530444delhi high courtಸಲಿಂಗರತಿ ಕಾನೂನು ಬಾಹಿರವಲ್ಲ, ದಿಲ್ಲಿ ಕೋರ್ಟ್/news/2009/07/02/delhi-high-court-legalizes-homosexuality.htmlನವದೆಹಲಿ, ಜು. 2 : ಸಲಿಂಗಕಾಮ ಕಾನೂನು ಬಾಹಿರವಲ್ಲ ಎಂಬ ಐತಿಹಾಸಿಕ ತೀರ್ಪನ್ನು ದೆಹಲಿಯ ಹೈಕೋರ್ಟ್ ನೀಡಿದೆ. ಭಾರತೀಯ ಸಂವಿಧಾನದ ಕಲಂ 377 ರಲ್ಲಿ ಸಲಿಂಗರತಿ ಕಾನೂನು ಬಾಹಿರ ಎಂದಿರುವುದನ್ನು ತಳ್ಳಿಹಾಕಿರುವ ನ್ಯಾಯಾಲಯ, ಶಿಕ್ಷೆಯ ಮೂಲಕ ಹಕ್ಕನ್ನು ದಮನ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ. ಕಳೆದ ಏಳು ವರ್ಷದಿಂದ ಕಾನೂನು ಹೋರಾಟ ನಡೆಸುತ್ತಿದ್ದ ಸಲಿಂಗಕಾಮಿಗಳಿಗೆ ಕೊನೆಗೂ ನ್ಯಾಯಾಲಯದಿಂದ 37719http://kannada.oneindia.com/img/2009/07/02-gay-rights.jpg530444delhi high courtಸಲಿಂಗರತಿ ಸಕ್ರಮ ಸರಿಯಲ್ಲ : ಜನಾರ್ದನಸ್ವಾಮಿ/news/2009/07/02/janardhan-swamy-opposes-legalizing-hosexuality.htmlನವದೆಹಲಿ, ಜು. 2 : ಸಲಿಂಗಕಾಮ ಸಕ್ರಮ ಎಂದು ದೆಹಲಿಯ ಹೈಕೋರ್ಟ್ ತೀರ್ಪು ನೀಡಿದ ನಂತರ ನ್ಯಾಯಾಲಯದ ಆದೇಶದ ಪರ ವಿರೋಧಗಳು ವ್ಯಕ್ತವಾಗತೊಡಗಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚಿತ್ರದುರ್ಗದ ಬಿಜೆಪಿ ಸಂಸದ ಜನಾರ್ದನಸ್ವಾಮಿ ಅವರು ನಿಸರ್ಗಕ್ಕೆ ವಿರುದ್ಧವಾಗಿರುವ ಸಲಿಂಗರತಿಯಿಂದಾಗಿ ಸಮಾಜದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ 37725http://kannada.oneindia.com/img/2009/07/02-janardhana-swamy1.jpg530444delhi high courtಸಲಿಂಗ ಅಂದ್ರೆ ಸ್ವಚ್ಛಂದ ಕಾಮವೇ/news/2009/07/05/homosexuality-immoral-but-not-criminal.html''A new morality must evolve that is based on a true understanding of human nature, that is also consistent with its biology. Homosexuality has been part of the human condition for as long as human beings have existed. The Delhi High 37790http://kannada.oneindia.com/img/2009/07/05-gay.2.jpg530444delhi high courtಸಲಿಂಗಕ್ಕೇಕೆ ವಿರೋಧ : ಸುಪ್ರಿಂಕೋರ್ಟ್/news/2009/07/09/sc-issues-notice-to-centre-on-gay-sex.htmlನವದೆಹಲಿ, ಜು. 9 : ಸಲಿಂಗರತಿ ಸಕ್ರಮ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಕೇಂದ್ರ ಸರಕಾರ ಹಾಗೂ ನಾಜ್ ಸಂಘಟನೆಗೆ ಸುಪ್ರಿಂಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಜುಲೈ 20ರೊಳಗೆ ವಿವರಣೆ ಸಲ್ಲಿಸುವಂತೆ ತಾಕೀತು ಮಾಡಿದೆ. ಕಳೆದ ಜುಲೈ 2 ರಂದು ದೆಹಲಿಯ ಎಸ್ ಪಿ ಶಾ ಹಾಗೂ ಎಸ್ ಮುರಲೀಧರ್ ನೇತೃತ್ವ ದೆಹಲಿ ಹೈಕೋರ್ಟ್ ಪೀಠ ಸಲಿಂಗರತಿ ಶಿಕ್ಷಾರ್ಹವಲ್ಲ 37884http://kannada.oneindia.com/img/2009/07/09-supreme-court1.jpg530444delhi high courtಸಲಿ೦ಗರತಿಗಳ ಶೋಷಣೆ ಬೇಡ : ಮೊಯ್ಲಿ/news/2009/08/03/veerappa-moily-appeal-not-to-condemn-homosex.htmlನವದೆಹಲಿ, ಆ. 3 : ಪರಸ್ಪರ ಸಮ್ಮತಿ ಮೇರೆಗೆ ನಡೆಯುವ ಸಲಿ೦ಗರತಿ ಅಪರಾಧವಲ್ಲ ಎ೦ದು ತೀರ್ಪು ನೀಡಿರುವ ದೆಹಲಿ ಉಚ್ಚನ್ಯಾಯಾಲಯದ ತೀರ್ಪು ಅಧ್ಯಯನ ಮಾಡಿ ದಾಖಲಾತಿಗಳನ್ನು ಗುರುತಿಸಿರುವ ತೀರ್ಪು. ಸಲಿ೦ಗರತಿಯನ್ನು ನಿಷೇಧಿಸುವ ಭಾರತೀಯ ದ೦ಡ ಸ೦ಹಿತೆ ಕಲ೦ 377 ಸಲಿಂಗಕಾಮಿಗಳನ್ನು ಶೋಷಣೆ ಮಾಡುವ ಸಾಧನವಾಗಬಾರದು ಎ೦ದು ಕೇ೦ದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಅಭಿಪ್ರಾಯಪಟಿದ್ದಾರೆ.ಈ ಹಿ೦ದೆ ಕೂಡಾ 38373http://kannada.oneindia.com/img/2009/08/03-veerapp-moily3e.jpg211222kamasutraಮೊದಲ ರಾತ್ರಿಯ ಮಧುರ ಯಾತನೆ!/lifestyle/kamasutra/2008/0924-first-night-preparations-the-key-to-success.htmlಮೊದಲ ರಾತ್ರಿ ಅದು ಗಂಡು-ಹೆಣ್ಣಿನ ಬದುಕಿನಲ್ಲಿ ಬರುವ ಒಂದು ಅಪರೂಪದ ಘಳಿಗೆ. ಅದು ಎಲ್ಲರ ಬಾಳಿನಲ್ಲೂ ಅಪರೂಪ ಹಾಗೂ ಜೀವನದಲ್ಲಿ ಎಂದೂ ಮರೆಯಲಾರದ ರಾತ್ರಿ. ಮೊಗ್ಗಿನಂತ ಹೆಣ್ಣೊಂದು ಆರಳಿ ಮಲ್ಲಿಗೆಯಂತೆ ಘಮ-ಘಮಿಸುವ ಸಮಯವದು. ಅದೇ ಮೊದಲ ಬಾರಿಗೆ ಅವಳ ಜೀವನದಲ್ಲಿ 'ಶಯನೇಶು ರಂಭಾ...'ಎಂದೆನಿಸಿಕೊಳ್ಳುವ ರಾತ್ರಿಯದು. ಹುಡುಗನ ಪಾಲಿಗೂ ಅಷ್ಟೆ ಅವನ ಬದುಕಿನ ಯಾತ್ರೆಯಲ್ಲಿ ಅಲ್ಲಿಯವರಿಗೆ ಅಂಟಿಕೊಂಡು ಬಂದಿರುವ 660http://kannada.oneindia.com/img/2009/07/10-saptapadi2.jpg211222kamasutraಮಿಲನ, ಶುಭಮಿಲನ ಜೀವನದಾ ರಸಗಾನ/lifestyle/kamasutra/2008/0823-spice-up-tips-for-young-couple.htmlದಾಂಪತ್ಯ ಜೀವನದಲ್ಲಿ ಪರಸ್ಪರ ಪ್ರೀತಿ ಪ್ರೇಮ ಹಂಚಿಕೊಳ್ಳುವುದು ಮುಖ್ಯ. ಅದು ಹೇಗೆ ಅಂತಿರಾ? ಒಬ್ಬರಿಗೆ ಲೈಂಗಿಕತೆಯಲ್ಲಿ ಮನಸ್ಸಿದ್ದು, ಇನ್ನೊಬ್ಬರಿಗೆ ಇಷ್ಟವಿಲ್ಲದಿದ್ದರೆ ಅಲ್ಲಿ ನಡೆಯುವುದು ಬಲವಂತದ ಮಾಘಸ್ನಾನ ಅರ್ಥಾತ್ ದೇಹಕ್ಕೆ ಕೆಲ ನಿಮಿಷಗಳ ವ್ಯಾಯಾಮ ಮಾತ್ರ. ನಿಮ್ಮ ಸಂಗಾತಿಯೊಂದಿಗೆ ರಸಮಯ ಜೀವನ ಕಳೆಯಲು ಕೆಲ ಸಲಹೆಗಳು ಇಲ್ಲಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗಂಡ ಹೆಂಡತಿ ಇಬ್ಬರು ಬೆಳಗಿನಿಂದ ಸಂಜೆಯವರಗೂ 1187http://kannada.oneindia.com/img/2009/11/06-young-couple1.jpg211222kamasutraಸುರತ ಕ್ರೀಡೆಗೆ ಬೇಕು ಸಮತೂಕದ ಆಹಾರ/lifestyle/kamasutra/2008/0806-diet-for-healthy-sex.htmlಸಾಮಾನ್ಯವಾಗಿ ನಿಮ್ಮ ಪರಿಪೂರ್ಣ ಲೈಂಗಿಕ ಆರೋಗ್ಯಕ್ಕೆ ಈ ಮಾತ್ರೆ ನುಂಗಿ, ಈ ಪಾನೀಯ ಕುಡಿಯಿರಿ ಎಂದೆಲ್ಲಾ ಜಾಹೀರಾತು ನೋಡಿರುತ್ತೀರಾ. ಆದ್ರೆ ಈ ರೀತಿ ಮಾತ್ರೆ, ಜ್ಯೂಸುಗಳು ಹಾಗೂ ಚಾಕಲೋಟುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುವುದರ ಜೊತೆಗೆ ನಿದ್ರೆಯ ಜೋಂಪು ಹೆಚ್ಚಾಗುವುದು ಸಾಮಾನ್ಯ. ನಿದ್ರೆಗೆ ಶರಣಾದರೆ ಇನ್ನು ಪ್ರಣಯದ ಮಾತೆಲ್ಲಿ? ಶತಶತಮಾನಗಳಿಂದಲೂ ಪ್ರಣಯಕ್ಕಾಗಿ ಆರೋಗ್ಯವರ್ಧನೆ, ದೈಹಿಕ ಕಸರತ್ತು ನಡೆಸಿಕೊಂಡು ಬಂದಿದ್ದಾರೆ 1479http://kannada.oneindia.com/img/2009/07/24-healthy-food1.jpg211222kamasutraಪ್ರೀತಿ ಪ್ರೇಮ, ಕಾಮ ಬಂದಾಗ ಚರ್ಚೆಗೆ ಫುಲ್‌ಸ್ಟಾಪ್!/lifestyle/kamasutra/2008/0806-why-the-discussion-should-end-here.htmlನಮ್ಮದೊಂದು ಏಳೆಂಟು ಜನರ ಗೆಳೆಯರ ಗುಂಪೇ ಇದೆ. ಗೆಳತಿಯರಿಗೆ ಖಂಡಿತ ಪ್ರವೇಶವಿಲ್ಲ. ಗೆಳತಿಯರಿಗೆ ಪ್ರವೇಶವಿಲ್ಲ ಏಕೆಂದರೆ ನಮಗ್ಯಾರಿಗೂ ಗರ್ಲ್‌ಫ್ರೆಂಡ್‌ಗಳಿಲ್ಲ. ಗರ್ಲ್‌ಫ್ರೆಂಡ್ಸ್ ಯಾಕಿಲ್ಲ ಅಂದ್ರೆ ಹುಡುಗಿಯರನ್ನು ನೇರವಾಗಿ ಹೋಗಿ ಮಾತನಾಡಿಸುವ ತಾಕತ್ತು ಇಲ್ಲಿ ಅನೇಕರಿಗಿಲ್ಲ ಮತ್ತು ಕೆಲವರಿಗೆ ಈಗಾಗಲೆ ಮದುವೆಯಾಗಿದೆ! ನಾವು ಬೆಳೆದು ಬಂದ ಪರಿಸರವೇ ಅಂತಹುದೋ ಅಥವಾ ಧೈರ್ಯ ಮಾಡೇ ಇಲ್ವೋ ಅಂತೂ ನಮ್ಮ ಗುಂಪಿನಲ್ಲಿ ಹುಡುಗಿಯರಿಗೆ 1482http://kannada.oneindia.com/img/2009/11/10-intimacy1e.jpg211222kamasutraಸೆಕ್ಸ್ ಬೇಕಾದ್ರೂ ಬಿಡುವೆ ಸರ್ಫಿಂಗ್ ಬಿಡೆ/lifestyle/kamasutra/2008/1215-internet-scores-over-sex-intel-survey.htmlನ್ಯೂಯಾರ್ಕ್ , ಡಿ.15: ಇಂಟೆಲ್ ಸಂಸ್ಥೆ ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆ ಪ್ರಕಾರ ಇಂಟರ್ ನೆಟ್ ಸರ್ಫಿಂಗ್ ಕೂಡ ಸೆಕ್ಸ್ ನಂತೆ ಮಾನವನ ಮೂಲ ಅವಶ್ಯಕತೆಗಳಲ್ಲಿ ಒಂದಾಗಿದೆ. ಇಂಟರ್ ನೆಟ್ ಪ್ರಪಂಚದಲ್ಲಿ ಮುಳುಗಿದವರು ಸೆಕ್ಸ್ ಇಲ್ಲದೆ ಬೇಕಾದರೆ ಇರಬಲ್ಲೆ ಆದರೆ ದಿನನಿತ್ಯ ವ್ಯೋಮ ಪ್ರಪಂಚದಲ್ಲಿ(cyber space) ಮೀಯದೆ ಇರೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಹೆಂಗಸರು ಹಾಗೂ ಗಂಡಸರಲ್ಲಿ ಈ 33464http://kannada.oneindia.com/img/2009/09/18-internet-vs-sex1e.jpg211216ಕಾಮಸೂತ್ರಮೊದಲ ರಾತ್ರಿಯ ಮಧುರ ಯಾತನೆ!/lifestyle/kamasutra/2008/0924-first-night-preparations-the-key-to-success.htmlಮೊದಲ ರಾತ್ರಿ ಅದು ಗಂಡು-ಹೆಣ್ಣಿನ ಬದುಕಿನಲ್ಲಿ ಬರುವ ಒಂದು ಅಪರೂಪದ ಘಳಿಗೆ. ಅದು ಎಲ್ಲರ ಬಾಳಿನಲ್ಲೂ ಅಪರೂಪ ಹಾಗೂ ಜೀವನದಲ್ಲಿ ಎಂದೂ ಮರೆಯಲಾರದ ರಾತ್ರಿ. ಮೊಗ್ಗಿನಂತ ಹೆಣ್ಣೊಂದು ಆರಳಿ ಮಲ್ಲಿಗೆಯಂತೆ ಘಮ-ಘಮಿಸುವ ಸಮಯವದು. ಅದೇ ಮೊದಲ ಬಾರಿಗೆ ಅವಳ ಜೀವನದಲ್ಲಿ 'ಶಯನೇಶು ರಂಭಾ...'ಎಂದೆನಿಸಿಕೊಳ್ಳುವ ರಾತ್ರಿಯದು. ಹುಡುಗನ ಪಾಲಿಗೂ ಅಷ್ಟೆ ಅವನ ಬದುಕಿನ ಯಾತ್ರೆಯಲ್ಲಿ ಅಲ್ಲಿಯವರಿಗೆ ಅಂಟಿಕೊಂಡು ಬಂದಿರುವ 660http://kannada.oneindia.com/img/2009/07/10-saptapadi2.jpg211216ಕಾಮಸೂತ್ರಚುಂಬನ ಪರೀಕ್ಷೆಯಲ್ಲಿ ಪಾಸಾಗಲು ಒಂದಿಷ್ಟು ಸೂತ್ರಗಳು/lifestyle/kamasutra/2008/0814-kisses-to-spice-up-your-love-making.htmlಒಬ್ಬರ ತುಟಿಗಳು ಮತ್ತೊಬ್ಬರ ದೇಹದ ಭಾಗಕ್ಕೆ ಸ್ಪರ್ಶಿಸಿ ತಮ್ಮ ಪ್ರೀತಿ,ಪ್ರೇಮ, ಪ್ರಣಯ,ಗೌರವ,ಅಭಿನಂದನೆ, ಬೀಳ್ಕೊಡುಗೆ... ಸೂಚಿಸುವುದನ್ನೇ ಕಿಸ್ ಕೊಡುವುದು, ಮುತ್ತಿಕ್ಕುವುದು, ಚುಂಬಿಸುವುದು ಎಂದು ಗ್ರಾಂಥಿಕವಾಗಿ ಅರ್ಥೈಸಬಹುದು. ಸಾಮಾನ್ಯವಾಗಿ ಚುಂಬನ ಎಂದರೆ ಪ್ರೀತಿ,ಪ್ರೇಮ ಹಾಗೂ ಪ್ರಣಯದ ಸಂಕೇತ ಎಂದೇ ಅರ್ಥೈಸಲಾಗುತ್ತದೆ. ಮನಸ್ಸಿಗೆ ಆಹ್ಲಾದ,ರೋಮಾಂಚನ. ಲೈಂಗಿಕ ಆಂಕಾಕ್ಷೆ ಉಂಟು ಮಾಡುವಲ್ಲಿ ಚುಂಬನ ಪಾತ್ರ ಅಪಾರ. ಬಂಧಗಳನ್ನು ಬೆಸೆಯುವ, ಕಾಮನೆಗಳನ್ನು ಇಮ್ಮಡಿಸುವ ಶಕ್ತಿ 1345http://kannada.oneindia.com/img/2009/07/07-smooch1.jpg211216ಕಾಮಸೂತ್ರಸುರತ ಕ್ರೀಡೆಗೆ ಬೇಕು ಸಮತೂಕದ ಆಹಾರ/lifestyle/kamasutra/2008/0806-diet-for-healthy-sex.htmlಸಾಮಾನ್ಯವಾಗಿ ನಿಮ್ಮ ಪರಿಪೂರ್ಣ ಲೈಂಗಿಕ ಆರೋಗ್ಯಕ್ಕೆ ಈ ಮಾತ್ರೆ ನುಂಗಿ, ಈ ಪಾನೀಯ ಕುಡಿಯಿರಿ ಎಂದೆಲ್ಲಾ ಜಾಹೀರಾತು ನೋಡಿರುತ್ತೀರಾ. ಆದ್ರೆ ಈ ರೀತಿ ಮಾತ್ರೆ, ಜ್ಯೂಸುಗಳು ಹಾಗೂ ಚಾಕಲೋಟುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುವುದರ ಜೊತೆಗೆ ನಿದ್ರೆಯ ಜೋಂಪು ಹೆಚ್ಚಾಗುವುದು ಸಾಮಾನ್ಯ. ನಿದ್ರೆಗೆ ಶರಣಾದರೆ ಇನ್ನು ಪ್ರಣಯದ ಮಾತೆಲ್ಲಿ? ಶತಶತಮಾನಗಳಿಂದಲೂ ಪ್ರಣಯಕ್ಕಾಗಿ ಆರೋಗ್ಯವರ್ಧನೆ, ದೈಹಿಕ ಕಸರತ್ತು ನಡೆಸಿಕೊಂಡು ಬಂದಿದ್ದಾರೆ 1479http://kannada.oneindia.com/img/2009/07/24-healthy-food1.jpg211216ಕಾಮಸೂತ್ರಪ್ರೀತಿ ಪ್ರೇಮ, ಕಾಮ ಬಂದಾಗ ಚರ್ಚೆಗೆ ಫುಲ್‌ಸ್ಟಾಪ್!/lifestyle/kamasutra/2008/0806-why-the-discussion-should-end-here.htmlನಮ್ಮದೊಂದು ಏಳೆಂಟು ಜನರ ಗೆಳೆಯರ ಗುಂಪೇ ಇದೆ. ಗೆಳತಿಯರಿಗೆ ಖಂಡಿತ ಪ್ರವೇಶವಿಲ್ಲ. ಗೆಳತಿಯರಿಗೆ ಪ್ರವೇಶವಿಲ್ಲ ಏಕೆಂದರೆ ನಮಗ್ಯಾರಿಗೂ ಗರ್ಲ್‌ಫ್ರೆಂಡ್‌ಗಳಿಲ್ಲ. ಗರ್ಲ್‌ಫ್ರೆಂಡ್ಸ್ ಯಾಕಿಲ್ಲ ಅಂದ್ರೆ ಹುಡುಗಿಯರನ್ನು ನೇರವಾಗಿ ಹೋಗಿ ಮಾತನಾಡಿಸುವ ತಾಕತ್ತು ಇಲ್ಲಿ ಅನೇಕರಿಗಿಲ್ಲ ಮತ್ತು ಕೆಲವರಿಗೆ ಈಗಾಗಲೆ ಮದುವೆಯಾಗಿದೆ! ನಾವು ಬೆಳೆದು ಬಂದ ಪರಿಸರವೇ ಅಂತಹುದೋ ಅಥವಾ ಧೈರ್ಯ ಮಾಡೇ ಇಲ್ವೋ ಅಂತೂ ನಮ್ಮ ಗುಂಪಿನಲ್ಲಿ ಹುಡುಗಿಯರಿಗೆ 1482http://kannada.oneindia.com/img/2009/11/10-intimacy1e.jpg211216ಕಾಮಸೂತ್ರಸೆಕ್ಸ್ ಬೇಕಾದ್ರೂ ಬಿಡುವೆ ಸರ್ಫಿಂಗ್ ಬಿಡೆ/lifestyle/kamasutra/2008/1215-internet-scores-over-sex-intel-survey.htmlನ್ಯೂಯಾರ್ಕ್ , ಡಿ.15: ಇಂಟೆಲ್ ಸಂಸ್ಥೆ ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆ ಪ್ರಕಾರ ಇಂಟರ್ ನೆಟ್ ಸರ್ಫಿಂಗ್ ಕೂಡ ಸೆಕ್ಸ್ ನಂತೆ ಮಾನವನ ಮೂಲ ಅವಶ್ಯಕತೆಗಳಲ್ಲಿ ಒಂದಾಗಿದೆ. ಇಂಟರ್ ನೆಟ್ ಪ್ರಪಂಚದಲ್ಲಿ ಮುಳುಗಿದವರು ಸೆಕ್ಸ್ ಇಲ್ಲದೆ ಬೇಕಾದರೆ ಇರಬಲ್ಲೆ ಆದರೆ ದಿನನಿತ್ಯ ವ್ಯೋಮ ಪ್ರಪಂಚದಲ್ಲಿ(cyber space) ಮೀಯದೆ ಇರೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಹೆಂಗಸರು ಹಾಗೂ ಗಂಡಸರಲ್ಲಿ ಈ 33464http://kannada.oneindia.com/img/2009/09/18-internet-vs-sex1e.jpgnews"> ಸಲಿಂಗ ಕಾಮಕ್ಕೆ ಕಾನೂನಿನ ರಕ್ಷಣೆ ಬೇಕಾ? | Section 377 | Homosexuality | Gay rights | Bisexual | Video - ವಿಡಿಯೋ : ಸಲಿಂಗ ಕಾಮಕ್ಕೆ ಕಾನೂನಿನ ರಕ್ಷಣೆ ಬೇಕಾ? - Kannada Oneindia

ಸಲಿಂಗ ಕಾಮಕ್ಕೆ ಕಾನೂನಿನ ರಕ್ಷಣೆ ಬೇಕಾ?

ನವದೆಹಲಿ, ಜು, 03 : ದೆಹಲಿ ಉಚ್ಛ ನ್ಯಾಯಾಲಯ ತನ್ನ ಐತಿಹಾಸಿಕ ತೀರ್ಪಿನಲ್ಲಿ ಸಲಿಂಗ ಕಾಮಿಗಳ ಹಕ್ಕನ್ನು ಎತ್ತಿ ಹಿಡಿದಿದೆ. ವಯಸ್ಕ ಗಂಡಸರು ಮತ್ತು ಮಹಿಳೆಯರು ತಮ್ಮೊಳಗೆ ಪರಸ್ಪರ ಒಪ್ಪಿಗೆ ಇದ್ದ ಪಕ್ಷದಲ್ಲಿ ಲೈಂಗಿಕ ಸಂಬಂಧ ಹೊಂದಬಹುದು ಎನ್ನುವುದು ತೀರ್ಪಿನ ಸಾರಾಂಶ. ಭಾರತದಲ್ಲಿನ ಸಲಿಂಗ ಕಾಮಿಗಳಿಗೆ ಈ ತೀರ್ಪು ಸಂತಸತಂದಿದೆ. ಹಾಗೆಯೇ ಸಾರ್ವಜನಿಕ ವಲಯಗಳಲ್ಲಿ ಸಲಿಂಗ ಕಾಮಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ 377ನೇ ನಿಯಮ ತಿದ್ದುಪಡಿ ತರಬೇಕೇ ಅಥವಾ ಬೇಡವೇ ಎಂಬ ಜಿಜ್ಞಾಸೆಗೆ ದಾರಿಮಾಡಿಕೊಟ್ಟಿದೆ. ಸಲಿಂಗ ಕಾಮಕ್ಕೆ ಕಾನೂನಿನ ರಕ್ಷಣೆ ಬೇಕಾ? ಬೇಡವಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+