158100north karnatakaಗುಲ್‌ಪೀಟ್ ಅಲ್ಲ ಗುಳಪಾಟಿ/recipe/sweet/2007/020707gulapati.htmlಈ ವಿಶೇಷವಾದ ಸಿಹಿಯನ್ನು ರಾಮನವಮಿಯ ದಿನ ಮಾಡಿ ಕೋಸಂಬರಿ, ಪಾನಕದ ಜೊತೆ ನೈವೇದ್ಯಕ್ಕೆ ಇಡುತ್ತಾರೆ. ಪ್ರಸಾದ ನಾಯಿಕ ನಮ್ಮ ತಂದೆಯ ಚಿಕ್ಕಪ್ಪನ ಮಗನ ಹೆಂಡತಿಯ ಅಕ್ಕನ ಗಂಡನ ಕಸಿನ್‌ನ ಮಗಳು ಒಂದು ಬಾರಿ ಯಾವುದೋ ಟಿವಿಯ ಅಡುಗೆ ಕಾರ್ಯಕ್ರಮವೊಂದರಲ್ಲಿ ಬಂದಿದ್ದಳು. ನಮ್ಮ ದೂ.....ರದ ಸಂಬಂಧಿ, ಇವಳ್ಯಾವ ಸವಿರುಚಿ ಹೇಳಬಹುದೆಂದು ನಮಗೂ ಕಾತರ. ವೈಯ್ಯಾರದಿಂದ ನಾನೀಗ ಮಾಡುತ್ತಿರುವುದು ಗುಲ್‌ಪೀಟ್ 6103http://kannada.oneindia.com/img/2009/08/13-gulapati1.jpg158100north karnatakaಕಂಬಾರರು ನಿದ್ದೆ ಮಾಡ್ತಿದಾರೆ, ನಿಶ್ಯಬ್ದ!/news/2009/02/03/good-for-nothing-legislators-of-karnataka.htmlಗಂಡುಮೆಟ್ಟಿದ ನೆಲದಿಂದ ಪುಟಿದೆದ್ದು ಬಂದ ನಮ್ಮ ಗೌರವಾನ್ವಿತ ಶಾಸಕ ಕಂಬಾರರು ತವರು ಭೂಮಿಯಲ್ಲಿ ನಡೆದ ಅಧಿವೇಶನದಲ್ಲಿ ಸತತವಾಗಿ, ಜನಪದ ಧಾಟಿಯಲ್ಲಿ ನಿದ್ದೆ ಮಾಡಿ ಇತರ ಶಾಸಕರಿಗೆ ಮಾದರಿಯಾದರು. ಹಾಗೆ ನೋಡಿದರೆ, ಜೋಭದ್ರಗೇಡಿತನ ಮತ್ತು ಸೋಮಾರಿತನದ ಪರಮಾವಧಿಯನ್ನು ಚಿತ್ರಿಸುವ ಎದ್ದೇಳು ಮಂಜುನಾಥ ಚಿತ್ರ ಬೆಳಗಾವಿ ಅಧಿವೇಶನಕ್ಕಿಂತ ಎಷ್ಟೋ ವಾಸಿ.* ಡಾ.ಕೆ.ಎನ್.ದೊಡ್ಡಮನಿ, ಬೆಳಗಾವಿಕಳೆದ ಬಾರಿ ಅಂದರೆ 2006ರಲ್ಲಿ ಬೆಳಗಾವಿಯಲ್ಲಿ ನಡೆದ 34434http://kannada.oneindia.com/img/2009/02/03-kambar3.jpg158100north karnatakaಹೋಳಿ ಆಚರಿಸೋಣು, ಓಕುಳಿ ಎರಚೋಣು ಬರ್ರಿ/festivals/general/2009/0311-holi-festival-in-north-karnataka.htmlಬ್ಯಾಸಿಗಿ ಶುರು ಆಗಿ ಹುಡುಗೋರು ಆಟಪಾಟ ಎಲ್ಲಾ ಬಾಜೂಕಿಟ್ಟು ಕಣ್ಣಾಗ ಎಣ್ಣಿ ಹಾಕ್ಕೊಂಡು ಪರೀಕ್ಷಾಕ್ಕ ತಯಾರಿ ಮಾಡಲಿಕ್ಕೆ ಶುರು ಮಾಡತಿದ್ಹಂಗ ನಮ್ ಸಾಲಿ ದಿನಗೋಳು, ಆಟಪಾಟ, ಹೋಳಿ ಹುಣ್ಣವಿ ಎಲ್ಲಾ ನೆನಪಾಗಲಿಕ್ಕೆ ಶುರು ಮಾಡತಾವ. ಈಗಿನ ಹುಡುಗೋರದು ಏನು ಓದೋಣಿಕಿ ಅಂತೇನಿ? ಓದಲಿಕ್ಕೆ ಶುರು ಹಚ್ಚಿದ್ರ ಮುಗದ ಹೋತು. ಅದೂ ಒಂದು ರೀತಿ ಛೋಲೋ ಬಿಡ್ರಿ.ನಮ್ ಕಾಲದಾಗ 35151http://kannada.oneindia.com/img/2009/03/11-holi2.jpg158100north karnatakaತಿಂಡಿ ಎಂಬ ಪದ ತಂದ ಪೇಚಾಟ/recipe/culture/2009/0401-north-karnataka-food-culture-and-differences.htmlಇಡೀ ಕರ್ನಾಟಕದಲ್ಲಿ ಒಂದೊಂದು ಜಿಲ್ಲೆಯೂ ಭಾಷೆ, ಆಹಾರ ಸಂಸ್ಕೃತಿ, ಆಚಾರ ವಿಚಾರಗಳಲ್ಲಿ ವಿಭಿನ್ನತೆ ಹೊಂದಿವೆ. ಇಲ್ಲಿನ ವೈವಿಧ್ಯಮಯ ಭಾಷಾ ಸೊಗಡು ಬೇರೆ ಯಾವ ರಾಜ್ಯದಲ್ಲಿಯೂ ಸಿಗಲಾರದು. ಆಹಾರದ ವಿಷಯದಲ್ಲಿಯೂ ಬಳಕೆಯ ಪದಗಳು ವಿಭಿನ್ನವಾಗಿವೆ. ಪ್ರತಿಯೊಂದನ್ನು ಆಸ್ವಾದಿಸುವ ಗುಣ ನಮ್ಮಲ್ಲಿರಬೇಕಷ್ಟೆ. ಬನ್ನಿ ಉತ್ತರ ಕರ್ನಾಟಕದ ಭಾಷಾ ವೈವಿಧ್ಯ ರೆಸಿಪಿಯನ್ನು ಸವಿಯೋಣ.* ಪ್ರಸಾದ ನಾಯಿಕನನ್ನ ಸೋದರ ಮಾವನ ಮಗನಿಗೆ ಆಗತಾನೆ 35660http://kannada.oneindia.com/img/2009/04/01-woman-eating1.jpg158100north karnatakaವೆಬ್ ಪ್ರಪಂಚಕ್ಕೆ ಕಾಲಿರಿಸಿದ ಸಿದ್ದಾರೂಢ ಮಠ/news/2009/05/29/shri-siddarudha-math-website-launched-hubli.htmlಹುಬ್ಬಳ್ಳಿ, ಮೇ. 29: ಉತ್ತರಕರ್ನಾಟಕ ಭಾಗದ ಪ್ರಸಿದ್ಧ ಮಠಗಳಲ್ಲಿ ಒಂದಾದ ಸಿದ್ದಾರೂಢ ಮಠದ ವೆಬ್ ತಾಣವನ್ನು ಮಾಜಿ ಸಚಿವ ಬಸವರಾಜ ಹೊರಟ್ಟಿ ಗುರುವಾರ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತಾನಾಡಿದ ಹೊರಟ್ಟಿ, ಸಿದ್ದಾರೂಢ ಸ್ವಾಮೀಜಿ ಅವರು ಅದ್ವೈತ ತತ್ತ್ವಕ್ಕೆ ಹೊಸ ಆಯಾಮ ನೀಡಿದವರು, ಹಲವು ಜನರ ಕಣ್ತೆರೆಸಿದ ಮಹಾಪುರುಷರು ಶ್ರೀ ಮಠವು ವೆಬ್ ಸೈಟ್ ಆರಂಭಿಸಿರುವುದರಿಂದ ಮಠದ 36978http://kannada.oneindia.com/img/2009/05/29-siddharudha-swamiji1.jpg39172ಉತ್ತರ ಕರ್ನಾಟಕಗುಲ್‌ಪೀಟ್ ಅಲ್ಲ ಗುಳಪಾಟಿ/recipe/sweet/2007/020707gulapati.htmlಈ ವಿಶೇಷವಾದ ಸಿಹಿಯನ್ನು ರಾಮನವಮಿಯ ದಿನ ಮಾಡಿ ಕೋಸಂಬರಿ, ಪಾನಕದ ಜೊತೆ ನೈವೇದ್ಯಕ್ಕೆ ಇಡುತ್ತಾರೆ. ಪ್ರಸಾದ ನಾಯಿಕ ನಮ್ಮ ತಂದೆಯ ಚಿಕ್ಕಪ್ಪನ ಮಗನ ಹೆಂಡತಿಯ ಅಕ್ಕನ ಗಂಡನ ಕಸಿನ್‌ನ ಮಗಳು ಒಂದು ಬಾರಿ ಯಾವುದೋ ಟಿವಿಯ ಅಡುಗೆ ಕಾರ್ಯಕ್ರಮವೊಂದರಲ್ಲಿ ಬಂದಿದ್ದಳು. ನಮ್ಮ ದೂ.....ರದ ಸಂಬಂಧಿ, ಇವಳ್ಯಾವ ಸವಿರುಚಿ ಹೇಳಬಹುದೆಂದು ನಮಗೂ ಕಾತರ. ವೈಯ್ಯಾರದಿಂದ ನಾನೀಗ ಮಾಡುತ್ತಿರುವುದು ಗುಲ್‌ಪೀಟ್ 6103http://kannada.oneindia.com/img/2009/08/13-gulapati1.jpg39172ಉತ್ತರ ಕರ್ನಾಟಕಉತ್ತರ ಕನ್ನಡದ ಅಲಸಂದೆ ರೊಟ್ಟಿ ಸವಿಯೋಣ ಬನ್ನಿ/recipe/breakfast/2008/2801-north-karnatakas-special.htmlಮೈಸೂರು ಸೀಮೆಯ ಮಂದಿ ರಾಗಿರೊಟ್ಟಿ, ಅಕ್ಕಿರೊಟ್ಟಿ ಇಷ್ಟ ಪಡುವಂತೆಯೇ ಉತ್ತರ ಕರ್ನಾಟಕದ ಮಂದಿ ಜೋಳದ ರೊಟ್ಟಿ, ಅಲಸಂದೆ ರೊಟ್ಟಿಯನ್ನು ಇಷ್ಟ ಪಡುತ್ತಾರೆ. ನಮ್ಮ ಇದುವೇ ಕನ್ನಡದಲ್ಲಿ ನೀವು ಈಗಾಗಲೇ ಜೋಳದ ರೊಟ್ಟಿಯ ಸವಿಯುಂಡಿದ್ದೀರಿ. ಬನ್ನಿ ಈಗ ನಿರುಪಮಾ ಅವರು ಕಳುಹಿಸಿರುವ ಅಲಸಂದೆ ರೊಟ್ಟಿ ಸವಿಯೋಣ. ನಿರುಪಮಾ, ಹುಬ್ಬಳ್ಳಿ ಬೇಕಾಗುವ ಪಡಿಪದಾರ್ಥ : 18901http://kannada.oneindia.com/img/2009/09/05-alasande1.jpg39172ಉತ್ತರ ಕರ್ನಾಟಕಉತ್ತರಕರ್ನಾಟಕದಲ್ಲಿ ಇನ್ನೊಂದು ಅಧಿವೇಶನ/news/2009/01/15/border-town-belgaum-geared-up-for-second-session.htmlಬೆಳಗಾವಿ ನಗರ ಎರಡನೇ ಬಾರಿ ಅಧಿವೇಶನ(ಜ. 16 ರಂದು)ಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಕಳೆದ 2006 ಸೆಪ್ಟೆಂಬರ್ 28 ರಂದು ಅಂದಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಗಳೂರಿನಿಂದ ಆಚೆ ಪ್ರಥಮ ಬಾರಿಗೆ ಅಧಿವೇಶನ ನಡೆಸಿ ಸೈ ಎನಿಸಿಕೊಂಡಿದ್ದರು. ಇಂದು ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎರಡನೇ ಬಾರಿಗೆ ಗಡಿ ನಗರ 34081http://kannada.oneindia.com/img/2009/01/15-belgaum-session1.jpg39172ಉತ್ತರ ಕರ್ನಾಟಕಮದುವಣಗಿತ್ತಿಯಂತೆ ಸಂಭ್ರಮಿಸುತ್ತಿರುವ ಬೆಳಗಾವಿ/news/2009/01/16/stage-set-for-winter-belgaum-legislature-session.htmlಬೆಳಗಾವಿ, ಜ. 16 : 10 ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲದ ಅಧಿವೇಶನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಚೆನ್ನಮ್ಮ ವೃತ್ತದಿಂದ ಜೀರಿಗೆ ಸಭಾಂಗಣದವರೆಗೆ ಭವ್ಯ ಮೆರವಣಿಗೆ ಆರಂಭವಾಗಿದೆ. ಮುಖ್ಯಮಂತ್ರಿ ಡಾ ಬಿಎಸ್ ಯಡಿಯೂರಪ್ಪ ಮೆರವಣಿಗೆಯ ನೇತೃತ್ವ ವಹಿಸಿದ್ದಾರೆ. ಈ ಮೂಲಕ ಬೆಳಗಾವಿ ನಗದಲ್ಲಿ ಹಬ್ಬದ ವಾತಾವರಣ ಹಾಗೂ ಸಂಭ್ರಮದ ದೃಶ್ಯಗಳು ಎಲ್ಲೆಲ್ಲೂ ಕಂಡುಬರತೊಡಗಿವೆ. ಈ ಮಧ್ಯೆ 34096http://kannada.oneindia.com/img/2009/01/16-session-banner1.jpg39172ಉತ್ತರ ಕರ್ನಾಟಕಹೋಳಿ ಆಚರಿಸೋಣು, ಓಕುಳಿ ಎರಚೋಣು ಬರ್ರಿ/festivals/general/2009/0311-holi-festival-in-north-karnataka.htmlಬ್ಯಾಸಿಗಿ ಶುರು ಆಗಿ ಹುಡುಗೋರು ಆಟಪಾಟ ಎಲ್ಲಾ ಬಾಜೂಕಿಟ್ಟು ಕಣ್ಣಾಗ ಎಣ್ಣಿ ಹಾಕ್ಕೊಂಡು ಪರೀಕ್ಷಾಕ್ಕ ತಯಾರಿ ಮಾಡಲಿಕ್ಕೆ ಶುರು ಮಾಡತಿದ್ಹಂಗ ನಮ್ ಸಾಲಿ ದಿನಗೋಳು, ಆಟಪಾಟ, ಹೋಳಿ ಹುಣ್ಣವಿ ಎಲ್ಲಾ ನೆನಪಾಗಲಿಕ್ಕೆ ಶುರು ಮಾಡತಾವ. ಈಗಿನ ಹುಡುಗೋರದು ಏನು ಓದೋಣಿಕಿ ಅಂತೇನಿ? ಓದಲಿಕ್ಕೆ ಶುರು ಹಚ್ಚಿದ್ರ ಮುಗದ ಹೋತು. ಅದೂ ಒಂದು ರೀತಿ ಛೋಲೋ ಬಿಡ್ರಿ.ನಮ್ ಕಾಲದಾಗ 35151http://kannada.oneindia.com/img/2009/03/11-holi2.jpg453808ವೆಬ್ ಸೈಟ್ನೂತನ ವೆಬ್ ಸೈಟ್ ಆರಂಭಿಸಿದ ಗೋಪಿನಾಥ್/news/2009/04/01/official-website-to-vote-captain-gopinath.htmlಬೆಂಗಳೂರು, ಏ. 1 : 15ನೇ ಲೋಕಸಭೆ ಮಹಾಸಮರದ ಕಣದಲ್ಲಿ ವಿವಿಧ ರಂಗದಲ್ಲಿ ಖ್ಯಾತಿ ಗಳಿಸಿರುವ ಗಣ್ಯರು ರಾಜಕೀಯದ ಕಡೆಗೆ ಮುಖ ಮಾಡುತ್ತಿರುವುದು ಸಂತಸದ ಸಂಗತಿಯೇ ಆಗಿದೆ. ರಾಜಕೀಯ ಅಂದಾಕ್ಷಣ ಬಹುದೂರ ನಿಲ್ಲುತ್ತಿದ್ದ ಪ್ರತಿಷ್ಠಿತರೆಲ್ಲ ಅಖಾಡಕ್ಕೆ ಧುಮುಕುತ್ತಿರುವುದು ರಾಜಕೀಯ ಕ್ಷೇತ್ರದಲ್ಲಿ ಕೂಡಾ ಬದಲಾವಣೆ ಗಾಳಿ ಬೀಸಲಾರಂಭಿಸಿದೆ.ವಿಜ್ಞಾನ ತಂತ್ರಜ್ಞಾನ ಮುಂದುವರೆದಂತೆಲ್ಲ ಕಾಲಕ್ಕೆ ತಕ್ಕಂತೆ ವಿವಿಧ ಪಕ್ಷಗಳು ಹಾಗೂ ಅದರ 35650http://kannada.oneindia.com/img/2009/04/01-capt-gopinath1.jpg453808ವೆಬ್ ಸೈಟ್ಸೋನಿಯಾ ಗಾಂಧಿ ಮೇಲೆ 'ವರ್ಚುವಲ್' ದಾಳಿ/news/2009/05/22/sonia-gandhi-website-hacked.htmlನವದೆಹಲಿ, ಮೇ 22 : ವಿದೇಶಿ ಮಹಿಳೆ ಎಂಬ ಹಣೆಪಟ್ಟಿ, ವಿರೋಧಿ ಪಕ್ಷಗಳ ವಾಗ್ದಾಳಿ, ಮೈತ್ರಿಕೂಟ ಪಕ್ಷಗಳ ಮುನಿಸು ಮುಂತಾದ ಅಡೆತಡೆಗಳನ್ನು ನಿವಾರಿಸಿಕೊಂಡು 15ನೇ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಸೋನಿಯಾ ಗಾಂಧಿ ಸಂಪುಟ ದರ್ಜೆ ಸೀಟುಗಳ ಹಂಚಿಕೆಯಲ್ಲಿಯೂ ಮಿತ್ರಪಕ್ಷಗಳಿಂದ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.ಇದೆಲ್ಲಕ್ಕಿಂತ ಹೊರತಾಗಿ ಮತ್ತು ಯಾರ ಗಮನಕ್ಕೂ ಬಾರದಿರುವ ಮತ್ತೊಂದು ಮೂಲೆಯಿಂದ ಕಾಂಗ್ರೆಸ್ ಸಂಸದೀಯ 36826http://kannada.oneindia.com/img/2009/05/22-sonia-gandhi5e.jpg453808ವೆಬ್ ಸೈಟ್ವೆಬ್ ಪ್ರಪಂಚಕ್ಕೆ ಕಾಲಿರಿಸಿದ ಸಿದ್ದಾರೂಢ ಮಠ/news/2009/05/29/shri-siddarudha-math-website-launched-hubli.htmlಹುಬ್ಬಳ್ಳಿ, ಮೇ. 29: ಉತ್ತರಕರ್ನಾಟಕ ಭಾಗದ ಪ್ರಸಿದ್ಧ ಮಠಗಳಲ್ಲಿ ಒಂದಾದ ಸಿದ್ದಾರೂಢ ಮಠದ ವೆಬ್ ತಾಣವನ್ನು ಮಾಜಿ ಸಚಿವ ಬಸವರಾಜ ಹೊರಟ್ಟಿ ಗುರುವಾರ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತಾನಾಡಿದ ಹೊರಟ್ಟಿ, ಸಿದ್ದಾರೂಢ ಸ್ವಾಮೀಜಿ ಅವರು ಅದ್ವೈತ ತತ್ತ್ವಕ್ಕೆ ಹೊಸ ಆಯಾಮ ನೀಡಿದವರು, ಹಲವು ಜನರ ಕಣ್ತೆರೆಸಿದ ಮಹಾಪುರುಷರು ಶ್ರೀ ಮಠವು ವೆಬ್ ಸೈಟ್ ಆರಂಭಿಸಿರುವುದರಿಂದ ಮಠದ 36978http://kannada.oneindia.com/img/2009/05/29-siddharudha-swamiji1.jpg453808ವೆಬ್ ಸೈಟ್ವೆಬ್ ನಲ್ಲಿ ವಿಹರಿಸದ ವಿಮಾನ ನಿಲ್ದಾಣಗಳು/news/2009/06/04/major-indian-airports-lack-websites.htmlಬೆಂಗಳೂರು, ಜೂ.4:ಭಾರತದಲ್ಲಿ ಒಟ್ಟು 92 ಸುಸಜ್ಜಿತ ವಿಮಾನ ನಿಲ್ದಾಣಗಳಿವೆ. ಅವುಗಳಲ್ಲಿ ಒಟ್ಟು 12 ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ ನಿಲ್ದಾಣಗಳು. ಆದರೆ ಇವುಗಳಲ್ಲಿ ಕೇವಲ ದೆಹಲಿ,ಮುಂಬೈ, ಬೆಂಗಳೂರು , ಹೈದರಾಬಾದ್ ಮತ್ತು ಕೊಚ್ಚಿನ್ ಈ ಐದು5 ನಿಲ್ದಾಣಗಳು ಮಾತ್ರ ವೆಬ್ ಲೋಕದಲ್ಲಿ ವಿಹರಿಸಿದೆ. ಅಂದರೆ, ತನ್ನದೇ ಆದ ವೆಬ್ ಸೈಟ್ ಹೊಂದಿದೆ ಎಂಬುದು ಅಚ್ಚರಿಯಾದರೂ ಸತ್ಯ.ಆದರೆ, ಅಮೆರಿಕದಲ್ಲಿ ಎಲ್ಲವೂ ತದ್ವಿರುದ್ಧ 37116http://kannada.oneindia.com/img/2009/06/04-bial-logo.jpg453808ವೆಬ್ ಸೈಟ್ಅಂತರ್ಜಾಲದಲ್ಲಿ ಮೋಸ ಹೋಗದಂತೆ ಎಚ್ಚರವಹಿಸಿ/cj/prashanth-mirle/2009/0720-info-about-website-and-internet-frauds.htmlಇಂದಿನ ಆಧುನಿಕ ಜೀವನದಲ್ಲಿ ಕರ್ಚೀಫು ಕೊಳ್ಳುವುದರಿಂದ ಹಿಡಿದು ರೈಲು ಮುಂಗಡ ಕಾಯ್ದಿರಿಸುವಿಕೆ, ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸುವಿಕೆ ಮೊದಲಾದ ಕ್ರಿಯೆಗಳು ಇಂಟರ್ನೆಟ್ ಮುಖಾಂತರವೇ ಜರುಗುತ್ತವೆ. ಇಲ್ಲಿ ವ್ಯವಹರಿಸುವಾಗ ನಮಗರಿವಿಲ್ಲದಂತೆಯೇ ಅನೇಕ ರಹಸ್ಯ ಮಾಹಿತಿಗಳನ್ನು ನಾವು ವರ್ಗಾಯಿಸಿರುತ್ತೇವೆ. ಇಂಟರ್ನೆಟ್ಟಿನಲ್ಲಿ ಜನ ಹೇಗೆ ಮೋಸ ಹೋಗುತ್ತಾರೆ, ಮೋಸ ಹೋದರೆ ಜರುಗಿಸಬಹುದಾದ ಕಾನೂನು ಕ್ರಮಗಳೇನು ಎಂಬುದನ್ನು ತಿಳಿದುಕೊಳ್ಳುವ ಮುನ್ನ ಪ್ರಶಾಂತ್ ಮಿರ್ಲೆ 38092http://kannada.oneindia.com/img/2009/07/20-prashanth-mirle1.jpgnews"> ವೆಬ್ ಪ್ರಪಂಚಕ್ಕೆ ಕಾಲಿರಿಸಿದ ಸಿದ್ದಾರೂಢ ಮಠ | Shri Siddarudha Math Website | Basavaraj Horatti | Hubballi |Advaitha philosophy | ವೆಬ್ ಪ್ರಪಂಚಕ್ಕೆ ಕಾಲಿರಿಸಿದ ಸಿದ್ದಾರೂಢ ಮಠ - Kannada Oneindia

ವೆಬ್ ಪ್ರಪಂಚಕ್ಕೆ ಕಾಲಿರಿಸಿದ ಸಿದ್ದಾರೂಢ ಮಠ

Siddharoodha swamiji
ಹುಬ್ಬಳ್ಳಿ, ಮೇ. 29: ಉತ್ತರಕರ್ನಾಟಕ ಭಾಗದ ಪ್ರಸಿದ್ಧ ಮಠಗಳಲ್ಲಿ ಒಂದಾದ ಸಿದ್ದಾರೂಢ ಮಠದ ವೆಬ್ ತಾಣವನ್ನು ಮಾಜಿ ಸಚಿವ ಬಸವರಾಜ ಹೊರಟ್ಟಿ ಗುರುವಾರ ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತಾನಾಡಿದ ಹೊರಟ್ಟಿ, ಸಿದ್ದಾರೂಢ ಸ್ವಾಮೀಜಿ ಅವರು ಅದ್ವೈತ ತತ್ತ್ವಕ್ಕೆ ಹೊಸ ಆಯಾಮ ನೀಡಿದವರು, ಹಲವು ಜನರ ಕಣ್ತೆರೆಸಿದ ಮಹಾಪುರುಷರು ಶ್ರೀ ಮಠವು ವೆಬ್ ಸೈಟ್ ಆರಂಭಿಸಿರುವುದರಿಂದ ಮಠದ ಕೀರ್ತಿಯನ್ನು ಇನ್ನಷ್ಟೂ ಜನರಿಗೆ ತಲುಪಿಸಲು ಸಹಾಯಕವಾಗುತ್ತದೆ. ಇದೊಂದು ಉತ್ತಮ ಕಾರ್ಯ ಎಂದರು.

ಮಠದ ಟ್ರಸ್ಟ್ ನ ಚೇರ್ ಮನ್ ಡಾ. ಎನ್ ಆರ್ ಜೋಷಿ ಮಾತಾಡಿ, ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿ, ಮಠದ ಬಗ್ಗೆ ಪೂರ್ಣ ಮಾಹಿತಿ ಹಾಗೂ ಚಿತ್ರಗಳನ್ನು ಜನರಿಗಾಗಿ ನೀಡಲಾಗುತ್ತಿದೆ. ವೆಬ್ ಸೈಟ್ ಮೂಲಕ ಇನ್ನಷ್ಟು ಭಕ್ತರು ಶ್ರೀಗಳ ಬೋಧನೆಯ ಲಾಭ ಪಡೆಯುವುದು ಸಾಧ್ಯವಾದರೆ ನಮ್ಮ ಕಾರ್ಯ ಸಾರ್ಥಕ ಎನಿಸುತ್ತದೆ ಎಂದರು.

ಸಿದ್ದಾರೂಢ ಮಠದ ವೆಬ್ ತಾಣ: www.srisiddharudhaswamiji.com

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+