237620moonಮತ್ತೆ ಬರುವನು ಚಂದಿರ/literature/poem/2008/1217-moon-always-lures-poets-chandina.html'ಚಂದಿನ" ಅವರ ಪದ್ಯಗಳನ್ನು ಕುತೂಹಲದಿಂದ ಓದಿದ್ದೇನೆ. ಒಂದು ಸದಸದ್ ವಿವೇಕದ ಮನಸ್ಸು ಇಲ್ಲಿ ಕಾರ್ಯಶೀಲವಾಗಿದೆ. ಈ ಲೇಖಕರು ಲೋಕಾಂತ ಮತ್ತು ಏಕಾಂತ ಎರಡಕ್ಕೂ ಸೂಕ್ಷವಾಗಿ ಸ್ಪಂದಿಸಬಲ್ಲರು. ಹಾಡಬಹುದಾದ 'ಚಂದಿನ" ಅವರ ಅನೇಕ ರಚನೆಗಳು ಭಾಷೆಯ ಬಳಕೆಯ ದೃಷ್ಟಿಯಿಂದ ವಿಶೇಷವಾದ ಮುಕ್ತತೆಯನ್ನು ತೋರಿಸುತ್ತವೆ. ಒತ್ತಾಯದ ಪ್ರಾಸಕ್ಕೆ ಅವರು ಹಾತೊರೆಯಬೇಕಾಗಿಲ್ಲ. ಕೆಲವು ಕಡೆ ಅವರ ರಚನೆಗಳು ಸಹಜವಾಗಿಯೇ ತಮ್ಮನ್ನು ಕಟ್ಟಿಕೊಳ್ಳುತ್ತವೆ. 33516http://kannada.oneindia.com/img/2008/12/chandrashekar-etv1.jpg237620moonಚಂದ್ರನ ಮೇಲೆ ಸೈಟುಗಳು ಮಾರಾಟಕ್ಕಿವೆ!/column/humor/2009/0520-sites-for-sale-chandrayaan-after-effects.htmlಎ.ಪಿ.ಜೆ.ಅಬ್ದುಲ್ ಕಲಾಂ, ಮಾಧವನ್ ನಾಯರ್, ಯು.ಆರ್.ರಾವ್ ಮತ್ತು ಟಿ.ಕೆ.ಅಲೆಕ್ಸ್ ಈ ನಾಲ್ವರು ಭಾರತದ ಹೆಗ್ಗಳಿಕೆಯ ಚಂದ್ರಯಾನದ ಯಶಸ್ಸಿಗೆ ಕಾರಣರಾದ ನಮ್ಮ ವಿಜ್ಞಾನಿಗಳಲ್ಲಿ ಪ್ರಮುಖರು. ಇವರೆಲ್ಲ ಸೇರಿ ಚಂದ್ರನ ಮೇಲೆ ಎಂಐಪಿ ಎಂಬ ಶೋಧಕ ಉಪಕರಣವನ್ನು ಯಶಸ್ವಿಯಾಗಿ ಇಳಿಸಿದರು. ಭಾರತದ ತ್ರಿವರ್ಣವನ್ನು ಚಂದ್ರನ ಮೇಲೆ ಏರಿಸಿದರು.* ಎಚ್. ಆನಂದರಾಮ ಶಾಸ್ತ್ರೀ,ಬೆಂಗಳೂರುಕೆಲವು ಬುದ್ಧಿವಂತ ರಿಯಲ್ ಎಸ್ಟೇಟ್ ಉದ್ಯಮಿಗಳು ಇದೇ ಅವಕಾಶವೆಂದುಕೊಂಡು 36771http://kannada.oneindia.com/img/2009/05/20-moon-smiling1.jpg237620moonಚಂದ್ರನ ಮೇಲೆ ನೀರುಂಟು : ನಾಸಾ/news/2009/09/24/isro-to-confirm-existence-of-water-on-moon.htmlಬೆಂಗಳೂರು, ಸೆ. 23 : ಚಂದ್ರನ ಮೇಲ್ಮೈಯಲ್ಲಿ ಅಪಾರ ಪ್ರಮಾಣದ ನೀರು ಇರುವುದನ್ನು ಭಾರತದ ಚಂದ್ರಯಾನ-1 ನೌಕೆ ಪತ್ತೆ ಹಚ್ಚಿದೆ. ಅಮೆರಿಕ ಮತ್ತು ಭಾರತ ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಈ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ ಎಂದು ಅಮೆರಿಕ ಮೂಲಕ ವಿಜ್ಞಾನ ಪತ್ರಿಕೆಯೊಂದು ವರದಿ ಮಾಡಿದೆ. 2008ರ ಅಕ್ಟೋಬರ್ ನಲ್ಲಿ ಸುಮಾರು 386 ಕೋಟಿ ರುಪಾಯಿ ವೆಚ್ಚದಲ್ಲಿ 39367http://kannada.oneindia.com/img/2009/09/24-chandrayaan-1.jpg237620moonಚಂದ್ರನಲ್ಲಿರುವ ನೀರಿಗಾಗಿ ನಾಸಾ ಸಿಡಿಸಲಿದೆ ಬಾಂಬ್/news/2009/10/08/nasa-to-bomb-moon-in-search-of-water.htmlವಾಷಿಂಗ್ಟನ್, ಅ. 8 : ಬೆಳದಿಂಗಳು ಸೂಸುವ ಚಂದ್ರನ ಮೇಲೆ ನೀರಿನ ಅಂಶ ಇರುವ ಸಂಗತಿಯನ್ನು ಭಾರತದ ಚಂದ್ರಯಾನ-1 ಸ್ಫೋಟಿಸಿರುವ ಬೆನ್ನಲ್ಲೇ ಚಂದ್ರನ ಗರ್ಭದಲ್ಲಿ ಹುದುಗಿರುವ ನೀರನ್ನು ಬಗೆಯಲು ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಚಂದ್ರನ ಮೇಲೆ ಬಾಂಬ್ ಸಿಡಿಸಲಿದೆ.ಈ ಶುಕ್ರವಾರ, ಅಂದರೆ ಅಕ್ಟೋಬರ್ 9ರಂದು ನಾಸಾ LCROSS ಕೃತಕ ಉಪಗ್ರಹವನ್ನು ಉಡಾಯಿಸಲಿದೆ. ಈ 39577http://kannada.oneindia.com/img/2009/10/08-moon-explosion1.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpg194878ಸೂರ್ಯಗ್ರಹಣರಾಹು-ಕೇತು ಕಾಟ ಮತ್ತು ಗ್ರಹಣ ಚಕ್ರ/literature/articles/2008/0731-saros-cycle-solar-lunar-eclipse.htmlಆಗಸ್ಟ್ 1ರಂದು ಬರುವ ಸೂರ್ಯಗ್ರಹಣ ಮತ್ತು ಆಗಸ್ಟ್ 16ರಂದು ಸಂಭವಿಸುವ ಚಂದ್ರಗ್ರಹಣಗಳೆರಡೂ ಈ ಬಾರಿ ಕೆಲವರಿಗೆ ಭಾರೀ ಅನಾಹುತ ಮಾಡುತ್ತದೆ, ಕೆಲವರಿಗೆ ಸಖತ್ ಒಳ್ಳೆಯದು ಮಾಡುತ್ತದೆ ಎನ್ನುವ ವಾದಗಳನ್ನು ಬದಿಗಿಟ್ಟು ಗ್ರಹಣವೆಂದರೇನು, ಹೇಗೆ ಸಂಭವಿಸುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಹಂಸಾನಂದಿಯವರು ಪ್ರಾಯೋಗಿಕ ಉದಾಹರಣೆ ನೀಡುವುದರ ಮೂಲಕ ಸರಳವಾಗಿ ಅರ್ಥೈಸಿದ್ದಾರೆ. 'ಚಕ್ರವತ್ಪರಿವರ್ತಂತೇ ದು:ಖಾನಿ ಚ ಸುಖಾನಿ ಚ' 1582http://kannada.oneindia.com/img/2009/07/21-eclipse-solar-lunar1.jpg194878ಸೂರ್ಯಗ್ರಹಣಜ.26ರಂದು ವರ್ಷದ ಮೊದಲ ಸೂರ್ಯಗ್ರಹಣ/news/2009/01/24/solar-eclipse-on-jan-26.htmlಹೈದರಾಬಾದ್, ಜ.24: ಸೋಮವಾರ ಜನವರಿ 26ರಂದು ಸಂಭವಿಸಲಿರುವ ವರ್ಷದ ಮೊದಲ ಸೂರ್ಯ ಗ್ರಹಣ ವಿಶ್ವದಾದ್ಯಂತ ಗೋಚರಿಸಲಿದೆ. ಆಫ್ರಿಕಾದ ದಕ್ಷಿಣ ಭಾಗಗಳು,ಅಂಟಾರ್ಟಿಕಾ, ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಸೂರ್ಯಗ್ರಹಣ ಆರಂಭವಾಗಲಿದೆ.ಜ.26ರಂದು ಬೆಳಗ್ಗೆ 10.26 ಗಂಟೆಗೆ ಆರಂಭವಾಗುವ ಸೂರ್ಯಗ್ರಹಣ ಸಂಜೆ 4.30 ಅಂತ್ಯವಾಗುತ್ತದೆ. ಹಲವಾರು ಹಂತಗಳಲ್ಲಿ ಗ್ರಹಣ ಸಂಭವಿಸಲಿದೆ. ಶೇ.92.9ರಷ್ಟು ಗ್ರಹಣ ಉಂಟಾಗಲಿದ್ದು 7.51 ನಿಮಿಷಗಳಷ್ಟು ಕಾಲ ಮುಂದುವರಿಯುತ್ತದೆ. 34272http://kannada.oneindia.com/img/2009/01/24-solareclipse.jpg194878ಸೂರ್ಯಗ್ರಹಣಆಕಾಶದಲ್ಲಿ ಗೃಹ ತಾರೆಗಳ ಮೇಳ/nri/article/2009/0211-phenomena-in-space-vasanth-kulkarni.htmlಈ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಖಗೋಳ ವೀಕ್ಷಣೆಯಂತಹ ಉಪಯುಕ್ತ ಹವ್ಯಾಸಗಳನ್ನು ಹೇಳಿ ಕೊಡಲು ಅನೇಕ ಸಂಸ್ಥೆಗಳು, ಉಪಕರಣಗಳು ಇತ್ಯಾದಿಗಳ ಸೌಲಭ್ಯವಿದ್ದರೂ, ಮಕ್ಕಳಿಗೆ ಮತ್ತು ಪಾಲಕರಿಗೆ ಸಮಯದ ಆಭಾವವಿದೆ. ಅಲ್ಲದೇ ಸಧ್ಯದ ನಮ್ಮ ಪರೀಕ್ಷಾಕೇಂದ್ರಿತ ಶಿಕ್ಷಣವು ಇಂತಹ ಹವ್ಯಾಸಗಳಿಗೆ ಅಗತ್ಯವಾದ ಪ್ರೋತ್ಸಾಹ ನೀಡುವದಿಲ್ಲ. ಅದರಿಂದ ಮಕ್ಕಳ ಪಾಲಕರೇ ಇಂತಹ ವಿಷಯಗಳಲ್ಲಿ ಆಸಕ್ತಿ ತಳೆದು ಮಕ್ಕಳಿಗೆ ಕೂಡ ಆಸಕ್ತಿ ಹುಟ್ಟುವಂತೆ 34597http://kannada.oneindia.com/img/2009/02/11-solar-eclipse1.jpg194878ಸೂರ್ಯಗ್ರಹಣವಿಕಲಾಂಗರನ್ನು ಮಣ್ಣಲ್ಲಿ ಹೂತಿಡುವುದು ಸರಿ : ಇಸ್ಲಾಂ/news/2009/07/23/pit-treatment-for-disability-is-good-islam.htmlಗುಲ್ಬರ್ಗಾ, ಜು. 23 : ಬುಧವಾರ ಅತ್ತ ಆಗಸದಲ್ಲಿ ಸೂರ್ಯನಿಗೆ ಗ್ರಹಣ ಹಿಡಿಯುತ್ತಿದ್ದರೆ ಇತ್ತ ಭೂಮಿಯಲ್ಲಿ ಕೆಲವರು ತಮ್ಮ ಬುದ್ದಿಗೆ ಗ್ರಹಣ ಹಿಡಿಸಿಕೊಂಡು ಅಂಗವಿಕಲ ಮಕ್ಕಳನ್ನು ಮಣ್ಣಿನಲ್ಲಿ ಹೂತಿಟ್ಟು ಮೂಢನಂಬಿಕೆಯನ್ನು ಪ್ರದರ್ಶಿಸಿರುವುದನ್ನು ಗುಲ್ಬರ್ಗಾದ ಕಾಂಗ್ರೆಸ್ ಶಾಸಕ ಖಮರುಲ್ಲಾ ಇಸ್ಲಾಂ ಸಮರ್ಥಿಸಿಕೊಂಡಿದ್ದಾರೆ.ಈ ಹೇಳಿಕೆಗೆ ವಿಧಾನಸಭೆಯಲ್ಲಿ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಇಂತಹ ಮೂಢನಂಬಿಕೆಗಳನ್ನು ಸಹಿಸುವುದಿಲ್ಲ. ಇಂಥ ಆಚರಣೆಗಳನ್ನು 38170http://kannada.oneindia.com/img/2009/07/23-yeddyurappa6e.jpgnews"> ಜರುಗಿದ ಸಂಪೂರ್ಣ ಸೂರ್ಯಗ್ರಹಣ | Solar Eclipse | Earth | Sun | Solar Disc | Moon | Chitradurga | Bellary | ಜರುಗಿದ ಸಂಪೂರ್ಣ ಸೂರ್ಯಗ್ರಹಣ - Kannada Oneindia

ಜರುಗಿದ ಸಂಪೂರ್ಣ ಸೂರ್ಯಗ್ರಹಣ

ಬೆಂಗಳೂರು, ಜು. 22 : ಶತಮಾನದ ಸಂಪೂರ್ಣ ಸೂರ್ಯಗ್ರಹಣವನ್ನು ಇಂದು ದೇಶದಲ್ಲೆಡೆ ಜನತೆ ವೀಕ್ಷಿಸಿತು. ರಾಜ್ಯದಲ್ಲಿ ವಿವಿಧ ಮಠಗಳಲ್ಲಿ ಪೂಜೆ ಪುನಸ್ಕಾರ, ಶಾಂತಿ ಹೋಮಗಳು ನಡೆದರೆ, ಮತ್ತೊಂದು ಕಡೆಗೆ ಗ್ರಹಣದ ಸಮಯದಲ್ಲಿ ಜನತೆ ಹೊಂದಿದ್ದ ಮೂಡನಂಬಿಕೆಯನ್ನು ಹೋಗಲಾಡಿಸುವ ಪ್ರಯತ್ನಗಳು ಅನೇಕ ಕಡೆಗೆ ನಡೆದವು.

ಮುಖ್ಯವಾಗಿ ಚಿತ್ರದುರ್ಗ ಮಠದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿಗಳು ಸೂರ್ಯಗ್ರಹಣದ ಸಮಯದಲ್ಲಿ ಉಪಹಾರ ಸೇವಿಸುವ ಮೂಲಕ ಮೂಡನಂಬಿಕೆಯನ್ನು ನಂಬಬೇಡಿ ಎಂಬ ಸಂದೇಶವನ್ನು ಸಾರಿದರು. ಸೂರ್ಯಗ್ರಹಣವಿರಲಿ ಯಾವ ಗ್ರಹಣಗಳು ಸಂಭಸಿದರೂ ಮನೆಯಲ್ಲಿರುವ ವಸ್ತುಗಳನ್ನು ಶುಚಿಗೊಳಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಈ ಮೂಡನಂಬಿಕೆಗೆ ಕಿವಿಗೊಡಬೇಡಿ ಎನ್ನುವುದು ಶ್ರೀಗಳ ಸಂದೇಶ. ನಿಸರ್ಗದಲ್ಲಿ ನಡೆಯುವಂತ ಪ್ರಕ್ರಿಯೆಗಳನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಜನರಲ್ಲಿ ವಿಚಿತ್ರ ಮೂಡನಂಬಿಕೆಗಳನ್ನು ತುಂಬಿದ್ದಾರೆ. ಇಂತಹ ಕಾರ್ಯಗಳ ನಿರಂತರವಾಗಿ ಮುಂದುವರೆಸಿಕೊಂಡು ಬರಲಾಗಿದೆ. ಆದರೆ, ಗ್ರಹಣದಿಂದ ಯಾವ ರೀತಿಯ ಅಪಾಯ ಇಲ್ಲ ಎನ್ನುವ ಪ್ರಯತ್ನ ಇದಾಗಿದೆ.

ಬಳ್ಳಾರಿಯ ರೆಡ್ಡಿ ಬಡಾವಣೆಯ ಮೇಡಂ ಕ್ಯೂರಿ ಅಕಾಡಮೆಯಲ್ಲಿ ಸೂರ್ಯಗ್ರಹಣವನ್ನು ಕುಟುಂಬ ಸಮೇತ ಎಲ್ಲರೂ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು. ಸೂರ್ಯಗ್ರಹಣ ಸೇರಿದಂತೆ ಗ್ರಹಣಗಳನ್ನು ಮಕ್ಕಳು, ಹೆಣ್ಣುಮಕ್ಕಳು ವೀಕ್ಷಿಸಿದರೆ ಅಪಾಯ ಎಂಬ ಮೂಡನಂಬಿಕೆ ಇತ್ತು. ಅದನ್ನು ಕಡೆಗಾಣಿಸಿ ವೈಚಾರಿಕತೆ ಬೆಳೆಸುವುದು ಇದರ ಉದ್ದೇಶವಾಗಿದೆ ಎಂದು ಯುವ ವಿಜ್ಞಾನಿ ಮಂಜುನಾಥ್ ತಿಳಿಸಿದರು. ಇನ್ನು ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸೂರ್ಯಗ್ರಹಣದ ಪ್ರಯುಕ್ತ ಪೂಜೆ, ಹೋಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಾಧ್ವ ಸರೋವರದಲ್ಲಿ ಸ್ನಾನ ಮಾಡಿದ ಶ್ರೀಗಳು ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇನ್ನೂ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಗ್ರಹಣದ ಸಮಯದಲ್ಲಿ ಅಂಗವಿಕಲರನ್ನು ಮಣ್ಣಿನಲ್ಲಿ ಹೂತರೆ ಅಂಗವಿಕಲತನ ಸರಿಹೋಗಲಿದೆ ಎಂಬ ಮೂಡನಂಬಿಕೆಯಿಂದ ಗುಲ್ಬರ್ಗದಲ್ಲಿ 3 ವರ್ಷದ ಮಕ್ಕಳಿಂದ ಹಿಡಿದು 30 ಹರೆಯ ಅಂಗವಿಕಲರನ್ನು ಮಣ್ಣಿನಲ್ಲಿ ಹೂತಿಟ್ಟ ಘಟನೆಯೂ ನಡೆದಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+