ಜೆಡಿಎಸ್ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ

 Devegowda releases jds candidates list for ls poll
ಬೆ೦ಗಳೂರು, ಮಾ 28: ಜನತಾದಳ ವರಿಷ್ಠ ಎಚ್ ಡಿ ದೇವೇಗೌಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಜೆಡಿಎಸ್ ನ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಯುಗಾದಿಯ ಶುಭ ದಿನದಂದು ಬಿಡುಗಡೆಗೊಳಿಸಿದರು. ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು 2ಕ್ಷೇತ್ರ ದಕ್ಷಿಣಕನ್ನಡ ಮತ್ತು ಉಡುಪಿ -ಚಿಕ್ಕಮಗಳೂರು ಕ್ಷೇತ್ರವನ್ನು ಎಡಪಕ್ಷಗಳಿಗೆ ಬಿಟ್ಟುಕೊಟ್ಟಿದ್ದಾರೆ. ಘೋಷಿತ ಅಭ್ಯರ್ಥಿಗಳ ಹೆಸರು ಮತ್ತು ಕ್ಷೇತ್ರಗಳ ಪಟ್ಟಿ ಈ ರೀತಿ ಇದೆ:

1. ಬೆ೦ಗಳೂರು ಗ್ರಾಮಾ೦ತರ - ಎಚ್ ಡಿ ಕುಮಾರಸ್ವಾಮಿ
2. ಬೆ೦ಗಳೂರು ದಕ್ಷಿಣ - ಪ್ರೊ. ರಾಧಾಕೄಷ್ಣ
3. ಬೆ೦ಗಳೂರು ಸೆ೦ಟ್ರಲ್ - ಜಮೀರ್ ಅಹಮ್ಮದ್ ಖಾನ್
4. ಬೆ೦ಗಳೂರು ಉತ್ತರ - ಸುರೇ೦ದ್ರಬಾಬು
5. ಹಾಸನ - ಎಚ್ ಡಿ ದೇವೇಗೌಡ
6. ಮ೦ಡ್ಯ - ಚೆಲುವರಾಯ ಸ್ವಾಮಿ
7. ಕೊಪ್ಪಳ - ಇಕ್ಬಾಲ್ ಅನ್ಸಾರಿ
8. ಮೈಸೂರು - ಜೀವಿಜಯ
9. ಚಾಮರಾಜನಗರ - ಕೋಟೆ ಶಿವಣ್ಣ
10. ಬೀದರ್ - ಸುಭಾಶ್ ಬೀಳಗಿ
11. ಕೋಲಾರ - ಚ೦ದ್ರಣ್ಣ
12. ತುಮಕೂರು - ಮುದ್ದ ಹನುಮ ಗೌಡ
13. ಚಿಕ್ಕಬಳ್ಳಾಪುರ - ಮನೋಹರ್
14. ಉತ್ತರಕನ್ನಡ - ವಿ ಡಿ ಹೆಗ್ಡೆ
15. ಗುಲ್ಬರ್ಗಾ - ಬಾಬು ಹೊನ್ನ ನಾಯಕ್
16. ಚಿತ್ರದುರ್ಗ - ರತ್ನಾಕರ ಬಾಬು

ಎಡಪಕ್ಷಗಳ ಅಭ್ಯರ್ಥಿಗಳು
1. ದಕ್ಷಿಣಕನ್ನಡ - ಬಿ ಮಾಧವ (ಸಿಪಿಎಮ್)
2. ಉಡುಪಿ,ಚಿಕ್ಕಮಗಳೂರು - ರಾಧಾ ಸು೦ದರೇಶ್ (ಸಿಪಿಐ)

ಇನ್ನುಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಏಪ್ರಿಲ್ 2 ರಂದು ಪ್ರಕಟಿಸಲಾಗುವುದು ಎಂದು ಜೆಡಿಎಸ್ ಪಕ್ಷದ ವಕ್ತಾರರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಕಾಂಗ್ರೆಸ್, ಜೆಡಿಎಸ್ ಪಟ್ಟಿಗಾಗಿ ಕಾಯುತ್ತಿರುವ ಬಿಜೆಪಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+