210693bribeಸಂಪಂಗಿ ಜಯದೇವ ಆಸ್ಪತ್ರೆಗೆ ದಾಖಲು/news/2009/01/30/kgf-mla-sampangi-admitted-to-jayadeva-hospital.htmlಬೆಂಗಳೂರು, ಜ. 30 : ನಗರದ ಶಾಸಕರ ಭವನದ ಮೇಲೆ ಗುರುವಾರ ಲೋಕಾಯುಕ್ತರ ತಂಡ ನಡೆಸಿದ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದ ಬಿಜೆಪಿ ಶಾಸಕ ವೈ ಸಂಪಂಗಿ ಅವರ ನ್ಯಾಯಾಂಗ ಬಂಧನವನ್ನು ಫೆ. 3ರ ತನಕ ಮುಂದುವರೆಸಲಾಗಿದೆ. ಆರೋಪಿ ಸಂಪಂಗಿ ಅನಾರೋಗ್ಯದ ಕಾರಣದಿಂದ ಇಂದು ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಆರೋಪಿ ಪರ ವಕೀಲ ಶ್ಯಾಮ್ ಸುಂದರ್ 34375http://kannada.oneindia.com/img/2009/01/30-sampangi-y2e.jpg210693bribeನೈತಿಕತೆಗೂ ಕಾನೂನಿಗೂ ವ್ಯತ್ಯಾಸ ಇದೆ : ರೇಣುಕಾಚಾರ್ಯ/column/majavani/2009/0131-morality-and-law-are-different-renukacharya.htmlಬೆಂಗಳೂರು ಜ. 31 : ಸಂಪಂಗಿ ಲಂಚ ಪ್ರಕರಣದ ಬಗೆಗೆ ತೀವ್ರವಾದ ಪ್ರತಿಕ್ರಿಯೆ ನೀಡಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ "ನೈತಿಕತೆ ಮತ್ತು ಕಾನೂನಿನ ನಡುವೆ ಬಹಳ ವ್ಯತ್ಯಾಸ ಇದೆ" ಎಂದಿದ್ದಾರೆ.ಲಂಚದ ಆರೋಪ ಹೊತ್ತಿರುವ ಕೆಜಿಎಫ್ ಶಾಸಕ ವೈ ಸಂಪಂಗಿಯವರನ್ನು ಪರಪ್ಪನ ಅಗ್ರಹಾರದ ಕಾರಾಗೃಹದಲ್ಲಿ ಭೇಟಿ ಮಾಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ರೇಣುಕಾಚಾರ್ಯ ಅವರು "ನೈತಿಕತೆ ಮತ್ತು ಕಾನೂನು 34393http://kannada.oneindia.com/img/2009/01/31-renukacharya1e.jpg210693bribeಲೋಕಾಯುಕ್ತರ ಬಲೆಗೆ ಐವರು ಧನಪಿಶಾಚಿಗಳು/news/2009/03/18/lokhyukta-sleuths-raids-five-officials.htmlಬೆಂಗಳೂರು, ಮಾ. 18 : ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ಐದು ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದು, ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸೇರಿ ಐದು ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭ್ರಷ್ಟ ಅಧಿಕಾರಿಗಳು ಕೋಟ್ಯಾಂತರ ರುಪಾಯಿಗಳ ಬೇನಾಮಿ ಆಸ್ತಿ ಹೊಂದಿರುವ ಬೆಳಕಿಗೆ ಬಂದಿದೆ. ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಲೋಕಾಯುಕ್ತ 35303http://kannada.oneindia.com/img/2009/03/18-santosh-hegde1.jpg210693bribeಬಿಜೆಪಿಯ ನೂತನ ಸಂಸದರಿಗೆ ಅಡ್ವಾಣಿ ಪಾಠ/news/2009/06/09/advani-cautions-first-time-mps-against-temptations.htmlನವದೆಹಲಿ, ಜೂ. 9 : ಭಾರತೀಯ ಜನತಾ ಪಕ್ಷದಿಂದ ಸಂಸತ್ತಿಗೆ ನೂತನವಾಗಿ ಆಯ್ಕೆಯಾಗಿರುವ ಸಂಸದರಿಗೆ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಪಕ್ಷದ ತತ್ವ, ಸಿದ್ಧಾಂತಗಳು, ಸಂಸತ್ತಿನಲ್ಲಿ ನಡೆದುಕೊಳ್ಳುವ ರೀತಿ, ನೀತಿಗೆ ಸಂಬಂಧಿಸಿದಂತೆ ವಿವರಿಸಿದರು. ಜನತೆ ನಿಮ್ಮ ಮೇಲೆ ಭರವಸೆ ಇಟ್ಟು ಲೋಕಸಭೆಗೆ ಆರಿಸಿ ಕಳುಹಿಸಿದೆ. ಜನರ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಿಮಗೆ 37228http://kannada.oneindia.com/img/2009/06/09-advani3.jpg210693bribeಸರಬ್ ಜೋತ್ ಸಿಂಗ್ ಬಂಧನಕ್ಕೆ ಬೂಟಾ ಆಕ್ರೋಶ /news/2009/07/31/sons-arrest-a-conspiracy-against-me-buta-singh.htmlನವದೆಹಲಿ, ಜು. 31 : ಲಂಚ ಪ್ರಕರಣರಕ್ಕೆ ಸಂಬಂಧಿಸಿದಂತೆ ನನ್ನ ಮಗ ಸರಬ್ ಜೋತ್ ಸಿಂಗ್ ಬಂಧನದಲ್ಲಿ ಭಾರಿ ಸಂಚು ಅಡಗಿದೆ. ನನ್ನ ರಾಜಕೀಯ ಹಾಗೂ ವೈಯಕ್ತಿಕ ಜೀವನಕ್ಕೆ ಮಸಿ ಬಳಿಯಲು ಈ ಸಂಚು ರೂಪಿಸಲಾಗಿದೆ ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಜನಾಂಗ ನಿಗಮದ ಅಧ್ಯಕ್ಷ ಬೂಟಾ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಂಚ ಪ್ರಕರಣದಲ್ಲಿ ನನ್ನ ಮಗ 38342http://kannada.oneindia.com/img/2009/07/31-buta-singh1.jpg213393santosh hegdeಲೋಕಾಯುಕ್ತರ ಬಲೆಗೆ ಐವರು ಧನಪಿಶಾಚಿಗಳು/news/2009/03/18/lokhyukta-sleuths-raids-five-officials.htmlಬೆಂಗಳೂರು, ಮಾ. 18 : ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ಐದು ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದು, ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸೇರಿ ಐದು ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭ್ರಷ್ಟ ಅಧಿಕಾರಿಗಳು ಕೋಟ್ಯಾಂತರ ರುಪಾಯಿಗಳ ಬೇನಾಮಿ ಆಸ್ತಿ ಹೊಂದಿರುವ ಬೆಳಕಿಗೆ ಬಂದಿದೆ. ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಲೋಕಾಯುಕ್ತ 35303http://kannada.oneindia.com/img/2009/03/18-santosh-hegde1.jpg213393santosh hegdeಲೋಕಾಯುಕ್ತರ 100 ದಿನದ ಸಾಧನೆ /news/2009/04/14/revenue-dept-tops-list-beats-cops-says-lok-ayukta.htmlಬೆಂಗಳೂರು, ಏ. 14 : ಈ ವರ್ಷದ ಮೊದಲ ನೂರು ದಿನಗಳಲ್ಲಿ ಲೋಕಾಯುಕ್ತ ಪೊಲೀಸರು ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ 18 ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದು, 105 ಲಂಚ ಪ್ರಕರಣಗಳನ್ನು ಬಯಲಿಗೆ ತಂದಿದ್ದಾರೆ. ಏಪ್ರಿಲ್ 10ರ ವರೆಗೆ ಲಂಚ ಪ್ರಕರಣಗಳಲ್ಲಿ ಒಟ್ಟು 132 ಮಂದಿಯನ್ನು ಬಂಧಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಅಧಿಕ31 ಪ್ರಕರಣಗಳಲ್ಲಿ 33 ಅಧಿಕಾರಿಗಳು 35941http://kannada.oneindia.com/img/2009/04/14-santosh-hegde2.jpg213393santosh hegdeಪ್ರಜಾಪ್ರಭುತ್ವಕ್ಕೆ ಅಪಾಯವಿದೆ, ಸಂತೋಷ ಹೆಗ್ಡೆ/news/2009/04/17/democracy-now-unsecure-santosh-hegde.htmlಬೆಂಗಳೂರು, ಏ. 17 : ಸ್ವಾತಂತ್ರ್ಯ ದೊರೆತ ನಂತರ ಜನಪ್ರತಿನಿಧಿಗಳ ಮತ್ತು ಆಡಳಿತಶಾಹಿಯ ದೌರ್ಜನ್ಯದಿಂದ ರೋಸಿ ಹೋಗಿರುವ ದೇಶದ ಜನತೆ ಸಹನೆ ಕಳೆದುಕೊಂಡಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಲೋಕಾಯಕ್ತ ನ್ಯಾಯಾಮೂರ್ತಿ ಎನ್ ಸಂತೋಷ್ ಹೆಗ್ಡೆ ಎಚ್ಚರಿಸಿದರು. ಲಿಬರ್ಟಿ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ವತಿಯಿಂದ ಗುರುವಾ ಏರ್ಪಡಿಸಿದ್ದ ಭಾರತದ 36009http://kannada.oneindia.com/img/2009/04/17-santosh-hegde4.jpg213393santosh hegdeಏಳು ಕಳ್ಳ ಅಧಿಕಾರಿಗಳು ಬಲೆಗೆ : 7.05 ಕೋ ರು ವಶ/news/2009/05/26/seven-official-in-lokayukta-net-nabbed-huge-amount.htmlಬೆಂಗಳೂರು, ಮೇ. 26 : ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತರು ಇಂದು ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿ ಏಳು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಒಟ್ಟು 7.05 ಕೋಟಿ ರುಪಾಯಿಗಳ ಅಕ್ರಮ ಆಸ್ತಿ ಪಾಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಜನ ಏಳು ಭ್ರಷ್ಟರಲ್ಲಿ ಬೀದರ್ ಅಬಕಾರಿ ಆಯುಕ್ತ ಅಸದ್ ಅಲಿ ಅನ್ಸಾರಿ ಕಡು ಭ್ರಷ್ಟನಾಗಿದ್ದು, 36908http://kannada.oneindia.com/img/2009/05/26-santosh-hegde4.jpg213393santosh hegdeಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ಎತ್ತ್ತಂಗಡಿ/news/2009/06/12/subramanya-shunted-out-of-bbmp.htmlಬೆಂಗಳೂರು, ಜೂ. 12 : ಕಳೆದ ಕೆಲವುಗಳಿಂದ ಸರಕಾರವನ್ನು ಭಾರಿ ಮುಜುಗರಕ್ಕೆ ಗುರಿಪಡಿಸಿದ್ದ ಬಿಬಿಎಂಪಿ ಆಯುಕ್ತ ಎಸ್ ಸುಬ್ರಮಣ್ಯ ಅವರನ್ನು ಸರಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಆ ಸ್ಥಾನದಿಂದ ಎತ್ತಂಗಡಿ ಮಾಡಿದೆ. ಭರತ್ ಲಾಲ್ ಮೀನಾ ಅವರನ್ನು ಬಿಬಿಎಂಪಿ ಹೊಸ ಆಯುಕ್ತರಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಸರಕಾರ ಈ ತ್ವರಿತ 37305http://kannada.oneindia.com/img/2009/06/12-subramanya1.jpg384895ಸಂತೋಷ ಹೆಗ್ಡೆಲೋಕಾಯುಕ್ತರ ಬಲೆಗೆ ಐವರು ಧನಪಿಶಾಚಿಗಳು/news/2009/03/18/lokhyukta-sleuths-raids-five-officials.htmlಬೆಂಗಳೂರು, ಮಾ. 18 : ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ಐದು ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದು, ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸೇರಿ ಐದು ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭ್ರಷ್ಟ ಅಧಿಕಾರಿಗಳು ಕೋಟ್ಯಾಂತರ ರುಪಾಯಿಗಳ ಬೇನಾಮಿ ಆಸ್ತಿ ಹೊಂದಿರುವ ಬೆಳಕಿಗೆ ಬಂದಿದೆ. ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಲೋಕಾಯುಕ್ತ 35303http://kannada.oneindia.com/img/2009/03/18-santosh-hegde1.jpg384895ಸಂತೋಷ ಹೆಗ್ಡೆಲೋಕಾಯುಕ್ತರ 100 ದಿನದ ಸಾಧನೆ /news/2009/04/14/revenue-dept-tops-list-beats-cops-says-lok-ayukta.htmlಬೆಂಗಳೂರು, ಏ. 14 : ಈ ವರ್ಷದ ಮೊದಲ ನೂರು ದಿನಗಳಲ್ಲಿ ಲೋಕಾಯುಕ್ತ ಪೊಲೀಸರು ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ 18 ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದು, 105 ಲಂಚ ಪ್ರಕರಣಗಳನ್ನು ಬಯಲಿಗೆ ತಂದಿದ್ದಾರೆ. ಏಪ್ರಿಲ್ 10ರ ವರೆಗೆ ಲಂಚ ಪ್ರಕರಣಗಳಲ್ಲಿ ಒಟ್ಟು 132 ಮಂದಿಯನ್ನು ಬಂಧಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಅಧಿಕ31 ಪ್ರಕರಣಗಳಲ್ಲಿ 33 ಅಧಿಕಾರಿಗಳು 35941http://kannada.oneindia.com/img/2009/04/14-santosh-hegde2.jpg384895ಸಂತೋಷ ಹೆಗ್ಡೆಪ್ರಜಾಪ್ರಭುತ್ವಕ್ಕೆ ಅಪಾಯವಿದೆ, ಸಂತೋಷ ಹೆಗ್ಡೆ/news/2009/04/17/democracy-now-unsecure-santosh-hegde.htmlಬೆಂಗಳೂರು, ಏ. 17 : ಸ್ವಾತಂತ್ರ್ಯ ದೊರೆತ ನಂತರ ಜನಪ್ರತಿನಿಧಿಗಳ ಮತ್ತು ಆಡಳಿತಶಾಹಿಯ ದೌರ್ಜನ್ಯದಿಂದ ರೋಸಿ ಹೋಗಿರುವ ದೇಶದ ಜನತೆ ಸಹನೆ ಕಳೆದುಕೊಂಡಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಲೋಕಾಯಕ್ತ ನ್ಯಾಯಾಮೂರ್ತಿ ಎನ್ ಸಂತೋಷ್ ಹೆಗ್ಡೆ ಎಚ್ಚರಿಸಿದರು. ಲಿಬರ್ಟಿ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ವತಿಯಿಂದ ಗುರುವಾ ಏರ್ಪಡಿಸಿದ್ದ ಭಾರತದ 36009http://kannada.oneindia.com/img/2009/04/17-santosh-hegde4.jpg384895ಸಂತೋಷ ಹೆಗ್ಡೆಏಳು ಕಳ್ಳ ಅಧಿಕಾರಿಗಳು ಬಲೆಗೆ : 7.05 ಕೋ ರು ವಶ/news/2009/05/26/seven-official-in-lokayukta-net-nabbed-huge-amount.htmlಬೆಂಗಳೂರು, ಮೇ. 26 : ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತರು ಇಂದು ರಾಜ್ಯದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿ ಏಳು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಒಟ್ಟು 7.05 ಕೋಟಿ ರುಪಾಯಿಗಳ ಅಕ್ರಮ ಆಸ್ತಿ ಪಾಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಜನ ಏಳು ಭ್ರಷ್ಟರಲ್ಲಿ ಬೀದರ್ ಅಬಕಾರಿ ಆಯುಕ್ತ ಅಸದ್ ಅಲಿ ಅನ್ಸಾರಿ ಕಡು ಭ್ರಷ್ಟನಾಗಿದ್ದು, 36908http://kannada.oneindia.com/img/2009/05/26-santosh-hegde4.jpg384895ಸಂತೋಷ ಹೆಗ್ಡೆಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ಎತ್ತ್ತಂಗಡಿ/news/2009/06/12/subramanya-shunted-out-of-bbmp.htmlಬೆಂಗಳೂರು, ಜೂ. 12 : ಕಳೆದ ಕೆಲವುಗಳಿಂದ ಸರಕಾರವನ್ನು ಭಾರಿ ಮುಜುಗರಕ್ಕೆ ಗುರಿಪಡಿಸಿದ್ದ ಬಿಬಿಎಂಪಿ ಆಯುಕ್ತ ಎಸ್ ಸುಬ್ರಮಣ್ಯ ಅವರನ್ನು ಸರಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಆ ಸ್ಥಾನದಿಂದ ಎತ್ತಂಗಡಿ ಮಾಡಿದೆ. ಭರತ್ ಲಾಲ್ ಮೀನಾ ಅವರನ್ನು ಬಿಬಿಎಂಪಿ ಹೊಸ ಆಯುಕ್ತರಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಸರಕಾರ ಈ ತ್ವರಿತ 37305http://kannada.oneindia.com/img/2009/06/12-subramanya1.jpgnews"> ಲೋಕಾಯುಕ್ತರ ಬಲೆಗೆ ಐವರು ಧನಪಿಶಾಚಿಗಳು | Lokhyukta raid |Santosh Hegde | Lokhyutka Sleuths | SP Hemant Nimbalkar | ಲೋಕಾಯುಕ್ತರ ಬಲೆಗೆ ಐವರು ಧನಪಿಶಾಚಿಗಳು - Kannada Oneindia

ಲೋಕಾಯುಕ್ತರ ಬಲೆಗೆ ಐವರು ಧನಪಿಶಾಚಿಗಳು

Lokayukta Santosh Hegde
ಬೆಂಗಳೂರು, ಮಾ. 18 : ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ಐದು ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದು, ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸೇರಿ ಐದು ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಭ್ರಷ್ಟ ಅಧಿಕಾರಿಗಳು ಕೋಟ್ಯಾಂತರ ರುಪಾಯಿಗಳ ಬೇನಾಮಿ ಆಸ್ತಿ ಹೊಂದಿರುವ ಬೆಳಕಿಗೆ ಬಂದಿದೆ. ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಬಲೆಗೆ ಬಿದ್ದ ತಿಮಿಂಗಲುಗಳು

* ಬೆಳಗಾವಿ ಎಸ್ಪಿ ಹೇಮಂತ್ ನಿಂಬಾಳ್ಕರ್, ಬೇನಾಮಿ ಹೆಸರಿನಲ್ಲಿ ವ್ಯವಹಾರ, ಮುಂಬೈ, ಕೊಲ್ಲಾಪುರದಲ್ಲಿರುವ ಮನೆಗಳ ಮೇಲೆ ದಾಳಿ, ಪರಿಶೀಲನೆ, ಕೋಟ್ಯಂತರ ರುಪಾಯಿ ಆಸ್ತಿ ಪತ್ತೆ,
* ಹನುಮಂತಪ್ಪ, ಕೃಷಿ ಅಧಿಕಾರಿ, ಲಿಂಗಸುಗೂರು,
* ಚೆಲುವೇಗೌಡ, ಇಂಜಿನಿಯರ್ ಮಂಡ್ಯ,
* ವೀರಶೆಟ್ಟಿ ರಾಥೋಡ್, ಇಂಜಿನಿಯರ್ ಬಾಲ್ಕಿ
* ಲಕ್ಷ್ಮಣ, ಬಿಬಿಎಂಪಿ ಇಂಜಿನಿಯರ್

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಮಧ್ಯಾಹ್ನ ಮೂರು ಗಂಟೆಗೆ ಭ್ರಷ್ಟರ ಸಂಪೂರ್ಣ ವಿವರ ದೊರೆಯಲಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+