122396ashok kheniಚಿತ್ರೀಕರಣ ಮುಗಿಸಿಕೊಂಡ ಪಾಟೀಲರ ಸೆಲ್ಯೂಟ್/movies/studio/2009/04/06-bc-patil-salute-completes-shooting.htmlಶಾಸಕ ಬಿ.ಸಿ.ಪಾಟೀಲ್ ನಿರ್ಮಾಣದ 'ಸೆಲ್ಯೂಟ್ ಚಿತ್ರಕ್ಕೆ ಹಿರೇಕೆರೂರಿನ ಸುಂದರ ಪರಿಸರದಲ್ಲಿ 'ಬಂದ ಬಂದ ಸೇವಕ ಇವನೇ ನಮ್ಮ ನಾಯಕ ಸೇವೆ ಇವನ ಕಾಯಕ ಎಂಬ ಗೀತೆಯ ಚಿತ್ರೀಕರಣ ನಡೆದಿದೆ. ರಾಂ ನಾರಾಯಣ್ ರಚನೆಯ ಈ ಗೀತೆಯ ಚಿತ್ರೀಕರಣದಲ್ಲಿ ನಾಯಕ ಬಿ.ಸಿ.ಪಾಟೀಲ್ ಹಾಗೂ ಸಹಸ್ರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.ಈ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಶೀಘ್ರದಲ್ಲೇ 35763http://kannada.oneindia.com/img/2009/04/06-b-c-patil.jpg122396ashok kheniಮಾತಿನ ಮನೆಯಲ್ಲಿ ಪಾಟೀಲ್ ಸಲ್ಯೂಟ್/movies/hero/2009/04/13-dubbing-work-in-progress-for-salute.htmlಶಾಸಕ ಬಿ.ಸಿ.ಪಾಟೀಲ್ ಅವರದು ಛಲ ಬಿಡದ ವ್ಯಕ್ತಿತ್ವ. ಅಂದುಕೊಂಡಿದ್ದನ್ನು ಸಾಧಿಸುವ ಸಾಧಕ ಕೂಡ. ಕಳೆದ ತಿಂಗಳ ಮೊದಲವಾರದಲ್ಲಿ ಅವರ ನಿರ್ಮಾಣದ 'ಸೆಲ್ಯೂಟ್ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ಅಲ್ಲಿಂದ ಆರಂಭವಾಯಿತು ನೋಡಿ ಚಿತ್ರದ ನಿಲ್ಲದ ಪಯಣ.ಹಗಲು ರಾತ್ರಿಗಳನ್ನದೆ ಚಿತ್ರೀಕರಣ ನಡೆಸಿದ ನಿರ್ದೇಶಕರು ಕೇವಲ ಮೂವತ್ತು ದಿನಗಳಲ್ಲಿ ತಮ್ಮ ಚಿತ್ರದ ಚಿತ್ರೀಕರಣ ಪೂರೈಸಿದ್ದಾರೆ. ಬೆಂಗಳೂರು, ಬೆಳಗಾಂ ಹಾಗೂ ಹಿರೇಕೆರೂರುಗಳಲ್ಲಿ ಚಿತ್ರವನ್ನು 35921http://kannada.oneindia.com/img/2009/04/13-b-c-patil.jpg122396ashok kheniಕರಿಸುಬ್ಬು ಸ್ಟುಡಿಯೋದಲ್ಲಿ 'ಸೆಲ್ಯೂಟ್'/movies/studio/2009/05/05-patils-salute-in-balaji-digital-studio.html'ಕೌರವ' ಚಿತ್ರದ ಮೂಲಕ ನಾಯಕನ ಪಟ್ಟ ಅಲಂಕರಿಸಿದ ಬಿ.ಸಿ.ಪಾಟೀಲ್ 'ಪ್ರೇಮಾಚಾರಿ' ಎಂದು ಪ್ರಸಿದ್ದರಾದವರು. ಪೊಲೀಸ್ ಅಧಿಕಾರಿಯಾಗಿ, ಶಾಸಕರಾಗಿ ಜನಪ್ರಿಯರಾಗಿರುವ ಪಾಟೀಲರು ಈಗ ಮತ್ತೆ ಚಿತ್ರರಂಗದತ್ತ ಧಾವಿಸಿದ್ದಾರೆ. ಪ್ರಸ್ತುತ ಅವರು ನಿರ್ಮಿಸಿ, ನಟಿಸಿ, ನಿರ್ದೇಶಿಸುತ್ತಿರುವ 'ಸೆಲ್ಯೂಟ್' ಚಿತ್ರಕ್ಕೆ ಚಿತ್ರೀಕರಣ ಪೂರ್ಣವಾದ ಬೆನ್ನಲ್ಲೇ ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ. ಪಾಟೀಲ್ ಅವರು 36413http://kannada.oneindia.com/img/2009/05/05-b-c-patil.jpg122396ashok kheniಬಿ ಸಿ ಪಾಟೀಲರ 'ಸೆಲ್ಯೂಟ್' ಗೆ ಹಿನ್ನೆಲೆ ಸಂಗೀತ/movies/studio/2009/05/25-background-music-for-salute.html'ಸೆಲ್ಯೂಟ್ 'ಚಿತ್ರಕ್ಕೆ ನಗರದ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ಪ್ರಕ್ರಿಯೆ ನಡೆಯುತ್ತಿದೆ ಎಂದು ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ನಾಯಕರೂ ಆದ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.ಪೊಲೀಸ್ ಅಧಿಕಾರಿಯಾಗಿ, ಜನರ ಬೆಂಬಲದಿಂದ ಶಾಸಕರಾದ ಪಾಟೀಲ್ ಅವರು ಪೊಲೀಸ್ ವೃತ್ತಿಗೆ ಸಂಬಂಧಿಸಿದ ಕಥಾ ಹಂದರವುಳ್ಳ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಚಿತ್ರದಲ್ಲಿ ಅವರ ವೃತ್ತಿ ಜೀವನದಲ್ಲಿ ನಡೆದ ಅನೇಕ ಘಟನೆಗಳು ಅಡಕವಾಗಿದೆ 36879http://kannada.oneindia.com/img/2009/05/25-b-c-patil.jpg122396ashok kheniವಿಶೇಷ ತಂತ್ರಜ್ಞಾನದಲ್ಲಿ ಪಾಟೀಲ್ 'ಸೆಲ್ಯೂಟ್'/movies/studio/2009/06/10-special-effects-for-salute.htmlಚಿತ್ರ ಮಗುವಿದ್ದ ಹಾಗೆ, ನಿರ್ಮಾಪಕ ಅದರ ತಾಯಿ ಎಂದು ಚಿತ್ರರಂಗದ ಹಿರಿಯರೊಬ್ಬರು ನುಡಿದಿದ್ದರು. ಅದು ನಿಜ. ತನ್ನ ಮಕ್ಕಳ ಉನ್ನತ್ತಿಯನ್ನು ಕಂಡ ತಾಯಿ ಹಿಗ್ಗುವ ಹಾಗೆ, ನಿರ್ಮಾಪಕರು ತನ್ನ ಚಿತ್ರ ಒಂದೊಂದು ಹಂತ ಪೂರೈಸಿದಾಗ ಅದ್ದನ್ನು ಕಂಡು ಸಂಭ್ರಮಿಸುತ್ತಾರೆ.ನಿರ್ಮಾಪಕ ಬಿ.ಸಿ.ಪಾಟೀಲ್ ಅವರು ಈಗ ಸಂತಸದಲಿದ್ದಾರೆ. ಏಕೆಂದರೆ ಅವರ ನಿರ್ಮಾಣ, ನಿರ್ದೇಶನ ಹಾಗೂ ನಟನೆಯ 'ಸೆಲ್ಯೂಟ್ 'ಚಿತ್ರಕ್ಕೆ ಬಾಲಾಜಿ 37265http://kannada.oneindia.com/img/2009/06/10-bc-patil-salute.jpg123705high courtನಿಮ್ಮ ಮರ್ಜಿಯಂತೆ ಇಗರ್ಜಿ, ಮಂದಿರ ಕಟ್ಟುವಂತಿಲ್ಲ/news/2009/03/07/no-church-temple-or-masjid-in-public-sites-hc.htmlಬೆಂಗಳೂರು, ಮಾ.7: ಮಂದಿರ, ಮಸೀದಿ ಮತ್ತು ಇಗರ್ಜಿಗಳನ್ನು ಸಾರ್ವಜನಿಕ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಹೇಳಿದೆ. ಈ ಸಂಬಂಧ ಎರಡು ವಾರಗಳಲ್ಲಿ ರಾಜ್ಯ ಸರ್ಕಾರ ಏಕರೀತಿಯ ನಿರ್ಧಾರಕ್ಕೆ ಬರಬೇಕು ಎಂದು ಗಡುವು ವಿಧಿಸಿದೆ. ಮಂದಿರ, ಮಸೀದಿ, ಚರ್ಚುಗಳು ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಹೈಕೋರ್ಟ್ 35069http://kannada.oneindia.com/img/2009/03/07-karnataka-hc.jpg123705high courtಕೆಎಂಎಫ್ ಲೆಕ್ಕ ಪರಿಶೀಲನೆಗೆ ಕೋರ್ಟ್ ಅನುಮತಿ /news/2009/05/07/high-court-dismisses-kmf-plea.htmlಬೆಂಗಳೂರು, ಮೇ. 7 : ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಎಚ್ ಡಿ ರೇವಣ್ಣ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಲೆಕ್ಕಪತ್ರ ಮರು ಪರಿಶೀಲನೆ ವಿವಾದಕ್ಕೆ ಸಂಬಂಧಿಸಿದಂತೆ ಒಕ್ಕೂಟ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿ ಲೆಕ್ಕಪತ್ರ ಮರುಪರಿಶೀಲನೆ ನಡೆಸುವಂತೆ ಸರಕಾರಕ್ಕೆ ಆದೇಶಿಸಿದೆ. ಇದರಿಂದ ಕೆಎಂಎಫ್ ವಿವಾದ ಕುರಿತಂತೆ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿಯುವ ಮೂಲಕ ರೇವಣ್ಣ 36470http://kannada.oneindia.com/img/2009/05/07-nandini-milk1.jpg123705high courtಬೆಂಗಳೂರಿನಲ್ಲಿ ಸುಪ್ರಿಂಕೋರ್ಟ್ ಸ್ಥಾಪನೆ : ಮೊಯ್ಲಿ/news/2009/07/06/will-consider-demand-for-sc-bench-in-bluru-moily.htmlಗುಲ್ಬರ್ಗಾ, ಜು. 6 : ಬೆಂಗಳೂರಿನಲ್ಲಿ ಸುಪ್ರಿಂಕೋರ್ಟ್ ಪೀಠ ಸ್ಥಾಪಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮಾಡಿದ ಮನವಿಯನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸುವುದಾಗಿ ಕೇಂದ್ರದ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ತಿಳಿಸಿದರು. ನಗರದ ಹೊರವಲಯದಲ್ಲಿ ನಡೆದ ಹೈಕೋರ್ಟ್ ಸಂಚಾರಿ ಪೀಠದ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಗುಲ್ಬರ್ಗಾ ಮತ್ತು ಧಾರವಾಡ 37807http://kannada.oneindia.com/img/2009/07/06-veerapp-moily3e.jpg123705high courtಭಾಷಾ ನೀತಿ ಗೊಂದಲ : ಇಕ್ಕಟ್ಟಿನಲ್ಲಿ ಸರಕಾರ/news/2009/07/09/hc-pulls-up-govt-over-language-policy.htmlಬೆಂಗಳೂರು, ಜು. 9 : ಭಾಷಾ ಮಾಧ್ಯಮ ನೀತಿಗೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆಯನ್ನು ಜುಲೈ 21 ರ ವರೆಗೆ ಮುಂದೂಡುವಂತೆ ಕೋರಿ ಸರಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿತು. ಈ ಮೂಲಕ ಸರಕಾರ ಮತ್ತೊಮ್ಮೆ ಇಕ್ಕಿಟ್ಟಿಗೆ ಸಿಲುಕಿದಂತಾಗಿದೆ. ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪೂರ್ಣ ಪೀಠ ನೀಡಿರುವ ತೀರ್ಪನ್ನು ಉಲ್ಲಂಘಿಸಿರುವ 37870http://kannada.oneindia.com/img/2009/07/09-high-court1.jpg123705high courtಭಾಷಾ ಮಾಧ್ಯಮ : ಅರ್ಜಿ ತಳ್ಳಿ ಹಾಕಿದ ಹೈ ಕೋರ್ಟ್/news/2009/07/14/karnataka-high-court-adjourns-language-policy.htmlಬೆಂಗಳೂರು, ಜು .14: ಭಾಷಾ ಮಾಧ್ಯಮ ನೀತಿ ವಿವಾದ ಬಗೆಹರಿಸಲು ಕಾಲಾವಕಾಶ ಕೋರಿದ್ದ ರಾಜ್ಯ ಸರಕಾರದ ಅರ್ಜಿಯನ್ನು ಹೈಕೋರ್ಟ್ ತಳ್ಳಿ ಹಾಕಿ ಜುಲೈ 16ರ ಒಳಗೆ ಸರಕಾರದ ನಿಲುವನ್ನು ಲಿಖಿತ ರೂಪದಲ್ಲಿ ಸ್ಪಷ್ಟ ಪಡಿಸಬೇಕೆಂದು ಆದೇಶಿಸಿದೆ.ಇದರಿಂದ ಭಾಷಾ ನೀತಿಗೆ ಸ೦ಬಂಧಿಸಿದಂತೆ ಸುಪ್ರಿಂಕೋರ್ಟ್ ನಿಂದ ಪರಿಹಾರ ಪಡೆದುಕೊಳ್ಳುವ ರಾಜ್ಯ ಸರಕಾರದ ನಿರೀಕ್ಷೆಗೆ ತಣ್ಣೀರು ಎರಚಿದಂತಾಗಿದೆ. ನ್ಯಾಯಮೂರ್ತಿ ಎನ್ 37960http://kannada.oneindia.com/img/2009/07/14-sudhakararao1e.jpg36593ಅಶೋಕ್ ಖೇಣಿಸತ್ಯಂ ರಾಜುಗಿಂತ ಖೇಣಿ ದೊಡ್ಡ ವಂಚಕ :ಗೌಡ್ರು /news/2009/01/09/kheni-is-big-fraud-than-satyam-raju-devegowda.htmlಬೆಂಗಳೂರು, ಜ. 9 : ಭಾರತೀಯ ಎನ್ರಾನ್ ಎಂದೇ ಕುಖ್ಯಾತಿ ಗಳಿಸಿರುವ ಸತ್ಯ ಕಂಪನಿಯ ಅವ್ಯವಹಾರದ ಕುರಿತು ದೇಶದಲ್ಲಿ ಭಾರಿ ಚರ್ಚೆ ನಡೆಯತೊಡಗಿದೆ. ಈ ಹಗರಣಕ್ಕೆ ಮಾಜಿ ಪ್ರಧಾನಮಂತ್ರಿ ದೇವೇಗೌಡರು ನೀಡುವ ಉತ್ತರ ಎಲ್ಲರೂ ಹುಬ್ಬೇರಿಸುವಂತಿದೆ. ಸತ್ಯಂ ಕಂಪನಿಯ ಚೇರಮನ್ ರಾಮಲಿಂಗರಾಜು ಕೇವಲ ಏಳು ಸಾವಿರ ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ. ಆದರೆ, ನೈಸ್ ಕಂಪನಿಯ ಅಶೋಕ್ 33994http://kannada.oneindia.com/img/2009/01/09-devegowda6e.jpg36593ಅಶೋಕ್ ಖೇಣಿಅಶೋಕ್ ಖೇಣಿ ವಿರುದ್ಧ ದೇವೇಗೌಡ ಸ್ಪರ್ಧೆ!!!/news/2009/03/20/hd-devegowda-likes-to-contest-against-ashok-kheny.htmlಬೆಂಗಳೂರು, ಮಾ. 20 : ನೈಸ್ ಸಂಸ್ಥೆಯ ಅಶೋಕ್ ಯಾವ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರೆ, ಅದೇ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವೆ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ಮರು ಸವಾಲು ಹಾಕಿದ್ದಾರೆ. ಈ ಮೂಲಕ ನೈಸ್ ಕಾರಿಡಾರ್ ರಸ್ತೆಗೆ ಮಾತ್ರ ಸೀಮಿತವಾಗಿದ್ದ ದೇವೇಗೌಡ-ಖೇಣಿ ಜಗಳ ರಾಜಕೀಯದೊಳಗೆ ಪ್ರವೇಶ ಪಡೆದುಕೊಂಡಂತಾಗಿದೆ. ಈ ಹಿಂದೆ ಖೇಣಿ ದೇವೇಗೌಡರ ವಿರುದ್ಧ ಸ್ಪರ್ಧಿಸುವುದಾಗಿ 35381http://kannada.oneindia.com/img/2009/03/20-hd-devegowda9.jpg36593ಅಶೋಕ್ ಖೇಣಿಚಿತ್ರೀಕರಣ ಮುಗಿಸಿಕೊಂಡ ಪಾಟೀಲರ ಸೆಲ್ಯೂಟ್/movies/studio/2009/04/06-bc-patil-salute-completes-shooting.htmlಶಾಸಕ ಬಿ.ಸಿ.ಪಾಟೀಲ್ ನಿರ್ಮಾಣದ 'ಸೆಲ್ಯೂಟ್ ಚಿತ್ರಕ್ಕೆ ಹಿರೇಕೆರೂರಿನ ಸುಂದರ ಪರಿಸರದಲ್ಲಿ 'ಬಂದ ಬಂದ ಸೇವಕ ಇವನೇ ನಮ್ಮ ನಾಯಕ ಸೇವೆ ಇವನ ಕಾಯಕ ಎಂಬ ಗೀತೆಯ ಚಿತ್ರೀಕರಣ ನಡೆದಿದೆ. ರಾಂ ನಾರಾಯಣ್ ರಚನೆಯ ಈ ಗೀತೆಯ ಚಿತ್ರೀಕರಣದಲ್ಲಿ ನಾಯಕ ಬಿ.ಸಿ.ಪಾಟೀಲ್ ಹಾಗೂ ಸಹಸ್ರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.ಈ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಶೀಘ್ರದಲ್ಲೇ 35763http://kannada.oneindia.com/img/2009/04/06-b-c-patil.jpg36593ಅಶೋಕ್ ಖೇಣಿಮಾತಿನ ಮನೆಯಲ್ಲಿ ಪಾಟೀಲ್ ಸಲ್ಯೂಟ್/movies/hero/2009/04/13-dubbing-work-in-progress-for-salute.htmlಶಾಸಕ ಬಿ.ಸಿ.ಪಾಟೀಲ್ ಅವರದು ಛಲ ಬಿಡದ ವ್ಯಕ್ತಿತ್ವ. ಅಂದುಕೊಂಡಿದ್ದನ್ನು ಸಾಧಿಸುವ ಸಾಧಕ ಕೂಡ. ಕಳೆದ ತಿಂಗಳ ಮೊದಲವಾರದಲ್ಲಿ ಅವರ ನಿರ್ಮಾಣದ 'ಸೆಲ್ಯೂಟ್ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ಅಲ್ಲಿಂದ ಆರಂಭವಾಯಿತು ನೋಡಿ ಚಿತ್ರದ ನಿಲ್ಲದ ಪಯಣ.ಹಗಲು ರಾತ್ರಿಗಳನ್ನದೆ ಚಿತ್ರೀಕರಣ ನಡೆಸಿದ ನಿರ್ದೇಶಕರು ಕೇವಲ ಮೂವತ್ತು ದಿನಗಳಲ್ಲಿ ತಮ್ಮ ಚಿತ್ರದ ಚಿತ್ರೀಕರಣ ಪೂರೈಸಿದ್ದಾರೆ. ಬೆಂಗಳೂರು, ಬೆಳಗಾಂ ಹಾಗೂ ಹಿರೇಕೆರೂರುಗಳಲ್ಲಿ ಚಿತ್ರವನ್ನು 35921http://kannada.oneindia.com/img/2009/04/13-b-c-patil.jpg36593ಅಶೋಕ್ ಖೇಣಿಕರಿಸುಬ್ಬು ಸ್ಟುಡಿಯೋದಲ್ಲಿ 'ಸೆಲ್ಯೂಟ್'/movies/studio/2009/05/05-patils-salute-in-balaji-digital-studio.html'ಕೌರವ' ಚಿತ್ರದ ಮೂಲಕ ನಾಯಕನ ಪಟ್ಟ ಅಲಂಕರಿಸಿದ ಬಿ.ಸಿ.ಪಾಟೀಲ್ 'ಪ್ರೇಮಾಚಾರಿ' ಎಂದು ಪ್ರಸಿದ್ದರಾದವರು. ಪೊಲೀಸ್ ಅಧಿಕಾರಿಯಾಗಿ, ಶಾಸಕರಾಗಿ ಜನಪ್ರಿಯರಾಗಿರುವ ಪಾಟೀಲರು ಈಗ ಮತ್ತೆ ಚಿತ್ರರಂಗದತ್ತ ಧಾವಿಸಿದ್ದಾರೆ. ಪ್ರಸ್ತುತ ಅವರು ನಿರ್ಮಿಸಿ, ನಟಿಸಿ, ನಿರ್ದೇಶಿಸುತ್ತಿರುವ 'ಸೆಲ್ಯೂಟ್' ಚಿತ್ರಕ್ಕೆ ಚಿತ್ರೀಕರಣ ಪೂರ್ಣವಾದ ಬೆನ್ನಲ್ಲೇ ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ. ಪಾಟೀಲ್ ಅವರು 36413http://kannada.oneindia.com/img/2009/05/05-b-c-patil.jpgnews"> ನೈಸ್ ವಿವಾದ : ಅಶೋಕ್ ಖೇಣಿಗೆ ನೋಟಿಸ್ | Ashok Kheni | NICE | High Court | Gottigere lake | Notice | ನೈಸ್ ವಿವಾದ : ಅಶೋಕ್ ಖೇಣಿಗೆ ನೋಟಿಸ್ - Kannada Oneindia

ನೈಸ್ ವಿವಾದ : ಅಶೋಕ್ ಖೇಣಿಗೆ ನೋಟಿಸ್

Ashok Kheni
ಬೆಂಗಳೂರು, ಸೆ. 9 : ಗೊಟ್ಟಿಗೆರೆ ಬಳಿ ನಿರ್ಮಿಸಲು ಉದ್ದೇಶಿಸಿರುವ ಪೆರಿಫೆರಲ್ ರಸ್ತೆ ಸಂಬಂಧ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಹಾಗೂ ಇತರ ಎಂಟು ನಿರ್ದೇಶಕರಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.

ಎಚ್ ವಿ ವಿಜಯರಾಘವನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಹಾಗೂ ಜವ್ವಾದ್ ರಹೀಂ ಅವರ ಪೀಠ ಆದೇಶ ನೀಡಿದೆ. ಸುರೇಶ್ ಹೆಬ್ಳೀಕರ್ ಪ್ರಕರಣದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕೆರೆಯನ್ನು ಸೀಳಿ ಅಲ್ಲಿ ನಿರ್ಮಾಣ ಕಾರ್ಯ ಮಾಡುವಂತಿಲ್ಲ ಎಂದು 1999ರ ಜೂನ್ ನಲ್ಲಿ ಹೈಕೋರ್ಟ್ ಆದೇಶಿಸಿತ್ತು.

ಆದರೂ ಗೊಟ್ಟಿಗೆರೆ ಕೆರೆಯ ಮಧ್ಯಭಾಗದಲ್ಲಿ ಪೆರಿಫೆರಲ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದು ನ್ನಾಯಾಲಯ ಆದೇಶದ ಉಲ್ಲಂಘನೆ ಎಂದು ಆರೋಪಿಸಿ, ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಕರುಣಾಕರರೆಡ್ಡಿ, ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ, ಪರಿಸರ ಮಾಲಿನ್ಯ ಇಲಾಖೆ ಹಾಗೂ ಮೈಸ್ ಸಂಸ್ಥೆ ಅಧಿಕಾರಿಗಳು ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+