ರಾಜಕೀಯಕ್ಕೆ ಪ್ರಿಯಾಂಕಾ ಗಾಂಧಿ?

ನಾನು ರಾಜಕೀಯ ಸೇರುವೆ ಎಂದಿರುವ ಪ್ರಿಯಾಂಕಾ ಪಕ್ಷ ಸೇರುವುದು ಯಾವಾಗ ಎನ್ನುವುದನ್ನು ಮಾತ್ರ ಹೇಳಿಲಿಲ್ಲ. ನಾನು ಬೆಳೆಯುತ್ತಾ ಹೋಗುತ್ತಿದ್ದೇನೆ. ಇಂಥ ಕಾಲಘಟ್ಟದಲ್ಲಿ ರಾಜಕೀಯ ಸೇರುವುದಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು 37ರ ಹರೆಯದ ಪ್ರಿಯಾಂಕಾ ಹೇಳಿದರು. ಮನಮೋಹನ್ ಸಿಂಗ್ ಅಸಮರ್ಥ ಪ್ರಧಾನಿ ಎನ್ನುವ ಬಿಜೆಪಿ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಅವರು, ಅವರೊಬ್ಬ ಸಮರ್ಥ ಪ್ರಧಾನಿ. ಅವರ ಸಾಧನೆ ಜನರಿಗೆ ಗೊತ್ತಿದೆ ಎಂದು ಪ್ರಿಯಾಂಕಾ ಹೇಳಿದರು.
(ಏಜೆನ್ಸೀಸ್)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications