380703childrenಬೇಸಿಗೆ ಶಿಬಿರವೆಂಬ ಮಕ್ಕಳ ಮನೋವಿಕಸನ ಕೇಂದ್ರ/column/shreenidhi/2009/0414-summer-camps-for-children.htmlಬೇಸಿಗೆ ಶಿಬಿರಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮಾತ್ರವಲ್ಲ ಮನೋವಿಕಸನ ಕೂಡ ಆಗುತ್ತದೆ. ಎಲ್ಲ ಬಗೆಯ ಮಕ್ಕಳೊಂದಿಗೆ ಕಲೆತು, ಕಲಿತು ಬೆಳೆಯುವುದರಿಂದ ಸಾಂಘಿಕ ಜೀವನದ ಅರಿವೂ ಆಗುತ್ತದೆ. ಇತ್ತಿತ್ತಲಾಗಿ ನಗರಗಳಲ್ಲಿ ನಾಯಿಕೊಡೆಗಳಂತೆ ಬೇಸಿಗೆ ಶಿಬಿರಗಳು ಹುಟ್ಟಿಕೊಳ್ಳುತ್ತಿವೆ. ಇವೆಲ್ಲ ಬರೀ ಕಾಸು ಮಾಡುವ ಕೇಂದ್ರಗಳು ಅಂತ ಮೂಗು ಮುರಿಯದೇ ಸೂಕ್ತವಾದ ಶಿಬಿರ ಹುಡುಕಿ ಮಕ್ಕಳನ್ನು ಶಿಬಿರಗಳಿಗೆ ಕಳಿಸುವ ಜವಾಬ್ದಾರಿ ಪಾಲಕರದ್ದು.* 35950http://kannada.oneindia.com/img/2009/04/14-summer-camp1.jpg380703childrenಅಲಿಘರ್ ನ ಕೊಳದಲ್ಲಿ100 ತಲೆಬುರುಡೆ ಪತ್ತೆ!/news/2009/05/25/children-discover-100-human-skulls-in-aligarh.htmlಅಲಿಘರ್, ಉತ್ತರಪ್ರದೇಶ, ಮಾ.25: ಇಲ್ಲಿನ ಕೊಳವೊಂದರಲ್ಲಿ ಸುಮಾರು 100 ಕ್ಕೂ ಅಧಿಕ ಮಾನವರ ತಲೆಬುರುಡೆಗಳು ಇರುವುದನ್ನು ಸ್ಥಳೀಯ ಮಕ್ಕಳು ಪತ್ತೆಹಚ್ಚಿದ್ದಾರೆ. ಅಪರಿಚಿತ ಶವಗಳಿಗೆ ಸರಿಯಾದ ಉತ್ತರಕ್ರಿಯೆ ಮಾಡದೆ, ಇಲ್ಲಿನ ಪೊಲೀಸ್ ಇಲಾಖೆ ಕೊಳದೊಳಗೆ ಶವಗಳನ್ನು ಎಸೆದಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಬೇಸಿಗೆಯ ಸುಡು ಬಿಸಿಲಿಗೆ ಕೊಳದ ನೀರು ಕಮ್ಮಿಯಿದ್ದ ಕಾರಣ, ಎಂದೋ ಹುದುಗಿದ್ದ ತಲೆಬುರುಡೆಗಳು ಕೊಳದಲ್ಲಿ 36878http://kannada.oneindia.com/img/2009/05/25-human-skulls.jpg380703childrenಮಕ್ಕಳು ಹಾಳಾಗುವುದಕ್ಕೆ ಯಾರು ಕಾರಣ?/literature/articles/2009/0615-are-literate-students-really-educated.htmlಒ೦ದು ಮಾತ್ರ ಸತ್ಯ. ತಾಯಿಯ ಹಾಲಿಗೆ ಹೇಗೆ ಯಾವ ಹಾಲೂ ಸಾಟಿಯಲ್ಲವೋ ಹಾಗೇ, ತಾಯಿ (ಪೋಷಕರು) ಹೇಳಿಕೊಡುವ ನಾಲ್ಕಕ್ಷರಕ್ಕೆ ಯಾವ ಡಿಗ್ರಿಯೂ ಸಾಟಿಯಿಲ್ಲ. ಮನೆಯಲ್ಲಿನ ಮನೆಯಲ್ಲಿನ ಸ್ವಚ್ಚ ವಾತಾವರಣ, ಸ೦ಸ್ಕೃತಿ, ತಾಜಾತನಕ್ಕೆ ಬೇರೆ ಯಾವ ಶಿಬಿರವೂ ಸಾಟಿ ಅಲ್ಲ, ಇಲ್ಲೇ ನಮ್ಮ ಮಕ್ಕಳ ಅರ್ಧ ಭವಿಷ್ಯ ನಿರ್ಧಾರವಾಗುವುದು. ಮಕ್ಕಳ ಎಳೆಯ ಮನಸ್ಸು ಎಲ್ಲವನ್ನೂ ಹೀರಿಕೊಳ್ಳುವುದೇ ನಮ್ಮ ಈ 37348http://kannada.oneindia.com/img/2009/06/15-venkatesh-dodmane2.jpg380703childrenಮಗುವಿನ ಶತ್ರುಗಳು ಮನೆಯಲ್ಲೇ ಇದ್ದಾರೆ/column/talk-of-the-town/2009/1124-upbringing-kids-mammoth-task.htmlಬೇಕಾದರೆ ಹತ್ತು ಮಕ್ಕಳನ್ನು ಹೆರಬಹುದು, ಆದರೆ ಒಂದು ಮಗುವನ್ನು ಶ್ರದ್ಧೆಯಿಂದ ಬೆಳೆಸುವುದು ತುಂಬಾ ಕಷ್ಟ ಅಲ್ವಾ? ಇದು ಕಲಿಯುಗ ತಾಯೀ, ಕಲಿಯುಗಾ..* ಧವಳಮಗು ಮನೆಯ ನಂದಾದೀಪ. ಮಗು ಹುಟ್ಟಿದಾಗ ತನ್ನ ಹೆಣ್ತನ ಪೂರ್ಣ ಆಗುತ್ತದೆ ಎಂದು ವಿಶ್ವದಲ್ಲಿರುವ ಹೆಚ್ಚಿನ ಹೆಣ್ಣು ಮಕ್ಕಳ ನಂಬುಗೆ! ವಿಸ್ಮಯ,ಕಲ್ಪನೆ,ವಿಶ್ಲೇಷಣೆ ಏನೆ ಇರಲಿ ಆದರೆ ಮಗು ಮಹದಾನಂದ ತರುವ 40388http://kannada.oneindia.com/img/2009/11/24-child-abuse2.jpg109562bbmpನೆರೆ: ಐಟಿ ಕಂಪನಿಗಳಿಂದ ಹಫ್ತಾ ವಸೂಲಿ/news/2009/10/21/flood-relief-corporate-fund-government-supari.htmlಬೆಂಗಳೂರು, ಅ. 21 : ಉತ್ತರ ಕರ್ನಾಟಕ ಪ್ರವಾಹ ಪೀಡಿತರ ನೆರವಿಗೆ ಸ್ವಪ್ರೇರಣೆಯಿಂದ ದೇಣಿಗೆ ಕೊಡುವುದು ಒಂದು ವಿಚಾರ, ಬಲವಂತದಿಂದ ಹಣ ಕೀಳುವುದು ಇನ್ನೊಂದು ಪ್ರಮಾದ. ಅಭಿಮಾನದಿಂದ, ಕಳಕಳಿಯಿಂದ ಜನತೆ ಮತ್ತು ನಾನಾ ಸಂಘ ಸಂಸ್ಥೆಗಳು ಹಣ ಸಂಗ್ರಹಿಸಿ ನಿಧಿ ತುಂಬುವ, ತುಂಬುತ್ತಿರುವ ವರದಿಗಳು ಹರಿದು ಬರುತ್ತಿವೆ. ಆದರೆ, ಐಟಿ ಮತ್ತು ಐಟಿಯೇತರ ಕಂಪನಿಗಳಿಂದ ವ್ಯವಸ್ಥಿತವಾಗಿ ಹಣ 39762http://kannada.oneindia.com/img/2009/10/21-yeddyurappa-new3.jpg109562bbmpಮೇಯರ್ ಇನ್ ಕೌನ್ಸಿಲ್ ಕಾಯಿದೆ ಜಾರಿ: ಸುರೇಶ್ /news/2009/10/22/govt-will-amend-council-of-mayor-act-soon-suresh.htmlಬೆಂಗಳೂರು, ಅ. 22 : ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ಮೇಯರ್ ಇನ್ ಕೌನ್ಸಿಲ್ ಕಾಯಿದೆ ಜಾರಿಗೆ ತರುವ ಹಾಗೂ ಮೇಯರ್ ಗಳ ಅಧಿಕಾರವಧಿ ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಸುರೇಶಕುಮಾರ್ ಹೇಳಿದರು. ಕರ್ನಾಟಕ ಮೇಯರ್ಸ್ ಫೋರಂ ಪದಾಧಿಕಾರಿಗಳು ನೀಡಿದ 11 ಅಂಶಗಳ ಮನವಿಯನ್ನು ಸ್ವೀಕರಿಸಿದ ನಂತರ 39813http://kannada.oneindia.com/img/2009/10/22-suresh-kumar4.jpg109562bbmpತ್ಯಾಜ್ಯ ವಿಲೇವಾರಿಗೆ ಉಚಿತ ಸಹಾಯವಾಣಿ /news/2009/10/25/students-interact-with-meena-on-bbmp-development.htmlಬೆಂಗಳೂರು, ಅ. 25: ಪರಿಸರ ಮಾಲಿನ್ಯ, ಕುಂಠಿತವಾಗಿರುವ ರಸ್ತೆ ದುರಸ್ತಿ ಕಾಮಗಾರಿ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಟ್ರಾಫಿಕ್ ಸಮಸ್ಯೆ ಹೀಗೆ ವಿವಿಧ ವಿಷಯಗಳನ್ನು ಕುರಿತ ಅನೇಕಾನೇಕ ಪ್ರಶ್ನೆಗಳ ಬಾಣವನ್ನು ಬಿಬಿಎಂಪಿ ಆಯುಕ್ತ ಭರತ್ ಲಾಲ್ ಮೀನಾ ಅವರು ಎದುರಿಸಬೇಕಾಯಿತು. ಮಹಾನಗರಪಾಲಿಕೆ ಸಹಭಾಗಿತ್ವದಲ್ಲಿ ಮಲ್ಲೇಶರಂನ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು ಶನಿವಾರ ಆಯೋಜಿಸಿದ್ದ ಪರಿಸರ 39857http://kannada.oneindia.com/img/2009/10/25-bharatlal-meena1e.jpg109562bbmpಕೊತ್ತನೂರು ಗ್ರಾಮದಲ್ಲಿ 250 ಕೋಟಿ ಆಸ್ತಿ ವಶ/news/2009/10/29/bda-recovers-record-property-worth-250-cr.htmlಬೆಂಗಳೂರು, ಅ. 29 : ಆಸ್ತಿ ವಶಪಡಿಸಿಕೊಳ್ಳುವ ತನ್ನ ಅವಿರತ ಕಾರ್ಯಾಚರಣೆಯಲ್ಲಿ ಬಿಡಿಎ ತನ್ನ ಎಲ್ಲ ಹಳೆಯ ದಾಖಲೆಯನ್ನು ಮುರಿದಿದೆ. ಉತ್ತರಹಳ್ಳಿ ಹೋಬಳಿಯ ಕೊತ್ತನೂರು ಗ್ರಾಮದಲ್ಲಿ 250 ಕೋಟಿ ರುಪಾಯಿ ಬೆಲೆಯ ಆಸ್ತಿಯನ್ನು ವಶಪಡಿಸಿಕೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಳೆದ 2008ರ ಆಗಸ್ಟ್ ತಿಂಗಳ 21ರಂದು ಕಾಡುಗೊಂಡನಹಳ್ಳಿಯಲ್ಲಿ ವಶಪಡಿಸಿಕೊಂಡ 98 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೇ 39921http://kannada.oneindia.com/img/2009/10/29-bda1.jpg109562bbmpರಾಜ್ ಪ್ರತಿಮೆ ಸ್ಥಳಾಂತರಕ್ಕೆ ಹೈಕೋರ್ಟ್ ಸೂಚನೆ/movies/raj/2009/29-hc-suggests-bbmp-to-shift-dr-rajkumar-idol.htmlಬೆಂಗಳೂರು ಪುರಭವನದ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಡಾ.ರಾಜ್ ಕುಮಾರ್ ಪ್ರತಿಮೆಯನ್ನು ಮತ್ತೊಂದೆಡೆಗೆ ಸ್ಥಳಾಂತರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉದ್ದೇಶಿಸಿದೆ. ಈ ವಿಷಯವನ್ನು ಕರ್ನಾಟಕ ಹೈಕೋರ್ಟ್ ಗೆ ಬೆಂಗಳೂರು ಮಹಾನಗರ ಪಾಲಿಕೆ ಬುಧವಾರ ತಿಳಿಸಿದೆ.ಈ ಹಿಂದೆ ಡಾ.ರಾಜ್ ಪ್ರತಿಮೆಯನ್ನು ಚೆನ್ನಮ್ಮ ಪ್ರತಿಮೆಯ ಎದುರುಗಡೆ ಸ್ಥಾಪಿಸಲು ಬಿಬಿಎಂಪಿ ಉದ್ದೇಶಿಸಿತ್ತು. ಹೀಗೆ 39925http://kannada.oneindia.com/img/2009/10/29-rajkumar2.jpg380702ಮಕ್ಕಳುಅಲಿಘರ್ ನ ಕೊಳದಲ್ಲಿ100 ತಲೆಬುರುಡೆ ಪತ್ತೆ!/news/2009/05/25/children-discover-100-human-skulls-in-aligarh.htmlಅಲಿಘರ್, ಉತ್ತರಪ್ರದೇಶ, ಮಾ.25: ಇಲ್ಲಿನ ಕೊಳವೊಂದರಲ್ಲಿ ಸುಮಾರು 100 ಕ್ಕೂ ಅಧಿಕ ಮಾನವರ ತಲೆಬುರುಡೆಗಳು ಇರುವುದನ್ನು ಸ್ಥಳೀಯ ಮಕ್ಕಳು ಪತ್ತೆಹಚ್ಚಿದ್ದಾರೆ. ಅಪರಿಚಿತ ಶವಗಳಿಗೆ ಸರಿಯಾದ ಉತ್ತರಕ್ರಿಯೆ ಮಾಡದೆ, ಇಲ್ಲಿನ ಪೊಲೀಸ್ ಇಲಾಖೆ ಕೊಳದೊಳಗೆ ಶವಗಳನ್ನು ಎಸೆದಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಬೇಸಿಗೆಯ ಸುಡು ಬಿಸಿಲಿಗೆ ಕೊಳದ ನೀರು ಕಮ್ಮಿಯಿದ್ದ ಕಾರಣ, ಎಂದೋ ಹುದುಗಿದ್ದ ತಲೆಬುರುಡೆಗಳು ಕೊಳದಲ್ಲಿ 36878http://kannada.oneindia.com/img/2009/05/25-human-skulls.jpg380702ಮಕ್ಕಳುಶಾಲಾ ಮಕ್ಕಳಿಗೆ ಪಾಠ ಹೇಳಿದ ಪ್ರೊ. ಸಿಎನ್ ಆರ್ ರಾವ್/news/2009/07/31/cnr-rao-interacts-with-children-in-iisc.htmlಬೆಂಗಳೂರು, ಜು. 31 : ವಿಜ್ಞಾನ ಕಲಿಯೋಣ ಎಂಬ ವಿಷಯದಡಿ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಾದ ಜೆ.ಸಿ. ಬೋಸ್, ಮಾರ್ಕೋನಿ, ಜಾನ್ ಬಾರ್ಡಿನ್, ಚಾರ್ಲ್ಸ್ ಡಾರ್ವಿನ್, ಗೆಲಿಲಿಯೋ, ಲೈನಸ್ ಪೌಲಿಂಗ್, ಸಿ.ವಿ. ರಾಮನ್, ರಾಮಾನುಜಂ ಮತ್ತು ಅವರ ಆವಿಷ್ಕಾರಗಳ ಬಗ್ಗೆ ಮಕ್ಕಳಿಗೆ ವಿವರಿಸುತ್ತ ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಪಾಠ ಹೇಳುವ ಮೇಷ್ಟ್ರಾದರು.ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. 38349http://kannada.oneindia.com/img/2009/07/31-cnr-rao2.jpg380702ಮಕ್ಕಳುಸಾಮಾಜಿಕ ಭದ್ರತೆ ಅಂದ್ರೇನು ಮಗು?/column/talk-of-the-town/2009/1119-plight-of-senior-citizens-social-security.htmlಆತ ನಗರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯ,ಮೂರು ಜನ ಹೆಣ್ಣುಮಕ್ಕಳು. ಬೇರೇನೂ ಕೊಡಲಿಕ್ಕೆ ಆಗದೆ ಇದ್ದರೂ ಕನಿಷ್ಠ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದು ನಂಬಿರುವ ಅಸಂಖ್ಯಾತ ತಾಯಿ ತಂದೆಯರ ಪ್ರತಿನಿಧಿ. ಏಳೂ ಮಕ್ಕಳನ್ನು ನಗರದ ಪ್ರತಿಷ್ಟಿತ ಶಾಲೆಗೇ ಸೇರಿಸಿದ.ಸರ್ಕಾರಿ ವೈದ್ಯನ್ನಾದರೂ ಸರ್ಕಾರ ಕೊಟ್ಟಷ್ಟೇ ಸಂಬಳ...ನೋ ಅದು ಇದು !* ಧವಳದೊಡ್ಡ ಮಗಳು ಇಂಜಿನಿಯರಿಂಗ್ ಮಾಡಬೇಕು ಅಂದ್ಲು ಆಯ್ತು 40303http://kannada.oneindia.com/img/2009/11/19-oldage1.jpg380702ಮಕ್ಕಳುಮಗುವಿನ ಶತ್ರುಗಳು ಮನೆಯಲ್ಲೇ ಇದ್ದಾರೆ/column/talk-of-the-town/2009/1124-upbringing-kids-mammoth-task.htmlಬೇಕಾದರೆ ಹತ್ತು ಮಕ್ಕಳನ್ನು ಹೆರಬಹುದು, ಆದರೆ ಒಂದು ಮಗುವನ್ನು ಶ್ರದ್ಧೆಯಿಂದ ಬೆಳೆಸುವುದು ತುಂಬಾ ಕಷ್ಟ ಅಲ್ವಾ? ಇದು ಕಲಿಯುಗ ತಾಯೀ, ಕಲಿಯುಗಾ..* ಧವಳಮಗು ಮನೆಯ ನಂದಾದೀಪ. ಮಗು ಹುಟ್ಟಿದಾಗ ತನ್ನ ಹೆಣ್ತನ ಪೂರ್ಣ ಆಗುತ್ತದೆ ಎಂದು ವಿಶ್ವದಲ್ಲಿರುವ ಹೆಚ್ಚಿನ ಹೆಣ್ಣು ಮಕ್ಕಳ ನಂಬುಗೆ! ವಿಸ್ಮಯ,ಕಲ್ಪನೆ,ವಿಶ್ಲೇಷಣೆ ಏನೆ ಇರಲಿ ಆದರೆ ಮಗು ಮಹದಾನಂದ ತರುವ 40388http://kannada.oneindia.com/img/2009/11/24-child-abuse2.jpgnews"> ನಾಲ್ಕು ಮಕ್ಕಳನ್ನು ಕಚ್ಚಿದ ಬೀದಿ ನಾಯಿಗಳು | Stray Dog Bite | Children | Doddabanaswadi | Jannifar | BBMP | ನಾಲ್ಕು ಮಕ್ಕಳನ್ನು ಕಚ್ಚಿದ ಬೀದಿ ನಾಯಿಗಳು - Kannada Oneindia

ನಾಲ್ಕು ಮಕ್ಕಳನ್ನು ಕಚ್ಚಿದ ಬೀದಿ ನಾಯಿಗಳು

ಬೆಂಗಳೂರು, ಏ. 21 : ಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಆರಂಭವಾಗಿದ್ದು, ಮಂಗಳವಾರ ನಗರದ ದೊಡ್ಡ ಬಾಣಸವಾಡಿ ಪ್ರದೇಶದಲ್ಲಿ ಒಬ್ಬ ಮಹಿಳೆ ಮತ್ತು ನಾಲ್ಕು ಮಕ್ಕಳಿಗೆ ಬೀದಿ ನಾಯಿ ಕಚ್ಚಿರುವ ವರದಿಯಾಗಿದೆ. ಅದರಲ್ಲಿ ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಇಂದು ದೊಡ್ಡ ಬಾಣಸವಾಡಿಯ ಮನೆಯ ಹೊಸ್ತಿಲಿನ ಮೇಲೆ ಕುಳಿತಿದ್ದ 10 ವರ್ಷದ ಜೆನ್ನಫರ್ ಎಂಬ ಮಗುವಿನ ಮೇಲೆ ದಾಳಿ ನಡೆಸಿರುವ ಬೀದಿ ನಾಯಿಗಳು, ಮಗುವಿನ ಕಾಲುಗಳಿಗೆ ಕಚ್ಚಿ ದರೆದರೆನೆ ರಸ್ತೆಗೆ ಎಳೆದುಕೊಂಡು ಬಂದಿವೆ. ಆದನ್ನು ನೋಡಿದ ಲಕ್ಷ್ಮಮ್ಮ ಎಂಬ 41ರ ಹರೆಯ ಮಹಿಳೆ ಬಿಡಿಸಲು ಹೋದಾಗ ಆಕೆಯ ಮೇಲೂ ನಾಯಿಗಳು ದಾಳಿ ನಡೆಸಿವೆ. ನಂತರ ಅಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೂ ದಾಳಿ ನಡೆಸಿದವು ಎಂದು ಜನರು ಆರೋಪಿಸುತ್ತಾರೆ.

ನಾಲ್ಕು ಮಕ್ಕಳಲ್ಲಿ ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ. ಆ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೀದಿ ನಾಯಿಗಳ ಕುರಿತು ಅನೇಕರು ಹಲವಾರು ಬಾರಿ ಬಿಬಿಎಂಪಿಗೆ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲು ಬಿಬಿಎಂಪಿ ವಿಫಲವಾಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಮವಾರ ಕೂಡಾ ಎರಡು ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+