388467v somannaವಿ ಸೋಮಣ್ಣ ಬಿಜೆಪಿಗೆ ಅಧಿಕೃತ ಸೇರ್ಪಡೆ/news/2009/04/08/congress-mla-somanna-joins-bjp.htmlಬೆಂಗಳೂರು, ಏ. 8 : ಬೆಂಗಳೂರಿನ ಗೋವಿಂದರಾಜ ನಗರ ಶಾಸಕ ವಿ ಸೋಮಣ್ಣ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. ಕಳೆದ ಅನೇಕ ತಿಂಗಳಿನಿಂದ ಇದ್ದ ಉಹಾಪೋಹಗಳಿಗೆ ಸೋಮಣ್ಣ ತೆರೆ ಎಳೆದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅನ್ಯ ಪಕ್ಷಗಳ ಮುಖಂಡರಿಗೆ ಗಾಳಿ ಹಾಕಿ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ 35808http://kannada.oneindia.com/img/2009/04/08-somanna-v1.jpg388467v somannaಪಕ್ಷೇತರ ಸಚಿವರ ಕೈಬಿಡಲ್ಲ : ಯಡಿಯೂರಪ್ಪ/news/2009/05/07/no-cabinet-reshuffle-after-results-yeddyurappa.htmlಬೆಂಗಳೂರು, ಮೇ. 7 : ಲೋಕಸಭೆ ಚುನಾವಣೆ ನಂತರ ಪಕ್ಷೇತರ ಸಚಿವರನ್ನು ಸಂಪುಟದಿಂದ ಕೈಬಿಡುವ ಮಾತೇ ಇಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ಫಲಿತಾಂಶದ ನಂತರ ಸಂಪುಟ ಪುನರ್ ರಚನೆ ಮಾಡುವುದನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಅವರು, ಈ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸರಕಾರಕ್ಕೆ ಅಗತ್ಯ ಬೆಂಬಲ 36452http://kannada.oneindia.com/img/2009/05/07-yeddurappa12e.jpg388467v somannaವಲಸೆಹಕ್ಕಿ ವಿ. ಸೋಮಣ್ಣಗೆ ಮಂತ್ರಿಗಿರಿ ಖಚಿತ!/news/2009/06/15/rss-meet-yeddyurappa-discusses-cabinet-reshuffle.htmlಬೆಂಗಳೂರು, ಜೂ. 15 : ಜೂನ್ 17 ಅಥವಾ 18ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದ್ದು, ವಲಸೆಹಕ್ಕಿ ಗೋವಿಂದರಾಜ ನಗರದ ಮಾಜಿ ಶಾಸಕ ವಿ ಸೋಮಣ್ಣ ಅವರು ಸಚಿವರಾಗುವುದು ಹೆಚ್ಚುಕಡಿಮೆ ಖಚಿತವಾಗಿದೆ.ರಾಜ್ಯದಲ್ಲಿ ನಡೆದಿರುವ ಇತ್ತೀಚಿನ ವಿದ್ಯಮಾನಗಳು ಸೇರಿದಂತೆ ಸಂಪುಟ ವಿಸ್ತರಣೆಯ ಬಗ್ಗೆ ಆರ್ಎಸ್ಎಸ್ ಜೊತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಮಾಲೋಚನೆ ನಡೆಸಿದ ಬಳಿಕ ಈ ತೀರ್ಮಾನಕ್ಕೆ 37358http://kannada.oneindia.com/img/2009/06/15-somanna-v2.jpg388467v somannaದೇವರ ಮಂತ್ರಿ ಕೃಷ್ಣಯ್ಯ ಶೆಟ್ಟಿ ಮುಕ್ತ/news/2009/06/17/krishnaiah-shetty-to-quit-ministry-today.htmlಬೆಂಗಳೂರು, ಜೂ. 17 : ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ದೇವರ ಮಂತ್ರಿಯೆಂದೇ ಖ್ಯಾತಿ ಹೊಂದಿದ್ದ ಮುಜರಾಯಿ ಖಾತೆ ಸಚಿವ ಮಾಲೂರು ಶಾಸಕ ಎನ್ ಎಸ್ ಕೃಷ್ಣಯ್ಯ ಶೆಟ್ಟಿ ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಶೆಟ್ಟಿ ಅವರನ್ನು ಸಂಪುಟ ಕೈಬಿಡುತ್ತಿರುವ ಹಿನ್ನೆಲೆಯಲ್ಲಿ ಮಾಲೂರಿನಲ್ಲಿ ಅವರ ಬೆಂಬಲಿಗರು ಪ್ರತಿಭಟನೆ ಆರಂಭಿಸಿದ್ದಾರೆ. ಮುಖ್ಯಮಂತ್ರಿಗಳ ಮನೆ ಮುಂದೆ 37391http://kannada.oneindia.com/img/2009/06/17-krishnaiah-shetty2e.jpg388467v somannaಕೊನೆಗೂ ಮಂತ್ರಿಯಾದ ವೀರಣ್ಣ ಸೋಮಣ್ಣ/news/2009/06/18/v-sommana-took-oath-in-rajbhavan-as-minister.htmlಬೆಂಗಳೂರು, ಜೂ. 18 : ಕೊನೆಗೂ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಮಾಜಿ ಶಾಸಕ ವೀರಣ್ಣ ಸೋಮಣ್ಣ ಅವರು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಇಂದು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ಏರ್ಪಡಿಸಲಾಗಿದ್ದ ಭವ್ಯ ಸಮಾರಂಭದಲ್ಲಿ ವಿ ಸೋಮಣ್ಣ ಅವರು ನಡೆದಾಡುವ ದೇವರೆಂದು ಪೂಜಿಸಲ್ಪಡುವ ತುಮಕೂರಿನ ಸಿದ್ದಗಂಗಾ ಮಠಾಧೀಶ ಶ್ರೀ ಶಿವಕುಮಾರ 37419http://kannada.oneindia.com/img/2009/06/18-somanna-v2.jpg494876cp yogishwarಕರ್ನಾಟಕದಲ್ಲಿ ಸಿನಿಮಾ ತಾರೆಗಳ ಕನಸು ಭಗ್ನ!/movies/headlines/2009/05/star-charisma-does-not-work-in-karnataka-poll.htmlಕರ್ನಾಟಕದ ಸಿನಿಮಾ ತಾರೆಗಳ ಝಲಕ್ ಈ ಸಲದ ಲೋಕಸಭೆ ಚುನಾವಣೆಯಲ್ಲಿ ನಡೆದಿಲ್ಲ. ತಮಿಳುನಾಡು ಮತ್ತು ಆಂಧ್ರಪ್ರದೇಶದಂತೆ ಕರ್ನಾಟಕದ ಸಿನಿಮಾ ತಾರೆಗಳ ರಾಜಕೀಯ ಆಟ ನಡೆದಿಲ್ಲ. ಕರ್ನಾಟಕದ ತಾರೆಗಳನ್ನು ಮತದಾರ ಸಾರಾಸಗಟಾಗಿ ತಿರಸ್ಕರಿಸಿದ್ದಾನೆ. ಅಂಬರೀಷ್, ಸಿ ಪಿ ಯೋಗೇಶ್ವರ್ ಮತ್ತು ಅಶೋಕ್ ಈ ಸಲದ ಲೋಕಸಭೆ ಚುನಾವಣೆಯಲ್ಲಿ ನಪಾಸಾಗಿದ್ದಾರೆ. ಅಂಬರೀಷ್ ಗೆ ಮುಖಭಂಗ ಸತತ 36691http://kannada.oneindia.com/img/2009/05/16-ambareesh2.jpg494876cp yogishwarಸಿಪಿ ಯೋಗೀಶ್ವರ್ ಮನೆ ಮೇಲೆ ಐಟಿ ದಾಳಿ/cj/rajesh-kondapura/2009/0721-income-tax-dept-raids-on-cp-yogishwar.htmlಚನ್ನಪಟ್ಟಣ, ಜು. 21 : ಕ್ಷೇತ್ರದ ಮಾಜಿ ಶಾಸಕ ಹಾಗೂ ವಿಧಾನಸಭೆ ಉಪಚುನಾವಣೆಯ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಸಿ.ಪಿ. ಯೋಗೀಶ್ವರ್ ಅವರ ಎರಡು ಮನೆಗಳ ಮೇಲೆ ಕೇಂದ್ರೀಯ ತನಿಖಾ ತಂಡ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.ಮುಂಜಾನೆ 6.30ರ ಸಮಯದಲ್ಲಿ ಏಕಕಾಲದಲ್ಲಿ ಯೋಗೀಶ್ವರ್ ಅವರ ಕುವೆಂಪು ನಗರದ 5ನೇ ರಸ್ತೆಯ ಮನೆ ಮತ್ತು 38117http://kannada.oneindia.com/img/2009/07/21-cp-yogishwar1.jpg494876cp yogishwarಚನ್ನಪಟ್ಟಣದಲ್ಲಿ ಸಚಿವ ಕಟ್ಟಾಗೆ ಕಪಾಳಮೋಕ್ಷ ! /news/2009/08/17/jds-men-slap-minister-katta.htmlಚನ್ನಪಟ್ಟಣ, ಆ. 17 : ಜೆಡಿಎಸ್ ಕಾರ್ಯಕರ್ತರ ಗುಂಪೊಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ದಾಸರಹಳ್ಳಿ ಶಾಸಕ ಮುನಿರಾಜು ಅವರ ಮೇಲೆ ದಾಳಿ ನಡೆಸಿದ್ದಲ್ಲದೇ, ಸಚಿವ ಕಟ್ಟಾ ಅವರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಭಾನುವಾರ ನಡೆದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯ ಮುಗಿಸಿ ಸಂಜೆ 5 ಗಂಟೆ ಸಮಯದಲ್ಲಿ 38661http://kannada.oneindia.com/img/2009/08/17-katta-subramanya1e.jpg494876cp yogishwarಇದು ಗ್ರಾಮೀಣ ಜನರ ಗೆಲುವು :ಎಚ್ಡಿಕೆ/news/2009/08/21/hdk-attributes-jds-victory-bypoll-to-rural-people.htmlಬೆಂಗಳೂರು, ಆ.21: 5 ವಿಧಾನಸಭಾ ಕ್ಷೇತ್ರಗಳಿಗೆ ನಿರೀಕ್ಷೆಯಂತೆ ಜೆಡಿಎಸ್ ಗ್ರಾಮೀಣ ಭಾಗದ ಜನರ ಮಮತೆಯ ಸಿಹಿ ಉಂಡಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರು ಕೊನೆಕ್ಷಣದಲ್ಲಿ ಪಕ್ಷದ ಕಾರ್ಯಕರ್ತರಿಗೆ ಹೇಳಿದ ಕಿವಿಮಾತು, ಸುರಿಸಿದ ಕಣ್ಣೀರು ಇಂದು ಗೆಲುವಿನ ನಗೆಯಾಗಿ ಬದಲಾಗಿದೆ. ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಜ್ಯಾತ್ಯಾತೀತ ಜನತಾದಳದ ಜಯಭೇರಿಯನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿಕುಮಾರಸ್ವಾಮಿ "ಇದು ಪಕ್ಷದ 38762http://kannada.oneindia.com/img/2009/08/21-kumaraswami8.jpg494876cp yogishwarಸೋತ ಯೋಗಿಗೆ ಸಿಎಂ ಸಾಂತ್ವನದ ಮುಲಾಮು/cj/rajesh-kondapura/2009/0824-yeddyurappa-meets-cp-yogishwar.htmlಚನ್ನಪಟ್ಟಣ, ಆ. 24 : ಚನ್ನಪಟ್ಟಣದ ಮರು ಚುನಾವಣೆಯಲ್ಲಿ ಪರಾಭಗೊಂಡ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಸಿ.ಪಿ. ಯೋಗೀಶ್ವರ್ ನಿವಾಸಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವರುಗಳಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಹರತಾಳು ಹಾಲಪ್ಪ ಭಾನುವಾರ ಭೇಟಿ ನೀಡಿ ಶಾತ್ವನ ಹೇಳಿದರು.ಮಳೆ ನೀರು ನಂಬಿ ಗಡಿಗೆಯಲ್ಲಿದ್ದ ನೀರು ಚಲ್ಲಿದ ಎಂಬಂತೆ ಯೋಗೀಶ್ವರ್ ಕಾಂಗ್ರೆಸ್ ತೊರೆದು 'ಆಪರೇಷನ್ 38799http://kannada.oneindia.com/img/2009/08/24-cp-yogishwar1.jpg538621channapatnaಚನ್ನಪಟ್ಟಣದಲ್ಲಿ ಬಿಜೆಪಿ ಗೆಲುವು ಖಚಿತ : ಕಟ್ಟಾ/news/2009/08/06/cp-yogeshwar-will-win-bypoll-minister-katta.htmlಚನ್ನಪಟ್ಟಣ, ಆ. 6 : ಕ್ಷೇತ್ರದ ಮರು ಚುನಾವಣೆಯಲ್ಲಿ ಸಿ.ಪಿ. ಯೋಗೀಶ್ವರ್ ಗೆಲುವು ಕಂಡರೆ ಜಿಲ್ಲಾ ಮಂತ್ರಿಯಾಗುವುದು ನಿಶ್ಚಿತ. ತಾವು ನನ್ನ ಜಿಲ್ಲಾ ಉಸ್ತುವಾರಿ ಸ್ಥಾನವನ್ನು ಅವರಿಗೆ ಬಿಟ್ಟುಕೊಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಘೋಸಿದರು.ಪಕ್ಷದ ಕಚೇರಿ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮತದಾರರು ಯೋಗೀಶ್ವರ್ ಅವರನ್ನು ಗೆಲ್ಲಿಸಿ 38466http://kannada.oneindia.com/img/2009/08/06-katta-subramanya1e.jpg538621channapatnaಸದ್ಯದಲ್ಲೇ ಮುಖ್ಯಮ೦ತ್ರಿಯಾಗಿ ಶೆಟ್ಟರ್ !!/news/2009/08/11/shetter-for-cm-post-magadi-mla-balakrisha-predicts.htmlಚನ್ನಪಟ್ಟಣ, ಆ. 11 : ಮತದಾರ ಬಾಂಧವರೇ, ಇರುಳು ಕ೦ಡ ಬಾವಿಗೆ ಹಗಲು ಬೀಳಬೇಡಿ. ಹುಸಿ ಭರವಸೆ ನೀಡುವುದರಲ್ಲಿ ಬಿಜೆಪಿ ಸರಕಾರ ಎತ್ತಿದ ಕೈ. ಮುಖ್ಯಮ೦ತ್ರಿಗಳು ದಿನಕ್ಕೊ೦ದು ಹಗರಣವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇನ್ನೇನು ಸ್ವಲ್ಪದಿನದಲ್ಲೇ ತಮ್ಮ ಸ್ಥಾನ ಕಳೆದುಕೊ೦ಡು ಜಗದೀಶ್ ಶೆಟ್ಟರ್ ರಾಜ್ಯದ ಮುಖ್ಯಮ೦ತ್ರಿಯಾಗಲಿದ್ದಾರೆ೦ದು ಮಾಗಡಿ ಕ್ಷೇತ್ರದ ಜಾತ್ಯಾತೀತ ಜನತಾದಳದ ಶಾಸಕ ಬಾಲಕೃಷ್ಣ ಭವಿಷ್ಯ ನುಡಿದಿದ್ದಾರೆ.ಬಿಜೆಪಿ ಅಭ್ಯರ್ಥಿಗೆ 38554http://kannada.oneindia.com/img/2009/08/11-jagadish-shettar1e.jpg538621channapatnaಎಚ್ಡಿಕೆ ಋಣ ತೀರಿಸಿ: ಮಾಜಿ ಪ್ರಧಾನಿ ದೇವೇಗೌಡ/news/2009/08/17/deve-gowda-campaign-in-channapatna.htmlಚನ್ನಪಟ್ಟಣ ಆ 17: ಅನನುಭವಿಯಾದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡಿ ರಾಜ್ಯದ ಎಲ್ಲಾ ವರ್ಗದ ಜನರ ಪ್ರೀತಿಗೆ ಪಾತ್ರರಾದರು. ಇಂತಹ ನಾಯಕನ ಋಣ ನಿಮ್ಮ ಮೇಲಿದೆ. ಈ ಋಣ ತೀರಿಸಲು ಇದು ಸಕಾಲ ನಿಮ್ಮ ಮತವನ್ನು ನಮ್ಮ ಪಕ್ಷದ ಅಭ್ಯರ್ಥಿ ಎಂ ಸಿ ಅಶ್ವಥ್ ಅವರಿಗೆ ನೀಡಿ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆಮಾಡಿ ಎಂದು ಜೆಡಿಎಸ್ 38653http://kannada.oneindia.com/img/2009/08/17-devegowda3e.jpg538621channapatnaಚನ್ನಪಟ್ಟಣದಲ್ಲಿ ಸಚಿವ ಕಟ್ಟಾಗೆ ಕಪಾಳಮೋಕ್ಷ ! /news/2009/08/17/jds-men-slap-minister-katta.htmlಚನ್ನಪಟ್ಟಣ, ಆ. 17 : ಜೆಡಿಎಸ್ ಕಾರ್ಯಕರ್ತರ ಗುಂಪೊಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ದಾಸರಹಳ್ಳಿ ಶಾಸಕ ಮುನಿರಾಜು ಅವರ ಮೇಲೆ ದಾಳಿ ನಡೆಸಿದ್ದಲ್ಲದೇ, ಸಚಿವ ಕಟ್ಟಾ ಅವರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಭಾನುವಾರ ನಡೆದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯ ಮುಗಿಸಿ ಸಂಜೆ 5 ಗಂಟೆ ಸಮಯದಲ್ಲಿ 38661http://kannada.oneindia.com/img/2009/08/17-katta-subramanya1e.jpg538621channapatnaದೇವೇಗೌಡರ ಭಯೋತ್ಪಾದಕರ ತಂಡ ನಾಶ /news/2009/08/17/sadanandagowda-slams-jds-katta-slapping-issue.htmlಬೆಂಗಳೂರು, ಆ. 17 : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಕಟ್ಟಿಕೊಂಡಿರುವ ಭಯೋತ್ಪಾದಕರ ತಂಡವನ್ನು ಬಿಜೆಪಿ ಶೀಘ್ರದಲ್ಲೇ ನಿರ್ನಾಮ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ದೇವೇಗೌಡರನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರ ರಾಜಕೀಯ ಜೀವನದಲ್ಲಿ ಇಂತಹ ನೊರೆಂಟು 38666http://kannada.oneindia.com/img/2009/08/17-sadananda-gowda.jpgnews"> ಮರುಚುನಾವಣೆ - 3 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು | V Somanna | CP Yogishwar | Channapatna | LS Election | Bypoll | BJP| ಮರುಚುನಾವಣೆ - 3 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು - Kannada Oneindia

ಮರುಚುನಾವಣೆ - 3 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು

ಬೆಂಗಳೂರು, ಜು. 21 : ಮರುಚುನಾವಣೆ ನಡೆಯುವ ಐದು ವಿಧಾನಸಭೆ ಕ್ಷೇತ್ರಗಳ ಪೈಕಿ ಮೂರಕ್ಕೆ ಅಭ್ಯರ್ಥಿಗಳ ಹೆಸರುಗಳನ್ನು ಬಿಜೆಪಿ ಅಂತಿಮಗೊಳಿಸಿದೆ. ಬಿಜೆಪಿ ರಾಜ್ಯ ಚುನಾವಣಾ ಸಮಿತಿ ಸಭೆ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದಲ್ಲಿ ಸೋಮವಾರ ರಾತ್ರಿ ಸಭೆ ಸೇರಿ ಚುನಾವಣಾ ಕಾರ್ಯತಂತ್ರ ಹಾಗೂ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಿತು.

ನಿರೀಕ್ಷೆಯಂತೆ ಕಾಂಗ್ರೆಸ್ ಬಿಟ್ಟು ಇತ್ತೀಚೆಗೆ ಬಿಜೆಪಿ ಸೇರಿದ್ದ ವಸತಿ ಮತ್ತು ಮುಜರಾಯಿ ಸಚಿವ ವಿ ಸೋಮಣ್ಣ ಗೋವಿಂದರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಚನ್ನಪಟ್ಟಣಕ್ಕೆ ಮಾಜಿ ಶಾಸಕ ಸಿ ಪಿ ಯೋಗಿಶ್ವರ್ ಮತ್ತು ಕೊಳ್ಳೆಗಾಲಕ್ಕೆ ಮಾಜಿ ಶಾಸಕ ಎ ಆರ್ ಕೃಷ್ಣಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನುಳಿದ ಚಿತ್ತಾಪುರ ಮತ್ತು ಪ್ರತಿಷ್ಠಿತ ರಾಮನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜನತಾದಳ ಅಭ್ಯರ್ಥಿಗಳನ್ನು ನೋಡಿಕೊಂಡು ನಂತರ ಅಭ್ಯರ್ಥಿಗಳ ಹೆಸರು ಪ್ರಕಟಿಸಲು ಸಭೆ ನಿರ್ಧರಿಸಿತು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+