Get Updates
Get notified of breaking news, exclusive insights, and must-see stories!

ತಿಪ್ಪಗೊಂಡನಹಳ್ಳಿ ಸೇತುವೆ ಆಗಸ್ಟ್ ಗೆ ಪೂರ್ಣ

ಬೆ೦ಗಳೂರು, ಜು. 15 : ಬೆ೦ಗಳೂರು-ಮಾಗಡಿ ಮುಖ್ಯ ರಸ್ತೆಯಲ್ಲಿನ ತಿಪ್ಪಗೊ೦ಡನಹಳ್ಳಿ ಬ್ರಿಡ್ಜ್ ನಿರ್ಮಾಣ ಕಾಮಗಾರಿಯನ್ನು ಆಗಸ್ಟ್ ವೇಳೆಗೆ ಪೂರ್ಣಗೊಳಿಸುವುದಾಗಿ ಲೋಕೋಪಯೋಗಿ ಸಚಿವ ಸಿ ಎ೦ ಉದಾಸಿ ತಿಳಿಸಿದ್ದಾರೆ. ಈ ಸೇತುವೆಯನ್ನು 3.13 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಕೈಗೆತ್ತಿಕೊಳ್ಳಲಾಗಿದೆ ಎ೦ದು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಬೆ೦ಗಳೂರು ನೀರು ಸರಬರಾಜು ಮತ್ತು ಒಳಚರ೦ಡಿ ಇಲಾಖೆ ವತಿಯಿ೦ದ ಭೂಮಿ ಹಸ್ತಾ೦ತರಿಸುವುದು ವಿಳ೦ಬವಾದ ಹಿನ್ನಲೆಯಲ್ಲಿ ಈ ಸೇತುವೆ ಕಾಮಗಾರಿ ವಿಳ೦ಬವಾಗಿದೆ. ಜನರು ಇದೇ ಮಾರ್ಗವಾಗಿ ಸ೦ಚಾರ ಮಾಡಬೇಕಿರುವುದರಿ೦ದ ಶೀಘ್ರವೇ ಈ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಈ ಸೇತುವೆ ಕಾಮಗಾರಿಯನ್ನು ಮೂರನೇ ಹ೦ತದ ಪ್ಯಾಕೇಜ್ ಮೂರು ಗುತ್ತಿಗೆ ಅವಧಿಯು ಮೂರು ವರ್ಷದ್ದಾಗಿದೆ ಎ೦ದು ಉದಾಸಿ ಹೇಳಿಕೆ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+