386022ಆರ್ ಎಸ್ ಎಸ್ಆರ್ ಎಸ್ ಎಸ್ ಅಧ್ಯಕ್ಷ ಸುದರ್ಶನ್ ರಾಜಿನಾಮೆ/news/2009/03/21/rss-chief-ks-sudarshan-retires.htmlನವದೆಹಲಿ, ಮಾ.21: ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರ್ ಎಸ್ ಎಸ್)ದ ಅಧ್ಯಕ್ಷ ಕೆ ಎಸ್ ಸುದರ್ಶನ್ ತನ್ನ ಪದವಿಗೆ ಶನಿವಾರ ರಾಜಿನಾಮೆ ನೀಡಿದರು. ನಾಗಪುರದಲ್ಲಿ ಆರ್ ಎಸ್ ಎಸ್ ನ ಅಖಿಲ ಭಾರತ ಪ್ರತಿನಿಧಿಗಳ ಮೂರು ದಿನಗಳ ಸಭೆ ಶುಕ್ರವಾರದಿಂದ ನಡೆಯುತ್ತಿದ್ದು, ಶನಿವಾರದ ಸಭೆಯಲ್ಲಿ ಸುದರ್ಶನ್ ಹೊಸ ಅಧ್ಯಕ್ಷರ ನೇಮಕಾತಿಯನ್ನು ಪ್ರಕಟಿಸಿದರು.ಆರ್ ಎಸ್ ಎಸ್ ನ 35404http://kannada.oneindia.com/img/2009/03/21-sudarshan2.jpg386022ಆರ್ ಎಸ್ ಎಸ್ವಿಶೇಷ: ಸಿಎಂ ಜತೆ ರಮ್ಯ ಚೈತ್ರಕಾಲ/news/2009/08/14/actress-ramya-interviews-cm-bsy-on-vijaykarnataka.htmlಬೆಂಗಳೂರು ಆ 14: "ಡಾ ರಾಜ್ ಮತ್ತು ಮಿನುಗುತಾರೆ ಕಲ್ಪನಾ ಚಿತ್ರವೆಂದರೆ ನನಗೆ ಪ್ರಾಣ. ದಿನಕ್ಕೆ ಮೂರು ಸಿನಿಮಾ ನೋಡಿದ್ದೂ ಇದೆ. ಕಸ್ತೂರಿ ನಿವಾಸದ 'ಆಡಿಸಿನೋಡು ಬೀಳಿಸಿನೋಡು' ಹಾಡು ಅಂದ್ರೆ ನನಗೆ ಬಹಳ ಇಷ್ಟ. ನನಗೆ ಅವಕಾಶ ಸಿಕ್ಕರೆ ಸಿನೆಮಾದಲ್ಲಿ ನಟಿಸಬೇಕೆನ್ನುವ ಆಸೆಯಿದೆ. ಆದರೆ, ಅದು ನನ್ನ ಹೋರಾಟದ ಬದುಕಿಗೆ ಸಂಬಂಧಿಸಿರಬೇಕು. ಛತ್ರಪತಿ ಶಿವಾಜಿ ಅಥವಾ 38625http://kannada.oneindia.com/img/2009/08/14-yeddy-ramya-article.jpg386022ಆರ್ ಎಸ್ ಎಸ್ಬಿಜೆಪಿಗೆ ಹೊಸಮುಖಗಳು ಬೇಕು ಆರೆಸ್ಸೆಸ್ ತಾಕೀತು/news/2009/08/31/bjp-leaders-age-factor-average-age-of-bjp-leaders.htmlಬೆಂಗಳೂರು, ಆ. 31 : ಭಾರತೀಯ ಜನತಾಪಕ್ಷದಲ್ಲಿ ಉದ್ಭವಿಸಿರುವ ಗುಂಪು ಘರ್ಷಣೆಯ ಹಿನ್ನೆಲೆಯಲ್ಲಿ ಹಳೆಯ ತಲೆಗಳು ಉರುಳಬೇಕು, ಹೊಸ ಮುಖಗಳು ಪ್ರಬುದ್ಧಮಾನಕ್ಕೆ ಬರಬೇಕೆನ್ನುವ ಮಾತು ಪ್ರಬಲವಾಗಿದೆ. ಹಳಬರೆನಿಸಿದ ಅಡ್ವಾಣಿ, ರಾಜ್ ನಾಥ್ ಸಿಂಗ್ ಮುಂತಾದವರು ನೇಪಥ್ಯಕ್ಕೆ ಸರಿಯಬೇಕು. ಆಯಕಟ್ಟಿನ ಸ್ಥಾನಗಳನ್ನು ಹೊಸಬರು ತುಂಬಬೇಕು ಎಂಬ ವಾದ ದಿನೇ ದಿನೇ ಜೋರಾಗುತ್ತಿದೆ. ಇದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಕೀತೂ 38929http://kannada.oneindia.com/img/2009/08/31-advanilk2.jpg386022ಆರ್ ಎಸ್ ಎಸ್ಜನಸಂಖ್ಯೆ ನಿಯಂತ್ರಣ, ಆರೆಸ್ಸೆಸ್ ಕಾರ್ಯಸೂಚಿ/news/2009/09/21/two-child-norm-targets-minorities-dk-shivakumar.htmlಬೆಂಗಳೂರು ಸೆ 21 : ಎಪ್ಪತ್ತರ ದಶಕದಲ್ಲೇ ದೇಶದಲ್ಲಿ ಕುಟಂಬ ಕಲ್ಯಾಣ ಯೋಜನೆ ಜಾರಿಯಲ್ಲಿದೆ ಮತ್ತು ಈ ಯೋಜನೆ ಸಾಕಸ್ಟು ಯಶಸ್ಸನ್ನೂ ಕಂಡಿದೆ. ಆದರೆ ರಾಜ್ಯ ಬಿಜೆಪಿ ಸರಕಾರ ಒಂದು ಕೋಮಿನ ಜನರನ್ನು ಓಲೈಸಲು ಇದನ್ನು ಚರ್ಚೆಯ ವಿಷಯವನ್ನಾಗಿ ಮಾಡಿದೆ. ಜನಸಂಖ್ಯೆ ನಿಯಂತ್ರಣವನ್ನು ಕಡ್ಡಾಯಗೊಳಿಸುವುದು ಆರ್ ಎಸ್ ಎಸ್ ಕಾರ್ಯಸೂಚಿಯಾಗಿದೆಯೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ 39293http://kannada.oneindia.com/img/2009/09/21-dkshi2.jpg386022ಆರ್ ಎಸ್ ಎಸ್ಖಾಕಿ ಚಡ್ಡಿ, ಬಿಳಿ ಅಂಗಿಗೆ ಆರ್ ಎಸ್ ಎಸ್ ವಿದಾಯ?/news/2009/11/15/rss-having-a-rethink-on-ganvesh.htmlಪುಣೆ, ನ.15: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ತನ್ನ ಸಮವಸ್ತ್ರ 'ಗಣ ವೇಷ' (ಖಾಕಿ ಚಡ್ಡಿ, ಬಿಳಿ ಅಂಗಿ, ಚರ್ಮದ ಬೆಲ್ಟ್) ಸಾಕು ಎನ್ನಿಸಿದೆಯೇ? ಈಗಿನ ಸಮವಸ್ತ್ರವನ್ನು ಬದಲಿಸಿ ಹೊಸದನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ತಿಳಿಸಿದ್ದಾರೆ.ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಂಘದ ಪ್ರತಿನಿಧಿ ಸಭೆಯಲ್ಲಿ ಬಹುಮತ ಅಭಿಪ್ರಾಯ 40230http://kannada.oneindia.com/img/2009/11/15-mohan-bhagwat1.jpgnews"> ಕಂದಮಾಲ್ ನಲ್ಲಿ ಆರ್ ಎಸ್ ಎಸ್ ನಾಯಕನ ಹತ್ಯೆ | RSS | Anti-Christian riots | Maoists | Kandhmal district |Prabhat Panigrahi | ಕಂದಮಾಲ್ ನಲ್ಲಿ ಆರ್ ಎಸ್ ಎಸ್ ನಾಯಕನ ಹತ್ಯೆ - Kannada Oneindia

ಕಂದಮಾಲ್ ನಲ್ಲಿ ಆರ್ ಎಸ್ ಎಸ್ ನಾಯಕನ ಹತ್ಯೆ

ಭುವನೇಶ್ವರ, ಮಾ. 19 : ಕಳೆದ ವರ್ಷ ಕಂದಮಾಲ್ ನಲ್ಲಿ ನಡೆದಿದ್ದ ಕ್ರೈಸ್ತ ವಿರೋಧಿ ಗಲಭೆಯಲ್ಲಿ ಬಂಧಿತರಾಗಿದ್ದ ಸ್ಥಳೀಯ ಆರ್ ಎಸ್ ಎಸ್ ನಾಯಕ ಪ್ರಭಾತ್ ಪಾಣಿಗ್ರಾಹಿ ಅವರನ್ನು ಶಂಕಿತ ಮಾವೋವಾದಿ ಗುರುವಾರ ಬೆಳಗ್ಗೆ ಕಂಧಮಾಲ್ ನಲ್ಲಿ ಗುಂಡಿಟ್ಟು ಹತ್ಯೆಗೈದಿದ್ದಾರೆ. ಘಟನೆ ನಂತರ ಯಾವುದೇ ಪ್ರತಿಭಟನೆಯಂತಹ ಘಟನೆಗಳು ವರದಿಯಾಗಿಲ್ಲ. ಆದರೆ, ಘಟನೆ ತಿಳಿಯುತ್ತಿದ್ದಂತೆಯೇ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

ಕಳೆದ ವರ್ಷ ಕೋಮುಗಲಭೆಯಿಂದ ತತ್ತರಿಸಿ ಹೋಗಿದ್ದ ಕಂದಮಾಲ್ ನಿನ್ನೆ ಮತ್ತೆ ಶಾಂತಿ ಕದಡುವ ಇಂತಹ ಹೇಯ ಕೃತ್ಯಕ್ಕೆ ಸಾಕ್ಷಿಯಾಗಿದೆ. ನಿನ್ನೆ ಬೆಳಗಿನ ಜಾವ ಸುಮಾರು 15 ಜನ ಇದ್ದ ಶಸ್ತ್ರಸಜ್ಜಿತ ಮಾವೋವಾದಿಗಳು ತಂಡ, ಪಾಣಿಗ್ರಾಹಿ ಅವರು ಇರುವ ರೂಡಿಗುಮ ಹಳ್ಳಿಗೆ ತೆರಳಿ ಅವರ ಮೇಲೆ ಮನಸೋ ಇಚ್ಚೆ ದಾಳಿ ನಡೆಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪಾಣಿಗ್ರಾಹಿಯವರು ಆರ್ ಎಸ್ ಎಸ್ ಕಾರ್ಯಕರ್ತರೊಬ್ಬರ ಮನೆಯಲ್ಲಿ ವಾಸವಾಗಿದ್ದರು.

ವಿಶ್ವ ಹಿಂದೂ ಪರಿಷತ್ ಮುಖಂಡ ಸ್ವಾಮಿ ಲಕ್ಷಣಾನಂದ ಸರಸ್ವತಿ ಹತ್ಯೆಗೆ ಸಂಬಂಧಿಸಿದಂತೆ ಕಂದಮಾಲ್ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಕೋಮು ಗಲಭೆ ನಡೆದಿತ್ತು. ಕ್ರೈಸ್ತ ಸನ್ಯಾಸಿನಿ ಒಬ್ಬರನ್ನು ಡಜೀವಂತ ದಹನ ಸೇರಿದಂತೆ ಅನೇಕ ಕ್ರೈಸ್ತಪರ ಸಮುದಾಯದ ಮೇಲೆ ಹಿಂದು ಪರ ಸಂಘಟನೆಗಳು ದಾಳಿ ನಡೆಸಿದ್ದವು. ಘಟನೆ ಸಂಬಂಧಿಸಿದಂತೆ ಆರ್ಎಸ್ಎಸ್ ನಾಯಕ ಪಾಣಿಗ್ರಾಹಿ ಅವರನ್ನು ಬಂಧಿಸಲಾಗಿತ್ತು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+