108819ಸಿದ್ದರಾಮಯ್ಯಕೆಎಸ್ ಅಶ್ವತ್ಥ್ ಅವರಿಗೆ ಬೆಂಗಳೂರಿನಲ್ಲಿ ಸನ್ಮಾನ/news/2009/01/14/kannada-actor-ks-ashwath-felicitated-in-bengaluru.htmlಬೆಂಗಳೂರು, ಜ. 14 : ಕನ್ನಡ ಚಿತ್ರರಂಗದ ಹಿರಿಯ ನಟ ಕೆ.ಎಸ್ ಅಶ್ವತ್ಥ್ ಅವರನ್ನು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತಂಜಲಿ ಯೋಗಾಶ್ರಮ ಟ್ರಸ್ಟ್ ನ ಬೆಳ್ಳಿಹಬ್ಬ ಆಚರಣೆಯ ಸಂದರ್ಭದಲ್ಲಿ ಸನ್ಮಾನಿಸಿದರು. ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಯೋಗಿ ಮತ್ತು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವ್ ಸಿಂಗ್ ಅವರು ಉಪಸ್ಥಿತರಿದ್ದರು. ಚಿತ್ರ : ಎಂ.ಎಂ. 34065http://kannada.oneindia.com/img/2009/01/14-ks-ashwath-felicitation.jpg108819ಸಿದ್ದರಾಮಯ್ಯನನ್ನ ತಲೆ ಕತ್ತರಿಸಿ ಸಿದ್ದರಾಮಯ್ಯ ಸವಾಲು/news/2009/04/08/siddaramaiah-criticises-hindutva-and-bjp.htmlಮೈಸೂರು, ಏ. 8 : ನಾನು ಹಿಂದುತ್ವದ ವಿರೋಧಿಸುತ್ತೇನೆ. ನನ್ನ ತಲೆಯನ್ನು ಕಡಿಯುತ್ತೀರಾ ? ಮಂಗಳವಾರ ನಗರದಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಹೀಗೆ ಪ್ರಶ್ನಿಸಿದವರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ. ಹಿಂದೂತ್ವ ವಿರೋಧಿಸುವವರ ಕೈ, ತಲೆ ಕತ್ತರಿಸು, ತಿಥಿ ಮಾಡಬೇಕಾಗುತ್ತದೆ ಎಂದು ಹೇಳಿಕೆಗೆ ಸಿದ್ದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಾನು ಹಿಂದುತ್ವ ವಿರೋಧಿಸಿದರೆ 35802http://kannada.oneindia.com/img/2009/04/08-siddaramaiah2e.jpg108819ಸಿದ್ದರಾಮಯ್ಯಹಳೆ ಮುದುಕಿಗೆ ಚಿರಯುವಕ ಸಿದ್ದು ಕ್ಯಾಪ್ಟನ್?/news/2009/04/11/siddaramaiah-may-appoint-for-kharges-post.html*ಮೃತ್ಯುಂಜಯ ಕಲ್ಮಠಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸತತ ಎರಡು ವರ್ಷಗಳ ಹೋರಾಟ, ಮುಸುಕಿನ ಗುದ್ದಾಟ, ಮುನಿಸಿಕೊಂಡು ರೆಸಾರ್ಟ್ ಗಳ ಗುಪ್ತಸಭೆ ಹಾಗೂ ಸ್ಥಳೀಯ ಮುಖಂಡರ ಕೈಗೆ ಸಿಗದಿರುವ ನಾಟಕಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಂಡು ಬಂದಿವೆ. ಪ್ರತಿಪಕ್ಷ ಸ್ಥಾನ ನೀಡದಿದ್ದರೆ ಚುನಾವಣೆ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸೆಡವು ಮಾಡಿಕೊಂಡು ಸಿಟ್ಟಿನಿಂದ ಗುಡುಗಿದ್ದ ಸಿದ್ದುಗೆ ಕಾಂಗ್ರೆಸ್ 35886http://kannada.oneindia.com/img/2009/04/11-siddaramaiah2e.jpg108819ಸಿದ್ದರಾಮಯ್ಯಪ್ರತಿಪಕ್ಷ ಸ್ಥಾನ ಖರ್ಗೆ ರಾಜೀನಾಮೆ ನೀಡಿಲ್ಲ, ಆರ್ ವಿ/news/2009/04/13/kharge-not-to-resign-his-post-says-deshpande.htmlಕೊಪ್ಪಳ, ಏ. 13 : ಮಹತ್ವದ ವಿದ್ಯಮಾನವೊಂದರಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸ್ಥಾನ ಲಭಿಸಲಿದೆ ಎನ್ನುವ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಕೆಪಿಪಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಇದನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ಮಲ್ಲಿಕಾರ್ಜುನ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ 35905http://kannada.oneindia.com/img/2009/04/13-kharge2.jpg108819ಸಿದ್ದರಾಮಯ್ಯಜನಾರ್ದನರೆಡ್ಡಿ, ಎಚ್ಡಿಕೆ ಜೈಲಿಗೆ : ಸಿದ್ದರಾಮಯ್ಯ/news/2009/04/14/siddu-breaks-silence-targets-reddy-hdk.htmlಬಿಜಾಪುರ, ಏ. 14 : ಈವರೆಗೂ ಜೈಲಿಗೆ ಕಳಿಸುತ್ತೇವೆ, ಒಂದು ಕೈ ನೋಡಿಕೊಳ್ಳುತ್ತೇವೆ ಎಂದು ಸಚಿವ ಜನಾರ್ದನರೆಡ್ಡಿ ಹಾಗೂ ಎಚ್ ಡಿ ಕುಮಾರಸ್ವಾಮಿ ಧಮಕಿ ಹಾಕುತ್ತಿದ್ದರು. ಇದೀಗ ಕಾಂಗ್ರೆಸ್ ಕೂಡಾ ಧಮಕಿ ಹಾಕಲು ಶುರು ಮಾಡಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಜನಾರ್ದನರೆಡ್ಡಿಗೆ ಕೈಗೆ ಕೋಳ ತೋಡಿಸುವುದಾಗಿ 35927http://kannada.oneindia.com/img/2009/04/14-siddaramaiah3.jpg148536ಮಲ್ಲಿಕಾರ್ಜುನ ಖರ್ಗೆಗುಲ್ಬರ್ಗಾದ ಬುದ್ಧ ವಿಹಾರ ಲೋಕಾರ್ಪಣೆ/news/2009/01/07/president-patil-inaugurates-buddha-vihar-gulbarga.htmlಗುಲ್ಬರ್ಗಾ, ಜ. 7 : ಗುಲ್ಬರ್ಗಾದ ಐತಿಹಾಸಿಕ ಬುದ್ಧ ವಿಹಾರವನ್ನು ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಇಂದು ವಿದ್ಯಕ್ತ್ ವಾಗಿ ವಿದ್ಯುನ್ಮಾನ ಗುಂಡಿ ಒತ್ತುವ ಮೂಲಕ ಲೋಕಾರ್ಪಣೆ ಮಾಡಿದರು. ಸರಿ ಸುಮಾರು 75 ಎಕರೆ ಪ್ರದೇಶದಲ್ಲಿ 32,450 ಚದರ ಅಡಿ ವ್ಯಾಪ್ತಿಯಲ್ಲಿ ತೆಲೆ ಎತ್ತಿರುವ ಬುದ್ಧ ವಿಹಾರ ದೇಶ, ವಿದೇಶಿಗರ ಕಣ್ಮನ ಸೆಳೆಯುತ್ತಿದೆ. ಮಂದಿರ ನಿರ್ಮಾಣದಲ್ಲಿ ಅಜಂತಾ, 33935http://kannada.oneindia.com/img/2009/01/07-buddha-vihar-gulbarga.jpg148536ಮಲ್ಲಿಕಾರ್ಜುನ ಖರ್ಗೆಖರ್ಗೆ ಹೆಗಲಿಗೆ ಮಹಾರಾಷ್ಟ್ರ ಜವಾಬ್ದಾರಿ /news/2009/02/23/kharge-is-now-incharge-of-maharashtra-for-ls-polls.htmlಬೆಂಗಳೂರು, ಫೆ. 23 : ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾರ್ಯಕಾರಿಣಿಯಲ್ಲಿ ಸ್ಥಾನ ಕಲ್ಪಿಸಿರುವ ಹೈಕಮಾಂಡ್ ಇದೀಗ ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಚುನಾವಣಾ ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಗುಲ್ಬರ್ಗಾದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಉಹಾಪೋಹಕ್ಕೆ ತೆರೆ ಬಿದ್ದಂತಾಯಿತು.ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಈಗ ತಯಾರಿಸಲಾಗಿರುವ ಹೊಸ ಎಐಸಿಸಿ ಪದಾಧಿಕಾರಿಗಳ ಪಟ್ಟಿಯಲ್ಲಿ ಈ 34806http://kannada.oneindia.com/img/2009/02/23-kharge2.jpg148536ಮಲ್ಲಿಕಾರ್ಜುನ ಖರ್ಗೆಬಿಜೆಪಿಯನ್ನು ಸತ್ಯಂ ಕಂಪನಿಗೆ ಹೋಲಿಸಿದ ಖರ್ಗೆ/news/2009/02/25/karnataka-bjp-is-like-satyam-congress-tata-kharge.htmlಬೆಂಗಳೂರು, ಫೆ. 25 : ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಇರುವ ವ್ಯತ್ಯಾಸವೇನು ? ಸದನದಲ್ಲಿ ಈ ಪ್ರಶ್ನೆ ಚರ್ಚೆಗೆ ಬಂದಾಗ, ಪ್ರತಿಪಕ್ಷದ ನಾಯಕ ಖರ್ಗೆ ಅವರ ಪ್ರಕಾರ ಬಿಜೆಪಿ ಸತ್ಯಮ್ ಇದ್ದ ಹಾಗೆ ಕಾಂಗ್ರೆಸ್ ಟಾಟಾ ಸಂಸ್ಥೆ ಇದ್ದ ಹಾಗೆ ಎಂದು ಉತ್ತರಿಸಿದರು.ಸತ್ಯಮ್ ಸಂಸ್ಥೆ ಅಧ್ಯಕ್ಷ ರಾಮಲಿಂಗರಾಜು ತನ್ನದೇ ಸಂಸ್ಥೆಯ ಲೆಕ್ಕಪತ್ರವನ್ನು ತಿರುಚಿದ ಹಾಗೆ ಬಿಜೆಪಿಯವರ 34855http://kannada.oneindia.com/img/2009/02/25-kharge2.jpg148536ಮಲ್ಲಿಕಾರ್ಜುನ ಖರ್ಗೆಡಿಕೆಶಿ, ತೇಜಸ್ವಿನಿ ವಾಕ್ಸಮರಕ್ಕೆ ಖರ್ಗೆ ಅಸಮಾಧಾನ/news/2009/03/05/congress-high-command-shivakumar-tejaswini-kharge.htmlನವದೆಹಲಿ, ಮಾ. 5 : ಬೀದಿ ರಂಪವಾಗಿರುವ ಡಿಕೆಶಿ ಹಾಗೂ ತೇಜಸ್ವಿನಿ ಅವರ ಜಗಳಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಬ್ಬರು ನಡುವಿನ ವಾಕ್ಸಮರವನ್ನು ಹೈಕಮಾಂಡ್ ಗಮನಿಸುತ್ತಿದೆ ಎಂದು ಉಭಯ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಯಕರ ನಡುವಿನ ವಿರಸ ಬೀದಿ ರಂಪಾವಾಗುತ್ತಿರುವುದು ಬೇಸರದ ಸಂಗತಿ. ಇದನ್ನು ಪಕ್ಷದ 35000http://kannada.oneindia.com/img/2009/03/05-kharge2.jpg148536ಮಲ್ಲಿಕಾರ್ಜುನ ಖರ್ಗೆಗುಲ್ಬರ್ಗಾ ಜನ ನನ್ನ ಕೈಬಿಡುವುದಿಲ್ಲ, ಖರ್ಗೆ/news/2009/04/01/mallikarjun-kharge-confident-of-winning-ls-poll.htmlಗುಲ್ಬರ್ಗಾ, ಏ. 1 : ಸೋಲಿಲ್ಲದ ಸರದಾರ, ಒಂಬತ್ತು ಬಾರಿ ವಿಧಾನಸೌಧಕ್ಕೆ ಪ್ರವೇಶಿಸಿದ ರಾಜ್ಯದ ಏಕೈಕ ಮುಖಂಡ, ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಥಮ ಬಾರಿಗೆ ಗುಲ್ಬರ್ಗಾ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಲ್ಲದ ಮನಸ್ಸಿನಿಂದ ಅಖಾಡಕ್ಕಿಳಿದಿದ್ದಾರೆ. ಹೈಕಮಾಂಡ್ ಆದೇಶದ ಮೇರೆಗೆ ಕಣಕ್ಕಿಳಿದಿರುವ ಅವರು, ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಸಾಧಿಸುವ ವಿಶ್ವಾಸವನ್ನು 35637http://kannada.oneindia.com/img/2009/04/01-kharge2.jpg108756ಡಿ ಕೆ ಶಿವಕುಮಾರ್ಕಾಂಗ್ರೆಸ್ ಇಲ್ಲಾಂದ್ರೆ ದೇಶಾನೇ ಇಲ್ಲ: ಡಿಕೆಶಿ/news/2009/05/28/rich-tributes-to-the-services-by-the-nehru-gandhi.htmlಬೆಂಗಳೂರು, ಮೇ. 28 : ನೆಹರೂ ಮನೆತನ ಇಲ್ಲಾಂದ್ರೆ ಕಾಂಗ್ರೆಸ್ ಇಲ್ಲ, ಕಾಂಗ್ರೆಸ್ ಇಲ್ಲಾಂದ್ರೆ ಈ ದೇಶಾನೇ ಇಲ್ಲ ಹೀಗೆ ಬಣ್ಣಿಸಿದವರು ರಾಜ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್. ಪಕ್ಷದ ಕಚೇರಿಯಲ್ಲಿ ನೆಹರೂ ಪುಣ್ಯತಿಥಿ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನೆಹರೂ ಮನೆತನದವರು ದೇಶಕ್ಕೆ ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು 36938http://kannada.oneindia.com/img/2009/05/28-dk-shivakumar2.jpg108756ಡಿ ಕೆ ಶಿವಕುಮಾರ್ಸ್ವಾಮೀ ಮುಖ್ಯಮಂತ್ರಿಗಳೆ ಟೀಕೆ ನಿಲ್ಲಿಸಿ:ಡಿಕೆಶಿ/news/2009/05/29/dks-asks-to-maintain-cordial-relation-with-centre.htmlಬೆ೦ಗಳೂರು, ಮೇ. 29 : ಸ್ವಾಮೀ ಮುಖ್ಯಮ೦ತ್ರಿಗಳೇ, ನೀವು ಮತ್ತು ನಿಮ್ಮ ಸ್ನೇಹಿತರು ಕಾ೦ಗ್ರೆಸ್ ಬಗ್ಗೆ ಟೀಕೆ ಮಾಡುವುದನ್ನು ಬಿಡಿ. ಗೌರವವಾದ ರೀತಿಯಲ್ಲಿ ನಡೆದುಕೊಳ್ಳುವುದನ್ನು ಮೊದಲು ಕಲಿಯಿರಿ. ಕೇ೦ದ್ರದಿ೦ದ ಬರುವ ಅನುದಾನವನ್ನು ರಾಜ್ಯಕ್ಕೆ ಸರಿಯಾಗಿ ಬಳಸಿಕೊಳ್ಳಿ ಎ೦ದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಮುಖ್ಯಮ೦ತ್ರಿ ಯಡಿಯೂರಪ್ಪಗೆ ಕಿವಿಮಾತು ಹೇಳಿದ್ದಾರೆ.ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಶಿವಕುಮಾರ್, ಕೇ೦ದ್ರ ರಾಜ್ಯಕ್ಕೆ ಬ೦ಪರ್ 36968http://kannada.oneindia.com/img/2009/05/29-dk-shivakumar2.jpg108756ಡಿ ಕೆ ಶಿವಕುಮಾರ್ಬಿಜೆಪಿ ಸಂಸದರ ಸದಸ್ಯತ್ವ ವಜಾಕ್ಕೆ ಕಾಂಗ್ರೆಸ್ ಮನವಿ/news/2009/06/04/congress-seeks-disqualification-of-19-bjp-mps.htmlಬೆಂಗಳೂರು, ಜೂ. 4 : ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಆಡಳಿತರೂಡ ಬಿಜೆಪಿ ಸರಕಾರ ಅಧಿಕಾರಿ ಬಳಸಿಕೊಂಡು ಸಾಕಷ್ಟು ಪ್ರಮಾಣದ ಅಕ್ರಮಗಳನ್ನು ನಡೆಸಿ ಅಧಿಕಾರಿ ದುರುಪಯೋಗಪಡಿಸಿಕೊಂಡಿರುವುದು ಸಂಪುಟದ ಹಿರಿಯ ಸಚಿವರಿಂದ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಹಣ ಹಂಚಿ ಗೆಲುವು ಸಾಧಿಸಿರುವ ಬಿಜೆಪಿ 19 ಸಂಸದರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಅಗ್ರಹಿಸಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ರಾಜ್ಯಪಾಲ 37119http://kannada.oneindia.com/img/2009/06/04-dk-shivakumar1e.jpg108756ಡಿ ಕೆ ಶಿವಕುಮಾರ್ಡಿಕೆಶಿ ವಿರುದ್ದ ಮಾನಹಾನಿ ಮೊಕದ್ದಮೆ : ಎಬಿವಿಪಿ/news/2009/06/22/abvp-to-file-defamation-suit-against-dk-shivakumar.htmlಬೆಂಗಳೂರು, ಜೂ. 22 : ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯ ನಡೆಸಿದ ದ್ವಿತೀಯ ಬಿಕಾಂ ಪರೀಕ್ಷೆಯ ಪ್ರಶ್ನೆಯ ಪತ್ರಿಕೆ ಬಯಲು ಪ್ರಕರಣದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಭಾಗಿಯಾಗಿದ್ದಾರೆಂದು ಆರೋಪಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಬಿವಿಪಿ ಹೇಳಿದೆ. ಅತ್ತ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಉನ್ನತ 37499http://kannada.oneindia.com/img/2009/06/22-dk-shivakumar2.jpg108756ಡಿ ಕೆ ಶಿವಕುಮಾರ್ಗೋಲ್ಡನ್ ಪಾಮ್ಸ್ ಸೇರಿದ ಬಿಜೆಪಿ ಸರಕಾರ/news/2009/06/26/karnataka-bjp-govt-lands-at-golden-palms-resorts.html ಬೆಂಗಳೂರು, ಜೂ. 26 : ಸರಕಾರ ಅಭಿವೃದ್ಧಿ ಕೆಲಸಗಳ ಪ್ರಗತಿ ಪರಿಶೀಲನೆಗಾಗಿ ವಿಧಾನಸೌಧ ಬಿಟ್ಟು ರೆಸಾರ್ಟ್ ಗೆ ಹೊರಟಿರುವ ಕ್ರಮವನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, "ರೆಸಾರ್ಟ್ ಗೆ ನಾವೇನೂ ಮಜಾ ಉಡಾಯಿಸೋಕೆ ಹೋಗುತ್ತಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಶುಕ್ರವಾರ ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೆಸಾರ್ಟ್ 37612http://kannada.oneindia.com/img/2009/06/26-dk-shivakumar2.jpgnews"> ಸಿದ್ದುಗೆ ಕನ್ನಡಿಯೊಳಗಿನ ಗಂಟಾದ ಪ್ರತಿಪಕ್ಷ ಹುದ್ದೆ | DKS | KPPCC | J Parameshwar | Siddaramaiah | Congress | ಸಿದ್ದುಗೆ ಕನ್ನಡಿಯೊಳಗಿನ ಗಂಟಾದ ಪ್ರತಿಪಕ್ಷ ಹುದ್ದೆ - Kannada Oneindia

ಸಿದ್ದುಗೆ ಕನ್ನಡಿಯೊಳಗಿನ ಗಂಟಾದ ಪ್ರತಿಪಕ್ಷ ಹುದ್ದೆ

ಬೆಂಗಳೂರು, ಮೇ. 12 : ಪ್ರತಿಪಕ್ಷ ಸ್ಥಾನಕ್ಕೆ ಹೈಕಮಾಂಡ್ ಮಟ್ಟದಲ್ಲಿ ಭಾರೀ ಲಾಬಿ ನಡೆದಿದೆ ಎಂದು ಹೇಳಲಾಗಿದ್ದು, ರಾಜ್ಯಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಮಾಜಿ ಸಚಿವ ಜಿ ಪರಮೇಶ್ವರ್ ಆ ಸ್ಥಾನ ಅಲಂಕರಿಸಲು ಶತಪ್ರಯತ್ನ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ತಯಾರಿ ನಡೆಸುತ್ತಿರುವ ಕಾಲದಲ್ಲೇ ಈ ಇಬ್ಬರು ನಾಯಕರು ಆ ಸ್ಥಾನದ ಮೇಲೆ ಕಣ್ಣಿಟ್ಟು ಲಾಬಿ ನಡೆಸುತ್ತಿರುವುದು ಕಾಂಗ್ರೆಸ್ ಪಾಳೆಯದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರನ್ನು ಮತ್ತೆ ಹೈಕಮಾ೦ಡ್ ನಿರ್ಲಕ್ಷಿಸಿದರೆ ಅಚ್ಚರಿ ಏನೂ ಇಲ್ಲ ಎಂದು ಗೊತ್ತಾಗಿದೆ. ಸದ್ಯ ಗುಲ್ಬರ್ಗಾ ಕ್ಸೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಲ್ಲಿಕಾರ್ಜುನ ಖರ್ಗೆ ತೆರವು ಮಾಡುವ ಜಾಗಕ್ಕೆ ಶಿವಕುಮಾರ್ ಮತ್ತು ಪರಮೇಶ್ವರ್ ಲಾಬಿ ನಡೆಸುತ್ತಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಡಿಕೆಶಿ ಮತ್ತು ಪರಮೇಶ್ವರ್ ಹೈಕಮಾ೦ಡ್ ಮಟ್ಟದಲ್ಲಿ ತಮಗೆ ಆಪ್ತರಾದ ನಾಯಕರ ಮುಖಾಂತರ ಪ್ರಯತ್ನ ನಡೆಸುತ್ತಿದ್ದಾರೆ.

ಪರಮೇಶ್ವರ್ ಎರಡು ದಶಕಗಳಿಗೂ ಹೆಚ್ಚು ಕಾಲದಿ೦ದ ಪಕ್ಷದ ನಿಷ್ಟಾವಂತ ಸಿಪಾಯಿಯಾಗಿ ದುಡಿದ ತನಗೆ ಆ ಸ್ಥಾನ ಸಿಗಬೇಕೆ೦ದು ಹೈಕಮಾ೦ಡ್ ಮುಂದೆ ವಿವರಿಸಿದ್ದಾರೆ. ಖರ್ಗೆ ದಲಿತ ನಾಯಕರಾಗಿದ್ದರಿ೦ದ ಆ ಸ್ಥಾನ ಮತ್ತೆ ಮತ್ತೋರ್ವ ದಲಿತ ನಾಯಕರಿಗೆ ಸಿಗಬೇಕೆನ್ನುವುದು ಪರಮೇಶ್ವರ್ ವಾದ. ಇತ್ತ ಡಿಕೆಶಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಕಾ೦ಗ್ರೆಸ್ ಒಬ್ಬ ಒಕ್ಕಲಿಗ ನಾಯಕನನ್ನು ತರುವುದು ಸೂಕ್ತ ಎ೦ದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಸಿದ್ದುಗೆ ಕಾದಿರಿಸಿದ ಪಟ್ಟ ಎ೦ಬ ಅಭಿಪ್ರಾಯ ದಟ್ಟವಾಗಿದ್ದ ಸಮಯದಲ್ಲೇ ಡಿಕೆಶಿ ಮತ್ತು ಪರಮೇಶ್ವರ್ ಆ ಸ್ಥಾನಕ್ಕೆ ಲಾಬಿ ನಡೆಸುತ್ತಿರುವುದು ಕುತೂಹಲ ಸೃಷ್ಟಿಸಿದೆ. ಹೈಕಮಾ೦ಡ್ ಸಿದ್ದುಗೆ ಈ ಸ್ಥಾನ ನೀಡುತ್ತೋ ಅಥವಾ "ಗಣೇಶನ ಮದುವೆ" ಮಾಡುತ್ತೋ?

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+