380702ಮಕ್ಕಳುಅಲಿಘರ್ ನ ಕೊಳದಲ್ಲಿ100 ತಲೆಬುರುಡೆ ಪತ್ತೆ!/news/2009/05/25/children-discover-100-human-skulls-in-aligarh.htmlಅಲಿಘರ್, ಉತ್ತರಪ್ರದೇಶ, ಮಾ.25: ಇಲ್ಲಿನ ಕೊಳವೊಂದರಲ್ಲಿ ಸುಮಾರು 100 ಕ್ಕೂ ಅಧಿಕ ಮಾನವರ ತಲೆಬುರುಡೆಗಳು ಇರುವುದನ್ನು ಸ್ಥಳೀಯ ಮಕ್ಕಳು ಪತ್ತೆಹಚ್ಚಿದ್ದಾರೆ. ಅಪರಿಚಿತ ಶವಗಳಿಗೆ ಸರಿಯಾದ ಉತ್ತರಕ್ರಿಯೆ ಮಾಡದೆ, ಇಲ್ಲಿನ ಪೊಲೀಸ್ ಇಲಾಖೆ ಕೊಳದೊಳಗೆ ಶವಗಳನ್ನು ಎಸೆದಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಬೇಸಿಗೆಯ ಸುಡು ಬಿಸಿಲಿಗೆ ಕೊಳದ ನೀರು ಕಮ್ಮಿಯಿದ್ದ ಕಾರಣ, ಎಂದೋ ಹುದುಗಿದ್ದ ತಲೆಬುರುಡೆಗಳು ಕೊಳದಲ್ಲಿ 36878http://kannada.oneindia.com/img/2009/05/25-human-skulls.jpg380702ಮಕ್ಕಳುಶಾಲಾ ಮಕ್ಕಳಿಗೆ ಪಾಠ ಹೇಳಿದ ಪ್ರೊ. ಸಿಎನ್ ಆರ್ ರಾವ್/news/2009/07/31/cnr-rao-interacts-with-children-in-iisc.htmlಬೆಂಗಳೂರು, ಜು. 31 : ವಿಜ್ಞಾನ ಕಲಿಯೋಣ ಎಂಬ ವಿಷಯದಡಿ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಾದ ಜೆ.ಸಿ. ಬೋಸ್, ಮಾರ್ಕೋನಿ, ಜಾನ್ ಬಾರ್ಡಿನ್, ಚಾರ್ಲ್ಸ್ ಡಾರ್ವಿನ್, ಗೆಲಿಲಿಯೋ, ಲೈನಸ್ ಪೌಲಿಂಗ್, ಸಿ.ವಿ. ರಾಮನ್, ರಾಮಾನುಜಂ ಮತ್ತು ಅವರ ಆವಿಷ್ಕಾರಗಳ ಬಗ್ಗೆ ಮಕ್ಕಳಿಗೆ ವಿವರಿಸುತ್ತ ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಪಾಠ ಹೇಳುವ ಮೇಷ್ಟ್ರಾದರು.ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. 38349http://kannada.oneindia.com/img/2009/07/31-cnr-rao2.jpg380702ಮಕ್ಕಳುಸಾಮಾಜಿಕ ಭದ್ರತೆ ಅಂದ್ರೇನು ಮಗು?/column/talk-of-the-town/2009/1119-plight-of-senior-citizens-social-security.htmlಆತ ನಗರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯ,ಮೂರು ಜನ ಹೆಣ್ಣುಮಕ್ಕಳು. ಬೇರೇನೂ ಕೊಡಲಿಕ್ಕೆ ಆಗದೆ ಇದ್ದರೂ ಕನಿಷ್ಠ ಉತ್ತಮ ವಿದ್ಯಾಭ್ಯಾಸ ನೀಡಬೇಕು ಎಂದು ನಂಬಿರುವ ಅಸಂಖ್ಯಾತ ತಾಯಿ ತಂದೆಯರ ಪ್ರತಿನಿಧಿ. ಏಳೂ ಮಕ್ಕಳನ್ನು ನಗರದ ಪ್ರತಿಷ್ಟಿತ ಶಾಲೆಗೇ ಸೇರಿಸಿದ.ಸರ್ಕಾರಿ ವೈದ್ಯನ್ನಾದರೂ ಸರ್ಕಾರ ಕೊಟ್ಟಷ್ಟೇ ಸಂಬಳ...ನೋ ಅದು ಇದು !* ಧವಳದೊಡ್ಡ ಮಗಳು ಇಂಜಿನಿಯರಿಂಗ್ ಮಾಡಬೇಕು ಅಂದ್ಲು ಆಯ್ತು 40303http://kannada.oneindia.com/img/2009/11/19-oldage1.jpg380702ಮಕ್ಕಳುಮಗುವಿನ ಶತ್ರುಗಳು ಮನೆಯಲ್ಲೇ ಇದ್ದಾರೆ/column/talk-of-the-town/2009/1124-upbringing-kids-mammoth-task.htmlಬೇಕಾದರೆ ಹತ್ತು ಮಕ್ಕಳನ್ನು ಹೆರಬಹುದು, ಆದರೆ ಒಂದು ಮಗುವನ್ನು ಶ್ರದ್ಧೆಯಿಂದ ಬೆಳೆಸುವುದು ತುಂಬಾ ಕಷ್ಟ ಅಲ್ವಾ? ಇದು ಕಲಿಯುಗ ತಾಯೀ, ಕಲಿಯುಗಾ..* ಧವಳಮಗು ಮನೆಯ ನಂದಾದೀಪ. ಮಗು ಹುಟ್ಟಿದಾಗ ತನ್ನ ಹೆಣ್ತನ ಪೂರ್ಣ ಆಗುತ್ತದೆ ಎಂದು ವಿಶ್ವದಲ್ಲಿರುವ ಹೆಚ್ಚಿನ ಹೆಣ್ಣು ಮಕ್ಕಳ ನಂಬುಗೆ! ವಿಸ್ಮಯ,ಕಲ್ಪನೆ,ವಿಶ್ಲೇಷಣೆ ಏನೆ ಇರಲಿ ಆದರೆ ಮಗು ಮಹದಾನಂದ ತರುವ 40388http://kannada.oneindia.com/img/2009/11/24-child-abuse2.jpg380703childrenಬೇಸಿಗೆ ಶಿಬಿರವೆಂಬ ಮಕ್ಕಳ ಮನೋವಿಕಸನ ಕೇಂದ್ರ/column/shreenidhi/2009/0414-summer-camps-for-children.htmlಬೇಸಿಗೆ ಶಿಬಿರಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಮಾತ್ರವಲ್ಲ ಮನೋವಿಕಸನ ಕೂಡ ಆಗುತ್ತದೆ. ಎಲ್ಲ ಬಗೆಯ ಮಕ್ಕಳೊಂದಿಗೆ ಕಲೆತು, ಕಲಿತು ಬೆಳೆಯುವುದರಿಂದ ಸಾಂಘಿಕ ಜೀವನದ ಅರಿವೂ ಆಗುತ್ತದೆ. ಇತ್ತಿತ್ತಲಾಗಿ ನಗರಗಳಲ್ಲಿ ನಾಯಿಕೊಡೆಗಳಂತೆ ಬೇಸಿಗೆ ಶಿಬಿರಗಳು ಹುಟ್ಟಿಕೊಳ್ಳುತ್ತಿವೆ. ಇವೆಲ್ಲ ಬರೀ ಕಾಸು ಮಾಡುವ ಕೇಂದ್ರಗಳು ಅಂತ ಮೂಗು ಮುರಿಯದೇ ಸೂಕ್ತವಾದ ಶಿಬಿರ ಹುಡುಕಿ ಮಕ್ಕಳನ್ನು ಶಿಬಿರಗಳಿಗೆ ಕಳಿಸುವ ಜವಾಬ್ದಾರಿ ಪಾಲಕರದ್ದು.* 35950http://kannada.oneindia.com/img/2009/04/14-summer-camp1.jpg380703childrenಅಲಿಘರ್ ನ ಕೊಳದಲ್ಲಿ100 ತಲೆಬುರುಡೆ ಪತ್ತೆ!/news/2009/05/25/children-discover-100-human-skulls-in-aligarh.htmlಅಲಿಘರ್, ಉತ್ತರಪ್ರದೇಶ, ಮಾ.25: ಇಲ್ಲಿನ ಕೊಳವೊಂದರಲ್ಲಿ ಸುಮಾರು 100 ಕ್ಕೂ ಅಧಿಕ ಮಾನವರ ತಲೆಬುರುಡೆಗಳು ಇರುವುದನ್ನು ಸ್ಥಳೀಯ ಮಕ್ಕಳು ಪತ್ತೆಹಚ್ಚಿದ್ದಾರೆ. ಅಪರಿಚಿತ ಶವಗಳಿಗೆ ಸರಿಯಾದ ಉತ್ತರಕ್ರಿಯೆ ಮಾಡದೆ, ಇಲ್ಲಿನ ಪೊಲೀಸ್ ಇಲಾಖೆ ಕೊಳದೊಳಗೆ ಶವಗಳನ್ನು ಎಸೆದಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಬೇಸಿಗೆಯ ಸುಡು ಬಿಸಿಲಿಗೆ ಕೊಳದ ನೀರು ಕಮ್ಮಿಯಿದ್ದ ಕಾರಣ, ಎಂದೋ ಹುದುಗಿದ್ದ ತಲೆಬುರುಡೆಗಳು ಕೊಳದಲ್ಲಿ 36878http://kannada.oneindia.com/img/2009/05/25-human-skulls.jpg380703childrenಮಕ್ಕಳು ಹಾಳಾಗುವುದಕ್ಕೆ ಯಾರು ಕಾರಣ?/literature/articles/2009/0615-are-literate-students-really-educated.htmlಒ೦ದು ಮಾತ್ರ ಸತ್ಯ. ತಾಯಿಯ ಹಾಲಿಗೆ ಹೇಗೆ ಯಾವ ಹಾಲೂ ಸಾಟಿಯಲ್ಲವೋ ಹಾಗೇ, ತಾಯಿ (ಪೋಷಕರು) ಹೇಳಿಕೊಡುವ ನಾಲ್ಕಕ್ಷರಕ್ಕೆ ಯಾವ ಡಿಗ್ರಿಯೂ ಸಾಟಿಯಿಲ್ಲ. ಮನೆಯಲ್ಲಿನ ಮನೆಯಲ್ಲಿನ ಸ್ವಚ್ಚ ವಾತಾವರಣ, ಸ೦ಸ್ಕೃತಿ, ತಾಜಾತನಕ್ಕೆ ಬೇರೆ ಯಾವ ಶಿಬಿರವೂ ಸಾಟಿ ಅಲ್ಲ, ಇಲ್ಲೇ ನಮ್ಮ ಮಕ್ಕಳ ಅರ್ಧ ಭವಿಷ್ಯ ನಿರ್ಧಾರವಾಗುವುದು. ಮಕ್ಕಳ ಎಳೆಯ ಮನಸ್ಸು ಎಲ್ಲವನ್ನೂ ಹೀರಿಕೊಳ್ಳುವುದೇ ನಮ್ಮ ಈ 37348http://kannada.oneindia.com/img/2009/06/15-venkatesh-dodmane2.jpg380703childrenಮಗುವಿನ ಶತ್ರುಗಳು ಮನೆಯಲ್ಲೇ ಇದ್ದಾರೆ/column/talk-of-the-town/2009/1124-upbringing-kids-mammoth-task.htmlಬೇಕಾದರೆ ಹತ್ತು ಮಕ್ಕಳನ್ನು ಹೆರಬಹುದು, ಆದರೆ ಒಂದು ಮಗುವನ್ನು ಶ್ರದ್ಧೆಯಿಂದ ಬೆಳೆಸುವುದು ತುಂಬಾ ಕಷ್ಟ ಅಲ್ವಾ? ಇದು ಕಲಿಯುಗ ತಾಯೀ, ಕಲಿಯುಗಾ..* ಧವಳಮಗು ಮನೆಯ ನಂದಾದೀಪ. ಮಗು ಹುಟ್ಟಿದಾಗ ತನ್ನ ಹೆಣ್ತನ ಪೂರ್ಣ ಆಗುತ್ತದೆ ಎಂದು ವಿಶ್ವದಲ್ಲಿರುವ ಹೆಚ್ಚಿನ ಹೆಣ್ಣು ಮಕ್ಕಳ ನಂಬುಗೆ! ವಿಸ್ಮಯ,ಕಲ್ಪನೆ,ವಿಶ್ಲೇಷಣೆ ಏನೆ ಇರಲಿ ಆದರೆ ಮಗು ಮಹದಾನಂದ ತರುವ 40388http://kannada.oneindia.com/img/2009/11/24-child-abuse2.jpg37564crime beatಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆ/news/2009/01/29/lokayukta-nets-corrupt-mla-sampangi-red-handed.htmlಬೆಂಗಳೂರು, ಜ. 29: ನಗರದ ಶಾಸಕರ ಭವನದ ಮೇಲೆ ಗುರುವಾರ ಮಧ್ಯಾಹ್ನ ಹಠಾತ್ ದಾಳಿ ನಡೆಸಿದ ಲೋಕಾಯುಕ್ತರ ತಂಡ, ಭಾರಿ ಮಿಕವನ್ನು ಬಲೆಗೆ ಕೆಡವಿಕೊಂಡಿದೆ. ಲಂಚ ಸ್ವೀಕರಿಸುತ್ತಿದ್ದ ಕೆಜಿಎಫ್ ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ಇಂದು ಮಧ್ಯಾಹ್ನದ ವೇಳೆಗೆ ಶಾಸಕರ ಭವನದ ಕಚೇರಿ ಹೊಕ್ಕ ಲೋಕಾಯುಕ್ತರ 34355http://kannada.oneindia.com/img/2009/01/29-sampangi-y1e.jpg37564crime beatವಿಕೃತ ಕಾಮಿ ಉಮೇಶ್ ರೆಡ್ಡಿ ಗೆ ಮರಣದಂಡನೆ/news/2009/02/18/pyschopath-killer-umesh-reddy-gets-death-sentence.htmlಬೆಂಗಳೂರು ಫೆ 18: ನ್ಯಾಯಮೂರ್ತಿ ಎಸ್ ಆರ್ ಬನ್ನೂರಮಠ ಅವರ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ 1998 ರ ಫೆ.28ರಂದು ನಡೆದಿದ್ದ ಜಯಶ್ರೀ ಮರಡಿಸುಬ್ಬಯ್ಯ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ 34730http://kannada.oneindia.com/img/2009/02/18-umesh-reddy1.jpg37564crime beatಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ/news/2009/03/02/st-bernadette-statue-damaged-in-gangolli-kunadapur.htmlಕುಂದಾಪುರ, ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶನಿವಾರ ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. 34930http://kannada.oneindia.com/img/2009/03/02-gangolli-church1.jpg37564crime beatಮೈಸೂರು, ವಿದ್ಯಾರ್ಥಿನಿಗೆ ಕಿರುಕುಳ ಆತ್ಮಹತ್ಯೆ ಯತ್ನ/news/2009/03/05/amrita-vidyalaya-girl-student-suicide-bid-protest.htmlಮೈಸೂರು, ಮಾ. 5 : ಕಾಲೇಜ್  ಆಡಳಿತಾಧಿಕಾರಿಯ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಬೋಗಾದಿ ಎರಡನೇ ಹಂತದಲ್ಲಿರುವ ಮಾತಾ ವಿದ್ಯಾಲಯದ ಹಾಸ್ಟೆಲ್ ನಲ್ಲಿ ಗುರುವಾರ ನಡೆದಿದೆ. ಅಡಳಿತಾಧಿಕಾರಿ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರಿಂದ ಕೆಲ ಕಾಲ ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ಉಂಟಾದ ಪ್ರಸಂಗ ನಡೆಯಿತು. ಆಡಳಿತಾಧಿಕಾರಿ ಕಿರುಕುಳ ತಾಳಲಾರದೆ ಆತ್ಮಹತ್ಯೆ 35018http://kannada.oneindia.com/img/2009/03/05-amrita-vidyalaya-mysore1.jpg37564crime beatಬಳ್ಳಾರಿಯಲ್ಲಿ ರು.8 ಕೋಟಿ ಅಕ್ರಮ ಹಣ ವಶ/news/2009/04/10/eight-crore-unaccounted-cash-seized-in-bellary.htmlಬಳ್ಳಾರಿ, ಏ.10: ಸೂಕ್ತ ದಾಖಲೆ ಇಲ್ಲದ ರು.8 ಕೋಟಿಯ ಭಾರಿ ಮೊತ್ತವನ್ನು ಬಳ್ಳಾರಿ ಹೊರವಲಯದ ಹಲ್ಕಂದಿ ಪೊಲೀಸ್ ಚೆಕ್ ಪೋಸ್ಟ್ ಬಳಿ ಗುರುವಾರ ಸಂಜೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಕ್ಸಸ್ ಸಂಸ್ಥೆಗೆ ಸೇರಿದ ಎನ್ನಲಾದ ಹಣವನ್ನು ಜಿ4ಎಸ್ ಸೆಕ್ಯುರಿಟಿ ವಾಹನದಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ತರಲಾಗುತ್ತಿತ್ತು. ಗುರುವಾರ ಸಂಜೆ 6 ಗಂಟೆಯ ಸಮಯದಲ್ಲಿ ಬಳ್ಳಾರಿ ಬಳಿ ಪೊಲೀಸರು ವಾಹನವನ್ನು ತಡೆದು 35866http://kannada.oneindia.com/img/2009/04/10-bellary-cash2.jpgnews"> ವಿಷಕಾರಕ ಬಣ್ಣದಿಂದ ಹೋಳಿ 60 ಮಕ್ಕಳು ಆಸ್ಪತ್ರೆಗೆ | Toxic holi colours | Thane | Ambernath | Holi Festival | Children | Criime Beat | ವಿಷಕಾರಕ ಬಣ್ಣದಿಂದ ಹೋಳಿ 60 ಮಕ್ಕಳು ಆಸ್ಪತ್ರೆಗೆ - Kannada Oneindia

ವಿಷಕಾರಕ ಬಣ್ಣದಿಂದ ಹೋಳಿ 60 ಮಕ್ಕಳು ಆಸ್ಪತ್ರೆಗೆ

ಥಾಣೆ,

ಮಾ.
12
:
ವಿಷಕಾರಕ
ಬಣ್ಣದಿಂದ
ಹೋಳಿ
ಆಚರಿಸಿದ
ಹಿನ್ನೆಲೆಯಲ್ಲಿ
ಸುಮಾರು
60
ಮಕ್ಕಳು
ಆಸ್ಪತ್ರೆಗೆ
ದಾಖಲಾದ
ಪ್ರಕರಣ
ಥಾಣೆಯ
ಅಂಬರನಾಥ್
ಎಂಬಲ್ಲಿ
ಗುರುವಾರ
ನಡೆದಿದೆ.

id="toptextpromo">

ಹೋಳಿ

ಹಬ್ಬಕ್ಕೆ
ಬಳಿಸಿದ
ಬಣ್ಣಗಳು
ಮಕ್ಕಳ
ಆರೋಗ್ಯವನ್ನು
ಕೆಡಿಸಿದ್ದು,
ಸುಮಾರು
60
ಕ್ಕೂ
ಹೆಚ್ಚು
ಮಕ್ಕಳು
ವಾಂತಿ,
ಭೇದಿ,
ಕಣ್ಣು
ಉರಿ
ಮತ್ತಿತರ
ಕಾಯಿಲೆಯಿಂದ
ಬಳಲುತ್ತಿರುವ
ಬೆಳಕಿಗೆ
ಬಂದಿದೆ.
ತಕ್ಷಣ
ಮಕ್ಕಳನ್ನು
ಸಮೀಪದ
ಉಲ್ಲಾಸ
ನಗರದ
ಕೇಂದ್ರಿಯ
ಆಸ್ಪತ್ರೆಗೆ
ದಾಖಲಿಸಲಾಗಿದ್ದು,
ಸೂಕ್ತ
ಚಿಕಿತ್ಸೆ
ನೀಡಲಾಗುತ್ತಿದೆ.
ಸದ್ಯ
ಮಕ್ಕಳು
ಆರೋಗ್ಯದಿಂದ
ಇದ್ದಾರೆ.
ಐದು
ಮಕ್ಕಳನ್ನು
ಹೆಚ್ಚಿನ
ಚಿಕಿತ್ಸೆಗಾಗಿ
ಥಾಣೆ
ಆಸ್ಪತ್ರೆಗೆ
ಕರೆದೊಯ್ಯಲಾಗಿದೆ.
ಪ್ರಕರಣ
ದಾಖಲಿಸಿಕೊಂಡಿರುವ
ಪೊಲೀಸರು,
ವಿಷಕಾರಕ
ಬಣ್ಣ
ಮಾರಾಟ
ಮಾಡಿದ
ಅಂಗಡಿ
ಪತ್ತೆಗಾಗಿ
ವ್ಯಾಪಕ
ಶೋಧ
ನಡೆಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)
ಹೋಳಿ
ಆಚರಿಸೋಣು,
ಓಕುಳಿ
ಎರಚೋಣು
ಬರ್ರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+