169938rssಆರ್ ಎಸ್ ಎಸ್ ಅಧ್ಯಕ್ಷ ಸುದರ್ಶನ್ ರಾಜಿನಾಮೆ/news/2009/03/21/rss-chief-ks-sudarshan-retires.htmlನವದೆಹಲಿ, ಮಾ.21: ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರ್ ಎಸ್ ಎಸ್)ದ ಅಧ್ಯಕ್ಷ ಕೆ ಎಸ್ ಸುದರ್ಶನ್ ತನ್ನ ಪದವಿಗೆ ಶನಿವಾರ ರಾಜಿನಾಮೆ ನೀಡಿದರು. ನಾಗಪುರದಲ್ಲಿ ಆರ್ ಎಸ್ ಎಸ್ ನ ಅಖಿಲ ಭಾರತ ಪ್ರತಿನಿಧಿಗಳ ಮೂರು ದಿನಗಳ ಸಭೆ ಶುಕ್ರವಾರದಿಂದ ನಡೆಯುತ್ತಿದ್ದು, ಶನಿವಾರದ ಸಭೆಯಲ್ಲಿ ಸುದರ್ಶನ್ ಹೊಸ ಅಧ್ಯಕ್ಷರ ನೇಮಕಾತಿಯನ್ನು ಪ್ರಕಟಿಸಿದರು.ಆರ್ ಎಸ್ ಎಸ್ ನ 35404http://kannada.oneindia.com/img/2009/03/21-sudarshan2.jpg169938rssಬಿಜೆಪಿಗೆ ಸಡ್ಡು ಹೊಡೆದ ಆರ್ಎಸ್ಎಸ್, ಭಜರಂಗದಳ/news/2009/04/04/bjp-dissedents-to-enter-ls-poll-fray-asindependent.htmlಬೆಂಗಳೂರು ಎ 4: ಹಿರಿಯ ಆರ್ಎಸ್ಎಸ್ ಮುಖಂಡ, ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಜನಸಂಘ ಮತ್ತು ಸ್ವತಂತ್ರ ನೆಲೆಯಲ್ಲಿ ಎರಡೂ ನಾಮಪತ್ರವನ್ನು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಲ್ಲಿಸಿದ್ದಾರೆ. ಇತ್ತ ಬಜರಂಗದಳದ ರಾಜ್ಯ ಘಟಕದ ಸಂಚಾಲಕ ಮಹೇಂದ್ರ ಕುಮಾರ್ ಶ್ರೀರಾಮ ಸೇನೆ ಸೇರಿದ್ದು ಭಾರತೀಯ ಜನಸಂಘದಿಂದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ 35722http://kannada.oneindia.com/img/2009/04/04-mahendra-kumar-bajrangdal1.jpg169938rssಅಡ್ವಾಣಿ ಆರ್ಎಸ್ಎಸ್ ಕೈಗೊಂಬೆ : ಸೋನಿಯಾ /news/2009/04/15/advani-is-a-slave-of-rss-sonia-gandhi.htmlಬೀದರ್, ಏ. 15 : ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನಡುವೆ ನಡೆದಿರುವ ವಾಕ್ಸಮರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್ ಪಕ್ಷ ಏರ್ಪಡಿಸಿರುವ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿದ ಸೋನಿಯಾಗಾಂಧಿ ಅವರು ಎಲ್ ಕೆ ಅಡ್ವಾಣಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆರ್ಎಸ್ಎಸ್ ಅನುಮತಿ 35976http://kannada.oneindia.com/img/2009/04/15-sonia2e.jpg169938rssರೆಡ್ಡಿ, ಯಡ್ಡಿ, ಚಡ್ಡಿ ಎಂದು ಬಂಗಾರಪ್ಪ ಲೇವಡಿ/news/2009/04/27/bangarappa-ridicules-on-yeddyurappa-and-rss.htmlಬೆಂಗಳೂರು, ಏ. 27 : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೋದ ಮಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಭಾರಿ ಹರಸಾಹಸ ಮಾಡುತ್ತಿದ್ದಾರೆ. ಆರ್ಎಸ್ ಎಸ್, ಯಡಿಯೂರಪ್ಪ ಹಾಗೂ ರಾಮಚಂದ್ರಾಪುರಮಠದ ಸ್ವಾಮಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬಂಗಾರಪ್ಪ, ರಾಮಚಂದ್ರಪುರ ಮಠಕ್ಕೆ ಮುಖ್ಯಮಂತ್ರಿ ಕೋಟ್ಯಂತರ ಹಣ ಕೊಟ್ಟರಲ್ಲ, ಅದೇನೂ ಅವರಪ್ಪನ ಮನೆಯ ಗಂಟೇನು ಎಂದು ಪ್ರಶ್ನಿಸಿದ್ದಾರೆ. 36249http://kannada.oneindia.com/img/2009/04/27-bangarappa2.jpg169938rssಈಶ್ವರಪ್ಪ ತಲೆದಂಡಕ್ಕೆ ಆರ್ಎಸ್ಎಸ್ ಓಕೆ !!/news/2009/06/04/rss-paves-way-for-eshwarappas-exit.htmlಬೆಂಗಳೂರು, ಜೂ. 4 : ಮುಖ್ಯಮಂತ್ರಿ ಮತ್ತು ಈಶ್ವರಪ್ಪ ನಡುವೆ ಉಂಟಾಗಿರುವ ಮನಸ್ತಾಪ ಸದ್ಯದ ಮಟ್ಟಿಗೆ ದೆಹಲಿಯಲ್ಲಿ ಪರಿಹಾರ ಸಿಕ್ಕಿದೆ. ಸಂಪುಟ ವಿಸ್ತರಣೆ ಮಾಡಿ ಅದರಲ್ಲಿ ಈಶ್ವರಪ್ಪ ಅವರನ್ನು ಕ್ಯಾಬಿನೆಟ್ ದರ್ಜೆಯಿಂದ ಕೈಬಿಡಬೇಕು ಎನ್ನುವ ಯಡಿಯೂರಪ್ಪ ಅವರ ನಿರ್ಧಾರಕ್ಕೆ ಆರ್ಎಸ್ಎಸ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನುವ ಅಚ್ಚರಿಯ ಸುದ್ದಿಯೊಂದು 'ಕೇಶವಕೃಪಾ' ದಿಂದ ಹೊರಬಿದ್ದಿದೆ. ಒಂದು ಕಡೆಗಳ ಯಡಿಯೂರಪ್ಪ 37120http://kannada.oneindia.com/img/2009/06/04-eshwarappa2e.jpg386022ಆರ್ ಎಸ್ ಎಸ್ಆರ್ ಎಸ್ ಎಸ್ ಅಧ್ಯಕ್ಷ ಸುದರ್ಶನ್ ರಾಜಿನಾಮೆ/news/2009/03/21/rss-chief-ks-sudarshan-retires.htmlನವದೆಹಲಿ, ಮಾ.21: ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರ್ ಎಸ್ ಎಸ್)ದ ಅಧ್ಯಕ್ಷ ಕೆ ಎಸ್ ಸುದರ್ಶನ್ ತನ್ನ ಪದವಿಗೆ ಶನಿವಾರ ರಾಜಿನಾಮೆ ನೀಡಿದರು. ನಾಗಪುರದಲ್ಲಿ ಆರ್ ಎಸ್ ಎಸ್ ನ ಅಖಿಲ ಭಾರತ ಪ್ರತಿನಿಧಿಗಳ ಮೂರು ದಿನಗಳ ಸಭೆ ಶುಕ್ರವಾರದಿಂದ ನಡೆಯುತ್ತಿದ್ದು, ಶನಿವಾರದ ಸಭೆಯಲ್ಲಿ ಸುದರ್ಶನ್ ಹೊಸ ಅಧ್ಯಕ್ಷರ ನೇಮಕಾತಿಯನ್ನು ಪ್ರಕಟಿಸಿದರು.ಆರ್ ಎಸ್ ಎಸ್ ನ 35404http://kannada.oneindia.com/img/2009/03/21-sudarshan2.jpg386022ಆರ್ ಎಸ್ ಎಸ್ವಿಶೇಷ: ಸಿಎಂ ಜತೆ ರಮ್ಯ ಚೈತ್ರಕಾಲ/news/2009/08/14/actress-ramya-interviews-cm-bsy-on-vijaykarnataka.htmlಬೆಂಗಳೂರು ಆ 14: "ಡಾ ರಾಜ್ ಮತ್ತು ಮಿನುಗುತಾರೆ ಕಲ್ಪನಾ ಚಿತ್ರವೆಂದರೆ ನನಗೆ ಪ್ರಾಣ. ದಿನಕ್ಕೆ ಮೂರು ಸಿನಿಮಾ ನೋಡಿದ್ದೂ ಇದೆ. ಕಸ್ತೂರಿ ನಿವಾಸದ 'ಆಡಿಸಿನೋಡು ಬೀಳಿಸಿನೋಡು' ಹಾಡು ಅಂದ್ರೆ ನನಗೆ ಬಹಳ ಇಷ್ಟ. ನನಗೆ ಅವಕಾಶ ಸಿಕ್ಕರೆ ಸಿನೆಮಾದಲ್ಲಿ ನಟಿಸಬೇಕೆನ್ನುವ ಆಸೆಯಿದೆ. ಆದರೆ, ಅದು ನನ್ನ ಹೋರಾಟದ ಬದುಕಿಗೆ ಸಂಬಂಧಿಸಿರಬೇಕು. ಛತ್ರಪತಿ ಶಿವಾಜಿ ಅಥವಾ 38625http://kannada.oneindia.com/img/2009/08/14-yeddy-ramya-article.jpg386022ಆರ್ ಎಸ್ ಎಸ್ಬಿಜೆಪಿಗೆ ಹೊಸಮುಖಗಳು ಬೇಕು ಆರೆಸ್ಸೆಸ್ ತಾಕೀತು/news/2009/08/31/bjp-leaders-age-factor-average-age-of-bjp-leaders.htmlಬೆಂಗಳೂರು, ಆ. 31 : ಭಾರತೀಯ ಜನತಾಪಕ್ಷದಲ್ಲಿ ಉದ್ಭವಿಸಿರುವ ಗುಂಪು ಘರ್ಷಣೆಯ ಹಿನ್ನೆಲೆಯಲ್ಲಿ ಹಳೆಯ ತಲೆಗಳು ಉರುಳಬೇಕು, ಹೊಸ ಮುಖಗಳು ಪ್ರಬುದ್ಧಮಾನಕ್ಕೆ ಬರಬೇಕೆನ್ನುವ ಮಾತು ಪ್ರಬಲವಾಗಿದೆ. ಹಳಬರೆನಿಸಿದ ಅಡ್ವಾಣಿ, ರಾಜ್ ನಾಥ್ ಸಿಂಗ್ ಮುಂತಾದವರು ನೇಪಥ್ಯಕ್ಕೆ ಸರಿಯಬೇಕು. ಆಯಕಟ್ಟಿನ ಸ್ಥಾನಗಳನ್ನು ಹೊಸಬರು ತುಂಬಬೇಕು ಎಂಬ ವಾದ ದಿನೇ ದಿನೇ ಜೋರಾಗುತ್ತಿದೆ. ಇದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಕೀತೂ 38929http://kannada.oneindia.com/img/2009/08/31-advanilk2.jpg386022ಆರ್ ಎಸ್ ಎಸ್ಜನಸಂಖ್ಯೆ ನಿಯಂತ್ರಣ, ಆರೆಸ್ಸೆಸ್ ಕಾರ್ಯಸೂಚಿ/news/2009/09/21/two-child-norm-targets-minorities-dk-shivakumar.htmlಬೆಂಗಳೂರು ಸೆ 21 : ಎಪ್ಪತ್ತರ ದಶಕದಲ್ಲೇ ದೇಶದಲ್ಲಿ ಕುಟಂಬ ಕಲ್ಯಾಣ ಯೋಜನೆ ಜಾರಿಯಲ್ಲಿದೆ ಮತ್ತು ಈ ಯೋಜನೆ ಸಾಕಸ್ಟು ಯಶಸ್ಸನ್ನೂ ಕಂಡಿದೆ. ಆದರೆ ರಾಜ್ಯ ಬಿಜೆಪಿ ಸರಕಾರ ಒಂದು ಕೋಮಿನ ಜನರನ್ನು ಓಲೈಸಲು ಇದನ್ನು ಚರ್ಚೆಯ ವಿಷಯವನ್ನಾಗಿ ಮಾಡಿದೆ. ಜನಸಂಖ್ಯೆ ನಿಯಂತ್ರಣವನ್ನು ಕಡ್ಡಾಯಗೊಳಿಸುವುದು ಆರ್ ಎಸ್ ಎಸ್ ಕಾರ್ಯಸೂಚಿಯಾಗಿದೆಯೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ 39293http://kannada.oneindia.com/img/2009/09/21-dkshi2.jpg386022ಆರ್ ಎಸ್ ಎಸ್ಖಾಕಿ ಚಡ್ಡಿ, ಬಿಳಿ ಅಂಗಿಗೆ ಆರ್ ಎಸ್ ಎಸ್ ವಿದಾಯ?/news/2009/11/15/rss-having-a-rethink-on-ganvesh.htmlಪುಣೆ, ನ.15: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ತನ್ನ ಸಮವಸ್ತ್ರ 'ಗಣ ವೇಷ' (ಖಾಕಿ ಚಡ್ಡಿ, ಬಿಳಿ ಅಂಗಿ, ಚರ್ಮದ ಬೆಲ್ಟ್) ಸಾಕು ಎನ್ನಿಸಿದೆಯೇ? ಈಗಿನ ಸಮವಸ್ತ್ರವನ್ನು ಬದಲಿಸಿ ಹೊಸದನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ತಿಳಿಸಿದ್ದಾರೆ.ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಂಘದ ಪ್ರತಿನಿಧಿ ಸಭೆಯಲ್ಲಿ ಬಹುಮತ ಅಭಿಪ್ರಾಯ 40230http://kannada.oneindia.com/img/2009/11/15-mohan-bhagwat1.jpg388575ಮೋಹನ್ ಭಾಗವತ್ಬಿಜೆಪಿಯಲ್ಲಿ ಸತ್ಯ ಹೇಳುವುದೇ ಅಶಿಸ್ತು:ಶೌರಿ/news/2009/08/25/shourie-calls-rajnath-alice-in-blunderland.htmlನವದೆಹಲಿ, ಆ.25: ಭಾರತೀಯ ಜನತಾ ಪಕ್ಷದಲ್ಲಿ ಇಂದು ಸತ್ಯ ಹೇಳುವುದು ಕಷ್ಟವಾಗಿದೆ. ಸತ್ಯ ಹೇಳಿ ಇರುವ ಹುಳುಕನ್ನು ಎತ್ತಿ ತೋರಿಸಿದರೆ ಅಶಿಸ್ತು ಎಂದು ಪಕ್ಷದಿಂದ ಹೊರಗಿಡುವ ಹುನ್ನಾರ ನಡೆದಿದೆ. ಬಿಜೆಪಿ ಅಧೋಗತಿಯ ಹಾದಿ ಹಿಡಿದಿದೆ.ರಾಜ್ ನಾಥ್ ಅವರ ನಾಯಕತ್ವ ಪ್ರಶ್ನಾರ್ಹ ಎಂದು ಅರುಣ್ ಶೌರಿ ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.ಬಿಜೆಪಿ ರಾಷ್ಟೀಯ ಘಟಕದಲ್ಲಿ 38806http://kannada.oneindia.com/img/2009/08/25-arun-shourie1.jpg388575ಮೋಹನ್ ಭಾಗವತ್ಬಿಜೆಪಿಗೆ ಮದ್ದು ನೀಡಲು ಸಿದ್ಧ : ಭಾಗವತ್/news/2009/08/28/rss-ready-to-help-advice-bjp-mohan-bhagwat.htmlನವದೆಹಲಿ, ಆ. 28 : ಪಕ್ಷದಲ್ಲಿ ಉದ್ಭವಿಸಿರುವ ಆಂತರಿಕ ಗೊಂದಲವನ್ನು ಬಿಜೆಪಿ ತಾನೇ ಬಗೆಹರಿಸಿಕೊಳ್ಳಲಿದೆ. ಒಂದು ವೇಳೆ ಬಿಜೆಪಿಗೆ ಆರ್ಎಸ್ಎಸ್ ಸಹಾಯ ಅಗತ್ಯವಿದ್ದಲ್ಲಿ ನೆರವಿಗೆ ಧಾವಿಸಲು ಸಂಘ ಸಿದ್ಧವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸರಸಂಘ ಸಂಚಾಲಕ ಮೋಹನ್ ಭಾಗವತ್ ಸ್ಪಷ್ಟಪಡಿಸಿದರು. ಬಿಜೆಪಿ ಪಕ್ಷದೊಳಗೆ ಎದ್ದಿರುವ ಆಂತರಿಕ ಸ್ಫೋಟದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ನಗರದಲ್ಲಿರುವ ಆರ್ಎಸ್ಎಸ್ 38890http://kannada.oneindia.com/img/2009/08/28-mohan-bhagwat1.jpg388575ಮೋಹನ್ ಭಾಗವತ್ಜನ್ಮದಿನದಂದು ಆಡ್ವಾಣಿ ರಾಜೀನಾಮೆ ?/news/2009/09/03/advani-likely-to-step-down-as-leader-of-opposition.htmlನವದೆಹಲಿ, ಸೆ. 3 : ಪಕ್ಷದ ಆಂತರಿಕ ವಲಯ ಹಾಗೂ ಆರ್ಎಸ್ಎಸ್ ನಿಂದ ಸಾಕಷ್ಟು ಟೀಕೆಗೆ ಒಳಗಾಗಿರುವ ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ ಲೋಕಸಭೆಯ ಪ್ರತಿಪಕ್ಷದ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ನಿಚ್ಚಳವಾಗಿದೆ. ನವೆಂಬರ್ 8 ರಂದು ಆಡ್ವಾಣಿಯವರ ಜನ್ಮದಿನ ಅಥವಾ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25 ರಂದು ಆಡ್ವಾಣಿ ಈ ಸ್ಥಾನದಿಂದ ಕೆಳಗಿಳಿಯುವ 38985http://kannada.oneindia.com/img/2009/09/03-advani-lk2.jpg388575ಮೋಹನ್ ಭಾಗವತ್ಬಿಜೆಪಿಗೆ ಆರ್ಎಸ್ಎಸ್ ನಿಂದ ಗುದ್ದು/news/2009/10/12/no-compulsion-to-support-bjp-rss.htmlಪಾಟ್ನಾ, ಅ. 12 : ಮೂರು ರಾಜ್ಯಗಳ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಬಿಜೆಪಿಗೆ ಕಿವಿಹಿಂಡುವ ಇನ್ನೊಂದು ಹೇಳಿಕೆಯನ್ನು ಆರ್ ಎಸ್ ಎಸ್ ಹೊರಹಾಕಿದೆ. ನಾವು ಬಿಜೆಪಿಯನ್ನೇ ಬೆಂಬಲಿಸಬೇಕೆಂದೇನಿಲ್ಲ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ.ರಾಷ್ಟ್ರದ ಹಿತಾಸಕ್ತಿಗೆ ಅನುಗುಣವಾಗಿ ಪಕ್ಷದ ನೀತಿ ಮತ್ತು ಕಾರ್ಯಕ್ರಮದ ಆಧಾರದ ಮೇಲೆ ಯಾವುದೇ ರಾಜಕೀಯ ಪಕ್ಷವನ್ನು ಬೇಕಾದರೂ 39633http://kannada.oneindia.com/img/2009/10/12-mohan-bhagwat1.jpg388575ಮೋಹನ್ ಭಾಗವತ್ಆರ್ಎಸ್ಎಸ್ ವಿರುದ್ಧ ತಿರುಗಿಬಿದ್ದ ರಾಜನಾಥ್/news/2009/10/27/rajnath-singh-lambasts-rss-chief-bhagawat.htmlನವದೆಹಲಿ, ಅ. 27 : ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಭಿನ್ನಮತ ತಾರಕಕ್ಕೇರಿದ್ದರೆ, ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ನಡುವಿನ ಸಂಘರ್ಷ ಮುಗಿಲುಮುಟ್ಟಿದೆ. ಬಿಜೆಪಿಯ ಪುನರುಜ್ಜೀವನಕ್ಕಾಗಿ ನಾಯಕತ್ವದಲ್ಲಿ ಮತ್ತು ಸಂಘಟನೆಯಲ್ಲಿ ಅಮೂಲಾಗ್ರವಾಗಿ ಬದಲಾವಣೆಯಾಗಬೇಕು ಎಂಬ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆಯಿಂದ ಕೆರಳಿರುವ ಬಿಜೆಪಿ ಅಧ್ಯಕ್ಷ ರಾಜನಾಥ್ 39900http://kannada.oneindia.com/img/2009/10/27-rajnath-bhagwat1.jpgnews"> ಆರ್ಎಸ್ಎಸ್ ಪದಾಧಿಕಾರಿಯಾಗಿ ಹೊಸಬಾಳೆ | RSS | Mohan Bhagawat | K Sudharshan | Battatraya Hosabale | Nagapur | ಆರ್ಎಸ್ಎಸ್ ಪದಾಧಿಕಾರಿಯಾಗಿ ಹೊಸಬಾಳೆ ಆಯ್ಕೆ - Kannada Oneindia

ಆರ್ಎಸ್ಎಸ್ ಪದಾಧಿಕಾರಿಯಾಗಿ ಹೊಸಬಾಳೆ

ನಾಗಪುರ್, ಮಾ. 23 : ರಾಷ್ಟ್ರೀಯ ಸ್ವಯಂ ಸೇವಕ ಸರ ಸಂಘ ಸಂಚಾಲಕರಾಗಿ ಮೋಹನ್ ಭಾಗವತ್ ಆಯ್ಕೆಯಾದ ಬೆನ್ನಲ್ಲೇ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಯಾಗಿದ್ದು, ಕರ್ನಾಟಕದ ದತ್ತಾತ್ರೇಯ ಹೊಸಬಾಳೆ ಮೂರು ವರ್ಷ ಅವಧಿಗೆ ಸಹ ಸರಕಾರ್ಯವಾಹಕರಾಗಿ ಆಯ್ಕೆಯಾಗಿದ್ದಾರೆ.

ನಾಗಪುರದಲ್ಲಿ ನಡೆದ ಪ್ರತಿನಿಧಿ ಸಭಾದ ಸಮರೋಪ ಸಮಾರಂಭ ದಿನದಂದು ಪದಾಧಿಕಾರಿಗಳನ್ನು ನೇಮಿಸಲಾಯಿತು. ಆರ್ಎಸ್ಎಸ್ ನಲ್ಲಿ ಸಹಬೌದ್ಧಿಕ ಪ್ರಮುಖರಾಗಿದ್ದ ದತ್ತಾತ್ತೇಯ ಹೊಸಬಾಳೆ ಅವರಿಗೆ ಈಗ ಹೊಸ ಜವಾಬ್ದಾರಿ ವಹಿಸಲಾಗಿದೆ. 1968ರಲ್ಲಿ ಸಂಘ ಸೇವೆಗೆ ಧುಮುಕಿದ ದತ್ತಾತ್ತೇಯ (54) ಎಬಿವಿಪಿಯಲ್ಲೂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು. ದಾ ಮ ರವಿಂದ್ರ ಕ್ಷೇತ್ರ ಪ್ರಚಾರಕ ಪ್ರಮುಖರಾಗಿ ಆಯ್ಕೆಯಾಗಿದ್ದು, ಅವರು ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಹುಬ್ಬಳ್ಳಿಯ ಮಂಗೇಶ್ ಭೇಂಡೆ ಅವರು ಕ್ಷೇತ್ರಿಯ ಪ್ರಚಾರಕರಾಗಿ ನೇಮಕಗೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ಆರ್ ಎಸ್ ಎಸ್ ಅಧ್ಯಕ್ಷ ಸುದರ್ಶನ್ ರಾಜಿನಾಮೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+