ಕೃಷ್ಣ ಭೈರೇಗೌಡ, ರಾಘವೇಂದ್ರಗೆ ಮುನ್ನಡೆ

ಬೆಂಗಳೂರು, ಮೇ. 16 : ಬೆಂಗಳೂರು ದಕ್ಷಿಣ ಕಾಂಗ್ರೆಸ್ ನ ಕೃಷ್ಣ ಭೈರೇಗೌಡ 1 ಸಾವಿರ, ಶಿವಮೊಗ್ಗದಲ್ಲಿ ಬಿಜೆಪಿಯ ರಾಘವೇಂದ್ರ 4991, ಮಂಗಳೂರಿನಲ್ಲಿ ಬಿಜೆಪಿ ನವೀನ ಕುಮಾರ್ ಕಟೀಲ್, ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ನ ಕುಮಾರಸ್ವಾಮಿ 12404 ಸಾವಿರ ಮತಗಳ ಮುನ್ನಡೆ, ಬೆಂಗಳೂರು ಉತ್ತರ ದಲ್ಲಿ ಕಾಂಗ್ರೆಸ್ ಸಿ ಕೆ ಜಾಫರ್ ಷರೀಫ್ ಎರಡನೇ ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ಮುಗಿದಿತ್ತು.

ಧಾರವಾಡ ಕ್ಷೇತ್ರದಲ್ಲಿ 4996, ಚಾಮರಾಜನಗರದಲ್ಲಿ ಬಿಜೆಪಿಯ ಕೃಷ್ಣಮೂರ್ತಿ 1996 ಮತ, 8 ಸಾವಿರ ಮಗಳಿಂದ ದೇವೇಗೌಡ, ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ನ ವೀರಪ್ಪ ಮೊಯ್ಲಿ, ಬೆಳಗಾವಿಯಲ್ಲಿ 7370 ಮತಗಳ, ಉಡುಪಿ-ಚಿಕ್ಕಮಳೂರಿನಲ್ಲಿ ಕಾಂಗ್ರೆಸ್, ತುಮಕೂರಿನಲ್ಲಿ ಜೆಡಿಎಸ್ ನ ಮುದ್ದುಹನುಮೇಗೌಡ, ಬಾಗಲಕೋಟೆಯಲ್ಲಿ ಬಿಜೆಪಿಯ ಪಿ ಸಿ ಗದ್ದೀಗೌಡ, ಗುಲ್ಬರ್ಗಾದಲ್ಲಿ ಬಿಜೆಯ ರೇವೂ ನಾಯಕ್ ಬೆಳಮಗಿ 4595 ಮತಗಳ ಮುನ್ನಡೆ, ಬೆಂಗಳೂರು ಕೇಂದ್ರದಲ್ಲಿ ಸಾಂಗ್ಲಿಯಾನ ಮುನ್ನಡೆ ಕಾಪಾಡಿಕೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+