸಿಗುತ್ತದೆ. ಇಷ್ಟೆಲ್ಲಾ ದೈವಿಕ 38261http://kannada.oneindia.com/img/2009/07/28-bullock-funeral1.jpg482661ಬಸವಣ್ಣಮುಸ್ಲಿಂ ಯುವಕ ಲಿಂಗಾಯಿತ ಧರ್ಮ ಸ್ವೀಕಾರ/news/2009/09/10/muslim-boy-converts-to-veerashaiva-in-bagalkot.htmlಬಾಗಲಕೋಟೆ, ಸೆ. 10 : ಇದೊಂದು ಅಚ್ಚರಿ ಸುದ್ದಿ. ಬಸವತತ್ತ್ವಕ್ಕೆ ಮಾರುಹೋದ ಮುಸ್ಲಿಂ ಯುವಕನೊಬ್ಬ ಲಿಂಗಾಯಿತ ಧರ್ಮ ಸ್ವೀಕರಿಸಿ ಸಂಗಮಾನಂದ ಸ್ವಾಮೀಜಿಯಾಗಿರುವ ಅಪರೂಪದ ವಿದ್ಯಮಾನ ಬಾಗಲಕೋಟೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಇಸ್ಲಾಂ ಧರ್ಮದಲ್ಲಿ ಹುಟ್ಟಿರುವ ಶೇಕ್ ಸಲೀಂ ಎಂಬ ಯುವಕ 12ನೇ ಶತಮಾನದ ದಾರ್ಶನಿಕ ಬಸವಣ್ಣನ ತತ್ತ್ವಕ್ಕೆ ಮಾರುಹೋಗಿ ತನ್ನ ಮನೆಯವರ ಒಪ್ಪಿಗೆ ಪಡೆದುಕೊಂಡು ದೀಕ್ಷೆ ಪಡೆಯುವ 39112http://kannada.oneindia.com/img/2009/09/10-basavanna2.jpgnews"> ಮುಸ್ಲಿಂ ಯುವಕ ಲಿಂಗಾಯಿತ ಧರ್ಮ ಸ್ವೀಕಾರ | Bagalkot | Shaikh Saleem | Jaya Mrutyunjaya Swamiji | Lingayat | Basavanna |Cast conversion| ಮುಸ್ಲಿಂ ಯುವಕ ಲಿಂಗಾಯಿತ ಧರ್ಮ ಸ್ವೀಕಾರ - Kannada Oneindia

ಮುಸ್ಲಿಂ ಯುವಕ ಲಿಂಗಾಯಿತ ಧರ್ಮ ಸ್ವೀಕಾರ

Basavanna
ಬಾಗಲಕೋಟೆ, ಸೆ. 10 : ಇದೊಂದು ಅಚ್ಚರಿ ಸುದ್ದಿ. ಬಸವತತ್ತ್ವಕ್ಕೆ ಮಾರುಹೋದ ಮುಸ್ಲಿಂ ಯುವಕನೊಬ್ಬ ಲಿಂಗಾಯಿತ ಧರ್ಮ ಸ್ವೀಕರಿಸಿ ಸಂಗಮಾನಂದ ಸ್ವಾಮೀಜಿಯಾಗಿರುವ ಅಪರೂಪದ ವಿದ್ಯಮಾನ ಬಾಗಲಕೋಟೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಇಸ್ಲಾಂ ಧರ್ಮದಲ್ಲಿ ಹುಟ್ಟಿರುವ ಶೇಕ್ ಸಲೀಂ ಎಂಬ ಯುವಕ 12ನೇ ಶತಮಾನದ ದಾರ್ಶನಿಕ ಬಸವಣ್ಣನ ತತ್ತ್ವಕ್ಕೆ ಮಾರುಹೋಗಿ ತನ್ನ ಮನೆಯವರ ಒಪ್ಪಿಗೆ ಪಡೆದುಕೊಂಡು ದೀಕ್ಷೆ ಪಡೆಯುವ ಮೂಲಕ ಲಿಂಗಾಯಿತ ಧರ್ಮ ಸ್ವೀಕರಿಸಿದ್ದಾನೆ. ಶೇಕ್ ಸಲೀಂ ಅವರಿಗೆ ಇದೀಗ ಸಂಗಮಾನಂದ ಸ್ವಾಮೀಜಿ ಎಂದು ನಾಮಕರಣ ಮಾಡಲಾಗಿದ್ದು, ಬಾಗಲಕೋಟೆಯ ಜಯಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಶೇಕ್ ಸಲೀಂ ಅವರ ದೀಕ್ಷೆ ಕಾರ್ಯ ನಡೆದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಯಮೃತ್ಯುಂಜಯ ಸ್ವಾಮೀಜಿಗಳು, ಕಳೆದ 10 ವರ್ಷಗಳ ಹಿಂದೆಯೇ 12ನೇ ಶತಮಾನದಲ್ಲಿ ಎಲ್ಲ ಧರ್ಮವೂ ಒಂದೇ ಎಂದು ಸಮಾನತೆಗಾಗಿ ದೊಡ್ಡ ಸಾಮಾಜಿಕ ಕ್ರಾಂತಿ ನಡೆಸಿದ ಜಗಜ್ಯೋತಿ ಬಸವೇಶ್ವರರ ತತ್ತ್ವ ಹಾಗೂ ಆದರ್ಶಕ್ಕೆ ಮರಳಾಗಿ ಶೇಕ್ ಸಲೀಂ ಲಿಂಗಾಯಿತ ಧರ್ಮವನ್ನು ಸ್ವೀಕರಿಸಿದ್ದಾನೆ. ಅಲ್ಲದೇ ಶೇಕ್ ಸಲೀಂ ತಮ್ಮ ಮನೆಯ ಎಲ್ಲರ ಒಪ್ಪಿಗೆ ಪಡೆದು ಲಿಂಗಾಯಿತ ಧರ್ಮದ ದೀಕ್ಷೆ ಪಡೆದುಕೊಂಡಿದ್ದಾನೆ ಎಂದಿದ್ದಾರೆ.

ಶೇಕ್ ಸಲೀಂ ಅವರಿಗೆ ದೀಕ್ಷೆ ನೀಡಿ ಸಂಗಮಾನಂದ ಸ್ವಾಮೀಜಿ ಎಂಬ ಹೆಸರನ್ನು ನಾಮಕರಣ ಮಾಡಲಾಗಿದೆ. ಮುಂದಿನ ಎರಡು ವರ್ಷ ಹಿಮಾಚಲ ಪ್ರದೇಶಕ್ಕೆ ತೆರಳಿ ಅಧ್ಯಯನ ಮಾಡಿ ಮರಳಿ ಬಂದ ನಂತರ ರಾಜ್ಯದ ಪ್ರತಿ ಗ್ರಾಮಕ್ಕೂ ತೆರಳಿ ಬಸವಣ್ಣನವರ ತತ್ತ್ವ ಆದರ್ಶಗಳನ್ನು ಜನತೆಗೆ ತಿಳಿಸುವ ಕೆಲಸದಲ್ಲಿ ತೊಡಗುವುದಾಗಿ ಸಂಗಮಾನಂದ ಸ್ವಾಮೀಜಿಯ ಅಭಿಮತವಾಗಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಸ್ವಇಚ್ಚೆಯಿಂದ ಲಿಂಗಾಯಿತ ಧರ್ಮವನ್ನು ಸ್ವೀಕರಿಸಿದ್ದು ಮುಸ್ಲಿಂ ಹಾಗೂ ಲಿಂಗಾಯಿತ ಧರ್ಮಗಳಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ ಎಂದು ಸ್ವಾಮೀಜಿಗಳು ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+