111119mahesh2008ರ ಉತ್ತಮ ಕನ್ನಡ ನಿರ್ದೇಶಕ ಯಾರು? /movies/headlines/2008/12/31-best-kannada-director-of-the-year-2008.htmlಕನ್ನಡ ಚಿತ್ರರಂಗದ ಪಾಲಿಗೆ 2008 ಚಾರಿತ್ರಿಕವಾದದ್ದು. ಈ ಹೆಮ್ಮೆ ಸಂಖ್ಯಾ ದೃಷ್ಟಿಗೆ ಸಂಬಂಧಿಸಿದ್ದು. ಲೆಕ್ಕ ಹಿಡಿದು ನೋಡಿ- ಹೆಚ್ಚೂ ಕಡಿಮೆ ಐವತ್ತು ಹೊಸ ನಿರ್ದೇಶಕರು ಉದ್ಯಮವನ್ನು ಪ್ರವೇಶಿಸಿದ್ದಾರೆ. ಅವರಲ್ಲಿ ಗಟ್ಟಿ ಕಾಳುಗಳನ್ನು ಹುಡುಕಲು ಹೋದರೆ 'ಸೈಕೊ" ಚಿತ್ರದ ದೇವದತ್ತ, 'ಅರಮನೆ"ಯ ನಾಗಶೇಖರ್, 'ಧಿಮಾಕು" ಚಿತ್ರದ ಮಗೇಶ್ ಕುಮಾರ್, ಮುಸ್ಸಂಜೆ ಮಾತು ಮಹೇಶ್, 'ತಾಜ್‌ಮಹಲ್"ನ ಚಂದ್ರು, 'ಪಯಣ"ದ ಕಿರಣ್‌ಗೋವಿ, 33801http://kannada.oneindia.com/img/2008/12/31-sumana-kittur1e.jpg111119maheshಜನಸಾಮಾನ್ಯರ ಬೀಟಲ್, ಪೊಲೊ ಕಾರುಗಳು/lifestyle/automobiles/2009/0304-volkswagen-beetle-and-polo-in-india.htmlಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹೊಡೆತಕ್ಕೆ ಸಿಕ್ಕು, ಜಿಎಂ ಮೋಟರ್ಸ್, ಟೊಯೋಟ ಸೇರಿದಂತೆ ಪ್ರಮುಖ ಕಂಪನಿಗಳು ಉತ್ಪಾದನೆ ಕಮ್ಮಿ ಮಾಡಿ, ಕೆಲಸಗಾರರಿಗೆ ಬೇಡದ ರಜೆ ನೀಡಿ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿರುವುದು ಕಣ್ಮುಂದೆ ಇರುವಾಗಲೇ, ವೋಲ್ಸ್ ವಾಗನ್(ಫೋಕ್ಸ್ ವಾಗನ್) ಕಂಪನಿ ಭಾರತದಲ್ಲಿ ತನ್ನ ಮೆಚ್ಚಿನ ಕಾರು ಮಾದರಿಯಾದ 'ಬೀಟಲ್' ಅನ್ನು ಭಾರತದ ರಸ್ತೆಗಳಿಗೆ ಅಕ್ಟೋಬರ್ ವೇಳೆಗೆ ಇಳಿಸುವುದಾಗಿ 34976http://kannada.oneindia.com/img/2009/03/04-volkswagen-beetle1.jpg111119mahesh'ಇನಿಯ' ಜತೆ ಮಲೇಶ್ಯಾಗೆ ಹಾರಿದ ಪೂಜಾಗಾಂಧಿ/movies/studio/2009/04/14-pooja-gandhi-balaji-starer-iniya-in-malaysia.htmlಪ್ರವಾಸಿಗರ ಸ್ವರ್ಗ ಮಲೇಶ್ಯಾ. ರಮ್ಯ ತಾಣಗಳಿಂದ, ಸುಂದರ ದ್ವೀಪಗಳಿಂದ ತುಂಬಿಕೊಂಡಿರುವ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರು ಯಾರಿದ್ದಾರೆ? ಅದರಲ್ಲೂ ಚಿತ್ರೀಕರಣಕ್ಕಂತೂ ಹೇಳಿ ಮಾಡಿಸಿದ ಸ್ಥಳವೇ ಸರಿ. ಈ ಸುಂದರ ಪರಿಸರಕ್ಕೆ ನಮ್ಮ 'ಇನಿಯ" ಪಯಣ ಹೊರಟಿದೆ. ನೀರಿನಲ್ಲೇ ಎರಡು ಗಂಟೆ ಚಲಿಸಿದರೆ ಸಿಗುವ ಲಂಕಾವಿ ದ್ವೀಪ ಹಾಗೂ ಕೌಲಾಲಂಪುರಗಳಲ್ಲಿ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದೆ.ಶೈಲೇಂದ್ರ ಪ್ರೊಡಕ್ಷನ್ಸ್ 35936http://kannada.oneindia.com/img/2009/04/14-iniya9.jpg111119maheshಗೋಲ್ಡನ್ ಸ್ಟಾರ್ ಸಹೋದರ ಮಹೇಶ್ ಬೆಳ್ಳಿತೆರೆಗೆ/movies/hero/2009/06/05-actor-ganesh-brother-debut-in-kannada.htmlಗೋಲ್ಡನ್ ಸ್ಟಾರ್ ಗಣೇಶ್ ಅವರ ಸಹೋದರ ಮಹೇಶ್ ಬೆಳ್ಳಿತೆರೆಗೆ ಶೀಘ್ರದಲ್ಲೇ ಅಡಿಯಿಡಲಿದ್ದಾರೆ. ತಾಜ್ ಮಹಲ್ ಖ್ಯಾತಿಯ ಆರ್ ಚಂದ್ರು ಅವರ ಪ್ರೇಮ್ ಕಹಾನಿ ಚಿತ್ರದಲ್ಲಿ ಮಹೇಶ್ ನಟಿಸಬೇಕಾಗಿತ್ತು. ಸಂಭಾವ್ಯ ನಾಯಕರ ಪಟ್ಟಿಯಲ್ಲಿದ್ದ ಮಹೇಶ್ ಯಾಕೋ ಏನೋ ಪ್ರೇಮ್ ಕಹಾನಿ ಚಿತ್ರಕ್ಕೆ ಆಯ್ಕೆಯಾಗಲಿಲ್ಲ. ಆ ಚಿತ್ರಕ್ಕೆ ಅಜಯ್ ಆಯ್ಕೆಯಾಗಿದ್ದರು. ಮಹೇಶ್ ಗೆ ಈಗ ಕಾಲ ಕೂಡಿಬಂದಿದೆ. ನಿರ್ದೇಶಕ ಪ್ರೇಮ್ 37138http://kannada.oneindia.com/img/2009/06/05-ganesh-mahesh2.jpg111119maheshಯುವ ಪ್ರೇಮಿಗಳ ಹೃದಯ ಕದಿಯುವ'ಇನಿಯ' /movies/studio/2009/06/09-background-music-for-balaji-iniya.htmlಕನ್ನಡ ಚಿತ್ರರಂಗಕ್ಕೆ ಅದ್ದೂರಿ ಚಿತ್ರಗಳನ್ನು ಕೊಟ್ಟ ನಿರ್ಮಾಪಕರಲ್ಲಿ ಶೈಲೇಂದ್ರ ಬಾಬು ಕೂಡ ಒಬ್ಬರು. ಈಗ ಇವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಇನಿಯ' ಚಿತ್ರಕ್ಕೆ ಸಿಂಪೋನಿ ಸ್ಟೂಡಿಯೋದಲ್ಲಿ ಸಂಗೀತ ನಿರ್ದೇಶಕ ವಿ.ಶ್ರೀಧರ್ ಅವರ ಉಸ್ತುವಾರಿಯಲ್ಲಿ ಹಿನ್ನಲೆ ಸಂಗೀತ ಕಾರ್ಯ ನಡೆಯುತ್ತಿದೆ. ಶ್ರೀಧರ್ ಸಂಗೀತದಲ್ಲಿ ಮೂಡಿ ಬಂದಿರುವ ಚಿತ್ರದ ಹಾಡುಗಳು ಈಗಾಗಲೇ ಅಭಿಮಾನಿಗಳ ಮನ ಸೂರೆಗೊಂಡಿದ್ದು, ಚಿತ್ರ ಕೂಡ 37235http://kannada.oneindia.com/img/2009/06/09-iniya9.jpg97548kannadaರೋಗಿಗಳ ನೋವಿಳಿಸಿದ ನರಸಿಂಹಮೂರ್ತಿಗೆ ಥ್ಯಾಂಕ್ಸ್‌/mixed-bag/health/2007/150307narasimhamurthy_injection.htmlಆಸ್ಪತ್ರೆಯಲ್ಲಿ ವೈದ್ಯರ ಸೂಜಿ ನೋಡಿದರೆ, ಏನೋ ದಿಗಿಲು! ರಕ್ತ ಪರೀಕ್ಷೆ ಮತ್ತಿತರ ಕಾರಣಗಳಿಗಾಗಿ ಪದೇಪದೇ ಸೂಜಿ ಚುಚ್ಚಿಸಿಕೊಳ್ಳುವುದೆಂದರೆ ಇನ್ನೂ ಕಷ್ಟ! ಇಂತಹ ಕಷ್ಟಗಳಿಗೆ ಪೂರ್ಣ ವಿರಾಮ ಹಾಕಿದವರು; ನಮ್ಮವರು. ಬೆಂಗಳೂರು ಮೂಲದ ಡಾ. ನರಸಿಂಹಮೂರ್ತಿ ಅವರ ಹೊಸ ಸಂಶೋಧನೆ, ಅನೇಕ ರೋಗಿಗಳಿಗೆ ವರದಾನ! * ದಟ್ಸ್‌ ಕನ್ನಡ ನ್ಯೂಸ್‌ ಡೆಸ್ಕ್‌ ಕ್ಯಾನ್ಸರ್‌, ಏಡ್ಸ್‌ ಮೊದಲಾದ ಮಾರಕ ಕಾಯಿಲೆಗಳಿಂದ 6035http://kannada.oneindia.com/img/2009/08/04-narasimhamurthy2.jpg97548kannadaಸಾರಿನ ಪುಡಿ, ಮೆಣಸಿನ ಪುಡಿ, ಖಾರದಪುಡಿ/recipe/shelf/2006/311006chilli_powder.htmlಚಿಕ್ಕ ಚೊಕ್ಕ ಸುಖೀ ಸಂಸಾರಕ್ಕೆ ಒಂದು ತಿಂಗಳಿಗೆ ಬೇಕಾಗುವಷ್ಟು ಮೆಣಸಿನ ಪುಡಿ ತಯಾರಿಕೆ ವಿಧಾನ ಇಲ್ಲಿದೆ.ಉಪ್ಪು, ಹುಳಿ, ಖಾರ ಇಲ್ಲದ ಅಡಿಗೆ ಅಡಿಗೆಯೇ? ನಿತ್ಯ ನಮ್ಮ ನಿಮ್ಮ ಮನೆಗಳಲ್ಲಿ ಮಾಡುವ ಅಡಿಗೆಗೆ ಬೇಕೇ ಬೇಕು ಸಾರಿನ ಪುಡಿ. ಈ ಸಾರಿನ ಪುಡಿಗೆ ಕೆಲವರು ಮೆಣಸಿನ ಪುಡಿ ಎನ್ನುವುದೂ ಉಂಟು. ಇಬ್ಬರು ಹಿರಿಯರು, ಇಬ್ಬರು ಕಿರಿಯರ ಚಿಕ್ಕ ಚೊಕ್ಕ 6224http://kannada.oneindia.com/img/2009/07/14-redchillies1.jpg97548kannadaಸಂಜೆಯ ರಂಗಿಗೆ ಬಿಯರ್‌/ಬೌಲಿಂಗ್‌ ಜೊತೆಗೆ ಶಾಪಿಂಗ್‌/news/2002/05/03/bang_bowl.htmlಬೆಂಗಳೂರಿನ ಕವಲುಗಳು ಅಗಲಗೊಳ್ಳುತ್ತಿದ್ದರೆ ಸಂಜೆಯ ಅವಶ್ಯಕತೆಗಳೂ ಹೆಚ್ಚಾಗುತ್ತಿವೆ. ಈ ಸಂಜೆ ಎಲ್ಲಿಗೆ ಹೋಗುವುದು : ಬಿಡುವಿದೆ, ಕಿಸೆಯಲ್ಲಿ ಕಾಸೂ ಇದೆ. ಸಮಸ್ಯೆ ಅದಲ್ಲ - ನೆಮ್ಮದಿ ಹಾಗೂ ಖುಷಿ ಕೊಡುವ ಜಾಗೆಗಳ ಆಯ್ಕೆ ಯಾವತ್ತಿಗೂ ತಲೆ ನೋವಿನ ಸಮಸ್ಯೆಯೇ. ಇದರೊಂದಿಗೆ ಸಾರಿಗೆ ಕಿರಿಕಿರಿ ಬೇರೆ. ಇದರಿಂದಾಗಿ- ರಾಮ ರಾಮ ಸಾಕಪ್ಪಾ ಸಾಕು, ಎಲ್ಲಿಗೆ ಹೋಗುವುದೂ ಬೇಡ, ಮನೆಯೇ 22001http://kannada.oneindia.com/img/2009/06/22-beer-mug1.jpg97548kannadaಮುದ್ದಿನ ಮಗ/nri/short-story/2008/1226-pet-son-ranganath-ps-dubai.htmlತಂದೆ ಮಗನ ಮಧುರ ಸಂಬಂಧಗಳು ಸುಪ್ತವಾಗಿರುತ್ತವೆ. ಅದು ಈಚೆ ಬರಬೇಕಾದರೆ ಸನ್ನಿವೇಶಗಳ ಬೆಂಬಲ ಅಗತ್ಯ ಎಂದು ಸಾರಿಹೇಳುವ ಸಣ್ಣಕಥೆ.* ಪಿ.ಎಸ್. ರಂಗನಾಥ, ದುಬೈರಾತ್ರಿ ಒಂಬತ್ತರ ಸಮಯ, ಟಿವಿ ಯಲ್ಲಿ ಒಂದು ಧಾರವಾಹಿ ಆಗ ತಾನೆ ಶುರುವಾಗಿತ್ತು ಅದನ್ನು ನೋಡೊಣ ಎಂದು ನೆಟ್ಟಕಲ್ಲಪ್ಪನವರು ತಮ್ಮ ಕೆಲಸಗಳನ್ನು ಮುಗಿಸಿ ಟಿವಿ ಮುಂದೆ ಕುಳಿತಿದ್ದರು. ಸ್ವಲ್ಪ ಹೊತ್ತಾಗುವರಲ್ಲಿ ಮೊಬೈಲ್ ಫೋನ್ ರಿಂಗಾಯ್ತು. 33720http://kannada.oneindia.com/img/2008/12/26-ranganath-ps1e.jpg97548kannadaಕರ್ನಾಟಕದ ಹೆಮ್ಮೆಯ ಕಲಾವಿದ ಪಂಡಿತ/literature/people/2009/0107-tribute-to-gulbarga-born-artist-sm-pandit.htmlಬೆಂಗಳೂರು, ಜ 7 : ಗುಲ್ಬರ್ಗ ರಂಗಮಂದಿರಕ್ಕೆ ಸರ್ಕಾರವು ಖ್ಯಾತ ಕಲಾವಿದ ಡಾ. ಎಸ್. ಎಂ. ಪಂಡಿತ್ ಅವರ ಹೆಸರನ್ನಿಟ್ಟಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಡಾ. ಎಸ್.ಎಂ. ಪಂಡಿತ್ ಗುಲ್ಬರ್ಗದವರಾಗಿದ್ದು, ದೇಶ ವಿದೇಶಗಳಲ್ಲಿ ಮನ್ನಣೆ ಪಡೆದವರು. 1916ರಲ್ಲಿ ಗುಲ್ಬರ್ಗದಲ್ಲಿ ಜನಿಸಿದ ಡಾ. ಎಸ್.ಎಂ. ಪಂಡಿತ್ ತಮ್ಮ ಹತ್ತನೇ ವಯಸ್ಸಿನಲ್ಲೇ ಕುಂಚವನ್ನು ಕೈಲಿ ಹಿಡಿದವರು. ಮದ್ರಾಸ್ ಸ್ಕೂಲ್ 33948http://kannada.oneindia.com/img/2009/01/07-sm-pandit-rangamandir.jpg367103ಮಹೇಶ್ಜನಸಾಮಾನ್ಯರ ಬೀಟಲ್, ಪೊಲೊ ಕಾರುಗಳು/lifestyle/automobiles/2009/0304-volkswagen-beetle-and-polo-in-india.htmlಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹೊಡೆತಕ್ಕೆ ಸಿಕ್ಕು, ಜಿಎಂ ಮೋಟರ್ಸ್, ಟೊಯೋಟ ಸೇರಿದಂತೆ ಪ್ರಮುಖ ಕಂಪನಿಗಳು ಉತ್ಪಾದನೆ ಕಮ್ಮಿ ಮಾಡಿ, ಕೆಲಸಗಾರರಿಗೆ ಬೇಡದ ರಜೆ ನೀಡಿ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿರುವುದು ಕಣ್ಮುಂದೆ ಇರುವಾಗಲೇ, ವೋಲ್ಸ್ ವಾಗನ್(ಫೋಕ್ಸ್ ವಾಗನ್) ಕಂಪನಿ ಭಾರತದಲ್ಲಿ ತನ್ನ ಮೆಚ್ಚಿನ ಕಾರು ಮಾದರಿಯಾದ 'ಬೀಟಲ್' ಅನ್ನು ಭಾರತದ ರಸ್ತೆಗಳಿಗೆ ಅಕ್ಟೋಬರ್ ವೇಳೆಗೆ ಇಳಿಸುವುದಾಗಿ 34976http://kannada.oneindia.com/img/2009/03/04-volkswagen-beetle1.jpg367103ಮಹೇಶ್'ಇನಿಯ' ಜತೆ ಮಲೇಶ್ಯಾಗೆ ಹಾರಿದ ಪೂಜಾಗಾಂಧಿ/movies/studio/2009/04/14-pooja-gandhi-balaji-starer-iniya-in-malaysia.htmlಪ್ರವಾಸಿಗರ ಸ್ವರ್ಗ ಮಲೇಶ್ಯಾ. ರಮ್ಯ ತಾಣಗಳಿಂದ, ಸುಂದರ ದ್ವೀಪಗಳಿಂದ ತುಂಬಿಕೊಂಡಿರುವ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರು ಯಾರಿದ್ದಾರೆ? ಅದರಲ್ಲೂ ಚಿತ್ರೀಕರಣಕ್ಕಂತೂ ಹೇಳಿ ಮಾಡಿಸಿದ ಸ್ಥಳವೇ ಸರಿ. ಈ ಸುಂದರ ಪರಿಸರಕ್ಕೆ ನಮ್ಮ 'ಇನಿಯ" ಪಯಣ ಹೊರಟಿದೆ. ನೀರಿನಲ್ಲೇ ಎರಡು ಗಂಟೆ ಚಲಿಸಿದರೆ ಸಿಗುವ ಲಂಕಾವಿ ದ್ವೀಪ ಹಾಗೂ ಕೌಲಾಲಂಪುರಗಳಲ್ಲಿ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದೆ.ಶೈಲೇಂದ್ರ ಪ್ರೊಡಕ್ಷನ್ಸ್ 35936http://kannada.oneindia.com/img/2009/04/14-iniya9.jpg367103ಮಹೇಶ್ಪೂಜಾಗಾಂಧಿಗೆ ಇನಿಯ'ನಾದ ಬಾಲಾಜಿ/movies/headlines/2009/04/0423-pooja-gandhi-balaji-iniya-movie-is-ready.htmlಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶೈಲೇಂದ್ರ ಬಾಬು ಅವರು ನಿರ್ಮಿಸುತ್ತಿರುವ ಇನಿಯ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ನಿರ್ದೇಶಕ ಮುಸ್ಸಂಜೆ' ಮಹೇಶ್ ತಿಳಿಸಿದ್ದಾರೆ. ಹಾಡುಗಳ ಚಿತ್ರೀಕರಣಕ್ಕೆ ದೂರದ ಮಲೇಶ್ಯಾ ಮತ್ತು ಕೌಲಾಲಂಪುರಕ್ಕೆ ತೆರೆಳಿದ 20 ಸದಸ್ಯರ ಇನಿಯ'ನ ತಂಡ ಅಲ್ಲಿ ಇನಿಯ ಇನಿಯ ಇನಿಯ ನೀನೆನೆ ನನ್ ಇನಿಯ' ಮತ್ತು ಸಂಗೀತ ನಿರ್ದೇಶಕ ವಿ.ಶ್ರೀಧರ್ ರಚಿಸಿರುವ ಮುದ್ದಾದ ಈ 36156http://kannada.oneindia.com/img/2009/04/23-iniya9.jpg367103ಮಹೇಶ್ಗೋಲ್ಡನ್ ಸ್ಟಾರ್ ಸಹೋದರ ಮಹೇಶ್ ಬೆಳ್ಳಿತೆರೆಗೆ/movies/hero/2009/06/05-actor-ganesh-brother-debut-in-kannada.htmlಗೋಲ್ಡನ್ ಸ್ಟಾರ್ ಗಣೇಶ್ ಅವರ ಸಹೋದರ ಮಹೇಶ್ ಬೆಳ್ಳಿತೆರೆಗೆ ಶೀಘ್ರದಲ್ಲೇ ಅಡಿಯಿಡಲಿದ್ದಾರೆ. ತಾಜ್ ಮಹಲ್ ಖ್ಯಾತಿಯ ಆರ್ ಚಂದ್ರು ಅವರ ಪ್ರೇಮ್ ಕಹಾನಿ ಚಿತ್ರದಲ್ಲಿ ಮಹೇಶ್ ನಟಿಸಬೇಕಾಗಿತ್ತು. ಸಂಭಾವ್ಯ ನಾಯಕರ ಪಟ್ಟಿಯಲ್ಲಿದ್ದ ಮಹೇಶ್ ಯಾಕೋ ಏನೋ ಪ್ರೇಮ್ ಕಹಾನಿ ಚಿತ್ರಕ್ಕೆ ಆಯ್ಕೆಯಾಗಲಿಲ್ಲ. ಆ ಚಿತ್ರಕ್ಕೆ ಅಜಯ್ ಆಯ್ಕೆಯಾಗಿದ್ದರು. ಮಹೇಶ್ ಗೆ ಈಗ ಕಾಲ ಕೂಡಿಬಂದಿದೆ. ನಿರ್ದೇಶಕ ಪ್ರೇಮ್ 37138http://kannada.oneindia.com/img/2009/06/05-ganesh-mahesh2.jpg367103ಮಹೇಶ್ಯುವ ಪ್ರೇಮಿಗಳ ಹೃದಯ ಕದಿಯುವ'ಇನಿಯ' /movies/studio/2009/06/09-background-music-for-balaji-iniya.htmlಕನ್ನಡ ಚಿತ್ರರಂಗಕ್ಕೆ ಅದ್ದೂರಿ ಚಿತ್ರಗಳನ್ನು ಕೊಟ್ಟ ನಿರ್ಮಾಪಕರಲ್ಲಿ ಶೈಲೇಂದ್ರ ಬಾಬು ಕೂಡ ಒಬ್ಬರು. ಈಗ ಇವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಇನಿಯ' ಚಿತ್ರಕ್ಕೆ ಸಿಂಪೋನಿ ಸ್ಟೂಡಿಯೋದಲ್ಲಿ ಸಂಗೀತ ನಿರ್ದೇಶಕ ವಿ.ಶ್ರೀಧರ್ ಅವರ ಉಸ್ತುವಾರಿಯಲ್ಲಿ ಹಿನ್ನಲೆ ಸಂಗೀತ ಕಾರ್ಯ ನಡೆಯುತ್ತಿದೆ. ಶ್ರೀಧರ್ ಸಂಗೀತದಲ್ಲಿ ಮೂಡಿ ಬಂದಿರುವ ಚಿತ್ರದ ಹಾಡುಗಳು ಈಗಾಗಲೇ ಅಭಿಮಾನಿಗಳ ಮನ ಸೂರೆಗೊಂಡಿದ್ದು, ಚಿತ್ರ ಕೂಡ 37235http://kannada.oneindia.com/img/2009/06/09-iniya9.jpgnews"> ನಟ ಕರಿಬಸವಯ್ಯ ಪುತ್ರಿ ಆತ್ಮಹತ್ಯೆ | K Radha | Kannada Film Actor Karibasavaiah| Crime Beat | Nandini layout | ನಟ ಕರಿಬಸವಯ್ಯ ಪುತ್ರಿ ಆತ್ಮಹತ್ಯೆ - Kannada Oneindia

ನಟ ಕರಿಬಸವಯ್ಯ ಪುತ್ರಿ ಆತ್ಮಹತ್ಯೆ

ಬೆಂಗಳೂರು, ಏ. 21 : ಕನ್ನಡ ಚಿತ್ರರಂಗದ ಹಾಸ್ಯ ನಟ ಕೆ ಕರಿಬಸವಯ್ಯ ಅವರ ಪುತ್ರಿ ಸೋಮವಾರ ರಾತ್ರಿ ನೇಣಿಗೆ ಶರಣಾದ ದಾರುಣ ಘಟನೆ ಸೋಮವಾರ ರಾತ್ರಿ ನಗರದ ನಂದಿನಿ ಲೇಔಟ್ ನ ಜೇನುಕಲ್ಲು ಸಿದ್ದೇಶ್ವರ ಬಡಾವಣಿಯಲ್ಲಿ ನಡೆದಿದೆ.

ಕೆ ರಾಧಾ ಮೃತಪಟ್ಟ ದುರ್ದೈವಿ. ಕಳೆದ ನಾಲ್ಕು ವರ್ಷಗಳ ಹಿಂದೆ ರಾಧಾ ಅವರು ಮಹೇಶ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮಹೇಶ್ ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ. ರಾಧಾ ಅವರು ಕೇಂದ್ರ ಸರ್ಕಾರದ ನೌಕರಿ ಮಾಡುತ್ತಿದ್ದರು. ಇತ್ತೀಚೆಗೆ ಗಂಡ ಹೆಂಡತಿ ಮಧ್ಯೆ ಜಗಳ ನಡೆಯುತ್ತಿತ್ತು. ಗಂಡ ಮಹೇಶ್ ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮಹೇಶ್ ನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಆತ್ಮಹತ್ಯೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+