213221bollywood actressಅದಿತಿ ಗೋವಿತ್ರಿಕರ್ ಗೆ ಕನ್ನಡದಲ್ಲಿ ನಟಿಸುವಾಸೆ/movies/heroine/2009/04/13-aditi-govitrikar-wants-to-act-in-kannada.htmlರೂಪದರ್ಶಿ, ನಟಿ ಮತ್ತು ಸ್ತ್ರೀರೋಗ ತಜ್ಞೆ ಅದಿತಿ ಗೋವಿತ್ರಿಕರ್ ಕನ್ನಡ ಚಿತ್ರದಲ್ಲಿ ನಟಿಸುವ ಆಸೆಯನ್ನು ತೋಡಿಕೊಂಡಿದ್ದಾರೆ. ಕ್ಲಿನಿಕ್ ಆಲ್ ಕ್ಲಿಯರ್, ಕೋಕಾ ಕೋಲಾ, ಪಾಂಡ್ಸ್ , ಫಿಲಿಪ್ಸ್ ಜಾಹೀರಾತುಗಳನ್ನು ನೋಡಿದ್ದರೆ ಈಕೆಯ ಮುಖ ನೆನಪಾಗಬಹುದು. ಅದಿತಿ ಅವರ ಅಜ್ಜ ಮೂಲತಃ ಬೆಳಗಾವಿಯವರಂತೆ ಮತ್ತು ಅಜ್ಜಿಯ ಹುಟ್ಟೂರು ಹುಬ್ಬಳ್ಳಿಯಂತೆ. ಕನ್ನಡದಲ್ಲಿ ನನಗೆ ಒಪ್ಪುವ ಕತೆ ಸಿಕ್ಕಿದರೆ ತಾನು ಕನ್ನಡದಲ್ಲಿ 35910http://kannada.oneindia.com/img/2009/04/13-aditi-govatrikar1.jpg213221bollywood actressಸಲಿಂಗರತಿ : ರಾಮದೇವ್ ಸೆಲೀನಾ ಜಟಾಪಟಿ /news/2009/07/15/celina-jaitly-agitation-with-baba-ramdev-gay-right.htmlಮುಂಬೈ, ಜು. 15 : ಧಾರ್ಮಿಕ ಗುರುಗಳು ಹೆಣ್ಣುಮಕ್ಕಳನ್ನು ದೈವದ ಸಮಾನ ಕಾಣುತ್ತಾರೆ. ಬ್ರಹ್ಮಚಾರಿಯಾಗಿರುವ ಯೋಗಗುರು ಬಾಬಾ ರಾಮದೇವ್ ಇದಕ್ಕೆ ತದ್ವಿರುದ್ಧವಾಗಿದ್ದಾರೆ. ನನಗಿಂತ ನನ್ನ ಲೈಂಗಿಕ ಜೀವನದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸಿರುವ ಸಾಮಾನ್ಯ ನಟಿಯನ್ನು ಸಾರ್ವಜನಿಕವಾಗಿ ಹೀಗೆ ಅವಹೇಳನ ಮಾಡುವುದು ಅವರ ಘನತೆಗೆ ತಕ್ಕುದಲ್ಲ. ಅವರ ಬ್ರಹ್ಮಚಾರಿತ್ವವನ್ನು ನಾನು ಕೂಡಾ ಪ್ರಶ್ನಿಸಬೇಕಾಗುತ್ತದೆ 38001http://kannada.oneindia.com/img/2009/07/15-baba-ramdev1.jpg213221bollywood actressಅನಾಥ ಮಕ್ಕಳಿಗೆ ತಾಯಿಯಾದ ಪ್ರೀತಿ ಜಿಂಟಾ/movies/bollywood/2009/07/29-preity-zinta-adopts-34-girls-from-orphanage.htmlಬಾಲಿವುಡ್ ನಟಿ ಪ್ರೀತಿ ಜಿಂಟಾ ಹೃಷಿಕೇಶ್ ನ ಒಂದು ಅನಾಥಾಶ್ರಮಕ್ಕೆ ಸೇರಿದ 34 ಮಂದಿ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಈ ಮಕ್ಕಳ ಲಾಲನೆ ಪಾಲನೆಯ ಖರ್ಚು ವೆಚ್ಚಗಳನ್ನು ಅವರೇ ಭರಿಸಲಿದ್ದಾರೆ. ಈ ಕುರಿತು ಪ್ರೀತಿ ಜಿಂಟಾ ಮಾತನಾಡುತ್ತಾ, ಇನ್ನು ಮುಂದೆ ಅವರೆಲ್ಲಾ ನನ್ನ ಮಕ್ಕಳು. ನನ್ನೊಂದಿಗೆ ಅವರು ಕಲೆತು ಇರದಿದ್ದರೂ...ಅವರ ಊಟೋಪಚಾರ, 38302http://kannada.oneindia.com/img/2009/07/29-preity-zinta2.jpg213221bollywood actressನಲವತ್ತೇಳರ ಹರಯದಲ್ಲಿ ಬಾಲಿವುಡ್ ನಟಿ ಶ್ರೀದೇವಿ!/movies/bollywood/2009/08/13-bollywood-actress-sri-devi-turns-47.htmlಬಾಲಿವುಡ್ ನ ಚಿರ ಸುಂದರಿ ಶ್ರೀದೇವಿ ಇಂದು (ಆ.13) 47ನೇ ವರ್ಷಕ್ಕೆ ಅಡಿಯಿಟ್ಟರು. ನಿರ್ದೇಶಕ ಬೋನಿ ಕಪೂರ್ ಅವರನ್ನು ಮದುವೆಯಾವುದುದಕ್ಕೂ ಮುನ್ನ ಬಾಲಿವುಡ್ ನಲ್ಲಿ ತನ್ನದೇ ಆದಂತಹ ನಟನೆಯ ಮೂಲಕ ಚಿತ್ರ ಪ್ರೇಮಿಗಳ ಹೃದಯ ಸೂರೆಗೊಂಡಿದ್ದರು. ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಶ್ರೀದೇವಿ ಉತ್ತುಂಗದಲ್ಲಿದ್ದ ಕಾಲ. ಚಾಂದನಿ, ಮಿ ಇಂಡಿಯಾ ಮತ್ತು ಛಾಲ್ 38618http://kannada.oneindia.com/img/2009/08/13-sridevi-jhanavi1.jpg213221bollywood actressಮುಸ್ಲಿಂರೆಲ್ಲ ಭಯೋತ್ಪಾದಕರೆ ? ಅಜ್ಮಿ/news/2009/09/24/islam-not-synonymous-with-terrorism-shabana-azmi.htmlನವದೆಹಲಿ, ಸೆ. 24 : ಇಸ್ಲಾಂ ಎಂಬ ಪದವು ಭಯೋತ್ಪಾದನೆಗೆ ಪರ್ಯಾಯ ಎಂಬ ಆರೋಪ ಶುದ್ಧ ಸುಳ್ಳು. ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅದು ಸತ್ಯವೂ ಅಲ್ಲ ಬಾಲಿವುಡ್ ನಟಿ ಶಬಾನಾ ಆಜ್ಮಿ ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಕಲೆ, ಸಂಸ್ಕೃತಿ ಹಾಗೂ ಪಾಕಶಾಸ್ತ್ರಕ್ಕೆ ಸಂಬಂಧಿಸಿದ ಐತಿಹಾಸಿಕ ಉತ್ಸವದ ಅಂಗವಾಗಿ ದಕ್ಷಿಣ ಆಫ್ರಿಕಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅವರು, ಇಸ್ಲಾಂ 39355http://kannada.oneindia.com/img/2009/09/24-shabana-azmi1.jpg521065homosexualityಕನ್ನಡ ಕಿರುತೆರೆಗೆ ಅಡಿಯಿಟ್ಟ ಜೂಲಿ ಲಕ್ಷ್ಮಿ!/movies/tv/2009/06/17-lakshmi-makes-her-debut-in-suvarna-channel.htmlಹಿರಿಯ ನಟಿ ಲಕ್ಷ್ಮಿ ಕನ್ನಡ ಕಿರುತೆರೆಗೆ ಮರಳಿದ್ದಾರೆ! ಲಕ್ಷ್ಮಿ ಕಿರುತೆರೆ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು 'ಕಥೈಅಲ್ಲೆ ನಿಜಂ' ಎಂಬ ಜನಪ್ರಿಯ ಟಿವಿ ರಿಯಾಲಿಟಿ ಕಾರ್ಯಾಕ್ರಮವನ್ನು ತಮಿಳಿನಲ್ಲಿ ನಡೆಸಿಕೊಟ್ಟಿದ್ದರು. ಈಗ ಅದೇ ರೀತಿಯ ಕಾರ್ಯಕ್ರಮವನ್ನು ಸುವರ್ಣ ವಾಹಿನಿಗಾಗಿ ನಡೆಸಿಕೊಡಲಿದ್ದಾರೆ.'ಇದು ಕತೆಯಲ್ಲ ಜೀವನ' ಎಂಬ ಟಿವಿ ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಜೂನ್ 22ರಿಂದ ಪ್ರಾರಂಭವಾಗಲಿದೆ. 37409http://kannada.oneindia.com/img/2009/06/17-lakshmi2.jpg521065homosexualityಸಲಿಂಗ ಅಂದ್ರೆ ಸ್ವಚ್ಛಂದ ಕಾಮವೇ/news/2009/07/05/homosexuality-immoral-but-not-criminal.html''A new morality must evolve that is based on a true understanding of human nature, that is also consistent with its biology. Homosexuality has been part of the human condition for as long as human beings have existed. The Delhi High 37790http://kannada.oneindia.com/img/2009/07/05-gay.2.jpg521065homosexualityಸಲಿಂಗರತಿ : ರಾಮದೇವ್ ಸೆಲೀನಾ ಜಟಾಪಟಿ /news/2009/07/15/celina-jaitly-agitation-with-baba-ramdev-gay-right.htmlಮುಂಬೈ, ಜು. 15 : ಧಾರ್ಮಿಕ ಗುರುಗಳು ಹೆಣ್ಣುಮಕ್ಕಳನ್ನು ದೈವದ ಸಮಾನ ಕಾಣುತ್ತಾರೆ. ಬ್ರಹ್ಮಚಾರಿಯಾಗಿರುವ ಯೋಗಗುರು ಬಾಬಾ ರಾಮದೇವ್ ಇದಕ್ಕೆ ತದ್ವಿರುದ್ಧವಾಗಿದ್ದಾರೆ. ನನಗಿಂತ ನನ್ನ ಲೈಂಗಿಕ ಜೀವನದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸಿರುವ ಸಾಮಾನ್ಯ ನಟಿಯನ್ನು ಸಾರ್ವಜನಿಕವಾಗಿ ಹೀಗೆ ಅವಹೇಳನ ಮಾಡುವುದು ಅವರ ಘನತೆಗೆ ತಕ್ಕುದಲ್ಲ. ಅವರ ಬ್ರಹ್ಮಚಾರಿತ್ವವನ್ನು ನಾನು ಕೂಡಾ ಪ್ರಶ್ನಿಸಬೇಕಾಗುತ್ತದೆ 38001http://kannada.oneindia.com/img/2009/07/15-baba-ramdev1.jpg521065homosexualityಏಡ್ಸ್ ಪೀಡಿತರಲ್ಲ ಸ್ವಾಮಿ ಏಡ್ಸ್ ಸೋಂಕಿತರೆನ್ನಿ/mixed-bag/health/2009/0718-sex-safety-first-fun-next.htmlಎಚ್ಐವಿ ಹಾಗೂ ಏಡ್ಸ್‌ನಿಂದ ಬಳಲುತ್ತಿರುವವರನ್ನು ಎಚ್ಐವಿ ಹಾಗೂ ಏಡ್ಸ್ ಪೀಡಿತರು ಅಥವಾ ಬಾಧಿತರು ಎಂದು ಕರೆಯುವ ಬದಲು ಎಚ್ಐವಿ ಅಥವಾ ಏಡ್ಸ್ ಸೋಂಕಿತರು ಎಂದು ಸಂಭೋದಿಸುವುದೇ ಸರಿ. ಹಾಗೆ ಕರೆಯುವುದರಿಂದ ಎಚ್ಐವಿ ಹಾಗೂ ಏಡ್ಸ್ ಸಂತ್ರಸ್ತರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕಾ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಡಾ. ಆರ್.ಗಣೇಶ್ ಅವರು 38066http://kannada.oneindia.com/img/2009/07/18-srirama-seeta1.jpg521065homosexualityಸಲಿ೦ಗರತಿಗಳ ಶೋಷಣೆ ಬೇಡ : ಮೊಯ್ಲಿ/news/2009/08/03/veerappa-moily-appeal-not-to-condemn-homosex.htmlನವದೆಹಲಿ, ಆ. 3 : ಪರಸ್ಪರ ಸಮ್ಮತಿ ಮೇರೆಗೆ ನಡೆಯುವ ಸಲಿ೦ಗರತಿ ಅಪರಾಧವಲ್ಲ ಎ೦ದು ತೀರ್ಪು ನೀಡಿರುವ ದೆಹಲಿ ಉಚ್ಚನ್ಯಾಯಾಲಯದ ತೀರ್ಪು ಅಧ್ಯಯನ ಮಾಡಿ ದಾಖಲಾತಿಗಳನ್ನು ಗುರುತಿಸಿರುವ ತೀರ್ಪು. ಸಲಿ೦ಗರತಿಯನ್ನು ನಿಷೇಧಿಸುವ ಭಾರತೀಯ ದ೦ಡ ಸ೦ಹಿತೆ ಕಲ೦ 377 ಸಲಿಂಗಕಾಮಿಗಳನ್ನು ಶೋಷಣೆ ಮಾಡುವ ಸಾಧನವಾಗಬಾರದು ಎ೦ದು ಕೇ೦ದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಅಭಿಪ್ರಾಯಪಟಿದ್ದಾರೆ.ಈ ಹಿ೦ದೆ ಕೂಡಾ 38373http://kannada.oneindia.com/img/2009/08/03-veerapp-moily3e.jpg469448ಬಾಲಿವುಡ್ ನಟಿಅದಿತಿ ಗೋವಿತ್ರಿಕರ್ ಗೆ ಕನ್ನಡದಲ್ಲಿ ನಟಿಸುವಾಸೆ/movies/heroine/2009/04/13-aditi-govitrikar-wants-to-act-in-kannada.htmlರೂಪದರ್ಶಿ, ನಟಿ ಮತ್ತು ಸ್ತ್ರೀರೋಗ ತಜ್ಞೆ ಅದಿತಿ ಗೋವಿತ್ರಿಕರ್ ಕನ್ನಡ ಚಿತ್ರದಲ್ಲಿ ನಟಿಸುವ ಆಸೆಯನ್ನು ತೋಡಿಕೊಂಡಿದ್ದಾರೆ. ಕ್ಲಿನಿಕ್ ಆಲ್ ಕ್ಲಿಯರ್, ಕೋಕಾ ಕೋಲಾ, ಪಾಂಡ್ಸ್ , ಫಿಲಿಪ್ಸ್ ಜಾಹೀರಾತುಗಳನ್ನು ನೋಡಿದ್ದರೆ ಈಕೆಯ ಮುಖ ನೆನಪಾಗಬಹುದು. ಅದಿತಿ ಅವರ ಅಜ್ಜ ಮೂಲತಃ ಬೆಳಗಾವಿಯವರಂತೆ ಮತ್ತು ಅಜ್ಜಿಯ ಹುಟ್ಟೂರು ಹುಬ್ಬಳ್ಳಿಯಂತೆ. ಕನ್ನಡದಲ್ಲಿ ನನಗೆ ಒಪ್ಪುವ ಕತೆ ಸಿಕ್ಕಿದರೆ ತಾನು ಕನ್ನಡದಲ್ಲಿ 35910http://kannada.oneindia.com/img/2009/04/13-aditi-govatrikar1.jpg469448ಬಾಲಿವುಡ್ ನಟಿಸಲಿಂಗರತಿ : ರಾಮದೇವ್ ಸೆಲೀನಾ ಜಟಾಪಟಿ /news/2009/07/15/celina-jaitly-agitation-with-baba-ramdev-gay-right.htmlಮುಂಬೈ, ಜು. 15 : ಧಾರ್ಮಿಕ ಗುರುಗಳು ಹೆಣ್ಣುಮಕ್ಕಳನ್ನು ದೈವದ ಸಮಾನ ಕಾಣುತ್ತಾರೆ. ಬ್ರಹ್ಮಚಾರಿಯಾಗಿರುವ ಯೋಗಗುರು ಬಾಬಾ ರಾಮದೇವ್ ಇದಕ್ಕೆ ತದ್ವಿರುದ್ಧವಾಗಿದ್ದಾರೆ. ನನಗಿಂತ ನನ್ನ ಲೈಂಗಿಕ ಜೀವನದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸಿರುವ ಸಾಮಾನ್ಯ ನಟಿಯನ್ನು ಸಾರ್ವಜನಿಕವಾಗಿ ಹೀಗೆ ಅವಹೇಳನ ಮಾಡುವುದು ಅವರ ಘನತೆಗೆ ತಕ್ಕುದಲ್ಲ. ಅವರ ಬ್ರಹ್ಮಚಾರಿತ್ವವನ್ನು ನಾನು ಕೂಡಾ ಪ್ರಶ್ನಿಸಬೇಕಾಗುತ್ತದೆ 38001http://kannada.oneindia.com/img/2009/07/15-baba-ramdev1.jpg469448ಬಾಲಿವುಡ್ ನಟಿಇಪ್ಪತ್ತೈದರ ಹರಯಕ್ಕೆ ಕಾಲಿಟ್ಟ ಕತ್ರಿನಾ ಕೈಫ್!/movies/bollywood/2009/07/16-katrina-birthday-left-salman.htmlಬಾಲಿವುಡ್ ತಾರೆ ಕತ್ರಿನಾ ಕೈಫ್ ಗುರುವಾರ (ಜು.16) 25ರ ಹರಯಕ್ಕೆ ಕಾಲಿಟ್ಟರು. ಬಾಲಿವುಡ್ ನಲ್ಲಿ ಕತ್ರಿನಾ ಅವರದ್ದು ಒಂದು ರೀತಿ ಬಂಗಾರದ ಪಾದವಿದ್ದಂತೆ! ಆಕೆ ಕಣ್ಣಿಗೆ ಬಿದ್ದರೆ ಸಾಕು ...ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆಯಲ್ಲಿ ಅಪಾರ ವಿಶ್ವಾಸವನ್ನು ಬಾಲಿವುಡ್ ಚಿತ್ರೋದ್ಯಮ ಇಟ್ಟಿದೆ. ಸಾಲದಕ್ಕೆ ಅವರ ನಂಬಿಕೆಗಳೂ ನಿಜವಾಗುತ್ತಿವೆ. ಈ ಕಾರಣಕ್ಕಾಗಿ ಕತ್ರಿನಾ ಕಾಲ್ ಶೀಟ್ ನಿರ್ಮಾಪಕರ 38034http://kannada.oneindia.com/img/2009/07/16-katrina-kaif1.jpg469448ಬಾಲಿವುಡ್ ನಟಿಮುಸ್ಲಿಂರೆಲ್ಲ ಭಯೋತ್ಪಾದಕರೆ ? ಅಜ್ಮಿ/news/2009/09/24/islam-not-synonymous-with-terrorism-shabana-azmi.htmlನವದೆಹಲಿ, ಸೆ. 24 : ಇಸ್ಲಾಂ ಎಂಬ ಪದವು ಭಯೋತ್ಪಾದನೆಗೆ ಪರ್ಯಾಯ ಎಂಬ ಆರೋಪ ಶುದ್ಧ ಸುಳ್ಳು. ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅದು ಸತ್ಯವೂ ಅಲ್ಲ ಬಾಲಿವುಡ್ ನಟಿ ಶಬಾನಾ ಆಜ್ಮಿ ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ಕಲೆ, ಸಂಸ್ಕೃತಿ ಹಾಗೂ ಪಾಕಶಾಸ್ತ್ರಕ್ಕೆ ಸಂಬಂಧಿಸಿದ ಐತಿಹಾಸಿಕ ಉತ್ಸವದ ಅಂಗವಾಗಿ ದಕ್ಷಿಣ ಆಫ್ರಿಕಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅವರು, ಇಸ್ಲಾಂ 39355http://kannada.oneindia.com/img/2009/09/24-shabana-azmi1.jpgnews"> ಸಲಿಂಗರತಿ : ರಾಮದೇವ್ ಸೆಲೀನಾ ಜಟಾಪಟಿ | Celina Jaitly | Yoga exponent Baba Ramdev | Gay rights | Bollywood actress| Homosexuality| ಸಲಿಂಗರತಿ : ರಾಮದೇವ್ ಸಲೀನಾ ಜಟಾಪಟಿ - Kannada Oneindia

ಸಲಿಂಗರತಿ : ರಾಮದೇವ್ ಸೆಲೀನಾ ಜಟಾಪಟಿ

ಮುಂಬೈ, ಜು. 15 : ಧಾರ್ಮಿಕ ಗುರುಗಳು ಹೆಣ್ಣುಮಕ್ಕಳನ್ನು ದೈವದ ಸಮಾನ ಕಾಣುತ್ತಾರೆ. ಬ್ರಹ್ಮಚಾರಿಯಾಗಿರುವ ಯೋಗಗುರು ಬಾಬಾ ರಾಮದೇವ್ ಇದಕ್ಕೆ ತದ್ವಿರುದ್ಧವಾಗಿದ್ದಾರೆ. ನನಗಿಂತ ನನ್ನ ಲೈಂಗಿಕ ಜೀವನದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸಿರುವ ಸಾಮಾನ್ಯ ನಟಿಯನ್ನು ಸಾರ್ವಜನಿಕವಾಗಿ ಹೀಗೆ ಅವಹೇಳನ ಮಾಡುವುದು ಅವರ ಘನತೆಗೆ ತಕ್ಕುದಲ್ಲ. ಅವರ ಬ್ರಹ್ಮಚಾರಿತ್ವವನ್ನು ನಾನು ಕೂಡಾ ಪ್ರಶ್ನಿಸಬೇಕಾಗುತ್ತದೆ ಎಂದು ಬಾಲಿವುಡ್ ನಟಿ ಸೆಲೀನಾ ಜೈಟ್ಲಿ ಯೋಗಗುರು ಬಾಬಾ ರಾಮದೇವ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಲಿಂಗರತಿ ಹೋರಾಟಕ್ಕೆ ಸೆಲೀನಾ ಜೈಟ್ಲಿ ಸಾಥ್ ನೀಡಿದ್ದರು. ಇತ್ತೀಚೆಗೆ ದೆಹಲಿ ಹೈಕೋರ್ಟ್ ಸಲಿಂಗರತಿ ಶಿಕ್ಷಾರ್ಹವಲ್ಲ ಎಂದು ತೀರ್ಪು ನೀಡಿದ್ದರಿಂದ ಇದರ ವಿರುದ್ಧ ದೇಶಾದ್ಯಂತ ವಾದ-ವಿವಾದಗಳು ತೀವ್ರಗೊಂಡಿವೆ. ಧಾರ್ಮಿಕ ಮುಖಂಡರು ದೆಹಲಿ ಹೈಕೋರ್ಟ್ ನೀಡಿದ ತೀರ್ಪಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಸುಪ್ರಿಂಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರಿಂಕೋರ್ಟ್ ಮೊರೆ ಹೋಗಿರುವವರಲ್ಲಿ ಯೋಗಗುರು ಬಾಬಾ ರಾಮದೇವ್ ಕೂಡಾ ಬಬ್ಬರು.

ದೆಹಲಿ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಕಿಡಿಕಾರಿದ್ದ ಗುರು ರಾಮ್ ದೇವ್ ಅವರು ಇತ್ತೀಚೆಗೆ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಸೆಲೀನಾ ಜೈಟ್ಲಿ ವಿರುದ್ಧ ಹರಿಹಾಯ್ದಿದ್ದರು. ಸೆಲೀನಾ ಜೈಟ್ಲಿಗೆ ಭಾರತೀಯ ಸಂಸ್ಕೃತಿಯೇ ಗೊತ್ತಿಲ್ಲ. ಪೋಷಕರಿಂದ ದೂರವಿರುವ ಈಕೆ. ತಿಂಗಳಿಗೆ ಒಬ್ಬರಂತೆ ಬಾಯ್ ಫ್ರೆಂಡ್ ಗಳನ್ನು ಬದಲಾಯಿಸಿಕೊಳ್ಳುತ್ತಾ ಸಂಸ್ಕೃತಿ, ಸಂಸ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ರಾಮದೇವ್ ಆರೋಪಿಸಿದ್ದರು.

ಯಾವ ಕಡೆಯಿಂದಲೂ ನೋಡಿದರೂ ಬಾಬಾ ರಾಮದೇವ್ ಬ್ರಹ್ಮಚಾರಿ ಅಂತ ಅನಿಸುತ್ತಿಲ್ಲ. ಅವರೊಬ್ಬ ಕೌರವರ ನಾಯಕ ಇದ್ದ ಹಾಗೆ. ಜನಸಮೂಹದ ಮುಂದೆ ಕೌರವರು ದ್ರೌಪದಿಯ ವಸ್ತ್ರಾಪಹರಣ ಮಾಡಿದ ಹಾಗೆ, ದೇಶದ ಜನತೆ ಎದುರಿಗೆ ನನ್ನ ಮೇಲೆ ಕೀಳು ಮಟ್ಟದ ಆರೋಪ ಮಾಡಿದ್ದಾರೆ. ನಾನು ಪ್ರತಿ ತಿಂಗಳಿಗೊಬ್ಬ ಬಾಯ್ ಫ್ರೆಂಡ್ ನನ್ನು ಬದಲಾಯಿಸುತ್ತೇನೆ ಎನ್ನುವುದು ಯೋಗಿಗೆ ಹೇಗೆ ಗೊತ್ತಾಯಿತು. ಯೋಗಿಗುರು ಬಾಬಾನ ಬ್ರಹ್ಮಚಾರಿತ್ವವನ್ನೇ ಪ್ರಶ್ನಿಸಬೇಕಾಗುತ್ತದೆ. ಕಂಡ ಕಂಡ ಹೆಣ್ಣು ಮಕ್ಕಳಿಗೆ ಬಾಯಿಗೆ ಬಂದ ಹಾಗೆ ಮಾತನಾಡುವುದು ಧಾರ್ಮಿಕ ಗುರುವಿಗೆ ಎಷ್ಟು ಸರಿ ಎಂದು ಸೆಲೀನಾ ಕೆಂಡ ಕೆಂಡವಾಗಿದ್ದಾರೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+