169934ಆರ್ಎಸ್ಎಸ್ಈಶ್ವರಪ್ಪ ತಲೆದಂಡಕ್ಕೆ ಆರ್ಎಸ್ಎಸ್ ಓಕೆ !!/news/2009/06/04/rss-paves-way-for-eshwarappas-exit.htmlಬೆಂಗಳೂರು, ಜೂ. 4 : ಮುಖ್ಯಮಂತ್ರಿ ಮತ್ತು ಈಶ್ವರಪ್ಪ ನಡುವೆ ಉಂಟಾಗಿರುವ ಮನಸ್ತಾಪ ಸದ್ಯದ ಮಟ್ಟಿಗೆ ದೆಹಲಿಯಲ್ಲಿ ಪರಿಹಾರ ಸಿಕ್ಕಿದೆ. ಸಂಪುಟ ವಿಸ್ತರಣೆ ಮಾಡಿ ಅದರಲ್ಲಿ ಈಶ್ವರಪ್ಪ ಅವರನ್ನು ಕ್ಯಾಬಿನೆಟ್ ದರ್ಜೆಯಿಂದ ಕೈಬಿಡಬೇಕು ಎನ್ನುವ ಯಡಿಯೂರಪ್ಪ ಅವರ ನಿರ್ಧಾರಕ್ಕೆ ಆರ್ಎಸ್ಎಸ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನುವ ಅಚ್ಚರಿಯ ಸುದ್ದಿಯೊಂದು 'ಕೇಶವಕೃಪಾ' ದಿಂದ ಹೊರಬಿದ್ದಿದೆ. ಒಂದು ಕಡೆಗಳ ಯಡಿಯೂರಪ್ಪ 37120http://kannada.oneindia.com/img/2009/06/04-eshwarappa2e.jpg169934ಆರ್ಎಸ್ಎಸ್ರೆಡ್ಡಿಗಳ ಬೆದರಿಕೆಗೆ ಡೋಂಟ್ ಕೇರ್ ಅಂದ ಸಿಎಂ/news/2009/06/07/yeddyurappa-downplays-criticism-from-colleague.htmlಬೆಂಗಳೂರು, ಜೂ. 7 : ಬಳ್ಳಾರಿಯ ರೆಡ್ಡಿ ಸಹೋದರರು ಸೇರಿದಂತೆ ಭಿನ್ನರ ಬೆದರಿಕೆ ತಂತ್ರಕ್ಕೆ ಸೊಪ್ಪು ಹಾಕದಿರಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಭಿನ್ನಮತೀಯರ ಚಟುವಟಿಕೆಗೆ ಹಾಗೂ ಬ್ಯಾಕ್ ಮೇಲ್ ತಂತ್ರಕ್ಕೆ ಕಿಮ್ಮತ್ತು ನೀಡದಂತೆ ಆರ್ಎಸ್ಎಸ್ ಮುಖಂಡರು ಶನಿವಾರ ನೀಡಿರುವ ಸೂಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಸಚಿವತ್ರಯರಾದ ಜನಾರ್ದನರೆಡ್ಡಿ, ಶ್ರೀರಾಮುಲು, ಕರುಣಾಕರರೆಡ್ಡಿ ತಮ್ಮ ಬೆಂಬಲಿಗ ಸಚಿವರು 37175http://kannada.oneindia.com/img/2009/06/07-yeddyurappa-new1.jpg169934ಆರ್ಎಸ್ಎಸ್ಹಿಂದುತ್ವ ಜೀವನಕ್ರಮವಾಗಬೇಕು, ಭಾಗವತ್/news/2009/06/09/hinduism-is-not-a-religion-but-a-way-of-life-rss.htmlನಾಗ್ಪುರ್, ಜೂ. 9 : ಹಿಂದುತ್ವದ ಅನ್ನುವುದು ಧರ್ಮವಲ್ಲ. ಅದೊಂದು ಜೀವನಕ್ರಮ. ಪ್ರತಿಯೊಂದು ಧರ್ಮಕ್ಕೂ ಅದರದೆ ಆದ ತತ್ವ ಸಿದ್ಧಾಂತಗಳಿವೆ. ಧರ್ಮಗಳ ಧರ್ಮಗಳ ನಡುವೆ ಸಂಘರ್ಷ ಸರಿಯಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟರು. ಆರ್ಎಸ್ಎಸ್ ಮುಖ್ಯ ಕಚೇರಿಯಲ್ಲಿ ಒಂದು ತಿಂಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮತಾಂತರ 37218http://kannada.oneindia.com/img/2009/06/09-mohan-bhagwat1.jpg169934ಆರ್ಎಸ್ಎಸ್ಕುಲಕರ್ಣಿ ಹೇಳಿಕೆಗೆ ಸುಷ್ಮಾ ತೀವ್ರ ಆಕ್ಷೇಪ/news/2009/06/09/advani-distances-himself-from-kulkarnis-remark.htmlನವದೆಹಲಿ, ಜೂ. 9 : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವೈಫಲ್ಯ ಕುರಿತು ಅಡ್ವಾಣಿ ಆಪ್ತ ಸಹಾಯಕ ಸುಧೀಂದ್ರ ಕುಲಕರ್ಣಿ ಅವರು ಮಾಡಿದ್ದ ವಿಶ್ಲೇಷಣೆಗೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಅಡ್ವಾಣಿಗೆ ಕೂಡಾ ಇದಕ್ಕೆ ಸಹಮತ ನೀಡಿಲ್ಲ. ಅಡ್ವಾಣಿ ಅವರನ್ನು ಕೇಂದ್ರವನ್ನಾಗಿಟ್ಟುಕೊಂಡು ಮಾಡಿದ್ದ ವ್ಯಾಖ್ಯಾನಕ್ಕೆ ಪ್ರತಿಕ್ರಿಯಿಸಿರುವ ಆರ್ಎಸ್ಎಸ್, ಕುಲಕರ್ಣಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಇದು ಸೂಕ್ತ ಕಾಲವಲ್ಲ. ಇಲ್ಲದೇ 37233http://kannada.oneindia.com/img/2009/06/09-sushma-swaraj1.jpg169934ಆರ್ಎಸ್ಎಸ್ಬಿಜೆಪಿ ಬ೦ಡಾಯಕ್ಕೆ ಆರ್ಎಸ್ಎಸ್ ಸ೦ಧಾನ/news/2009/06/10/rss-to-pacify-dissidence-in-karnataka-bjp.htmlಬೆ೦ಗಳೂರು, ಜೂ. 10 : ಮುಖ್ಯಮ೦ತ್ರಿ ಯಡಿಯೂರಪ್ಪ ಅವರಿಗೆ ಕಡಿವಾಣ ಹಾಕಿ ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಬ೦ಡಾಯವನ್ನು ಶಮನಗೊಳಿಸಲು ಆರ್ಎಸ್ಎಸ್ ಮತ್ತು ಕೇ೦ದ್ರ ಬಿಜೆಪಿ ಮುಖ೦ಡರು ನಿರ್ಧರಿಸಿದ್ದು, ಪಕ್ಷದ ಉಸ್ತುವಾರಿಗೆ ನಿಯೋಜಿತರಾಗಿರುವ ಮತ್ತು ಉತ್ತಮ ಸ೦ಘಟನ ಕಾರರಾಗಿರುವ ಅರುಣ್ ಜೇಟ್ಲಿ ಈ ತಿ೦ಗಳು 17 ಅಥವಾ 18ಕ್ಕೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.ಏಕಕಾಲಕ್ಕೆ ಯಡಿಯೂರಪ್ಪ ಹಾಗೂ ಭಿನ್ನಮತೀಯ ನಾಯಕನೆ೦ದು 37243http://kannada.oneindia.com/img/2009/06/10-arun-jaitley2.jpg554807ಮೋಹನ್ ಭಾಗ್ವತ್ಬಿರುಗಾಳಿಯಲ್ಲಿ ಸಿಲುಕಿರುವ ಬಿಜೆಪಿ /news/2009/08/19/bjp-needs-young-blood-rss.htmlನವದೆಹಲಿ, ಆ. 19 : ಒಳಜಗಳ ಹಾಗೂ ಗುಂಪುಗಾರಿಕೆಯನ್ನು ಬದಿಗಿರಿಸಿ ಅಡ್ವಾಣಿಯ ಉತ್ತರಾಧಿಕಾರಿಯಾಗಿ ಸಮರ್ಥ ಯುವ ನಾಯಕನೊಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಬಿಜೆಪಿ ಮುಂದಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸಂಘ ಸಲಹೆ ನೀಡಿದೆ. ಶಿಮ್ಲಾದಲ್ಲಿ ಇಂದು ಬಿಜೆಪಿಯ ಚಿಂತನಾ ಬೈಠಕ್ ಆರಂಭಿಸಿದ್ದು, ಮಂಗಳವಾರ ಆರ್ಎಸ್ಎಸ್ ಪ್ರಮುಖ ಮೋಹನ್ ಭಾಗ್ವಾತ್ ಅವರು ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲ 38712http://kannada.oneindia.com/img/2009/08/19-mohan-bhagwat1.jpg554807ಮೋಹನ್ ಭಾಗ್ವತ್ಬಿಜೆಪಿಯಿಂದ ಜಸ್ವಂತ್ ಸಿಂಗ್ ಉಚ್ಚಾಟನೆ/news/2009/08/19/bjp-expels-jaswant-singh-for-praising-jinnah.htmlಶಿಮ್ಲಾ, ಆ. 19 : ಪಾಕಿಸ್ತಾನದ ರಾಷ್ಟ್ರಪಿತ ಮೊಹ್ಮದ್ ಅಲಿ ಜಿನ್ನಾ ಅವರನ್ನು ದೇಶಭಕ್ತರೆಂದು ಗುಣಗಾನ ಮಾಡಿದ್ದ ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರನ್ನು ಪಕ್ಷ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ.ಸಿಮ್ಲಾದಲ್ಲಿ ನಡೆದ ಬಿಜೆಪಿ ಚಿಂತನೆ ಬೈಠಕ್ ನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿನ್ನಾ ಇಂಡಿಯಾ ಪಾರ್ಟಿಶನ್ ಎಂಬ ಪುಸ್ತಕ ಬರೆದಿದ್ದ ಜಸ್ವಂತ್ ಸಿಂಗ್ ಪಾಕಿಸ್ತಾನದ 38713http://kannada.oneindia.com/img/2009/08/19-jaswanth-singh5.jpg554807ಮೋಹನ್ ಭಾಗ್ವತ್ಬಿಜೆಪಿ ಪಾಲಿಗೆ ರಾವಣನಾದೆ : ಜಸ್ವಂತ್ ಸಿಂಗ್/news/2009/08/19/from-bjps-hanuman-i-am-now-its-ravana-jaswant.htmlಶಿಮ್ಲಾ, ಆ. 19 : ಕಳೆದ ಮೂರು ದಶಕಗಳಿಂದ ಬಿಜೆಪಿಯಲ್ಲಿ ನಾನು ಹನುಮಾನ್ ಆಗಿದ್ದೆ. ಬದಲಾದ ಪರಿಸ್ಥಿತಿಯಲ್ಲಿ ನನ್ನನ್ನು ಬಿಜೆಪಿ ರಾವಣನ ರೂಪದಲ್ಲಿ ನಡೆಸಿಕೊಂಡಿತು ಎಂದು ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಭಾವುಕರಾಗಿ ಹೇಳಿದರು. ಇಲ್ಲಿ ನಡೆದಿರುವ ಬಿಜೆಪಿಯ ಚಿಂತನಾ ಬೈಠಕ್ ನಲ್ಲಿ ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ ಕ್ರಮದಿಂದ ತೀವ್ರವಾಗಿ ನೊಂದಿರುವ ಅವರು, 38724http://kannada.oneindia.com/img/2009/08/19-jaswant-singh4.jpg554807ಮೋಹನ್ ಭಾಗ್ವತ್ಖಾಕಿ ಚಡ್ಡಿ, ಬಿಳಿ ಅಂಗಿಗೆ ಆರ್ ಎಸ್ ಎಸ್ ವಿದಾಯ?/news/2009/11/15/rss-having-a-rethink-on-ganvesh.htmlಪುಣೆ, ನ.15: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ತನ್ನ ಸಮವಸ್ತ್ರ 'ಗಣ ವೇಷ' (ಖಾಕಿ ಚಡ್ಡಿ, ಬಿಳಿ ಅಂಗಿ, ಚರ್ಮದ ಬೆಲ್ಟ್) ಸಾಕು ಎನ್ನಿಸಿದೆಯೇ? ಈಗಿನ ಸಮವಸ್ತ್ರವನ್ನು ಬದಲಿಸಿ ಹೊಸದನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ತಿಳಿಸಿದ್ದಾರೆ.ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಂಘದ ಪ್ರತಿನಿಧಿ ಸಭೆಯಲ್ಲಿ ಬಹುಮತ ಅಭಿಪ್ರಾಯ 40230http://kannada.oneindia.com/img/2009/11/15-mohan-bhagwat1.jpg36600ಬಿಜೆಪಿಅರ್ಧ ಮೀಸೆ ಪಣಕ್ಕಿಟ್ಟ ಜಮೀರ್ ಅಹ್ಮದ್ /news/2008/12/24/bjp-wont-encore-bet-my-mustache-zameer-ahmed.htmlದೊಡ್ಡಬಳ್ಳಾಪುರ, ಡಿ.24: ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಸಾಧ್ಯ. ಆ ತರಹದ ಕನಸು ಕಾಣುತ್ತಿದ್ದರೆ ನಿರಾಶೆ ಖಂಡಿತ. ಒಂದು ವೇಳೆ ಬಿಜೆಪಿ ಏನಾದರೂ ಎಲ್ಲೆಡೆ ಗೆಲುವು ಸಾಧಿಸಿದರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಹಾಗೂ ಸಿಎಂ ಮನೆ ವಾಚ್ ಮನ್ ಆಗುತ್ತೇನೆ ಎಂದು ಬೆಂಗಳೂರು ಚಾಮರಾಜಪೇಟೆ ಶಾಸಕ, ಜೆಡಿಎಸ್ ನ ಮುಖಂಡ ಜಮೀರ್ ಅಹಮದ್ 33690http://kannada.oneindia.com/img/2008/12/24-zameer-ahmed1.jpg36600ಬಿಜೆಪಿಎಂಟು ಕ್ಷೇತ್ರಗಳಲ್ಲಿ ಜಯಭೇರಿ- ಯಡ್ಡಿ/news/2008/12/25/bjp-will-sweep-by-election-bsy-turuvekere.htmlತುರುವೇಕೆರೆ, ಡಿ.25: 'ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಮತ್ತಷ್ಟು ಸುಭದ್ರವಾಗಲಿದೆ. ಮುಂದೆಂದೂ ಉಪಚುನಾವಣೆಗಳು ನಡೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ಮತ್ತಷ್ಟು ಸ್ಥಿರವಾಗಲಿದೆ' ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು. ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ 33706http://kannada.oneindia.com/img/2008/12/25-yediyurappa3e.jpg36600ಬಿಜೆಪಿಅರಭಾವಿ ಬಾಲಚಂದ್ರ ಜಾರಕಿಹೊಳಿ ದಿಗ್ವಿಜಯ/news/2008/12/30/assembly-poll-bjp-wins-arabhavi-with-big-margin.htmlಬೆಳಗಾವಿ. ಡಿ. 30 : ಅಪರೇಷನ್ ಕಮಲದ ಮೂಲದ ಜೆಡಿಎಸ್ ಶಾಸಕ ಸ್ಝಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ವಿಧಾನಸಭೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಅವರು ಅರಭಾವಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆಯ್ಕೆಯಾಗುವುದರೊಂದಿಗೆ ಹ್ಯಾಟ್ರಿಕ್ ಜಯ ಸಾಧಿಸಿದಂತಾಗಿದೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಹಾಗೂ 33761http://kannada.oneindia.com/img/2008/12/30-balchandra-jarkiholi1e.jpg36600ಬಿಜೆಪಿಹುಕ್ಕೇರಿ: ಬಿಜೆಪಿಯ ಕತ್ತಿ ಭರ್ಜರಿ ಜಯ/news/2008/12/30/hukkeri-by-election-umesh-katti-bjp-victory.htmlಬೆಂಗಳೂರು. ಡಿ. 30 : ಅರಭಾವಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬೆನ್ನಲ್ಲೇ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಕತ್ತಿ 67,689 ಮತಗಳ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಹುಕ್ಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಧೂಳಿಪಟವಾಗಿದ್ದು, ಉಮೇಶ್ ಕತ್ತಿ ಮತ್ತೆ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಗೆಲುವಿನ 33762http://kannada.oneindia.com/img/2008/12/30-umesh-katti1e.jpg36600ಬಿಜೆಪಿಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು/news/2008/12/30/bjp-victory-karwar-doddaballapur-devadurga-by-poll.htmlಬೆಂಗಳೂರು, ಡಿ. 30 : ಬಿಜೆಪಿಯ ಗೆಲುವಿನ ಅಭಿಯಾನ ಮುಂದುವರಿದಿದ್ದು, ಕಾರವಾರ, ದೊಡ್ಡಬಳ್ಳಾಪುರ ಹಾಗೂ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸಚಿವ ಆನಂದ ಅಸ್ನೋಟಿಕರ್, ಶಿವನಗೌಡ ನಾಯಕ ಹಾಗೂ ಜೆ ನರಸಿಂಹಸ್ವಾಮಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಒಂದು ಮಾತಿಗೆ ದೇವದುರ್ಗದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳು ಸಂಪುಟ ಸ್ಥಾನ ಗ್ಯಾರಂಟಿ ಎನ್ನುವ ಮಾತಿದೆ. ಆಪರೇಷನ್ ಕಮಲದ ಮೂಲಕ ಬಿಜೆಪಿ 33763http://kannada.oneindia.com/img/2008/12/30-anand-asnotikar1e.jpgnews"> ಬಿಜೆಪಿ ಪಾಲಿಗೆ ರಾವಣನಾದೆ : ಜಸ್ವಂತ್ ಸಿಂಗ್ | Jaswant Singh | RSS | Mohan Bhagwat | BJP | LK Advani | Mohammad Ali Jinnah | Shimla Baitak| ಬಿಜೆಪಿ ಪಾಲಿಗೆ ರಾವಣನಾದೆ : ಜಸ್ವಂತ್ ಸಿಂಗ್ - Kannada Oneindia

ಬಿಜೆಪಿ ಪಾಲಿಗೆ ರಾವಣನಾದೆ : ಜಸ್ವಂತ್ ಸಿಂಗ್

Jaswanth Singh
ಶಿಮ್ಲಾ, ಆ. 19 : ಕಳೆದ ಮೂರು ದಶಕಗಳಿಂದ ಬಿಜೆಪಿಯಲ್ಲಿ ನಾನು ಹನುಮಾನ್ ಆಗಿದ್ದೆ. ಬದಲಾದ ಪರಿಸ್ಥಿತಿಯಲ್ಲಿ ನನ್ನನ್ನು ಬಿಜೆಪಿ ರಾವಣನ ರೂಪದಲ್ಲಿ ನಡೆಸಿಕೊಂಡಿತು ಎಂದು ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಭಾವುಕರಾಗಿ ಹೇಳಿದರು.

ಇಲ್ಲಿ ನಡೆದಿರುವ ಬಿಜೆಪಿಯ ಚಿಂತನಾ ಬೈಠಕ್ ನಲ್ಲಿ ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ ಕ್ರಮದಿಂದ ತೀವ್ರವಾಗಿ ನೊಂದಿರುವ ಅವರು, ಇದು ನನ್ನ ರಾಜಕೀಯ ಜೀವನದ ಅತ್ಯಂತ ದುಖಃದಾಯಕ ದಿನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪಕ್ಷದಿಂದ ಉಚ್ಚಾಟಿಸಿರುವ ವಿಷಯವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ದೂರವಾಣಿ ಮೂಲಕ ತಿಳಿಸಿದರು. ಬಿಜೆಪಿ ನನ್ನನ್ನು ಉಚ್ಚಾಟನೆ ಮಾಡಬೇಕು ಎಂದು ತೀರ್ಮಾನ ತೆಗೆದುಕೊಂಡಿತ್ತು ಎನ್ನುವುದಾದರೆ, ನನ್ನನ್ನು ಶಿಮ್ಲಾಕ್ಕೆ ಕರೆಸಿಕೊಳ್ಳುವ ಅಗತ್ಯವೇನಿತ್ತು. ನವದೆಹಲಿಯಲ್ಲಿಯೇ ಈ ವಿಷಯ ತಿಳಿಸಬಹುದಾಗಿತ್ತು. ಆದರೆ, ಉದ್ದೇಶ ಪೂರ್ವಕವಾಗಿ ನನ್ನು ಇಲ್ಲಿಯವರೆಗೆ ಕರೆಸಿ ಉಚ್ಚಾಟಿಸಿ ಅವಮಾನ ಮಾಡುವ ಅಗತ್ಯವಿತ್ತೇ ಎಂದು ಅವರು ಪ್ರಶ್ನಿಸಿದ್ದಾರೆ.

ಭಾರತೀಯ ಸೈನ್ಯದಲ್ಲಿ ಕಾರ್ಯನಿರ್ವಹಿಸಿದೆ. ನಂತರ ಬಿಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡೆ. ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿ ರಾಜಕೀಯ ಮಾಡಿದ ನನಗೆ, ಇಂತಹ ಶಿಕ್ಷೆಯನ್ನು ನಿರೀಕ್ಷಿಸಿರಲಿಲ್ಲ. ಆದರೆ, ಒಂದು ಮಾತಂತೂ ನಿಜ. ಬಿಜೆಪಿ ನಾಯಕರು ನಾನು ಬರೆದಿರುವ ಜಿನ್ನಾ ಇಂಡಿಯಾ ಪಾರ್ಟಿಶನ್ ಇಂಡಿಪೆಂಡೆನ್ಸ್ ಪುಸ್ತಕವನ್ನು ಪೂರ್ಣವಾಗಿ ಓದಿಲ್ಲ ಎನ್ನುವುದು ಖಚಿತವಾಗಿದೆ.

ನನ್ನ ಪುಸ್ತಕದಲ್ಲಿ ಜಿನ್ನಾ ಶ್ಲಾಘನೆ ಇರುವುದು ನಿಜ. ಅದನ್ನು ನಾನು ಈಗಲೂ ಸಮರ್ಥಿಸಿಕೊಳ್ಳಿವೆ. ನೆಹರು ಮತ್ತು ಪಟೇಲ್ ಬಗ್ಗೆ ನಾನು ಮಾಡಿದ ಆರೋಪಕ್ಕೆ ಸಾಕಷ್ಟು ಸಾಕ್ಷಿ ಪುರಾವೆಗಳನ್ನು ಒದಗಿಸಲು ಸಿದ್ಧ ಎಂದು ಜಸ್ವಂತ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದಿಂದ ಉಚ್ಚಾಟಿಸಲು ಮೊದಲು ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗುತ್ತೆ. ಆದರೆ, ನನ್ನ ವಿಷಯದಲ್ಲಿ ಪಕ್ಷ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಏಕಾಏಕಿ ಇಂದು ನಡೆದ ಬೈಠಕ್ ನಲ್ಲಿ ಉಚ್ಚಾಟನೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+