124645ಕನ್ನಡಕರ್ನಾಟಕದ ಹೆಮ್ಮೆಯ ಕಲಾವಿದ ಪಂಡಿತ/literature/people/2009/0107-tribute-to-gulbarga-born-artist-sm-pandit.htmlಬೆಂಗಳೂರು, ಜ 7 : ಗುಲ್ಬರ್ಗ ರಂಗಮಂದಿರಕ್ಕೆ ಸರ್ಕಾರವು ಖ್ಯಾತ ಕಲಾವಿದ ಡಾ. ಎಸ್. ಎಂ. ಪಂಡಿತ್ ಅವರ ಹೆಸರನ್ನಿಟ್ಟಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಡಾ. ಎಸ್.ಎಂ. ಪಂಡಿತ್ ಗುಲ್ಬರ್ಗದವರಾಗಿದ್ದು, ದೇಶ ವಿದೇಶಗಳಲ್ಲಿ ಮನ್ನಣೆ ಪಡೆದವರು. 1916ರಲ್ಲಿ ಗುಲ್ಬರ್ಗದಲ್ಲಿ ಜನಿಸಿದ ಡಾ. ಎಸ್.ಎಂ. ಪಂಡಿತ್ ತಮ್ಮ ಹತ್ತನೇ ವಯಸ್ಸಿನಲ್ಲೇ ಕುಂಚವನ್ನು ಕೈಲಿ ಹಿಡಿದವರು. ಮದ್ರಾಸ್ ಸ್ಕೂಲ್ 33948http://kannada.oneindia.com/img/2009/01/07-sm-pandit-rangamandir.jpg124645ಕನ್ನಡಕನ್ನಡಿಗ ಕಾರ್ನಾಡ್ ಕೊರಳಿಗೆ ತಮಿಳು ಮಾಲೆ/literature/articles/2009/0108-writer-girish-karnad-bags-karunanidhi-award.htmlಚೆನ್ನೈ, ಜ. 8 : ತಮಿಳುನಾಡು ಪ್ರಕಾಶಕರ ಸಂಘ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಕನ್ನಡ ಸಾಹಿತಿ, ನಾಟಕಕಾರ ಡಾ.ಗಿರೀಶ್ ಕಾರ್ನಾಡ್ ಭಾಜನರಾಗಿದ್ದಾರೆ. ಮುಖ್ಯಮಂತ್ರಿ ಡಾ. ಎಂ. ಕರುಣಾನಿಧಿ ಅವರ ಹೆಸರಲ್ಲಿ ನೀಡಲಾಗುವ "ಕರುಣಾನಿಧಿ ಪ್ರಶಸ್ತಿ" ಒಂದು ಲಕ್ಷ ರುಪಾಯಿ ನಗದು, ಶಾಲು ಮತ್ತು ಪ್ರಶಸ್ತಿ ಪತ್ರವನ್ನು ಹೊಂದಿರುತ್ತದೆ ಎಂದು ತಮಿಳುನಾಡು ಪ್ರಕಾಶಕರ 33955http://kannada.oneindia.com/img/2009/01/08-karnad2.jpg124645ಕನ್ನಡಶಿಕಾರಿಯಾಗಿ ಕನ್ನಡಕ್ಕೆ ದಯಮಾಡಿದ ಮಮ್ಮೂಟಿ/movies/hero/2009/01/30-mammootty-to-act-in-kannada-movie-shikari.htmlಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮೂಟ್ಟಿ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸಲಿದ್ದಾರೆ. ಅಭಯಸಿಂಹ ನಿರ್ದೇಶನದ ಅವರೇ ಕಥೆ, ಚಿತ್ರಕಥೆ ಹಣೆದಿರುವ 'ಶಿಕಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮಮ್ಮೂಟಿ ಎಂಟ್ರಿ ನೀಡಲಿದ್ದಾರೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಕಥೆಯನ್ನು ಶಿಕಾರಿ ಹೊಂದಿದೆಯಂತೆ. ಕಮರ್ಷಿಯಲ್ ಚಿತ್ರದಲ್ಲಿ ಏನೇನು ಇರಬೇಕೋ ಅವೆಲ್ಲವೂ ಇವೆ ಎನ್ನುತ್ತಾರೆ ನಿರ್ಮಾಪಕ ಎನ್.ಆರ್.ಶೆಟ್ಟಿ. 34372http://kannada.oneindia.com/img/2009/01/30-mamootty1e.jpg124645ಕನ್ನಡರು.20 ಸಾವಿರಕ್ಕೆ ವಿಪ್ರೋ ಲ್ಯಾಪ್ ಟಾಪ್ ಲಭ್ಯ/news/2009/02/25/wipro-launches-affordable-laptops.htmlಬೆಂಗಳೂರು, ಫೆ. 24 : ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಸಾಫ್ಟವೇರ್ ಉದ್ಯಮ ಗಮನಾರ್ಹವಾಗಿ ಕುಸಿತ ಕಂಡಿರುವ ಸಂಕಷ್ಟದ ಸ್ಥಿತಿಯಲ್ಲಿ ದೇಶದ ಎರಡನೇ ಪ್ರತಿಷ್ಠಿತ ಸಾಫ್ಟವೇರ್ ಕಂಪನಿ ನಂಬಲಾಗದಂತಹ ದರದಲ್ಲಿ ಲ್ಯಾಪ್ ಟಾಪ್ ವೊಂದನ್ನು ಮಾರುಕಟ್ಟೆ ಬಿಡುಗಡೆ ಮಾಡಿದೆ. ವಿಪ್ರೋ ಲ್ಯಾಪ್ ಟಾಪ್ ಬೆಲೆ ಕೇವಲ 20 ಸಾವಿರ ರುಪಾಯಿ ಮಾತ್ರ. ಆಶ್ಚರ್ಯವಾದರೂ ಇದು ಸತ್ಯ.ವಿಪ್ರೋ ಕಂಪನಿ ಬಿಡುಗಡೆ 34844http://kannada.oneindia.com/img/2009/02/25-gagets.jpg124645ಕನ್ನಡಲೋಕಸಭಾ ಚುನಾವಣೆ ಸಮಗ್ರ ವೇಳಾಪಟ್ಟಿ/news/2009/03/06/karnataka-lok-sabha-election-schedule-ec.htmlಬೆಂಗಳೂರು, ಮಾ. 6 : ಲೋಕಸಭೆ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿದ್ದು, ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಏಪ್ರಿಲ್ 23 ರಂದು ಹಾಗೂ ಎರಡನೇ ಹಂತದಲ್ಲಿ ಏಪ್ರಿಲ್ 30 ರಂದು ಮತದಾನ ನಡೆಯಲಿದೆ. ಮೊದಲ ಹಂತಮೊದಲ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಿಜಾಪುರ (ಪರಿಶಿಷ್ಟ ಜಾತಿ), ಗುಲ್ಬರ್ಗಾ 35028http://kannada.oneindia.com/img/2009/03/06-vidyashankar1e.jpg313616ಚನ್ನಪಟ್ಟಣಆಪರೇಷನ್ ಕಮಲ; ಯೋಗೇಶ್ವರ ಬಿಜೆಪಿಗೆ /news/2009/02/28/mla-yogeshwar-basavraju-likely-to-join-bjp.htmlಬೆಂಗಳೂರು, ಫೆ. 28 : ಆಪರೇಷನ್ ಕಮಲವನ್ನು ಮುಂದುವರಿಸಿರುವ ಬಿಜೆಪಿ ಈ ಬಾರಿ ಕಾಂಗ್ರೆಸ್ ಪಕ್ಷದ ಚನ್ನಪಟ್ಟಣದ ಶಾಸಕ ಸಿ ಪಿ ಯೋಗೇಶ್ವರ ಹಾಗೂ ಮಾಜಿ ಸಂಸದ ಜಿ ಎಸ್ ಬಸವರಾಜ್ ಅವರಿಗೆ ಗಾಳ ಹಾಕಿದೆ. ಈ ಇಬ್ಬರು ನಾಯಕರು ಶೀಘ್ರದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ವೇದಿಕೆ ಸಿದ್ಧಗೊಂಡಿದೆ ಎನ್ನಲಾಗಿದೆ. ಯೋಗೇಶ್ವರ ಅವರನ್ನು ಬೆಂಗಳೂರು 34915http://kannada.oneindia.com/img/2009/02/28-cp-yogeshwar1.jpg313616ಚನ್ನಪಟ್ಟಣಕಾಲಿಲ್ಲದೆ ಮರ ಹತ್ತುವ ಕುದುರೆ ಶ್ರೀನಿವಾಸ್ /cj/rajesh-kondapura/2009/0716-physically-handicap-climbing-coconut-tree.htmlಚನ್ನಪಟ್ಟಣ, ಜುಲೈ.16 : ಅಂಗವೈಕಲ್ಯ ಒಂದು ಶಾಪವೆಂದು ತಿಳಿದು ಸಮಾಜ ಅಂಗವಿಕಲರನ್ನು ಕೀಳರಿಮೆಯಿಂದ ನೋಡುವುವವರೇ ಹೆಚ್ಚು. ಇದರಿಂದ ಅಂಗವಿಕಲರು ಸಮಾಜದಲ್ಲಿ ಎಲ್ಲರಂತೆ ಬದುಕುವುದು ಕಷ್ಟ. ಆದರೆ ಅಂಗವೈಕಲ್ಯ ಒಂದು ಶಾಪವಲ್ಲ ಎಂದು ತಿಳಿದಿರುವ ಚನ್ನಪಟ್ಟಣದ ಅಬ್ಬೂರುದೊಡ್ಡಿ ಗ್ರಾಮದ ಅಂಗವಿಕಲ ಶ್ರೀನಿವಾಸ್ ಸ್ವಾವಲಂಬಿ ಜೀವನ ನಡೆಸುತ್ತಾ ಅಂಗಸಧೃಡರಿಗೂ ಮಾದರಿಯಾಗಿದ್ದಾರೆ.ಕಾಲಿಲ್ಲದ ಶ್ರೀನಿವಾಸ್ ಪಶುಸಾಕಾಣಿಕೆ ಮತ್ತು ಕೃಷಿ ಚಟುವಟಿಕೆಗಳನ್ನು ಯಾರ ಸಹಾಯವಿಲ್ಲದೇ 38017http://kannada.oneindia.com/img/2009/07/16-srinivas1.jpg313616ಚನ್ನಪಟ್ಟಣವಿಧಾನಸಭೆಯ 5 ಸ್ಥಾನಗಳಿಗೆ ಉಪಚುನಾವಣೆ/news/2009/07/19/assembly-by-elections-bjp-jds-congress-battle.htmlಬೆಂಗಳೂರು, ಜು.19:ಭಾರತ ಚುನಾವಣಾ ಆಯೋಗವು ರಾಜ್ಯ ವಿಧಾನಸಭೆಯ 5 ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಿದ್ದು, ಆಗಸ್ಟ್ 18ರಂದು ಮತದಾನ ನಡೆಯಲಿದೆ. ದೇವೇಗೌಡರ ಸೊಸೆ ಭವಾನಿ ರೇವಣ್ಣ, ಪಿಜಿಆರ್ ಸಿಂಧ್ಯಾ, ಎಂ ಶಿವಣ್ಣ, ಪ್ರಿಯಾಂಕ್ ಖರ್ಗೆ ಕಣಕ್ಕಿಳಿಯಳಿರುವ ಪ್ರಮುಖರಾಗಿದ್ದಾರೆ.ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ (ಪ.ಜಾ. ಮೀಸಲು), ಬಿಬಿಎಂಪಿ ದಕ್ಷಿಣ ವಿಭಾಗದ ಗೋವಿಂದರಾಜನಗರ, ರಾಮನಗರ ಜಿಲ್ಲೆಯ ರಾಮನಗರ ಮತ್ತು 38073http://kannada.oneindia.com/img/2009/07/19-vidhanasoudha3.jpg313616ಚನ್ನಪಟ್ಟಣಸಿಪಿ ಯೋಗೀಶ್ವರ್ ಮನೆ ಮೇಲೆ ಐಟಿ ದಾಳಿ/cj/rajesh-kondapura/2009/0721-income-tax-dept-raids-on-cp-yogishwar.htmlಚನ್ನಪಟ್ಟಣ, ಜು. 21 : ಕ್ಷೇತ್ರದ ಮಾಜಿ ಶಾಸಕ ಹಾಗೂ ವಿಧಾನಸಭೆ ಉಪಚುನಾವಣೆಯ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಸಿ.ಪಿ. ಯೋಗೀಶ್ವರ್ ಅವರ ಎರಡು ಮನೆಗಳ ಮೇಲೆ ಕೇಂದ್ರೀಯ ತನಿಖಾ ತಂಡ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.ಮುಂಜಾನೆ 6.30ರ ಸಮಯದಲ್ಲಿ ಏಕಕಾಲದಲ್ಲಿ ಯೋಗೀಶ್ವರ್ ಅವರ ಕುವೆಂಪು ನಗರದ 5ನೇ ರಸ್ತೆಯ ಮನೆ ಮತ್ತು 38117http://kannada.oneindia.com/img/2009/07/21-cp-yogishwar1.jpg313616ಚನ್ನಪಟ್ಟಣಇಡೀ ಗ್ರಾಮ ಒಗ್ಗೂಡಿಸಿದ್ದ ಗೋವಿಗೆ ಅಂತಿಮ ನಮನ/cj/poornachandra/2009/0728-a-funeral-of-temple-bullock-channapattana.htmlಚನ್ನಪಟ್ಟಣ, ಜು. 28 : ಪೂರ್ವಿಕರ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ನಂಬಿಕೆ, ಸಂಪ್ರದಾಯ, ಆಚರಣೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಸಂಸ್ಕೃತಿಯ ಪ್ರತೀಕವಾಗಿರುವ ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಗೋವುಗಳನ್ನ ಹಳ್ಳಿಗಳಲ್ಲಿ ದೇವಾಲಯಗಳಿಗೆ ಬಸವ ಬಿಡುವ ವಾಡಿಕೆ ಇಂದಿಗೂ ಮುಂದುವರೆದುಕೊಂಡು ಬಂದಿವೆ.ಹಳ್ಳಿಗಳಲ್ಲಿ ನಡೆಯುವ ಯಾವುದೇ ಶುಭಕಾರ್ಯಗಳಿಗಿಂತ ಮುಂಚೆ ಗೋವಿ(ಬಸವ)ಗೆ ಪೂಜೆ ಸಲ್ಲಿಸಿದ ನಂತರವಷ್ಟೆ ಶುಭಕಾರ್ಯಗಳಿಗೆ ಚಾಲನೆ ಸಿಗುತ್ತದೆ. ಇಷ್ಟೆಲ್ಲಾ ದೈವಿಕ 38261http://kannada.oneindia.com/img/2009/07/28-bullock-funeral1.jpg126949ರಾಮನಗರರೇಷ್ಮೆ ನಗರದಲ್ಲಿ ಭಾಗ್ಯದ ಬಳೆಗಾರನ ಸಂಚಾರ/movies/studio/2009/01/05-bhagyada-balegara-shivraj-kumar-in-ramanagara.html'ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ' ಈ ಸುಂದರ ಜಾನಪದ ಗೀತೆಯನ್ನು ಕೇಳದ ಕಿವಿಗಳು ಕನ್ನಡ ನೆಲದಲ್ಲಿ ಸಿಗಲಾರದು. ಈ ಗೀತೆಯ ಮೊದಲ ಪದವನ್ನು ಚಿತ್ರದ ಶೀರ್ಷಿಕೆಗೆ ಬಳಸಿಕೊಂಡಿದ್ದಾರೆ ನಿರ್ಮಾಪಕ ರಮೇಶ್‌ಕಶ್ಯಪ್. ಹಿಂದಿನ ವರ್ಷದಲ್ಲಿ ತೆರೆ ಕಂಡು ಯಶಸ್ಸು ಕಂಡ ಕೆಲವೇ ಚಿತ್ರಗಳಲ್ಲೊಂದಾದ 'ನಂದ ಲವ್ಸ್ ನಂದಿತಾ' ಚಿತ್ರವನ್ನು ನಿರ್ಮಿಸಿದ್ದ ರಮೇಶ್‌ಕಶ್ಯಪ್ ಪ್ರಸಕ್ತ ವರ್ಷದಲ್ಲಿ ಈ 33891http://kannada.oneindia.com/img/2009/01/05-shivraj-kumar-balegara1.jpg126949ರಾಮನಗರರಾಮನಗರದಲ್ಲಿ ಶಿವಣ್ಣನೊಂದಿಗೆ ಮಾರಾಮಾರಿ!/movies/hero/2009/01/21-thrilling-fights-for-bhagyada-balegara.htmlಪಾತ್ರ ನಿರ್ವಹಣೆಯಲ್ಲಿ ಶಿವರಾಜಕುಮಾರ್ ತಂದೆಯನ್ನೇ ಹೋಲುತ್ತಾರೆ. ವಾತ್ಸಲ್ಯಮಯಿ ಚಿತ್ರಗಳಲ್ಲಿ ಪ್ರೇಕ್ಷಕರ ಮನಸೂರೆಗೊಂಡ ಶಿವಣ್ಣ 'ಜೋಗಿ'ಯಾಗೂ ಗೆದ್ದವರು. ಪ್ರಸ್ತುತ ಅವರ ಅಭಿನಯದ 'ಭಾಗ್ಯದ ಬಳೆಗಾರ' ಚಿತ್ರಕ್ಕೆ ರಾಮನಗರದ ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಖಳನಟ ಆದಿಲೋಕೇಶ್ ತನ್ನ ಸಹಚರ ಮಳವಳ್ಳಿ ಸಾಯಿಕೃಷ್ಣರೊಟ್ಟಿಗೆ ಸಾಗಿ ಬರುತ್ತಿದ್ದಾಗ ಹಳ್ಳಿಯ ಚೆಲುವೆಯೊಬ್ಬಳು ಎದುರಾಗುತ್ತಾಳೆ. ಅವಳ ಮೇಲೆ ಮೋಹಿತನಾದ ಆದಿಲೋಕೇಶ್ ಆಕೆ ನನ್ನವಳಾಗಬೇಕು ಎಂಬ 34199http://kannada.oneindia.com/img/2009/01/21-shivraj-kumar-balegara1.jpg126949ರಾಮನಗರಊರು ಹೋಗು, ಕಾಡು ಬಾ ಅಂತಿದೆ/literature/my-karnataka/2009/0220-soliloquies-of-a-senior-citizen.htmlಮನೆಯಲ್ಲಿ ಒಂದು ಹಿರಿಯ ಜೀವ ಅಂತ ಇರತ್ತೆ. ಆ ಜೀವಾತ್ಮವು ಅರುವತ್ತೋ ಎಪ್ಪತ್ತೋ ಎಂಭತ್ತೋ ವಸಂತಗಳನ್ನು ಕಂಡಿರತ್ತೆ. ಕೆಮ್ಮುತ್ತೆ, ಬಾಗಿ ನಡೆಯತ್ತೆ, ಯಾವಾಗಲೂ ಮಲಗೇಯಿರತ್ತೆ. ಆಗಾಗ ಟೀಕೆ ಟಿಪ್ಪಣಿಗಳನ್ನೂ ಮಾಡುತ್ತಿರುತ್ತದೆ. ಪ್ರಕೃತಿ ಸಹಜವಾಗಿ ಆ ಜೀವಕ್ಕೆ ಈಗ ಊರು ಹೋಗು ಅಂತಿದೆ, ಕಾಡು ಬಾ ಅಂತಿದೆ. ಪರಿಸ್ಥಿತಿಯ ಪಿತೂರಿ ಹೇಗಿದೆ ಎಂದರೆ, ಹಿರಿಯ ಜೀವಕ್ಕೆ ಕಾಡು ಸಿಗಲ್ಲ, 34770http://kannada.oneindia.com/img/2009/02/20-vanaprastha1.jpg126949ರಾಮನಗರಮಧುಗಿರಿ ಬಿಟ್ಟು ಹೋಗಲಾರೆ: ಅನಿತಾ/news/2009/05/06/i-am-not-contesting-from-ramanagar-anitha.htmlಮಧುಗಿರಿ, ಮೇ. 6 : ಮಧುಗಿರಿ ಕ್ಷೇತ್ರ ಬಿಟ್ಟು ರಾಮನಗರಕ್ಕೆ ಹೋಗುವುದಿಲ್ಲ ಎಂದು ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಜಯಗಳಿಸಿದರೆ ತೆರವಾಗುವ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಮಧುಗಿರಿ ಶಾಸಕಿ ಅನಿತಾ ಸ್ಪರ್ಧಿಸುತ್ತಾರೆ ಎಂದು ಕ್ಷೇತ್ರದಾದ್ಯಂತ ಹಬ್ಬಿರುವ ವರದಿ ಸುಳ್ಳು ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.ಆಲಿಕಲ್ಲು ಮಳೆ ಹಾಗು ಬಿರುಗಾಳಿಗೆ 36425http://kannada.oneindia.com/img/2009/05/06-anitha-kumaraswamy3.jpg126949ರಾಮನಗರಮತ್ತೆ ಹಳೆ ಪಕ್ಷದ ವಾಸನೆ ಹಿಡಿದು ಬಂದ ಸಿಂಧ್ಯಾ?/news/2009/05/25/i-am-yet-to-decide-on-joining-jds-pgr-sindhia.htmlಬೆಂಗಳೂರು, ಮೇ. 25: ಸುಮಾರು ಒಂದೂವರೆ ವರ್ಷದ ಕೆಳಗೆ ಗೌಡ್ರ ಪಕ್ಷದ ಸಹವಾಸ ಸಾಕು ಎಂದು ಆನೆ ಹೆಗಲೇರಿ ಸವಾರಿ ಹೊರಟಿದ್ದ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಈಗ ಮತ್ತೆ ಜೆಡಿಎಸ್ ಕಡೆ ವಾಲುತ್ತಿದ್ದಾರೆಯೇ? ಹೌದು ಎನ್ನುತ್ತದೆ ಅವರ ಆಪ್ತವಲಯ. ಆದರೆ ಜೆಡಿಎಸ್ ಗೆ ಮರಳುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಖುದ್ಧು ಸಿಂಧ್ಯಾ ಸಾಹೇಬ್ರು ಹೇಳಿಕೆ 36873http://kannada.oneindia.com/img/2009/05/25-sindhya1e.jpgnews"> ಎಚ್ಡಿಕೆ ವಿರುದ್ಧ ಕಾನೂನು ಕ್ರಮಕ್ಕೆ ಬಳಿಗಾರ್ ಆಗ್ರಹ | V P Baligar | H D Kumaraswamy | Lok Sabha Election 2009 | ಎಚ್ಡಿಕೆ ವಿರುದ್ಧ ಕಾನೂನು ಕ್ರಮಕ್ಕೆ ಬಳಿಗಾರ್ ಆಗ್ರಹ - Kannada Oneindia

ಎಚ್ಡಿಕೆ ವಿರುದ್ಧ ಕಾನೂನು ಕ್ರಮಕ್ಕೆ ಬಳಿಗಾರ್ ಆಗ್ರಹ

ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಮೇಲೆ ಅನಗತ್ಯವಾಗಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಅಕ್ರಮ ಹಣ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ರಾಮನಗರದ ಜಿಲ್ಲಾಧಿಕಾರಿಗಳ ಮೇಲೆ ತಾವು ಒತ್ತಡ ತಂದಿರುವುದಾಗಿ ಕುಮಾರಸ್ವಾಮಿಯವರು ಮಾಡಿರುವ ಆರೋಪ ಸಂಪೂರ್ಣ ಸುಳ್ಳು. ಈ ಸಂಬಂಧ ಜಿಲ್ಲಾಧಿಕಾರಿ ಅಥವಾ ಮತ್ತಾವ ಅಧಿಕಾರಿಯ ಜೊತೆಯಲ್ಲಿ ತಾವು ಮಾತನಾಡಿಲ್ಲ. ಯಾವುದೇ ಸಮಾಲೋಚನೆಯನ್ನೂ ಮಾಡಿಲ್ಲ ಎಂದು ಬಳಿಗಾರ್ ರವರು ಸ್ಪಷ್ಟಪಡಿಸಿದ್ದಾರೆ.

ನನ್ನ ವೈಯಕ್ತಿಕ ಜೀವನದಲ್ಲಿ ಮತ್ತು ಆಡಳಿತದಲ್ಲಿ ನೈತಿಕತೆ ಹಾಗೂ ಉನ್ನತ ಮೌಲ್ಯಗಳನ್ನು ಕಾಯ್ದುಕೊಂಡು ಬಂದಿದ್ದೇನೆ. ಆತ್ಮ ಸಾಕ್ಷಿಗೆ ವಿರುದ್ಧವಾಗಿ ಯಾವುದೇ ಕೆಲಸ ಮಾಡಿಲ್ಲ. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇನೆ. ಆದರೂ ಕೂಡ ಈ ರೀತಿ ಸುಳ್ಳು ಆರೋಪ ಮಾಡಿರುವುದು ವಿಷಾದನೀಯ ಮತ್ತು ಅವರಿಗೆ ಶೋಭೆ ತರುವಂತಹದಲ್ಲ. ಇದು ನನ್ನ ನೈತಿಕತೆಯನ್ನು ಉಡುಗಿಸುವ ಪ್ರಯತ್ನವಾಗಿದೆ ಎಂದು ಸ್ಪಷ್ಟಪಡಿಸಿರುವ ಬಳಿಗಾರ್‌ರವರು ಈ ವಿಚಾರವಾಗಿ ಹೆಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ಸರ್ಕಾರದ ವತಿಯಿಂದ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಕೋರುವುದಾಗಿ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+