211216ಕಾಮಸೂತ್ರಮೊದಲ ರಾತ್ರಿಯ ಮಧುರ ಯಾತನೆ!/lifestyle/kamasutra/2008/0924-first-night-preparations-the-key-to-success.htmlಮೊದಲ ರಾತ್ರಿ ಅದು ಗಂಡು-ಹೆಣ್ಣಿನ ಬದುಕಿನಲ್ಲಿ ಬರುವ ಒಂದು ಅಪರೂಪದ ಘಳಿಗೆ. ಅದು ಎಲ್ಲರ ಬಾಳಿನಲ್ಲೂ ಅಪರೂಪ ಹಾಗೂ ಜೀವನದಲ್ಲಿ ಎಂದೂ ಮರೆಯಲಾರದ ರಾತ್ರಿ. ಮೊಗ್ಗಿನಂತ ಹೆಣ್ಣೊಂದು ಆರಳಿ ಮಲ್ಲಿಗೆಯಂತೆ ಘಮ-ಘಮಿಸುವ ಸಮಯವದು. ಅದೇ ಮೊದಲ ಬಾರಿಗೆ ಅವಳ ಜೀವನದಲ್ಲಿ 'ಶಯನೇಶು ರಂಭಾ...'ಎಂದೆನಿಸಿಕೊಳ್ಳುವ ರಾತ್ರಿಯದು. ಹುಡುಗನ ಪಾಲಿಗೂ ಅಷ್ಟೆ ಅವನ ಬದುಕಿನ ಯಾತ್ರೆಯಲ್ಲಿ ಅಲ್ಲಿಯವರಿಗೆ ಅಂಟಿಕೊಂಡು ಬಂದಿರುವ 660http://kannada.oneindia.com/img/2009/07/10-saptapadi2.jpg211216ಕಾಮಸೂತ್ರಚುಂಬನ ಪರೀಕ್ಷೆಯಲ್ಲಿ ಪಾಸಾಗಲು ಒಂದಿಷ್ಟು ಸೂತ್ರಗಳು/lifestyle/kamasutra/2008/0814-kisses-to-spice-up-your-love-making.htmlಒಬ್ಬರ ತುಟಿಗಳು ಮತ್ತೊಬ್ಬರ ದೇಹದ ಭಾಗಕ್ಕೆ ಸ್ಪರ್ಶಿಸಿ ತಮ್ಮ ಪ್ರೀತಿ,ಪ್ರೇಮ, ಪ್ರಣಯ,ಗೌರವ,ಅಭಿನಂದನೆ, ಬೀಳ್ಕೊಡುಗೆ... ಸೂಚಿಸುವುದನ್ನೇ ಕಿಸ್ ಕೊಡುವುದು, ಮುತ್ತಿಕ್ಕುವುದು, ಚುಂಬಿಸುವುದು ಎಂದು ಗ್ರಾಂಥಿಕವಾಗಿ ಅರ್ಥೈಸಬಹುದು. ಸಾಮಾನ್ಯವಾಗಿ ಚುಂಬನ ಎಂದರೆ ಪ್ರೀತಿ,ಪ್ರೇಮ ಹಾಗೂ ಪ್ರಣಯದ ಸಂಕೇತ ಎಂದೇ ಅರ್ಥೈಸಲಾಗುತ್ತದೆ. ಮನಸ್ಸಿಗೆ ಆಹ್ಲಾದ,ರೋಮಾಂಚನ. ಲೈಂಗಿಕ ಆಂಕಾಕ್ಷೆ ಉಂಟು ಮಾಡುವಲ್ಲಿ ಚುಂಬನ ಪಾತ್ರ ಅಪಾರ. ಬಂಧಗಳನ್ನು ಬೆಸೆಯುವ, ಕಾಮನೆಗಳನ್ನು ಇಮ್ಮಡಿಸುವ ಶಕ್ತಿ 1345http://kannada.oneindia.com/img/2009/07/07-smooch1.jpg211216ಕಾಮಸೂತ್ರಸುರತ ಕ್ರೀಡೆಗೆ ಬೇಕು ಸಮತೂಕದ ಆಹಾರ/lifestyle/kamasutra/2008/0806-diet-for-healthy-sex.htmlಸಾಮಾನ್ಯವಾಗಿ ನಿಮ್ಮ ಪರಿಪೂರ್ಣ ಲೈಂಗಿಕ ಆರೋಗ್ಯಕ್ಕೆ ಈ ಮಾತ್ರೆ ನುಂಗಿ, ಈ ಪಾನೀಯ ಕುಡಿಯಿರಿ ಎಂದೆಲ್ಲಾ ಜಾಹೀರಾತು ನೋಡಿರುತ್ತೀರಾ. ಆದ್ರೆ ಈ ರೀತಿ ಮಾತ್ರೆ, ಜ್ಯೂಸುಗಳು ಹಾಗೂ ಚಾಕಲೋಟುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುವುದರ ಜೊತೆಗೆ ನಿದ್ರೆಯ ಜೋಂಪು ಹೆಚ್ಚಾಗುವುದು ಸಾಮಾನ್ಯ. ನಿದ್ರೆಗೆ ಶರಣಾದರೆ ಇನ್ನು ಪ್ರಣಯದ ಮಾತೆಲ್ಲಿ? ಶತಶತಮಾನಗಳಿಂದಲೂ ಪ್ರಣಯಕ್ಕಾಗಿ ಆರೋಗ್ಯವರ್ಧನೆ, ದೈಹಿಕ ಕಸರತ್ತು ನಡೆಸಿಕೊಂಡು ಬಂದಿದ್ದಾರೆ 1479http://kannada.oneindia.com/img/2009/07/24-healthy-food1.jpg211216ಕಾಮಸೂತ್ರಪ್ರೀತಿ ಪ್ರೇಮ, ಕಾಮ ಬಂದಾಗ ಚರ್ಚೆಗೆ ಫುಲ್‌ಸ್ಟಾಪ್!/lifestyle/kamasutra/2008/0806-why-the-discussion-should-end-here.htmlನಮ್ಮದೊಂದು ಏಳೆಂಟು ಜನರ ಗೆಳೆಯರ ಗುಂಪೇ ಇದೆ. ಗೆಳತಿಯರಿಗೆ ಖಂಡಿತ ಪ್ರವೇಶವಿಲ್ಲ. ಗೆಳತಿಯರಿಗೆ ಪ್ರವೇಶವಿಲ್ಲ ಏಕೆಂದರೆ ನಮಗ್ಯಾರಿಗೂ ಗರ್ಲ್‌ಫ್ರೆಂಡ್‌ಗಳಿಲ್ಲ. ಗರ್ಲ್‌ಫ್ರೆಂಡ್ಸ್ ಯಾಕಿಲ್ಲ ಅಂದ್ರೆ ಹುಡುಗಿಯರನ್ನು ನೇರವಾಗಿ ಹೋಗಿ ಮಾತನಾಡಿಸುವ ತಾಕತ್ತು ಇಲ್ಲಿ ಅನೇಕರಿಗಿಲ್ಲ ಮತ್ತು ಕೆಲವರಿಗೆ ಈಗಾಗಲೆ ಮದುವೆಯಾಗಿದೆ! ನಾವು ಬೆಳೆದು ಬಂದ ಪರಿಸರವೇ ಅಂತಹುದೋ ಅಥವಾ ಧೈರ್ಯ ಮಾಡೇ ಇಲ್ವೋ ಅಂತೂ ನಮ್ಮ ಗುಂಪಿನಲ್ಲಿ ಹುಡುಗಿಯರಿಗೆ 1482http://kannada.oneindia.com/img/2009/11/10-intimacy1e.jpg211216ಕಾಮಸೂತ್ರಸೆಕ್ಸ್ ಬೇಕಾದ್ರೂ ಬಿಡುವೆ ಸರ್ಫಿಂಗ್ ಬಿಡೆ/lifestyle/kamasutra/2008/1215-internet-scores-over-sex-intel-survey.htmlನ್ಯೂಯಾರ್ಕ್ , ಡಿ.15: ಇಂಟೆಲ್ ಸಂಸ್ಥೆ ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆ ಪ್ರಕಾರ ಇಂಟರ್ ನೆಟ್ ಸರ್ಫಿಂಗ್ ಕೂಡ ಸೆಕ್ಸ್ ನಂತೆ ಮಾನವನ ಮೂಲ ಅವಶ್ಯಕತೆಗಳಲ್ಲಿ ಒಂದಾಗಿದೆ. ಇಂಟರ್ ನೆಟ್ ಪ್ರಪಂಚದಲ್ಲಿ ಮುಳುಗಿದವರು ಸೆಕ್ಸ್ ಇಲ್ಲದೆ ಬೇಕಾದರೆ ಇರಬಲ್ಲೆ ಆದರೆ ದಿನನಿತ್ಯ ವ್ಯೋಮ ಪ್ರಪಂಚದಲ್ಲಿ(cyber space) ಮೀಯದೆ ಇರೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಹೆಂಗಸರು ಹಾಗೂ ಗಂಡಸರಲ್ಲಿ ಈ 33464http://kannada.oneindia.com/img/2009/09/18-internet-vs-sex1e.jpg156367ಮೃತ್ಯುಂಜಯ ಕಲ್ಮಠಉತ್ತರಕರ್ನಾಟಕದಲ್ಲಿ ಇನ್ನೊಂದು ಅಧಿವೇಶನ/news/2009/01/15/border-town-belgaum-geared-up-for-second-session.htmlಬೆಳಗಾವಿ ನಗರ ಎರಡನೇ ಬಾರಿ ಅಧಿವೇಶನ(ಜ. 16 ರಂದು)ಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಕಳೆದ 2006 ಸೆಪ್ಟೆಂಬರ್ 28 ರಂದು ಅಂದಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಗಳೂರಿನಿಂದ ಆಚೆ ಪ್ರಥಮ ಬಾರಿಗೆ ಅಧಿವೇಶನ ನಡೆಸಿ ಸೈ ಎನಿಸಿಕೊಂಡಿದ್ದರು. ಇಂದು ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎರಡನೇ ಬಾರಿಗೆ ಗಡಿ ನಗರ 34081http://kannada.oneindia.com/img/2009/01/15-belgaum-session1.jpg156367ಮೃತ್ಯುಂಜಯ ಕಲ್ಮಠಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ/mixed-bag/lifestyle/2009/0208-valentines-day-celebrations-ktaka-sriram-sene.htmlವ್ಯಾಲೆಂಟೈನ್ ಡೇ ಇನ್ನೇನು ಸಮೀಪಿಸುತ್ತಿದೆ. ಅನೇಕ ದಿನಗಳಿಂದ ಮುಚ್ಚಿಟ್ಟಿಕೊಂಡಿದ್ದು ಪ್ರೀತಿ ನಿವೇದಿಸಿಕೊಳ್ಳಲು ಇದೊಂದು ಸಕಾಲ. ದೇಶದ್ಯಾಂತ ಯುವಜನತೆ ಈ ದಿನಕ್ಕಾಗಿ ಕಾತುರದಿಂದ ಕಾಯತೊಡಗಿದೆ. ಏನಾದರೂ ಸರಿ ಮಗಾ (ಕಣೆ), ಅವಳಿ(ನಿ)ಗೆ ತನ್ನ ಪ್ರೀತಿಯನ್ನು ಹೇಳಿಕೊಂಡು ಬಿಡುವೆ ಎನ್ನುವ ಸಾವಿರಾರು ಮನಸ್ಸುಗಳು ಈ ದಿನವನ್ನು (ಫೆ.14) ಎದುರು ನೋಡುತ್ತಿವೆ. *ಮೃತ್ಯುಂಜಯ ಕಲ್ಮಠಪ್ರೇಮಿಗಳ ದಿನ ಯಾವ ದೇಶದ್ದು, ಎಲ್ಲಿಂದ ಬಂತು, 34540http://kannada.oneindia.com/img/2009/02/08-red-rose-bunch1.jpg156367ಮೃತ್ಯುಂಜಯ ಕಲ್ಮಠರ‌್ಯಾಗ್ ಮಾಡುವವರಿಗೆ ಯಾವ ಶಿಕ್ಷೆ ನೀಡಬೇಕು? /news/2009/03/11/punish-those-who-rag-brutally-life-term-or-death.html*ಮೃತ್ಯುಂಜಯ ಕಲ್ಮಠರ‌್ಯಾಗಿಂಗ್ ಸಮಾಜಕ್ಕೆ ಅಂಟಿರುವ ಬಹುದೊಡ್ಡ ಪಿಡುಗು. ಇದರ ಭೀಕರತೆಗೆ ನೂರಾರು ಅಮಾಯಕ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿದರೂ ಇನ್ನೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಪೋಷಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ರ‌್ಯಾಗಿಂಗ್ ಎಂದ ತಕ್ಷಣ ಬೆಚ್ಚಬೀಳುವ ಅನೇಕ ವಿದ್ಯಾರ್ಥಿಗಳು ನಮ್ಮ ಕಣ್ಮುಂದೆ 35150http://kannada.oneindia.com/img/2009/03/11-rape-victim1.jpg156367ಮೃತ್ಯುಂಜಯ ಕಲ್ಮಠಲೋಕಸಭೆ: ಕರ್ನಾಟಕದಲ್ಲಿ ಗೆಲ್ಲುವ ಕುದುರೆಗಳು /news/2009/04/05/ls-election-who-will-win-in-karnataka.htmlಲೋಕಸಭೆ ಮತದಾನದ ದಿನಾಂಕಗಳು ಸನ್ನಿಹಿತವಾಗತೊಡಗಿವೆ. ರಾಜ್ಯದ ಐದು ಮಂದಿ ಮಾಜಿ ಮುಖ್ಯಮಂತ್ರಿಗಳು ಅಖಾಡದಲ್ಲಿದ್ದಾರೆ. ತಂತ್ರಜ್ಞಾನ ಕ್ಷೇತ್ರದ ಪ್ರಮುಖರು, ವೈದ್ಯರು, ಉದ್ಯಮಿದಾರರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿದ್ದರೂ ಹೇಳಿಕೊಳ್ಳವ ಮಟ್ಟಿಗಾದರೂ ಹುರಿಯಾಳು ಆಗಿದ್ದಾರೆ. ಇದರ ಜೊತೆಗೆ ಅಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಗೊಂಡಿರುವ ಕಾಂಗ್ರೆಸ್ಸಿನ ಕೆಲ ಅತ್ಯಂತ ಹಿರಿಯ ರಾಜಕಾರಣಿಗಳು ಬಿಜೆಪಿ ಮೂಲಕ ತಮ್ಮ ಅದೃಷ್ಟವನ್ನು ಒರೆಗೆ ಹಚ್ಚಿದ್ದಾರೆ.*ಮೃತ್ಯುಂಜಯ ಕಲ್ಮಠ 35740http://kannada.oneindia.com/img/2009/04/05-bjp-logo2.jpg156367ಮೃತ್ಯುಂಜಯ ಕಲ್ಮಠಹಳೆ ಮುದುಕಿಗೆ ಚಿರಯುವಕ ಸಿದ್ದು ಕ್ಯಾಪ್ಟನ್?/news/2009/04/11/siddaramaiah-may-appoint-for-kharges-post.html*ಮೃತ್ಯುಂಜಯ ಕಲ್ಮಠಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸತತ ಎರಡು ವರ್ಷಗಳ ಹೋರಾಟ, ಮುಸುಕಿನ ಗುದ್ದಾಟ, ಮುನಿಸಿಕೊಂಡು ರೆಸಾರ್ಟ್ ಗಳ ಗುಪ್ತಸಭೆ ಹಾಗೂ ಸ್ಥಳೀಯ ಮುಖಂಡರ ಕೈಗೆ ಸಿಗದಿರುವ ನಾಟಕಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಂಡು ಬಂದಿವೆ. ಪ್ರತಿಪಕ್ಷ ಸ್ಥಾನ ನೀಡದಿದ್ದರೆ ಚುನಾವಣೆ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸೆಡವು ಮಾಡಿಕೊಂಡು ಸಿಟ್ಟಿನಿಂದ ಗುಡುಗಿದ್ದ ಸಿದ್ದುಗೆ ಕಾಂಗ್ರೆಸ್ 35886http://kannada.oneindia.com/img/2009/04/11-siddaramaiah2e.jpg521065homosexualityಕನ್ನಡ ಕಿರುತೆರೆಗೆ ಅಡಿಯಿಟ್ಟ ಜೂಲಿ ಲಕ್ಷ್ಮಿ!/movies/tv/2009/06/17-lakshmi-makes-her-debut-in-suvarna-channel.htmlಹಿರಿಯ ನಟಿ ಲಕ್ಷ್ಮಿ ಕನ್ನಡ ಕಿರುತೆರೆಗೆ ಮರಳಿದ್ದಾರೆ! ಲಕ್ಷ್ಮಿ ಕಿರುತೆರೆ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು 'ಕಥೈಅಲ್ಲೆ ನಿಜಂ' ಎಂಬ ಜನಪ್ರಿಯ ಟಿವಿ ರಿಯಾಲಿಟಿ ಕಾರ್ಯಾಕ್ರಮವನ್ನು ತಮಿಳಿನಲ್ಲಿ ನಡೆಸಿಕೊಟ್ಟಿದ್ದರು. ಈಗ ಅದೇ ರೀತಿಯ ಕಾರ್ಯಕ್ರಮವನ್ನು ಸುವರ್ಣ ವಾಹಿನಿಗಾಗಿ ನಡೆಸಿಕೊಡಲಿದ್ದಾರೆ.'ಇದು ಕತೆಯಲ್ಲ ಜೀವನ' ಎಂಬ ಟಿವಿ ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಜೂನ್ 22ರಿಂದ ಪ್ರಾರಂಭವಾಗಲಿದೆ. 37409http://kannada.oneindia.com/img/2009/06/17-lakshmi2.jpg521065homosexualityಸಲಿಂಗ ಅಂದ್ರೆ ಸ್ವಚ್ಛಂದ ಕಾಮವೇ/news/2009/07/05/homosexuality-immoral-but-not-criminal.html''A new morality must evolve that is based on a true understanding of human nature, that is also consistent with its biology. Homosexuality has been part of the human condition for as long as human beings have existed. The Delhi High 37790http://kannada.oneindia.com/img/2009/07/05-gay.2.jpg521065homosexualityಸಲಿಂಗರತಿ : ರಾಮದೇವ್ ಸೆಲೀನಾ ಜಟಾಪಟಿ /news/2009/07/15/celina-jaitly-agitation-with-baba-ramdev-gay-right.htmlಮುಂಬೈ, ಜು. 15 : ಧಾರ್ಮಿಕ ಗುರುಗಳು ಹೆಣ್ಣುಮಕ್ಕಳನ್ನು ದೈವದ ಸಮಾನ ಕಾಣುತ್ತಾರೆ. ಬ್ರಹ್ಮಚಾರಿಯಾಗಿರುವ ಯೋಗಗುರು ಬಾಬಾ ರಾಮದೇವ್ ಇದಕ್ಕೆ ತದ್ವಿರುದ್ಧವಾಗಿದ್ದಾರೆ. ನನಗಿಂತ ನನ್ನ ಲೈಂಗಿಕ ಜೀವನದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸಿರುವ ಸಾಮಾನ್ಯ ನಟಿಯನ್ನು ಸಾರ್ವಜನಿಕವಾಗಿ ಹೀಗೆ ಅವಹೇಳನ ಮಾಡುವುದು ಅವರ ಘನತೆಗೆ ತಕ್ಕುದಲ್ಲ. ಅವರ ಬ್ರಹ್ಮಚಾರಿತ್ವವನ್ನು ನಾನು ಕೂಡಾ ಪ್ರಶ್ನಿಸಬೇಕಾಗುತ್ತದೆ 38001http://kannada.oneindia.com/img/2009/07/15-baba-ramdev1.jpg521065homosexualityಏಡ್ಸ್ ಪೀಡಿತರಲ್ಲ ಸ್ವಾಮಿ ಏಡ್ಸ್ ಸೋಂಕಿತರೆನ್ನಿ/mixed-bag/health/2009/0718-sex-safety-first-fun-next.htmlಎಚ್ಐವಿ ಹಾಗೂ ಏಡ್ಸ್‌ನಿಂದ ಬಳಲುತ್ತಿರುವವರನ್ನು ಎಚ್ಐವಿ ಹಾಗೂ ಏಡ್ಸ್ ಪೀಡಿತರು ಅಥವಾ ಬಾಧಿತರು ಎಂದು ಕರೆಯುವ ಬದಲು ಎಚ್ಐವಿ ಅಥವಾ ಏಡ್ಸ್ ಸೋಂಕಿತರು ಎಂದು ಸಂಭೋದಿಸುವುದೇ ಸರಿ. ಹಾಗೆ ಕರೆಯುವುದರಿಂದ ಎಚ್ಐವಿ ಹಾಗೂ ಏಡ್ಸ್ ಸಂತ್ರಸ್ತರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕಾ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಡಾ. ಆರ್.ಗಣೇಶ್ ಅವರು 38066http://kannada.oneindia.com/img/2009/07/18-srirama-seeta1.jpg521065homosexualityಸಲಿ೦ಗರತಿಗಳ ಶೋಷಣೆ ಬೇಡ : ಮೊಯ್ಲಿ/news/2009/08/03/veerappa-moily-appeal-not-to-condemn-homosex.htmlನವದೆಹಲಿ, ಆ. 3 : ಪರಸ್ಪರ ಸಮ್ಮತಿ ಮೇರೆಗೆ ನಡೆಯುವ ಸಲಿ೦ಗರತಿ ಅಪರಾಧವಲ್ಲ ಎ೦ದು ತೀರ್ಪು ನೀಡಿರುವ ದೆಹಲಿ ಉಚ್ಚನ್ಯಾಯಾಲಯದ ತೀರ್ಪು ಅಧ್ಯಯನ ಮಾಡಿ ದಾಖಲಾತಿಗಳನ್ನು ಗುರುತಿಸಿರುವ ತೀರ್ಪು. ಸಲಿ೦ಗರತಿಯನ್ನು ನಿಷೇಧಿಸುವ ಭಾರತೀಯ ದ೦ಡ ಸ೦ಹಿತೆ ಕಲ೦ 377 ಸಲಿಂಗಕಾಮಿಗಳನ್ನು ಶೋಷಣೆ ಮಾಡುವ ಸಾಧನವಾಗಬಾರದು ಎ೦ದು ಕೇ೦ದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಅಭಿಪ್ರಾಯಪಟಿದ್ದಾರೆ.ಈ ಹಿ೦ದೆ ಕೂಡಾ 38373http://kannada.oneindia.com/img/2009/08/03-veerapp-moily3e.jpgnews"> ಸಲಿಂಗ ಅಂದ್ರೆ ಸ್ವಚ್ಛಂದ ಕಾಮವೇ | Homosexuality | Section 377 | IPC gay rights | Delhi High Court | Lesbians | ಸಲಿಂಗ ಅಂದ್ರೆ ಸ್ವಚ್ಛಂದ ಕಾಮವೇ - Kannada Oneindia

ಸಲಿಂಗ ಅಂದ್ರೆ ಸ್ವಚ್ಛಂದ ಕಾಮವೇ

Homosexuality immoral, but not criminal
''A new morality must evolve that is based on a true understanding of human nature, that is also consistent with its biology. Homosexuality has been part of the human condition for as long as human beings have existed. The Delhi High Court should be congratulated for making a decision that finally catches up with our times.""

Deepak Chopra
Writer and philosopher, New York

''Homosexuality is a sin — as opposed to a crime. But we believe that those who indulge in it should be treated with respect and compassion.""

Father Dominic Emmanuel
Catholic Archdiocese Delhi

''The Quran condemns homosexuality, but doesn"t prescribe any punishment for it. It"s a sin, not a crime. Sin is between Allah and the sinner, but crime concerns the entire society. So, sexual minorities should be left to their conscience. They are answerable to Allah for their act and should not be treated as criminals,""

Asghar Ali Engineer, Islamic scholar

ಇಬ್ಬರು ವಯಸ್ಕರು ಪರಸ್ಪರ ಸಮ್ಮತಿಸಿ ನಡೆಸುವ ಸಲಿಂಗಕಾಮ ಅಕ್ರಮವೇ ಅಲ್ಲ. ಅದು ಅಪರಾಧವೂ ಅಲ್ಲ ಎಂದು ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಎಸ್ ಪಿ ಶಾ ಮತ್ತು ಎಸ್ ಮುರಲೀಧರ್ ಅವರನ್ನು ಒಳಗೊಂಡ ಪೀಠ ಕಳೆದ ಗುರುವಾರ ನೀಡಿರುವ ಐತಿಹಾಸಿಕ ತೀರ್ಪು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಲಿಂಗಿಗಳು ಏಳು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಜಯಸಂದಿದೆ.

ಆದರೆ, ಕೆಲ ಧಾರ್ಮಿಕ ಮುಖಂಡರು ಈ ಆದೇಶವನ್ನು ಖಡಾಖಂಡಿತವಾಗಿ ವಿರೋಧಿಸಿದ್ದಾರೆ. ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮದ ಧಾರ್ಮಿಕ ಮುಖಂಡರಲ್ಲಿ ಪರ ವಿರೋಧಗಳು ಕೇಳಿಬಂದಿವೆ. ಇನ್ನು ಕೆಲವರು ಸಲಿಂಗರತಿ ಸಮಾಜದ ದೊಡ್ಡ ಪಿಡುಗು ಎಂದು ಖಂಡಿಸಿದ್ದಾರೆ. ಜೊತೆಗೆ ಎಲ್ಲರಿಗೂ ಸಮಾನ ಹಕ್ಕುಗಳು ಬೇಕು ಎಂದು ಹೇಳುವ ಮೂಲಕ ದ್ವಂದ್ವ ಮಂತ್ರವನ್ನು ಪಠಿಸಿದ್ದಾರೆ. ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಗಳು ಗಟ್ಟಿ ಧ್ವನಿಯಲ್ಲಿ ಉಸಿರೆತ್ತದಿರುವುದು ಅಶ್ಚರ್ಯ ತರಿಸಿದೆ.

ಆಡಳಿತರೂಢ ಯುಪಿಎ ಸರಕಾರ ಸಲಿಂಗರತಿಯ ಆದೇಶದ ಬಗ್ಗೆ ಧೈರ್ಯದಿಂದ ಯಾವ ಹೇಳಿಕೆಯನ್ನು ನೀಡುತ್ತಿಲ್ಲ. ಆರ್ ಜೆಡಿಯ ಲಾಲು ಪ್ರಸಾದ್ ಯಾದವ್, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರು, ದೆಹಲಿ ಹೈಕೋರ್ಟ್ ನೀಡಿರುವ ಸಲಿಂಗರತಿ ಸಕ್ರಮ ಆದೇಶ ಸಮಾಜಕ್ಕೆ ಮಾರಕ ಎಂದಿದ್ದಾರೆ. ಆದರೆ, ಸಲಿಂಗಿಗಳ ಪರವಾಗಿ ನಿಂತಿರುವವರೆಂದರೆ, ಪಶ್ಚಿಮ ಬಂಗಾಲದ ಕೆಂಪುಕೋಟೆಯ ನಾಯಕರು, ನಟಿ ಸಲೀನಾ ಜೈಟ್ಲಿ, ಬಿಪಾಸು ಬಸು ಮತ್ತು ಜಾನ್ ಅಬ್ರಾಹಂ ಹಾಗೂ ಹೈಸೊಸೈಟಿಯ ಮಂದಿ.

ಈ ತೀರ್ಪು ದೆಹಲಿಗೆ ಮಾತ್ರ ಸಿಮೀತವಾಗಿದ್ದರೂ ದೇಶದ್ಯಾಂತ ವ್ಯಾಪಕ ಚರ್ಚೆ ಶುರುವಾಗಿದೆ. ಅಚ್ಚರಿಯ ಸಂಗತಿ ಎಂದರೆ, ಬ್ರಿಟಿಷರು 145 ವರ್ಷಗಳ ಹಿಂದೆಯೇ ಜಾರಿಗೆ ತಂದಿದ್ದ ಭಾರತೀಯ ಸಂಹಿತೆಯ 377 ಸೆಕ್ಷನ್ ಇದೀಗ ವಿವಾದದ ಕೇಂದ್ರವಾಗಿ ಮಾರ್ಪಟ್ಟಿದೆ. ಭಾರತದಲ್ಲಿ ಬ್ರಿಟಿಷ್ ಅಧಿಕಾರಿಯಾಗಿದ್ದ ಲಾರ್ಡ್ ಮೆಕಾಲೆ ಅವರು, ಪ್ರಕೃತಿಗೆ ವಿರುದ್ಧವಾಗಿರುವ ಲೈಂಗಿಕ ಕ್ರೀಡೆಯಲ್ಲಿ ತೊಡಗುವವರಿಗೆ ಈ ಶಿಕ್ಷೆ ವಿಧಿಸುತ್ತಿದ್ದರು. 377ರ ಪ್ರಕಾರ ನಿಸರ್ಗಕ್ಕೆ ವಿರುದ್ದವಾಗಿ ಪುರುಷ, ಮಹಿಳೆ ಮತ್ತು ಪ್ರಾಣಿಗಳ ಜೊತೆ ಸಂಭೋಗ ನಡೆಸುವವರಿಗೆ ಜೀವಾವಧಿ ಅಥವಾ ಹತ್ತು ವರ್ಷದವರೆಗೆ ವಿಧಿಸಬಹುದಾದ ಶಿಕ್ಷೆ ಹಾಗೂ ದಂಡ ವಿಧಿಸಬಹುದು. ನಂತರ ಈ ಕಾನೂನಿನ ವ್ಯಾಪ್ತಿ ವಿಸ್ತಾರವಾಗುತ್ತಾ ಹೋಯಿತು. ಇದರ ಮೇಲೆ ಒಂದಂತೂ ಸ್ಪಷ್ಟವಾಗುತ್ತೆ, ಸಲಿಂಗರತಿಗೆ ನೂರಾರು ವರ್ಷಗಳ ಇತಿಹಾಸ ಇರುವುದಂತೂ ನಮಗೆ ಸ್ಪಷ್ಟವಾಗುವ ಸಂಗತಿಯಾಗಿದೆ.

ಸಲಿಂಗರತಿ ಕಾನೂನನ್ನು ನಿಷೇಧಿಸುವ ಕುರಿತು ಕೇಂದ್ರ ಸರಕಾರ ಚಿಂತನೆ ನಡೆಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಲಿಂಗರತಿಯನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸುವ ಐಪಿಸಿ ಸೆಕ್ಷನ್ 377 ಅನ್ನು ನಾವು ಸಂವಿಧಾನದ ಪರಿಚ್ಛೇದ 21, 14 ಮತ್ತು 15ರ ಉಲ್ಲಂಘನೆ ಎಂದು ದೆಹಲಿ ಕೋರ್ಟ್ ಘೋಷಿಸಿದೆ. ದೇಶದಲ್ಲಿ ಶೇ.3 ರಷ್ಟು ಸಲಿಂಗಿಗಳಿದ್ದಾರೆ. ಉಳಿದ ಶೇ. 97 ರಷ್ಟು ಮಂದಿಗೆ ಸಿಗುತ್ತಿರುವ ಸಮಾನ ಹಕ್ಕು ದೇಶದ ಪ್ರಜೆಗಳಿಗೆ ಸಿಗಲೇಬೇಕು. ಬಹುಸಂಖ್ಯಾತರ ಹಿತ ಕಾಯುವುದಾದರೆ, ಕಡಿಮೆ ಸಂಖ್ಯೆಯಲ್ಲಿರುವ ಸಲಿಂಗಿಗಳು ಸಮಾಜಕ್ಕೆ ಏಕೆ ಬೇಡ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ.

ಒಟ್ಟಿನಲ್ಲಿ ದೇಶದ ಪ್ರಜೆಗೆ ಸಂವಿಧಾನದಲ್ಲಿ ನಮೂದಿಸಲಾಗಿರುವ ಮೂಲಭೂತ ಸೌಲಭ್ಯಗಳು ದೊರೆಯಬೇಕು. ಸಲಿಂಗರತಿ ನೂರಾರು ವರ್ಷಗಳಿಂದ ಜಾರಿಯಲ್ಲಿರುವ ಒಂದು ಪದ್ಧತಿ. ಅದು ಬೆಳಕಿಗೆ ಬಂದಿರುವುದು ಮಾತ್ರ ಇತ್ತೀಚೆಗೆ. ಬಲವಂತವಾಗಿ ಇನ್ನೊಬ್ಬರು ಹಕ್ಕು ಕಸಿದುಕೊಳ್ಳುವುದು ಅಷ್ಟೊಂದು ಉಚಿತವಲ್ಲ. ಅವರವರ ಇಷ್ಟದಂತೆ ಜೀವಿಸುವುದು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ಸಲಿಂಗಿಗಳು ಮನೋರೋಗಿಗಳಂತೂ ಅಲ್ಲವೇ ಅಲ್ಲ ಎಂದು ಮನೋರೋಗ ತಜ್ಞರು ಅಭಿಪ್ರಾಯವಾಗಿದೆ. ಸಲಿಂಗಿಗಳಿಂದ ಯಾವ ಅನಾಹುತಗಳೂ ಆಗುವುದಿಲ್ಲ. ಈ ಹಿಂದೆ ಕದ್ದುಮುಚ್ಚಿ ನಡೆಯುತ್ತಿತ್ತು. ಇದೀಗ ಮುಕ್ತವಾಗಿದೆ. ಅಂದ ಮಾತ್ರಕ್ಕೆ ಇಡೀ ಸಮಾಜ ಅವರನ್ನೇ ಬೆಂಬಲಿಸಬೇಕು ಎಂದು ನಿಯಮವೇನೋ ಇಲ್ಲವಲ್ಲ. ಅವರಿಷ್ಟಕ್ಕೆ ಅವರನ್ನು ಬಿಟ್ಟುಬಿಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+