523062homosexualsಸಲಿಂಗಕಾಮಿಗಳ ವಿಶೇಷ ಹಬ್ಬಕ್ಕೆ ಬೆಂಗಳೂರು ಸಿಂಗಾರ/news/2009/06/20/karnataka-queer-habba.htmlಬೆಂಗಳೂರು, ಜೂ. 20 : ಮಡಿವಂತಿಕೆಯ ಮುಸುಕು ಹೊದ್ದಿರುವ ಭಾರತದಲ್ಲಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕೂಡ ಸಲಿಂಗಕಾಮ ಸಮಾಜದಲ್ಲಿ ಅಸಹ್ಯ ಹುಟ್ಟಿರುವ, ಬಹಿಷ್ಕೃತ ಕ್ರಿಯೆಯೇ. ಆದರೆ, ಕಾಲ ಬದಲಾಗುತ್ತಿದೆ, ಸಮಾಜ ಕೂಡ ನಿಧಾನವಾಗಿ ಕಣ್ಣು ತೆರೆಯುತ್ತಿದೆ. ಸಲಿಂಗಕಾಮಿಗಳು ತಮಗೆ ದಕ್ಕಬೇಕಾದ ಹಕ್ಕನ್ನು ಆಗ್ರಹಿಸಿ ಅವಿತುಕೊಂಡಿದ್ದ ಚಿಪ್ಪಿನಿಂದ ಹೊರಬರುತ್ತಿದ್ದಾರೆ.ಸಮಾಜ ಏನೆನ್ನುತ್ತದೋ ಎಂಬ ಹೆದರಿಕೆಯ ಗೂಡಿನಿಂದ ಹೊರಬಂದು ತಮಗೂ ಸಮಾಜದಲ್ಲಿ ತಲೆಯೆತ್ತಿ 37473http://kannada.oneindia.com/img/2009/06/20-homosexuals1.jpg523062homosexualsಸಲಿಂಗ ರತಿ ಸಕ್ರಮ ಇಲ್ಲ: ಕಾನೂನು ಸಚಿವ ಮೊಯ್ಲಿ/news/2009/06/30/now-moily-drags-feet-on-anti-gay-law.htmlನವದೆಹಲಿ, ಜೂ. 30: ಭಾರತೀಯ ದಂಡ ಸಂಹಿತೆ ಕಾಯ್ದೆಯ 377 ನೇ ವಿಧಿಗೆ ತಿದ್ದುಪಡಿ ತರುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ, ಈಗ ತದ್ವಿರುದ್ಧವಾದ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದೆ. ಸಲಿಂಗ ರತಿಯನ್ನು ಸಕ್ರಮ ಗೊಳಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಈ ಮುಂಚೆ ಹೇಳಿದ್ದ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ಅವರು ಈಗ ಹಾಗೆ ಹೇಳೇ ಇಲ್ಲ 37658http://kannada.oneindia.com/img/2009/06/30-veerapp-moily3e.jpg523062homosexualsಸಲಿಂಗರತಿ ಕಾನೂನು ಬಾಹಿರವಲ್ಲ, ದಿಲ್ಲಿ ಕೋರ್ಟ್/news/2009/07/02/delhi-high-court-legalizes-homosexuality.htmlನವದೆಹಲಿ, ಜು. 2 : ಸಲಿಂಗಕಾಮ ಕಾನೂನು ಬಾಹಿರವಲ್ಲ ಎಂಬ ಐತಿಹಾಸಿಕ ತೀರ್ಪನ್ನು ದೆಹಲಿಯ ಹೈಕೋರ್ಟ್ ನೀಡಿದೆ. ಭಾರತೀಯ ಸಂವಿಧಾನದ ಕಲಂ 377 ರಲ್ಲಿ ಸಲಿಂಗರತಿ ಕಾನೂನು ಬಾಹಿರ ಎಂದಿರುವುದನ್ನು ತಳ್ಳಿಹಾಕಿರುವ ನ್ಯಾಯಾಲಯ, ಶಿಕ್ಷೆಯ ಮೂಲಕ ಹಕ್ಕನ್ನು ದಮನ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ. ಕಳೆದ ಏಳು ವರ್ಷದಿಂದ ಕಾನೂನು ಹೋರಾಟ ನಡೆಸುತ್ತಿದ್ದ ಸಲಿಂಗಕಾಮಿಗಳಿಗೆ ಕೊನೆಗೂ ನ್ಯಾಯಾಲಯದಿಂದ 37719http://kannada.oneindia.com/img/2009/07/02-gay-rights.jpg523062homosexualsಸಲಿಂಗರತಿ ಸಕ್ರಮ ಸರಿಯಲ್ಲ : ಜನಾರ್ದನಸ್ವಾಮಿ/news/2009/07/02/janardhan-swamy-opposes-legalizing-hosexuality.htmlನವದೆಹಲಿ, ಜು. 2 : ಸಲಿಂಗಕಾಮ ಸಕ್ರಮ ಎಂದು ದೆಹಲಿಯ ಹೈಕೋರ್ಟ್ ತೀರ್ಪು ನೀಡಿದ ನಂತರ ನ್ಯಾಯಾಲಯದ ಆದೇಶದ ಪರ ವಿರೋಧಗಳು ವ್ಯಕ್ತವಾಗತೊಡಗಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚಿತ್ರದುರ್ಗದ ಬಿಜೆಪಿ ಸಂಸದ ಜನಾರ್ದನಸ್ವಾಮಿ ಅವರು ನಿಸರ್ಗಕ್ಕೆ ವಿರುದ್ಧವಾಗಿರುವ ಸಲಿಂಗರತಿಯಿಂದಾಗಿ ಸಮಾಜದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ 37725http://kannada.oneindia.com/img/2009/07/02-janardhana-swamy1.jpg523062homosexualsಸಲಿಂಗರತಿ : ಸುಪ್ರಿಂಕೋರ್ಟ್ ಮೆಟ್ಟಿಲೇರಿದ ಬಾಬಾ/news/2009/07/08/baba-ramdev-to-challenge-verdict-on-gay-rights.htmlನವದೆಹಲಿ, ಜು. 8 : ಸಲಿಂಗರತಿ ಸಕ್ರಮ ಎಂದು ದೆಹಲಿ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಧಾರ್ಮಿಕ ಗುರು ಬಾಬಾ ರಾಮದೇವ್ ಅವರು ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದಾರೆ.ಕಳೆದ ವಾರ ದೆಹಲಿಯ ಹೈಕೋರ್ಟ್ ಸಲಿಂಗರತಿ ನಿಷೇಧದಿಂದ ವ್ಯಕ್ತಿಯ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ದೇಶದ ಪ್ರಜೆಗಳಿಗೆ ಸಮಾನತೆ ಹೊಂದಬೇಕು. ಈ ವಿಷಯದಲ್ಲಿ ತಾರತಮ್ಯವೇಕೆ ಎಂದು ಪ್ರಶ್ನಿಸಿ ಎಸ್ ಪಿ ಶಾ ನೇತೃತ್ವದ ಪೀಠ 37856http://kannada.oneindia.com/img/2009/07/08-baba-ramdev1.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpg523068sexual minoritiesಸಲಿಂಗಕಾಮಿಗಳ ವಿಶೇಷ ಹಬ್ಬಕ್ಕೆ ಬೆಂಗಳೂರು ಸಿಂಗಾರ/news/2009/06/20/karnataka-queer-habba.htmlಬೆಂಗಳೂರು, ಜೂ. 20 : ಮಡಿವಂತಿಕೆಯ ಮುಸುಕು ಹೊದ್ದಿರುವ ಭಾರತದಲ್ಲಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕೂಡ ಸಲಿಂಗಕಾಮ ಸಮಾಜದಲ್ಲಿ ಅಸಹ್ಯ ಹುಟ್ಟಿರುವ, ಬಹಿಷ್ಕೃತ ಕ್ರಿಯೆಯೇ. ಆದರೆ, ಕಾಲ ಬದಲಾಗುತ್ತಿದೆ, ಸಮಾಜ ಕೂಡ ನಿಧಾನವಾಗಿ ಕಣ್ಣು ತೆರೆಯುತ್ತಿದೆ. ಸಲಿಂಗಕಾಮಿಗಳು ತಮಗೆ ದಕ್ಕಬೇಕಾದ ಹಕ್ಕನ್ನು ಆಗ್ರಹಿಸಿ ಅವಿತುಕೊಂಡಿದ್ದ ಚಿಪ್ಪಿನಿಂದ ಹೊರಬರುತ್ತಿದ್ದಾರೆ.ಸಮಾಜ ಏನೆನ್ನುತ್ತದೋ ಎಂಬ ಹೆದರಿಕೆಯ ಗೂಡಿನಿಂದ ಹೊರಬಂದು ತಮಗೂ ಸಮಾಜದಲ್ಲಿ ತಲೆಯೆತ್ತಿ 37473http://kannada.oneindia.com/img/2009/06/20-homosexuals1.jpg523068sexual minoritiesಸಲಿಂಗಿಗಳ ಹೋರಾಟದ ಹಿಂದಿನ ಕೈ ಯಾರದು?/cj/vinayak-patagar/2009/0714-root-of-gay-right-movement-india.htmlಸಲಿಂಗ ಕಾಮ ಮತ್ತು ಅದರ ಕುರಿತು ದೆಹಲಿ ಹೈರ್ಕೋರ್ಟ್ ತೀರ್ಪು ಈಗ ದೇಶದಾದ್ಯಂತ ಚರ್ಚೆಯ ವಸ್ತುವಾಗಿದೆ. ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ. ಸಲಿಂಗ ಕಾಮ ಹಿಂದೆಯೂ ಇತ್ತು ಇಂದೂ ಇದೆ, ಮುಂದೆಯೂ ಇರುತ್ತದೆ. ಭಾರತದಲ್ಲಿ ಸಲಿಂಗಿಗಳು ತಮ್ಮ ಉತ್ತಮ, ಸಮಾನ ಗೌರವಯುತ ಬದುಕಿಗಾಗಿ ಹೋರಾಟಕ್ಕಿಳಿದಿದ್ದು ಇತ್ತೀಚಿನ ವರ್ಷಗಳಲ್ಲೆ. ಇಷ್ಟಕ್ಕೂ ಸಲಿಂಗಿಗಳು ಸಂಘಟಿತರಾಗಿ ಹೋರಾಡಲು ಕಾರಣ ಯಾವುದಿರಬಹುದು?* 37974http://kannada.oneindia.com/img/2009/07/14-homosexuals1.jpg523068sexual minoritiesರಾಮನಗರ : ಎಚ್ಐವಿ ಪೀಡಿತರ ಸಹಾಯಕ್ಕೆ 'ಸುರಕ್ಷಾ'/cj/poornachandra/2009/0801-ramnagar-suraksha-for-aid-of-sexual-minoritie.htmlರಾಮನಗರ, ಆ. 1 : ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತರು ಮತ್ತು ಎಚ್.ಐ.ವಿ. ಸೋಂಕಿತರು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಮತ್ತು ಸಾಮಾಜಿಕವಾಗಿ ಸಬಲರಾಗಲು ತಮ್ಮದೇ ಆದ "ಸಾಧನೆ" ಮತ್ತು "ಸುರಕ್ಷಾ" ಎಂಬ ಸಂಘಟನೆ ರೂಪಿಸಿಕೊಂಡಿದ್ದಾರೆ. ಎಚ್.ಐ.ವಿ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು ಈ ಸಂಘಟನೆಗಳ ಮೂಲ ಉದ್ದೇಶವಾಗಿದೆ.ಪದವೀಧರರಾಗಿರುವ ಹವಾರು ಮಂದಿ ಹಿಜಡಾ(ಲೈಂಗಿಕ ಅಲ್ಪಸಂಖ್ಯಾತ)ಗಳು ಲೈಂಗಿಕ ಸುರಕ್ಷತೆ ಮತ್ತು 38358http://kannada.oneindia.com/img/2009/08/01-hijada-heena1.jpg523068sexual minoritiesಹಿಜಡಾಗಳ ಕೊರಳಿಗೆ ಗಂಟೆ ಕಟ್ಟುವವರಾರು?/response/2009/0831-eunuchs-harass-drivers-on-it-corridor.htmlಬೆಂಗಳೂರಿನಲ್ಲಿ ಇತ್ತೀಚೆಗೆ ಹಿಜಡಾಗಳ ಹಾವಳಿ ಹೆಚ್ಚಾಗುತ್ತಿದೆ. ಯಾವಾಲೋ ಒಮ್ಮೆ ಅಲ್ಲಲ್ಲಿ ಕಣ್ಣಿಗೆ ಬೀಳುತ್ತಿದ್ದ ಇವರ ದರ್ಶನ ಇತ್ತೀಚಿನ ದಿನಗಳಲ್ಲಿ ತುಂಬಾ ಜಾಸ್ತಿಯಾಗಿದೆ. ಇವರ ದರ್ಶನ ಬೇಡವೆಂದರೂ ನನಗೆ ದಿನನಿತ್ಯ ಲಭ್ಯವಾಗುತ್ತಿದೆ. ಲಿಂಗರಾಜಪುರದಿಂದ ಎಲೆಕ್ಟ್ರಾನಿಕ್ ಸಿಟಿಗೆ ತೆರಳುವ ಹಾದಿಯುದ್ದಕ್ಕೂ ಪ್ರತಿನಿತ್ಯ ಇವರನ್ನು ನೋಡುವುದು ಮತ್ತು ಅವರ ಕೊಡುವ ಕಾಟ ತಡೆಯಲು ಅಸಾಧ್ಯವಾಗುತ್ತಿದೆ. ಇಷ್ಟು ಸಂಖ್ಯೆಯಲ್ಲಿ ಹಿಜಡಾಗಳು ಬೆಂಗಳೂರಿನಲ್ಲಿ ಹೇಗೆ 38922http://kannada.oneindia.com/img/2009/08/31-hijda1.jpgnews"> ಸಲಿಂಗಕಾಮಿಗಳ ವಿಶೇಷ ಹಬ್ಬಕ್ಕೆ ಬೆಂಗಳೂರು ಸಿಂಗಾರ | Karnataka queer habba | Homosexuals | Festival | Bengaluru - ಸಲಿಂಗಕಾಮಿಗಳ ವಿಶೇಷ ಹಬ್ಬಕ್ಕೆ ಬೆಂಗಳೂರು ಸಿಂಗಾರ - Kannada Oneindia

ಸಲಿಂಗಕಾಮಿಗಳ ವಿಶೇಷ ಹಬ್ಬಕ್ಕೆ ಬೆಂಗಳೂರು ಸಿಂಗಾರ

Karnataka queer habba (Photo courtesy : My Bangalore)
ಬೆಂಗಳೂರು, ಜೂ. 20 : ಮಡಿವಂತಿಕೆಯ ಮುಸುಕು ಹೊದ್ದಿರುವ ಭಾರತದಲ್ಲಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕೂಡ ಸಲಿಂಗಕಾಮ ಸಮಾಜದಲ್ಲಿ ಅಸಹ್ಯ ಹುಟ್ಟಿರುವ, ಬಹಿಷ್ಕೃತ ಕ್ರಿಯೆಯೇ. ಆದರೆ, ಕಾಲ ಬದಲಾಗುತ್ತಿದೆ, ಸಮಾಜ ಕೂಡ ನಿಧಾನವಾಗಿ ಕಣ್ಣು ತೆರೆಯುತ್ತಿದೆ. ಸಲಿಂಗಕಾಮಿಗಳು ತಮಗೆ ದಕ್ಕಬೇಕಾದ ಹಕ್ಕನ್ನು ಆಗ್ರಹಿಸಿ ಅವಿತುಕೊಂಡಿದ್ದ ಚಿಪ್ಪಿನಿಂದ ಹೊರಬರುತ್ತಿದ್ದಾರೆ.

ಸಮಾಜ ಏನೆನ್ನುತ್ತದೋ ಎಂಬ ಹೆದರಿಕೆಯ ಗೂಡಿನಿಂದ ಹೊರಬಂದು ತಮಗೂ ಸಮಾಜದಲ್ಲಿ ತಲೆಯೆತ್ತಿ ಜೀವಿಸಲು ಅವಕಾಶ ಕೊಡಿ ಎಂದು ಕೂಗಿ ಹೇಳಲು ಸಲಿಂಗಕಾಮಿಗಳು, ದ್ವಿಲಿಂಗಕಾಮಿ, ಖೋಜಾಗಳು, ಲೈಂಗಿಕ ಅಲ್ಪಸಂಖ್ಯಾತರು ಬೆಂಗಳೂರಿನಲ್ಲಿ ವಿಶೇಷ ಹಬ್ಬಕ್ಕೆ ಸದ್ದಿಲ್ಲದೆ ಸಜ್ಜಾಗುತ್ತಿದ್ದಾರೆ.

ಜೂನ್ 21 (ಭಾನುವಾರ)ದಿಂದ ಆರಂಭವಾಗಲಿರುವ ಸಲಿಂಗಕಾಮಿಗಳ ಹಬ್ಬ ಜೂನ್ 28ರವರೆಗೆ ಒಂದು ವಾರ ಅದ್ಧೂರಿಯಿಂದ ಜರುಗಲಿದೆ. ಹಬ್ಬದ ಕೊನೆಯಲ್ಲಿ ಸಲಿಂಗಕಾಮಿಗಳು, ಖೋಜಾಗಳು, ಲೈಂಗಿಕ ಅಲ್ಪಸಂಖ್ಯಾತರು ನಗರದಾದ್ಯಂತ ಮೆರವಣಿಗೆ ನಡೆಸಲಿದ್ದಾರೆ. ಸಮಾಜದಲ್ಲಿ ಗೌರವಯುತವಾಗಿ ಬದುಕುವ ಲೈಂಗಿಕ ಅಲ್ಪಸಂಖ್ಯಾತರ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಈ ಹಬ್ಬ ಇಲ್ಲಿ ನಡೆಯುತ್ತಿರುವುದು ಎರಡನೇ ಬಾರಿ. ಈ ಬಾರಿ ಯಶಸ್ವಿಯಾದರೆ ದೆಹಲಿ, ಕೊಲ್ಕತಾ, ಚೆನ್ನೈ ಮತ್ತು ಭುವನೇಶ್ವರಗಳಲ್ಲಿ ಕೂಡ ಹಬ್ಬ ನಡೆಸುವ ಉದ್ದೇಶವನ್ನು ಆಯೋಜಕರು ಇಟ್ಟುಕೊಂಡಿದ್ದಾರೆ. ಲೈಂಗಿಕ ಕಾರ್ಯಕರ್ತರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ (CSMR) ಈ ಹಬ್ಬವನ್ನು ಆಯೋಜಿಸಿದೆ. ಕಳೆದ ವರ್ಷ ಮೆರವಣಿಗೆಯಲ್ಲಿ 600 ಜನರು ಭಾಗವಹಿಸಿದ್ದರೆ ಈ ಬಾರಿ 1500 ಜನ ಭಾಗವಹಿಸಲಿದ್ದಾರೆ ಎಂದು ಒಕ್ಕೂಟದ ಸದಸ್ಯ ಸಿದ್ದಾರ್ಥ್ ನರೇನ್ ಹೇಳಿದ್ದಾರೆ.

ಸಲಿಂಗಕಾಮಿಗಳು ಮತ್ತು ಲೈಂಗಿಕ ಕಾರ್ಯಕರ್ತರ ನಡುವೆ ಕ್ರಿಕೆಟ್ ಪಂದ್ಯ, ವಿಚಾರ ಸಂಕಿರಣ, ಚಿತ್ರ ಪ್ರದರ್ಶನ, ನಾಟಕ, ನೃತ್ಯ, ಕಥೆ ಹೇಳುವುದು ಮತ್ತು, ಧರ್ಮ ಹಾಗು ಲೈಂಗಿಕತೆ ಕುರಿತಂತೆ ಉಪನ್ಯಾಸಗಳು ನಗರದಾದ್ಯಂತ ನಡೆಯಲಿವೆ. ಬಸವನಗುಡಿಯ ನ್ಯಾಷನಲ್ ಕಾಲೇಜಿನಿಂದ ಪ್ರಾರಂಭವಾಗುವ ಮೆರವಣಿಗೆ ಸಜ್ಜನ್ ರಾವ್ ವೃತ್ತ, ಮಿನರ್ವಾ ವೃತ್ತ, ಜೆಸಿ ರಸ್ತೆ ಮುಖಾಂತರ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಕೊನೆಯಾಗಲಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+