453805websiteನೂತನ ವೆಬ್ ಸೈಟ್ ಆರಂಭಿಸಿದ ಗೋಪಿನಾಥ್/news/2009/04/01/official-website-to-vote-captain-gopinath.htmlಬೆಂಗಳೂರು, ಏ. 1 : 15ನೇ ಲೋಕಸಭೆ ಮಹಾಸಮರದ ಕಣದಲ್ಲಿ ವಿವಿಧ ರಂಗದಲ್ಲಿ ಖ್ಯಾತಿ ಗಳಿಸಿರುವ ಗಣ್ಯರು ರಾಜಕೀಯದ ಕಡೆಗೆ ಮುಖ ಮಾಡುತ್ತಿರುವುದು ಸಂತಸದ ಸಂಗತಿಯೇ ಆಗಿದೆ. ರಾಜಕೀಯ ಅಂದಾಕ್ಷಣ ಬಹುದೂರ ನಿಲ್ಲುತ್ತಿದ್ದ ಪ್ರತಿಷ್ಠಿತರೆಲ್ಲ ಅಖಾಡಕ್ಕೆ ಧುಮುಕುತ್ತಿರುವುದು ರಾಜಕೀಯ ಕ್ಷೇತ್ರದಲ್ಲಿ ಕೂಡಾ ಬದಲಾವಣೆ ಗಾಳಿ ಬೀಸಲಾರಂಭಿಸಿದೆ.ವಿಜ್ಞಾನ ತಂತ್ರಜ್ಞಾನ ಮುಂದುವರೆದಂತೆಲ್ಲ ಕಾಲಕ್ಕೆ ತಕ್ಕಂತೆ ವಿವಿಧ ಪಕ್ಷಗಳು ಹಾಗೂ ಅದರ 35650http://kannada.oneindia.com/img/2009/04/01-capt-gopinath1.jpg453805websiteಸೋನಿಯಾ ಗಾಂಧಿ ಮೇಲೆ 'ವರ್ಚುವಲ್' ದಾಳಿ/news/2009/05/22/sonia-gandhi-website-hacked.htmlನವದೆಹಲಿ, ಮೇ 22 : ವಿದೇಶಿ ಮಹಿಳೆ ಎಂಬ ಹಣೆಪಟ್ಟಿ, ವಿರೋಧಿ ಪಕ್ಷಗಳ ವಾಗ್ದಾಳಿ, ಮೈತ್ರಿಕೂಟ ಪಕ್ಷಗಳ ಮುನಿಸು ಮುಂತಾದ ಅಡೆತಡೆಗಳನ್ನು ನಿವಾರಿಸಿಕೊಂಡು 15ನೇ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಸೋನಿಯಾ ಗಾಂಧಿ ಸಂಪುಟ ದರ್ಜೆ ಸೀಟುಗಳ ಹಂಚಿಕೆಯಲ್ಲಿಯೂ ಮಿತ್ರಪಕ್ಷಗಳಿಂದ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.ಇದೆಲ್ಲಕ್ಕಿಂತ ಹೊರತಾಗಿ ಮತ್ತು ಯಾರ ಗಮನಕ್ಕೂ ಬಾರದಿರುವ ಮತ್ತೊಂದು ಮೂಲೆಯಿಂದ ಕಾಂಗ್ರೆಸ್ ಸಂಸದೀಯ 36826http://kannada.oneindia.com/img/2009/05/22-sonia-gandhi5e.jpg453805websiteಅಂತರ್ಜಾಲದಲ್ಲಿ ಮೋಸ ಹೋಗದಂತೆ ಎಚ್ಚರವಹಿಸಿ/cj/prashanth-mirle/2009/0720-info-about-website-and-internet-frauds.htmlಇಂದಿನ ಆಧುನಿಕ ಜೀವನದಲ್ಲಿ ಕರ್ಚೀಫು ಕೊಳ್ಳುವುದರಿಂದ ಹಿಡಿದು ರೈಲು ಮುಂಗಡ ಕಾಯ್ದಿರಿಸುವಿಕೆ, ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸುವಿಕೆ ಮೊದಲಾದ ಕ್ರಿಯೆಗಳು ಇಂಟರ್ನೆಟ್ ಮುಖಾಂತರವೇ ಜರುಗುತ್ತವೆ. ಇಲ್ಲಿ ವ್ಯವಹರಿಸುವಾಗ ನಮಗರಿವಿಲ್ಲದಂತೆಯೇ ಅನೇಕ ರಹಸ್ಯ ಮಾಹಿತಿಗಳನ್ನು ನಾವು ವರ್ಗಾಯಿಸಿರುತ್ತೇವೆ. ಇಂಟರ್ನೆಟ್ಟಿನಲ್ಲಿ ಜನ ಹೇಗೆ ಮೋಸ ಹೋಗುತ್ತಾರೆ, ಮೋಸ ಹೋದರೆ ಜರುಗಿಸಬಹುದಾದ ಕಾನೂನು ಕ್ರಮಗಳೇನು ಎಂಬುದನ್ನು ತಿಳಿದುಕೊಳ್ಳುವ ಮುನ್ನ ಪ್ರಶಾಂತ್ ಮಿರ್ಲೆ 38092http://kannada.oneindia.com/img/2009/07/20-prashanth-mirle1.jpg453805websiteಹೀಗೂ ಉಂಟೆ? ಇಂಟರ್ನೆಟ್ಟಿನಲ್ಲಿ ರವಿಬಂಧನ!/news/2009/07/21/surat-municipality-captures-solar-eclipse-on-web.htmlಅಹಮದಾಬಾದ್, ಜು. 21 : ಪೂರ್ಣ ಸೂರ್ಯಗ್ರಹಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಒಳಗೊಳ್ಳುವ ಅಂತರ್ಜಾಲ ತಾಣವೊಂದು ಆರಂಭವಾಗಿದೆ. ಈ ತಾಣವನ್ನು ಗುಜರಾತ್ ಸರಕಾರ ತೆರೆದಿದ್ದು ಸೂರ್ಯಗ್ರಹಣದ ಸೌರವ್ಯೂಹ ಕೌತುಕದ ಬಗೆಗೆ ಸಮಗ್ರ ಮಾಹಿತಿಯನ್ನು ಬಿತ್ತರಿಸಲು ಸಜ್ಜಾಗಿದೆ. ಸೂರತ್ ಮುನಿಸಿಪಲ್ ಕಾರ್ಪೋರೇಷನ್ ಮತ್ತು ದಕ್ಷಿಣ ಗುಜರಾತ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಸಹಯೋಗದಲ್ಲಿ ವೆಬ್ ಸೈಟಿನಲ್ಲಿ ಸೂರ್ಯಗ್ರಹಣದ ಮಾಹಿತಿ 38108http://kannada.oneindia.com/img/2009/07/21-eclipse-trajectory1.jpg453805websiteಆನ್ ಲೈನ್ ದೂರು ಸಲ್ಲಿಸಲು ಬಿಬಿಎಂಪಿ ಕ್ರಮ/news/2009/11/19/go-online-to-lodge-civic-complaints.htmlಬೆಂಗಳೂರು, ನ. 19 : ನಿಮ್ಮ ಬಡಾವಣೆಯಲ್ಲಿ ರಸ್ತೆಗಳು ಹದಗೆಟ್ಟಿವೆಯೇ ? ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲವೇ ? ಚರಂಡಿಗಳು ಹಾಳಾಗಿವೆಯೇ ? ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿವೆಯೇ ? ಈ ತರಹದ ನಾಗರಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಆನ್ ಲೈನ್ ಮೂಲಕ ನೇರವಾಗಿ ಬೆಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಬಹುದು ಅಲ್ಲದೇ, ಎಸ್ಎಂಎಸ್ ಸಂದೇಶ ಕಳುಹಿಸುವ ಮೂಲಕ 40306http://kannada.oneindia.com/img/2009/11/19-bharatlal-meena1e.jpg453808ವೆಬ್ ಸೈಟ್ನೂತನ ವೆಬ್ ಸೈಟ್ ಆರಂಭಿಸಿದ ಗೋಪಿನಾಥ್/news/2009/04/01/official-website-to-vote-captain-gopinath.htmlಬೆಂಗಳೂರು, ಏ. 1 : 15ನೇ ಲೋಕಸಭೆ ಮಹಾಸಮರದ ಕಣದಲ್ಲಿ ವಿವಿಧ ರಂಗದಲ್ಲಿ ಖ್ಯಾತಿ ಗಳಿಸಿರುವ ಗಣ್ಯರು ರಾಜಕೀಯದ ಕಡೆಗೆ ಮುಖ ಮಾಡುತ್ತಿರುವುದು ಸಂತಸದ ಸಂಗತಿಯೇ ಆಗಿದೆ. ರಾಜಕೀಯ ಅಂದಾಕ್ಷಣ ಬಹುದೂರ ನಿಲ್ಲುತ್ತಿದ್ದ ಪ್ರತಿಷ್ಠಿತರೆಲ್ಲ ಅಖಾಡಕ್ಕೆ ಧುಮುಕುತ್ತಿರುವುದು ರಾಜಕೀಯ ಕ್ಷೇತ್ರದಲ್ಲಿ ಕೂಡಾ ಬದಲಾವಣೆ ಗಾಳಿ ಬೀಸಲಾರಂಭಿಸಿದೆ.ವಿಜ್ಞಾನ ತಂತ್ರಜ್ಞಾನ ಮುಂದುವರೆದಂತೆಲ್ಲ ಕಾಲಕ್ಕೆ ತಕ್ಕಂತೆ ವಿವಿಧ ಪಕ್ಷಗಳು ಹಾಗೂ ಅದರ 35650http://kannada.oneindia.com/img/2009/04/01-capt-gopinath1.jpg453808ವೆಬ್ ಸೈಟ್ಸೋನಿಯಾ ಗಾಂಧಿ ಮೇಲೆ 'ವರ್ಚುವಲ್' ದಾಳಿ/news/2009/05/22/sonia-gandhi-website-hacked.htmlನವದೆಹಲಿ, ಮೇ 22 : ವಿದೇಶಿ ಮಹಿಳೆ ಎಂಬ ಹಣೆಪಟ್ಟಿ, ವಿರೋಧಿ ಪಕ್ಷಗಳ ವಾಗ್ದಾಳಿ, ಮೈತ್ರಿಕೂಟ ಪಕ್ಷಗಳ ಮುನಿಸು ಮುಂತಾದ ಅಡೆತಡೆಗಳನ್ನು ನಿವಾರಿಸಿಕೊಂಡು 15ನೇ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಸೋನಿಯಾ ಗಾಂಧಿ ಸಂಪುಟ ದರ್ಜೆ ಸೀಟುಗಳ ಹಂಚಿಕೆಯಲ್ಲಿಯೂ ಮಿತ್ರಪಕ್ಷಗಳಿಂದ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.ಇದೆಲ್ಲಕ್ಕಿಂತ ಹೊರತಾಗಿ ಮತ್ತು ಯಾರ ಗಮನಕ್ಕೂ ಬಾರದಿರುವ ಮತ್ತೊಂದು ಮೂಲೆಯಿಂದ ಕಾಂಗ್ರೆಸ್ ಸಂಸದೀಯ 36826http://kannada.oneindia.com/img/2009/05/22-sonia-gandhi5e.jpg453808ವೆಬ್ ಸೈಟ್ವೆಬ್ ಪ್ರಪಂಚಕ್ಕೆ ಕಾಲಿರಿಸಿದ ಸಿದ್ದಾರೂಢ ಮಠ/news/2009/05/29/shri-siddarudha-math-website-launched-hubli.htmlಹುಬ್ಬಳ್ಳಿ, ಮೇ. 29: ಉತ್ತರಕರ್ನಾಟಕ ಭಾಗದ ಪ್ರಸಿದ್ಧ ಮಠಗಳಲ್ಲಿ ಒಂದಾದ ಸಿದ್ದಾರೂಢ ಮಠದ ವೆಬ್ ತಾಣವನ್ನು ಮಾಜಿ ಸಚಿವ ಬಸವರಾಜ ಹೊರಟ್ಟಿ ಗುರುವಾರ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತಾನಾಡಿದ ಹೊರಟ್ಟಿ, ಸಿದ್ದಾರೂಢ ಸ್ವಾಮೀಜಿ ಅವರು ಅದ್ವೈತ ತತ್ತ್ವಕ್ಕೆ ಹೊಸ ಆಯಾಮ ನೀಡಿದವರು, ಹಲವು ಜನರ ಕಣ್ತೆರೆಸಿದ ಮಹಾಪುರುಷರು ಶ್ರೀ ಮಠವು ವೆಬ್ ಸೈಟ್ ಆರಂಭಿಸಿರುವುದರಿಂದ ಮಠದ 36978http://kannada.oneindia.com/img/2009/05/29-siddharudha-swamiji1.jpg453808ವೆಬ್ ಸೈಟ್ವೆಬ್ ನಲ್ಲಿ ವಿಹರಿಸದ ವಿಮಾನ ನಿಲ್ದಾಣಗಳು/news/2009/06/04/major-indian-airports-lack-websites.htmlಬೆಂಗಳೂರು, ಜೂ.4:ಭಾರತದಲ್ಲಿ ಒಟ್ಟು 92 ಸುಸಜ್ಜಿತ ವಿಮಾನ ನಿಲ್ದಾಣಗಳಿವೆ. ಅವುಗಳಲ್ಲಿ ಒಟ್ಟು 12 ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ ನಿಲ್ದಾಣಗಳು. ಆದರೆ ಇವುಗಳಲ್ಲಿ ಕೇವಲ ದೆಹಲಿ,ಮುಂಬೈ, ಬೆಂಗಳೂರು , ಹೈದರಾಬಾದ್ ಮತ್ತು ಕೊಚ್ಚಿನ್ ಈ ಐದು5 ನಿಲ್ದಾಣಗಳು ಮಾತ್ರ ವೆಬ್ ಲೋಕದಲ್ಲಿ ವಿಹರಿಸಿದೆ. ಅಂದರೆ, ತನ್ನದೇ ಆದ ವೆಬ್ ಸೈಟ್ ಹೊಂದಿದೆ ಎಂಬುದು ಅಚ್ಚರಿಯಾದರೂ ಸತ್ಯ.ಆದರೆ, ಅಮೆರಿಕದಲ್ಲಿ ಎಲ್ಲವೂ ತದ್ವಿರುದ್ಧ 37116http://kannada.oneindia.com/img/2009/06/04-bial-logo.jpg453808ವೆಬ್ ಸೈಟ್ಅಂತರ್ಜಾಲದಲ್ಲಿ ಮೋಸ ಹೋಗದಂತೆ ಎಚ್ಚರವಹಿಸಿ/cj/prashanth-mirle/2009/0720-info-about-website-and-internet-frauds.htmlಇಂದಿನ ಆಧುನಿಕ ಜೀವನದಲ್ಲಿ ಕರ್ಚೀಫು ಕೊಳ್ಳುವುದರಿಂದ ಹಿಡಿದು ರೈಲು ಮುಂಗಡ ಕಾಯ್ದಿರಿಸುವಿಕೆ, ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸುವಿಕೆ ಮೊದಲಾದ ಕ್ರಿಯೆಗಳು ಇಂಟರ್ನೆಟ್ ಮುಖಾಂತರವೇ ಜರುಗುತ್ತವೆ. ಇಲ್ಲಿ ವ್ಯವಹರಿಸುವಾಗ ನಮಗರಿವಿಲ್ಲದಂತೆಯೇ ಅನೇಕ ರಹಸ್ಯ ಮಾಹಿತಿಗಳನ್ನು ನಾವು ವರ್ಗಾಯಿಸಿರುತ್ತೇವೆ. ಇಂಟರ್ನೆಟ್ಟಿನಲ್ಲಿ ಜನ ಹೇಗೆ ಮೋಸ ಹೋಗುತ್ತಾರೆ, ಮೋಸ ಹೋದರೆ ಜರುಗಿಸಬಹುದಾದ ಕಾನೂನು ಕ್ರಮಗಳೇನು ಎಂಬುದನ್ನು ತಿಳಿದುಕೊಳ್ಳುವ ಮುನ್ನ ಪ್ರಶಾಂತ್ ಮಿರ್ಲೆ 38092http://kannada.oneindia.com/img/2009/07/20-prashanth-mirle1.jpg236310ಗುಜರಾತ್ಗಾಂಧಿನಗರದಲ್ಲಿ ಅಡ್ವಾಣಿ ನಾಮಪತ್ರ ಸಲ್ಲಿಕೆ/news/2009/04/08/bjps-lk-advani-files-nomination-gandhinagar.htmlಗಾಂಧಿನಗರ, ಏ. 8 : ಭಾರತೀಯ ಜನತಾ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ ಲಾಲ್ ಕೃಷ್ಣ ಅಡ್ವಾಣಿ ಅವರು ಬುಧವಾರ ಗಾಂಧಿನಗರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಡ್ವಾಣಿ ಪತ್ನಿ, ಮಗಳು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಅಪಾರ ಜನಸ್ತೋಮದ ನಡುವೆ ಇಂದು ಅಡ್ವಾಣಿ ನಾಮಪತ್ರ ಸಲ್ಲಿಸಿದರು. ಆಯೋಧ್ಯೆಯ ದೊರೆ ಶ್ರೀರಾಮಚಂದ್ರ 35819http://kannada.oneindia.com/img/2009/04/08-advani-lk2.jpg236310ಗುಜರಾತ್ಮೋದಿ ಪಾತ್ರದ ಬಗ್ಗೆ ತನಿಖೆ ನಡೆಸಿ: ಕೋರ್ಟ್ /news/2009/04/27/sc-orders-probe-into-modis-role-in-gujara-riots.htmlನವದೆಹಲಿ, ಏ. 27 : 2002 ರಲ್ಲಿ ನಡೆದ ಗೋಧ್ರಾ ನರಮೇಧದ ಹಿಂದೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾತ್ರ ಏನಿತ್ತು ಅನ್ನುವುದರ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಗೋಧ್ರಾ ಹತ್ಯಾಕಾಂಡದಲ್ಲಿ ಅಂದಿನ ಬಿಜೆಪಿ ಸರಕಾರದ ಸಂಪೂರ್ಣ ಕೈವಾಡವಿದೆ. ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಆಡಳಿತ ಯಂತ್ರ ಗಲಭೆಗೆ ಪೂರ್ಣ ಪ್ರಮಾಣದ ಸಹಕಾರ ನೀಡಿದೆ. 36244http://kannada.oneindia.com/img/2009/04/27-narendra-modi3.jpg236310ಗುಜರಾತ್ಕೂರ್ಗ್ ಸೇರಿ ಹೊಸ ರಾಜ್ಯಗಳ ಸ್ಥಾಪನೆಗೆ ಆಗ್ರಹ/news/2009/06/29/govt-gets-demand-for-creation-of-ten-new-states.htmlನವದೆಹಲಿ, ಜೂ. 29: ಹೊಸದಾಗಿ ಸುಮಾರು 10 ರಾಜ್ಯಗಳನ್ನು ರಚಿಸುವಂತೆ ವಿವಿಧ ರಾಜ್ಯಗಳಿಂದ ಬೇಡಿಕೆ ಹೆಚ್ಚಾಗಿದೆ ಎಂದು ಯುಪಿಎ ಸರ್ಕಾರ ಭಾನುವಾರ ಪ್ರಕಟಿಸಿದೆ. ಇವುಗಳಲ್ಲಿ ಬಿಹಾರದಿಂದ ಮಿಥಿಲಾಚಲ್, ಗುಜರಾತ್ ನಿಂದ ಸೌರಾಷ್ಟ್ರ, ಕರ್ನಾಟಕದಿಂದ ಕೂರ್ಗ್ ಬೇಡಿಕೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.ತೆಲಂಗಾಣ ರಾಷ್ಟ್ರ ಸಮಿತಿ(ಟಿ ಆರ್ ಎಸ್), ಜನಮುಖಿ ಮೋರ್ಛಾ(ಜಿಜೆಎಂ) , ಕೂರ್ಗ್ ರಾಜ್ಯ ಹೋರಾಟ ಸಮಿತಿ ಮುಂತಾದ ಪ್ರತ್ಯೇಕತಾವಾದಿ 37636http://kannada.oneindia.com/img/2009/06/29-india-flag.jpg236310ಗುಜರಾತ್ಲಷ್ಕರ್ ಉಗ್ರರ ದಾಳಿ ಸಾಧ್ಯತೆ : ಕಟ್ಟೆಚ್ಚರ/news/2009/06/30/possible-let-attack-coastal-security-beef-up.htmlನವದೆಹಲಿ, ಜೂ. 30 : ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ ಸಂಘಟನೆ ಭಾರತದ ಕರಾವಳಿ ತೀರದ ಮಹತ್ವದ ಸಂಸ್ಥಾಪನೆಗಳ ಮೇಲೆ ದಾಳಿಗಳನ್ನು ನಡೆಸುವ ಯೋಜನೆ ರೂಪಿಸುತ್ತಿರುವ ಗಂಭೀರ ವಿಷಯವೊಂದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಭಾರಿ ಕಟ್ಟೆಚ್ಚರ ವಹಿಸುವಂತೆ ಕರೆ ನೀಡಲಾಗಿದೆ. ಲಷ್ಕರ್ ಸಮುದ್ರ ಘಟಕ ಭಾರತದಲ್ಲಿರುವ 37659http://kannada.oneindia.com/img/2009/06/30-terrorist1e.jpg236310ಗುಜರಾತ್ಹೀಗೂ ಉಂಟೆ? ಇಂಟರ್ನೆಟ್ಟಿನಲ್ಲಿ ರವಿಬಂಧನ!/news/2009/07/21/surat-municipality-captures-solar-eclipse-on-web.htmlಅಹಮದಾಬಾದ್, ಜು. 21 : ಪೂರ್ಣ ಸೂರ್ಯಗ್ರಹಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಒಳಗೊಳ್ಳುವ ಅಂತರ್ಜಾಲ ತಾಣವೊಂದು ಆರಂಭವಾಗಿದೆ. ಈ ತಾಣವನ್ನು ಗುಜರಾತ್ ಸರಕಾರ ತೆರೆದಿದ್ದು ಸೂರ್ಯಗ್ರಹಣದ ಸೌರವ್ಯೂಹ ಕೌತುಕದ ಬಗೆಗೆ ಸಮಗ್ರ ಮಾಹಿತಿಯನ್ನು ಬಿತ್ತರಿಸಲು ಸಜ್ಜಾಗಿದೆ. ಸೂರತ್ ಮುನಿಸಿಪಲ್ ಕಾರ್ಪೋರೇಷನ್ ಮತ್ತು ದಕ್ಷಿಣ ಗುಜರಾತ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಸಹಯೋಗದಲ್ಲಿ ವೆಬ್ ಸೈಟಿನಲ್ಲಿ ಸೂರ್ಯಗ್ರಹಣದ ಮಾಹಿತಿ 38108http://kannada.oneindia.com/img/2009/07/21-eclipse-trajectory1.jpgnews"> ಹೀಗೂ ಉಂಟೆ? ಇಂಟರ್ನೆಟ್ಟಿನಲ್ಲಿ ರವಿಬಂಧನ! | Solar Eclipse | Diamond City | Surat Municipality | Web events India - ಹೀಗೂ ಉಂಟೆ? ಇಂಟರ್ನೆಟ್ಟಿನಲ್ಲಿ ರವಿಬಂಧನ! - Kannada Oneindia

ಹೀಗೂ ಉಂಟೆ? ಇಂಟರ್ನೆಟ್ಟಿನಲ್ಲಿ ರವಿಬಂಧನ!

Total solar eclipse trajectory in india
ಅಹಮದಾಬಾದ್, ಜು. 21 : ಪೂರ್ಣ ಸೂರ್ಯಗ್ರಹಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಒಳಗೊಳ್ಳುವ ಅಂತರ್ಜಾಲ ತಾಣವೊಂದು ಆರಂಭವಾಗಿದೆ. ಈ ತಾಣವನ್ನು ಗುಜರಾತ್ ಸರಕಾರ ತೆರೆದಿದ್ದು ಸೂರ್ಯಗ್ರಹಣದ ಸೌರವ್ಯೂಹ ಕೌತುಕದ ಬಗೆಗೆ ಸಮಗ್ರ ಮಾಹಿತಿಯನ್ನು ಬಿತ್ತರಿಸಲು ಸಜ್ಜಾಗಿದೆ. ಸೂರತ್ ಮುನಿಸಿಪಲ್ ಕಾರ್ಪೋರೇಷನ್ ಮತ್ತು ದಕ್ಷಿಣ ಗುಜರಾತ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಸಹಯೋಗದಲ್ಲಿ ವೆಬ್ ಸೈಟಿನಲ್ಲಿ ಸೂರ್ಯಗ್ರಹಣದ ಮಾಹಿತಿ ಯಜ್ಞ ನಡೆಯುತ್ತದೆ.

ನಾವು ಸೂರ್ಯಗ್ರಹಣವನ್ನು ಏಕೆ ನೋಡಬೇಕು, ಹೇಗೆ ನೋಡಬೇಕು, ಹೇಗೆ ನೋಡಬಾರದು ಎಂಬಿತ್ಯಾದಿ ವಿವರಗಳನ್ನು ವೆಬ್ ಸೈಟಿನಲ್ಲಿ ಬಿತ್ತರಿಸಲಾಗುತ್ತದೆ. ಜುಲೈ 22ರ ಬೆಳಿಗ್ಗೆ ಸೂರ್ಯೋದಯದ ನಂತರ ಸೂರತ್ ನಗರದಲ್ಲಿ ಗ್ರಹಣ ಗೋಚರಿಸುತ್ತದೆ. ವಜ್ರದ ನಗರಿ ಸೂರತ್ತಿನಲ್ಲಿ ಗ್ರಹಣ ಇಣುಕುವುದು ಕೇವಲ ಮೂರೇ ನಿಮಿಷ. ಇಂಥ ಇನ್ನೊಂದು ಗ್ರಹಣ ನೋಡಬೇಕಾದರೆ 78 ವರ್ಷ ಕಾಯಬೇಕು. ನಾಗರೀಕರು ಅಪೂರ್ವ ದೃಶ್ಯವನ್ನು ನೋಡಲು ಮರೆಯಬಾರದು ಎಂದು ಸೂರತ್ ನ ಜಿಲ್ಲಾಧಿಕಾರಿ ದಿಲೀಪ್ ರಾವಲ್ ಹೇಳಿದ್ದಾರೆ.

ಸೌರವ್ಯೂಹದ ಕೌತುಕವನ್ನು ತಮ್ಮ ನಗರ ವ್ಯಾಪ್ತಿಯ ನಾಗರೀಕರಿಗೆ ವೆಬ್ ಸೈಟ್ ಮೂಲಕ ತರುತ್ತಿರುವ ಗುಜರಾತ್ ಸರಕಾರ ಮತ್ತು ಸೂರತ್ ಮುನಿಸಿಪಾಲಿಟಿಗೆ ಶುಭಾಶಯಗಳು. ನೋಡಿ : http://www.solareclipsesurat.in/

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+