278701m karunanidhiಸೇನಾ ಕಾರ್ಯಾಚರಣೆ : ಏ 23 ತಮಿಳುನಾಡು ಬಂದ್/news/2009/04/22/karunanidhi-calls-for-strike-in-tn-for-sl.htmlಚೆನ್ನೈ, ಏ. 22 : ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ವಿರೋಧಿಸಿ ಗುರುವಾರ (ಏಪ್ರಿಲ್ 23) ರಂದು ರಾಜ್ಯಾದ್ಯಂತ 12 ಗಂಟೆಗಳ ಕಾಲ ಬಂದ್ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಆದೇಶಿಸಿದ್ದಾರೆ. ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಯುಪಿಎ ಸರ್ಕಾರದ ಮೇಲೂ ಒತ್ತಡ ಹೇರಲು ಈ ತಂತ್ರ 36135http://kannada.oneindia.com/img/2009/04/22-karunanidhi2e.jpg278701m karunanidhiರಾಷ್ಟ್ರಪತಿಗಳ ಭೇಟಿ ರದ್ದುಗೊಳಿಸಿದ ಮನಮೋಹನ್ /news/2009/05/21/allies-want-more-berths-pm-prez-meet-cancelled.htmlನವದೆಹಲಿ, ಮೇ. 21 : ಸರಕಾರ ರಚನೆ ಕುರಿತಂತೆ ನಿಯೋಜಿತ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಭೇಟಿ ಮಾಡಿ ನಡೆಸಬೇಕಿದ್ದ ಚರ್ಚೆಯನ್ನು ರದ್ದುಗೊಳಿಸಿದ್ದಾರೆ. ಸಂಪುಟ ರಚನೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಸಂಪುಟದಲ್ಲಿ ಹೆಚ್ಚು ಸಚಿವ ಸ್ಥಾನಗಳು ಬೇಕು ಎಂದು ಪಟ್ಟುಹಿಡಿದಿದ್ದಾರೆ. ಅಂಗ ಪಕ್ಷಗಳಿಗೆ ಸ್ಥಾನ ಹಂಚಿಕೆ ವಿಷಯ 36799http://kannada.oneindia.com/img/2009/05/21-m-m-singh1.jpg278701m karunanidhiಸ್ಟಾಲಿನ್ ತಮಿಳುನಾಡು ಉಪಮುಖ್ಯಮಂತ್ರಿ/news/2009/05/29/karunanidhi-picks-son-stalin-as-deputy-cm.htmlಚೆನ್ನೈ, ಮೇ. 29 : ಕೇಂದ್ರದಲ್ಲಿ ಕ್ಯಾಬಿನೆಟ್ ಕಸರತ್ತು ಮುಗಿದ ತಕ್ಷಣ ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ತನ್ನ ಪುತ್ರ ಎಂ ಕೆ ಸ್ಟಾಲಿನ್ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ಘೋಷಿಸಿದ್ದಾರೆ.ರಾಜ್ಯಪಾಲ ಎಸ್ ಎಸ್ ಬರ್ನಾಲ ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ಇದನ್ನು ಇಂದು ಪ್ರಕಟಿಸಿದರು. ತನ್ನ ಇನ್ನೊಬ್ಬ ಮಗ ಅಳಗಿರಿಗೆ ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವ 36982http://kannada.oneindia.com/img/2009/05/29-mk-stalin1.jpg278701m karunanidhiತಮಿಳುನಾಡು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ :ಡಿಎಂಕೆ/news/2009/06/10/karunanidhi-awards-sslc-toppers-with-laptops-cash.htmlಚೆನ್ನೈ, ಜೂ. 10 : ತಮಿಳುನಾಡು ಮುಖ್ಯಮಂತ್ರಿ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ತಮಿಳು ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಲ್ಎಸ್ಎಸ್ ಸಿ ಪರೀಕ್ಷೆ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ಬಹುಮಾನ ನೀಡುವ ನೂತನ ಯೋಜನೆಗ ಚಾಲನೆ ನೀಡಿದ್ದಾರೆ. 2009ರ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದಿರುವ ವಿದ್ಯಾರ್ಥಿಗಳಿಗೆ ಮಂಗಳವಾರ ಸರಕಾರ ಲ್ಯಾಪ್ ಟಾಪ್ 37247http://kannada.oneindia.com/img/2009/06/10-mk-sslc-toppers.jpg278701m karunanidhiಕರುಣಾನಿಧಿ ಭೇಟಿ ಮಾಡಲಿರುವ ಯಡಿಯೂರಪ್ಪ/news/2009/07/02/yeddyurappa-to-meet-m-karunanidhi-today.htmlಬೆಂಗಳೂರು, ಜು. 2 : ಆರೋಗ್ಯ ತಪಾಸಣೆಗಾಗಿ ಚೆನ್ನೈಗೆ ತೆರಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಯಡಿಯೂರಪ್ಪ ಚೆನ್ನೈನಲ್ಲಿ ಇರುವುದನ್ನು ತಿಳಿದು ಕರುಣಾನಿಧಿ ಅವರೇ ಭೇಟಿಗೆ ಆಸಕ್ತಿ ತೋರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ತಾವೇ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಕರುಣಾನಿಧಿ ಅವರ ಗೋಪಾಲಪುರ ನಿವಾಸದಲ್ಲಿ 37716http://kannada.oneindia.com/img/2009/07/02-karunanidhi2e.jpg461918m veerappa moilyಚಿಕ್ಕಬಳ್ಳಾಪುರ ಲೋಕಸಕ್ಷೆ ಕ್ಷೇತ್ರ ಪರಿಚಯ/news/2009/04/13/chikkaballapur-lok-sabha-segment-profile.htmlಬೆಂಗಳೂರು, ಏ. 13 : ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಮತಗಳು ಇಲ್ಲಿ ಎಲ್ಲಾ ಪಕ್ಷಕ್ಕೂ ನಿರ್ಣಾಯಕ. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮತ್ತು ಕ್ಷೇತ್ರ ಪುನರ್ ವಿಂಗಡಣೆಯ ನಂತರ ಬಿಜೆಪಿ ಅಬ್ಬರ ಕ್ಷೇತ್ರದಲ್ಲಿ ಜೋರಾಗಿದೆ. ದ್ರಾಕ್ಷಿ, ಆಲೂ, ರೇಷ್ಮೆ ಸೇರಿದಂತೆ ಮತ್ತು ತೋಟಗಾರಿಕೆ ಬೆಳೆಗಳಿಗೆ ಹೆಸರುವಾಸಿಯಾಗಿರುವ 35909http://kannada.oneindia.com/img/2009/04/13-veerappa-moily2e.jpg461918m veerappa moilyಬೆಂಗಳೂರಿನಲ್ಲಿ ಸುಪ್ರಿಂಕೋರ್ಟ್ ಸ್ಥಾಪನೆ : ಮೊಯ್ಲಿ/news/2009/07/06/will-consider-demand-for-sc-bench-in-bluru-moily.htmlಗುಲ್ಬರ್ಗಾ, ಜು. 6 : ಬೆಂಗಳೂರಿನಲ್ಲಿ ಸುಪ್ರಿಂಕೋರ್ಟ್ ಪೀಠ ಸ್ಥಾಪಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮಾಡಿದ ಮನವಿಯನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸುವುದಾಗಿ ಕೇಂದ್ರದ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ತಿಳಿಸಿದರು. ನಗರದ ಹೊರವಲಯದಲ್ಲಿ ನಡೆದ ಹೈಕೋರ್ಟ್ ಸಂಚಾರಿ ಪೀಠದ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಗುಲ್ಬರ್ಗಾ ಮತ್ತು ಧಾರವಾಡ 37807http://kannada.oneindia.com/img/2009/07/06-veerapp-moily3e.jpg461918m veerappa moilyರಾಮಾಯಣ ಟೀಕೆ ಮುಂದುವರಿಸುವೆ; ಕರುಣಾನಿಧಿ/news/2009/07/20/karunanidhi-continue-critical-of-ramayana.htmlಚೆನ್ನೈ, ಜು.20:ಭಗವಾನ್ ಶ್ರೀ ರಾಮಚಂದ್ರ ಯಾರು? ಆತನ ಅಸ್ತಿತ್ವದ ಬಗ್ಗೆ ಏನಾದರೂ ಪುರಾವೆ ಇದೆಯಾ? ಆತ ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದ್ದು ಎಂದು ಈ ಹಿಂದೆ ಹೇಳಿಕೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ನಿನ್ನೆ ಮತ್ತೆ ರಾಮಾಯಣ ಮತ್ತು ರಾಮನ ಬಗ್ಗೆ ಟೀಕೆ ಮಾಡುವುದನ್ನು ಮುಂದುವರಿಸುವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ನಾನೊಬ್ಬ ಕ್ರಾಂತಿಕಾರಿಯಾಗುವುದನ್ನು ಮುಂದುವರಿಸುತ್ತೇನೆ, 38094http://kannada.oneindia.com/img/2009/07/20-karunanidhi1.jpg461918m veerappa moilyಸಲಿಂಗರತಿ : ಕೋರ್ಟ್ ತೀರ್ಪಿಗೆ ಕೇಂದ್ರ ಬದ್ಧ /news/2009/09/17/govt-plays-safe-not-to-oppose-gay-rights-law.htmlನವದೆಹಲಿ, ಸೆ. 17 : ಸಲಿಂಗಕಾಮ ಸಕ್ರಮಗೊಳಿಸಿ ದೆಹಲಿ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ದ ಸುಪ್ರಿಂಕೋರ್ಟ್ ಮೆಟ್ಟಿಲೇರುವ ಸಂಗತಿಯನ್ನು ಕೇಂದ್ರ ಸರಕಾರ ಕೈಬಿಟ್ಟಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಖಾತೆ ಸಚಿವೆ ಅಂಬಿಕಾ ಸೋನಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಸಲಿಂಗರತಿಗೆ ದೆಹಲಿ ಹೈಕೋರ್ಟ್ ಹಸಿರು ನಿಶಾನೆ ತೋರಿದೆ. ಸಲಿಂಗ ರತಿ ಸಕ್ರಮ ಕುರಿತು ಕೋರ್ಟ್ 39233http://kannada.oneindia.com/img/2009/09/17-ambika-soni1.jpg461918m veerappa moilyಶೀಘ್ರದಲ್ಲೇ ವಾಣಿಜ್ಯ ನ್ಯಾಯಾಲಯಗಳು : ಮೊಯ್ಲಿ/news/2009/09/24/commercial-courts-to-be-set-up-moily.htmlಮಂಗಳೂರು, ಸೆ. 24 : ದೇಶದಲ್ಲಿರುವ ಅನೇಕ ವಾಣಿಜ್ಯ ಸಂಬಂಧಿ ವ್ಯಾಜ್ಯಗಳ ವಿಲೇವಾರಿಗಾಗಿ ವಾಣಿಜ್ಯ ನ್ಯಾಯಾಲಯಗಳನ್ನು ಆರಂಭಿಸಲು ಕೇಂದ್ರ ಸರಕಾರ ಪರಿಶೀಲನೆ ನಡೆಸಿದೆ. ವಾಣಿಜ್ಯ ನ್ಯಾಯಾಲಯಗಳ ಸ್ಥಾಪನೆ ಕುರಿತು ಮಸೂದೆಯೊಂದನ್ನು ಈ ಬಾರಿಯ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ. ಮಂಗಳೂರಿನ ಕೆನರಾ ವಾಣಿಜ್ಯೋಧ್ಯಮಿಗಳ ಸಂಘ ಆಯೋಜಿಸಿದ್ದ 39347http://kannada.oneindia.com/img/2009/09/24-veerappa-moily1.jpg475647ಎಂ ಕರುಣಾನಿಧಿಸೇನಾ ಕಾರ್ಯಾಚರಣೆ : ಏ 23 ತಮಿಳುನಾಡು ಬಂದ್/news/2009/04/22/karunanidhi-calls-for-strike-in-tn-for-sl.htmlಚೆನ್ನೈ, ಏ. 22 : ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಕ್ರಮವನ್ನು ವಿರೋಧಿಸಿ ಗುರುವಾರ (ಏಪ್ರಿಲ್ 23) ರಂದು ರಾಜ್ಯಾದ್ಯಂತ 12 ಗಂಟೆಗಳ ಕಾಲ ಬಂದ್ ಆಚರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಆದೇಶಿಸಿದ್ದಾರೆ. ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಯುಪಿಎ ಸರ್ಕಾರದ ಮೇಲೂ ಒತ್ತಡ ಹೇರಲು ಈ ತಂತ್ರ 36135http://kannada.oneindia.com/img/2009/04/22-karunanidhi2e.jpg475647ಎಂ ಕರುಣಾನಿಧಿಸಂಪುಟದರ್ಜೆ ಸಚಿವರೊಂದಿಗೆ ಪ್ರಮಾಣ ವಚನ/news/2009/05/22/only-cabinet-ministers-to-be-sworn-along-with-pm.htmlನವದೆಹಲಿ, ಮೇ. 22 : ಶುಕ್ರವಾರ ಸಂಜೆ ಮನಮೋಹನ್ ಸಿಂಗ್ ಅವರು ಎರಡನೇ ಅವಧಿಗೆ ನೂತನ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಇವರೊಂದಿಗೆ ಕ್ಯಾಬಿನೆಟ್ ದರ್ಜೆಯ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಖ್ಯವಾಗಿ ಪಿ ಚಿದಂಬರಂ, ಪ್ರಣಬ್ ಮುಖರ್ಜಿ, ಎ ಕೆ ಎಂಟನಿ, ಕಮಲನಾಥ್, ಕಪಿಲ್ ಸಿಬಲ್ ಹಾಗೂ ಎಸ್ ಎಂ ಕೃಷ್ಣ, 36823http://kannada.oneindia.com/img/2009/05/22-manmohan-singh3.jpg475647ಎಂ ಕರುಣಾನಿಧಿಸ್ಟಾಲಿನ್ ತಮಿಳುನಾಡು ಉಪಮುಖ್ಯಮಂತ್ರಿ/news/2009/05/29/karunanidhi-picks-son-stalin-as-deputy-cm.htmlಚೆನ್ನೈ, ಮೇ. 29 : ಕೇಂದ್ರದಲ್ಲಿ ಕ್ಯಾಬಿನೆಟ್ ಕಸರತ್ತು ಮುಗಿದ ತಕ್ಷಣ ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ತನ್ನ ಪುತ್ರ ಎಂ ಕೆ ಸ್ಟಾಲಿನ್ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ಘೋಷಿಸಿದ್ದಾರೆ.ರಾಜ್ಯಪಾಲ ಎಸ್ ಎಸ್ ಬರ್ನಾಲ ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ಇದನ್ನು ಇಂದು ಪ್ರಕಟಿಸಿದರು. ತನ್ನ ಇನ್ನೊಬ್ಬ ಮಗ ಅಳಗಿರಿಗೆ ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವ 36982http://kannada.oneindia.com/img/2009/05/29-mk-stalin1.jpg475647ಎಂ ಕರುಣಾನಿಧಿತಮಿಳುನಾಡು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ :ಡಿಎಂಕೆ/news/2009/06/10/karunanidhi-awards-sslc-toppers-with-laptops-cash.htmlಚೆನ್ನೈ, ಜೂ. 10 : ತಮಿಳುನಾಡು ಮುಖ್ಯಮಂತ್ರಿ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ತಮಿಳು ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿ ಎಲ್ಎಸ್ಎಸ್ ಸಿ ಪರೀಕ್ಷೆ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹಾಗೂ ಬಹುಮಾನ ನೀಡುವ ನೂತನ ಯೋಜನೆಗ ಚಾಲನೆ ನೀಡಿದ್ದಾರೆ. 2009ರ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದಿರುವ ವಿದ್ಯಾರ್ಥಿಗಳಿಗೆ ಮಂಗಳವಾರ ಸರಕಾರ ಲ್ಯಾಪ್ ಟಾಪ್ 37247http://kannada.oneindia.com/img/2009/06/10-mk-sslc-toppers.jpg475647ಎಂ ಕರುಣಾನಿಧಿಕರುಣಾನಿಧಿ ಭೇಟಿ ಮಾಡಲಿರುವ ಯಡಿಯೂರಪ್ಪ/news/2009/07/02/yeddyurappa-to-meet-m-karunanidhi-today.htmlಬೆಂಗಳೂರು, ಜು. 2 : ಆರೋಗ್ಯ ತಪಾಸಣೆಗಾಗಿ ಚೆನ್ನೈಗೆ ತೆರಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಯಡಿಯೂರಪ್ಪ ಚೆನ್ನೈನಲ್ಲಿ ಇರುವುದನ್ನು ತಿಳಿದು ಕರುಣಾನಿಧಿ ಅವರೇ ಭೇಟಿಗೆ ಆಸಕ್ತಿ ತೋರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ತಾವೇ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಕರುಣಾನಿಧಿ ಅವರ ಗೋಪಾಲಪುರ ನಿವಾಸದಲ್ಲಿ 37716http://kannada.oneindia.com/img/2009/07/02-karunanidhi2e.jpgnews"> ರಾಮಾಯಣ ಟೀಕೆ ಮುಂದುವರಿಸುವೆ; ಕರುಣಾನಿಧಿ | M Karunanidhi | Lord Rama | Ramayana | M Veerappa Moily | ರಾಮಾಯಣ ಟೀಕೆ ಮುಂದುವರಿಸುವೆ; ಕರುಣಾನಿಧಿ - Kannada Oneindia

ರಾಮಾಯಣ ಟೀಕೆ ಮುಂದುವರಿಸುವೆ; ಕರುಣಾನಿಧಿ

Karunanidhi
ಚೆನ್ನೈ, ಜು.20:ಭಗವಾನ್ ಶ್ರೀ ರಾಮಚಂದ್ರ ಯಾರು? ಆತನ ಅಸ್ತಿತ್ವದ ಬಗ್ಗೆ ಏನಾದರೂ ಪುರಾವೆ ಇದೆಯಾ? ಆತ ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದ್ದು ಎಂದು ಈ ಹಿಂದೆ ಹೇಳಿಕೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ನಿನ್ನೆ ಮತ್ತೆ ರಾಮಾಯಣ ಮತ್ತು ರಾಮನ ಬಗ್ಗೆ ಟೀಕೆ ಮಾಡುವುದನ್ನು ಮುಂದುವರಿಸುವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಾನೊಬ್ಬ ಕ್ರಾಂತಿಕಾರಿಯಾಗುವುದನ್ನು ಮುಂದುವರಿಸುತ್ತೇನೆ, ನನ್ನ ಚಿಕ್ಕ ವಯಸ್ಸಿನಿಂದಲೇ ರಾಮಾಯಣವನ್ನು ಟೀಕೆ ಮಾಡುತ್ತ ಬಂದಿದ್ದೇನೆ. ಅದನ್ನು ಮತ್ತೆ ಮುಂದುವರಿಸಿಕೊಂಡು ಹೋಗಲು ನನಗೆ ಯಾವ ಮುಲಾಜು ಇಲ್ಲ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರ ಕನ್ನಡದ ಶ್ರೀರಾಮಾಯಣ ಮಹಾನ್ವೇಷಣಂ ಪುಸ್ತಕದ ತಮಿಳು ಆವೃತ್ತಿ 'ರಾಮಾಯಣ ಪೆರುಂತೆಡಲ್' ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಮೊಯ್ಲಿ ಅವರು ರಾಮಾಯಣ ನಿರೂಪಿಸಿದ ಶೈಲಿ ವಿಭಿನ್ನವಾಗಿದೆ. ಮೂಲ ರಾಮಾಯಣಕ್ಕೂ ಮೊಯ್ಲಿ ಅವರು ಬರೆದಿರುವ ರಾಮಾಯಣಕ್ಕೂ ತುಂಬಾ ವ್ಯತ್ಯಾಸವಿದೆ. ಅವರು ತಮ್ಮ ಅಭಿಪ್ರಾಯವನ್ನು ನಿರ್ಭೀತಿಯಿಂದ ಪದ್ಯರೂಪದಲ್ಲಿ ಪ್ರಕಟಿಸಿದ್ದಾರೆ, ಅದಕ್ಕಾಗಿ ತಾನು ಈ ಪುಸ್ತಕ ಬಿಡುಗಡೆಗೆ ಒಪ್ಪಿಗೆ ನೀಡಿದೆ ಎಂದು ಕರುಣಾನಿಧಿ ಹೇಳಿದ್ದಾರೆ.

ನನ್ನ ಈ ಪುಸ್ತಕವು ಬರೀ ರಾಮಯಣದ ಕಥೆಯಲ್ಲ, ಪ್ರತಿಪುಟದಲ್ಲಿಯೂ ಓದುಗರಿಗೆ ಸಂದೇಶವಿದೆ. ಮಹಾಭಾರತದ ಪ್ರಮುಖ ಪಾತ್ರಗಳಲ್ಲೊಂದಾದ ದ್ರೌಪತಿಯ ಕುರಿತು ಪುಸ್ತಕವೊಂದನ್ನು ಬರೆಯುತ್ತಿದ್ದು, ಅದು ಒಂದು ವರ್ಷದೊಳಗೆ ಬಿಡುಗಡೆಯಾಗಲಿದೆ ಎಂದು ವೀರಪ್ಪ ಮೊಯ್ಲಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+