38318ಯಡಿಯೂರಪ್ಪಅರ್ಧ ಮೀಸೆ ಪಣಕ್ಕಿಟ್ಟ ಜಮೀರ್ ಅಹ್ಮದ್ /news/2008/12/24/bjp-wont-encore-bet-my-mustache-zameer-ahmed.htmlದೊಡ್ಡಬಳ್ಳಾಪುರ, ಡಿ.24: ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಸಾಧ್ಯ. ಆ ತರಹದ ಕನಸು ಕಾಣುತ್ತಿದ್ದರೆ ನಿರಾಶೆ ಖಂಡಿತ. ಒಂದು ವೇಳೆ ಬಿಜೆಪಿ ಏನಾದರೂ ಎಲ್ಲೆಡೆ ಗೆಲುವು ಸಾಧಿಸಿದರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಹಾಗೂ ಸಿಎಂ ಮನೆ ವಾಚ್ ಮನ್ ಆಗುತ್ತೇನೆ ಎಂದು ಬೆಂಗಳೂರು ಚಾಮರಾಜಪೇಟೆ ಶಾಸಕ, ಜೆಡಿಎಸ್ ನ ಮುಖಂಡ ಜಮೀರ್ ಅಹಮದ್ 33690http://kannada.oneindia.com/img/2008/12/24-zameer-ahmed1.jpg38318ಯಡಿಯೂರಪ್ಪಎಂಟು ಕ್ಷೇತ್ರಗಳಲ್ಲಿ ಜಯಭೇರಿ- ಯಡ್ಡಿ/news/2008/12/25/bjp-will-sweep-by-election-bsy-turuvekere.htmlತುರುವೇಕೆರೆ, ಡಿ.25: 'ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಮತ್ತಷ್ಟು ಸುಭದ್ರವಾಗಲಿದೆ. ಮುಂದೆಂದೂ ಉಪಚುನಾವಣೆಗಳು ನಡೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ಮತ್ತಷ್ಟು ಸ್ಥಿರವಾಗಲಿದೆ' ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು. ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ 33706http://kannada.oneindia.com/img/2008/12/25-yediyurappa3e.jpg38318ಯಡಿಯೂರಪ್ಪಕನ್ನಡ ಅನುಷ್ಠಾನಕ್ಕೆ ಕಟಿ ಬದ್ಧ: ಯಡಿಯೂರಪ್ಪ/news/2009/01/02/kannada-implementation-is-yeddyurappa-resolution.htmlಬೆಂಗಳೂರು, ಜ. 2 : ಕರ್ನಾಟಕದಲ್ಲಿ ಕನ್ನಡ ಭಾಷೆ ಬಳಕೆಯು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದರು. ಗೃಹ ಕಚೇರಿ ಕೃಷ್ಣ ದಲ್ಲಿ ಕನ್ನಡ ಪ್ರಾಧಿಕಾರವು 2009 ರ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವೆಂದು ಘೋಷಿಸಿ ಅನುಷ್ಠಾನಗೊಳಿಸುವ ಬಗ್ಗೆ ಹೊರತಂದಿರುವ 'ದಾರಿ ದೀವಿಗೆ' ಎಂಬ ಕೈಪಿಡಿ, 33824http://kannada.oneindia.com/img/2009/01/02-kannada-anustana-varsha.jpg38318ಯಡಿಯೂರಪ್ಪನೂತನ ಡಿಜಿಪಿಯಾಗಿ ಅಜಯ್ ಕುಮಾರ್ ಸಿಂಗ್ /news/2009/01/03/ajay-kumar-singh-as-new-dgp.htmlಬೆಂಗಳೂರು, ಜ.3: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಅಜಯ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಕಟಿಸಿದ್ದಾರೆ. ಹಾಲಿ ಡಿಜಿಪಿ ಶ್ರೀಕುಮಾರ್ ಅವರ ಅಧಿಕಾರ ಅವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಅಜಯ್ ಕುಮಾರ್ ಸಿಂಗ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗುತ್ತಿದೆ. ಸಿಒಡಿ ಡಿಜಿಪಿಯಾಗಿ ಅಧಿಕಾರ 33845http://kannada.oneindia.com/img/2009/01/03-ajay-kumar-singh.jpg38318ಯಡಿಯೂರಪ್ಪಭಯೋತ್ಪಾದನೆ ವಿರುದ್ಧ ಸಮರ : ಯಡಿಯೂರಪ್ಪ/news/2009/01/04/anti-terrorism-campaign-for-youths-yeddyurappa.htmlಮಂಡ್ಯ, ಜ. 14 : ದೇಶದ ಅಭಿವೃದ್ಧಿ ಪಥವನ್ನು ದಾರಿತಪ್ಪಿಸುವ ಯತ್ನವೇ ಭಯೋತ್ಪಾದನೆ. ಭಯೋತ್ಪಾದನೆಯ ಮೂಲೋತ್ಪಾಟನೆ ಹಾಗೂ ದೇಶದ ಅಭಿವೃದ್ಧಿ ಪಥವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹಿರಿಯರು, ಚಿಂತಕರುಗಳ ಮಾರ್ಗದರ್ಶನದ ಮೂಲಕ ನಾವೆಲ್ಲ ರಾಷ್ಟ್ರದ ಯುವಶಕ್ತಿಯನ್ನು ನಿರ್ಮಿಸುವ ಕಾರ್ಯ ಮಾಡೋಣ. ಆಗ ಮಾತ್ರ ದೇಶದ ಐಕ್ಯತೆ, ಸುಭದ್ರತೆ ಹಾಗೂ ಅಭಿವೃದ್ಧಿಯ ಕಾರ್ಯ ಯಶ ಸಾಧಿಸಬಲ್ಲದು ಎಂದು ರಾಜ್ಯದ 33864http://kannada.oneindia.com/img/2009/01/04-cm-srirangapatna1.jpg156128ವಿಧಾನಸೌಧಅವರ ಪರ್ಸನಲ್ ವಿಷಯ ನಮಗ್ಯಾಕೆ/column/bhat/2009/0115-kumaraswamy-radhika-platonic-love-rekindled.html'ಇದು ಸರೀನಾ? ಒಬ್ಬರವೈಯಕ್ತಿಕ ವಿಷಯಗಳನ್ನು ಪತ್ರಿಕೆಯಲ್ಲಿ ಬರೆಯುವುದು ಎಷ್ಟು ಸರಿ? ಪರ್ಸನಲ್ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದು ಸಮಂಜಸವಾ? ಇದನ್ನೇ ಟ್ಯಾಬ್ಲಾಯಿಡ್ ಪತ್ರಿಕೆಯೊಂದು 'ಅನಿತಕ್ಕ ಮಧುಗಿರಿಗೆ, ಕುಮಾರಣ್ಣ ಮಧುಚಂದ್ರಕ್ಕೆ' ಎಂದು ಲೇವಡಿ ಮಾಡಿತು. ಪರ್ಸನಲ್ ವಿಷಯವನ್ನು ಈ ಪರಿ ಬಹಿರಂಗಗೊಳಿಸುವುದು ಖಂಡಿತ ಖಂಡನೀಯ' *ವಿಶ್ವೇಶ್ವರ ಭಟ್ಜನರು ಹೀಗೆ ಹೇಳುವುದನ್ನು ಮೇಲಿಂದ ಮೇಲೆ ಕೇಳುತ್ತಿರುತ್ತೇವೆ . "ಅದು ಅವರ ಪರ್ಸನಲ್ 34076http://kannada.oneindia.com/img/2009/01/15-hdk-radhika1.jpg156128ವಿಧಾನಸೌಧಬೆಳಗಾವಿಲಿ ಸುವರ್ಣ ಸೌಧ ತಲೆಯೆತ್ತಲಿದೆ!!!/news/2009/01/22/ktaka-to-build-second-state-secretariat-in-belgaum.htmlಬೆಳಗಾವಿ, ಜ.22: ವಿಧಾನಸಭಾ ಅಧಿವೇಶನ ನಡೆಸಲು ಬೆಳಗಾವಿಯಲ್ಲಿ ಶಾಶ್ವತವಾದ ವಿಧಾನಸೌಧ ಮಾದರಿಯಲ್ಲಿ ಸುಸಜ್ಜಿತ ಸುವರ್ಣ ಸೌಧ ಕಟ್ಟಡ ನಿರ್ಮಿಸುವ ನಿರ್ಧಾರವನ್ನು ಸರ್ಕಾರಗಳು ತೆಗೆದುಕೊಂಡು ಎರಡೂವರೆ ವರ್ಷಗಳು ಕಳೆದ ನಂತರ,ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.ಮಹಾರಾಷ್ಟ್ರದ ಮುಂಬಯಿ ಹಾಗೂ ನಾಗಪುರದಲ್ಲಿ ಅಧಿವೇಶನ ನಡೆಯುವಂತೆ ಕರ್ನಾಟಕದಲ್ಲೂ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಜರುಗಲಿದೆ.ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ಅಂದಿನ 34215http://kannada.oneindia.com/img/2009/01/22-suvarna-soudha-belgaum.jpg156128ವಿಧಾನಸೌಧವಿದ್ಯಾರ್ಥಿಗಳಿಗೆ ಮುಮಂ ಚಂದ್ರು ಕನ್ನಡ ಪಾಠ/news/2009/07/19/colleges-come-under-kda-mm-chandru-scanner.htmlಬೆಂಗಳೂರು, ಜು.19:ಕನ್ನಡ ನಾಡು, ನುಡಿ, ಸಂಸ್ಕೃತಿ ಬಗ್ಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು 2009 ರ ಜುಲೈ 22 ರಿಂದ 30 ರವರೆಗೆ ಕನ್ನಡ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ತಿಳಿಸಿದರು.ವಿಧಾನಸೌಧದ ತಮ್ಮ ಕಚೇರಿಯಲ್ಲಿ ಶನಿವಾರ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಜುಲೈ 22 ರಂದು ನಗರದ 38072http://kannada.oneindia.com/img/2009/07/19-mukhyamantri-chandru1e.jpg156128ವಿಧಾನಸೌಧನಾಡಗೀತೆ ಮಾದರಿಯಲ್ಲಿ ಉಳುವಾ ಯೋಗಿಗೀತೆ /news/2009/07/23/govt-adopts-kuvempus-farmer-song-as-nadageete.htmlಬೆಂಗಳೂರು, ಜು. 23 : ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ರಚಿಸಿದ 'ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ' ಎಂಬ ಗೀತೆಯನ್ನು ಶೀಘ್ರದಲ್ಲಿ ಸರಕಾರ ಅಧಿಕೃತವಾಗಿ ನಾಡಗೀತೆಯಾಗಿ ಮಾನ್ಯತೆ ಮಾಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ಅಗಸ್ಟ್ 15 ರಿಂದ ಉಳುವಾ ಯೋಗಿಯ ಗೀತೆಯನ್ನು ಸರಕಾರ ಅಧಿಕೃತವಾಗಿ ನಾಡಗೀತೆ ರೂಪದಲ್ಲಿ ಜಾರಿಗೆ ತರಲಿದ್ದು, 38155http://kannada.oneindia.com/img/2009/07/23-farmer3.jpg156128ವಿಧಾನಸೌಧವರ್ಗಾವಣೆ : ಶಿಕ್ಷಣ ಸಚಿವರ ಶ್ಲಾಘನೀಯ ಯೋಜನೆ/cj/mathur-raghu/2009/0909-education-dept-illegal-transfers-limbavali.htmlಉನ್ನತ ಶಿಕ್ಷಣ ಸಚಿವರಾದಂತಹ ಅರವಿಂದ ಲಿಂಬಾವಳಿಯವರು ಶಿಕ್ಷಕರ ವರ್ಗಾವಣೆಯ ವಿಷಯದಲ್ಲಿ ತೆಗೆದುಕೊಂಡಿರುವ ಯೋಜನೆಯ ನಿರ್ಧಾರದ ಬಗ್ಗೆ ಮೊನ್ನೆ ಭೇಟಿಯಾದ ಹಿರಿಯರೊಬ್ಬರು ತಿಳಿಸಿದಾಗ ಆಶ್ಚರ್ಯ ಹಾಗೂ ಸಂತೋಷ ಎರಡೂ ಒಟ್ಟಿಗೆ ಅಟ್ಟಿಸಿಕೊಂಡು ಬಂದವು.ಮಾನ್ಯ ಸಚಿವರು ಶಿಕ್ಷಕರ ವರ್ಗಾವಣೆಯಲ್ಲಿ ನಡೆಯುವ ಅಕ್ರಮ, ಅವ್ಯವಹಾರಗಳನ್ನು ತಡೆಯುವ ನಿಟ್ಟಿನಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಅವಶ್ಯವಿರುವ ಶಿಕ್ಷಕರನ್ನು ಸಂದರ್ಶನ ಮಾಡಿ, ಅವರು ಇಚ್ಚಿಸಿದ ಸ್ಥಳಗಳಲ್ಲಿ 39086http://kannada.oneindia.com/img/2009/09/09-mathur-raghu2.jpg123270ಲೋಕಸಭೆ ಚುನಾವಣೆಲೋಕಸಭೆಗೆ ಐಶ್ವರ್ಯ ರೈ ಬೆಕ್ಕಿನ ನಡಿಗೆ! /movies/bollywood/2009/01/15-aishwarya-rai-cat-walk-to-parliament-elections.htmlಚಲನಚಿತ್ರ ಕ್ಷೇತ್ರದಲ್ಲಿನ ಇವತ್ತಿನ ಗಾಳಿಸುದ್ದಿ ಏನಪ್ಪಾ ಅಂದರೆ ಬಂಟರ ಮನೆ ಹುಡುಗಿ ಐಶ್ವರ್ಯ ರೈ ಬಚ್ಚನ್ ರಾಜಕೀಯಕ್ಕೆ ಸೇರ್ಕೊಳ್ತಾರಂತೆ. ಹೇಗಾದರೂ ಮಾಡಿ ಭುವನಸುಂದರಿಯ ಮನವೊಲಿಸಿ ರಾಜಕೀಯಕ್ಕೆ ಎಳೆದು ತರಬೇಕೆಂಬ ಪ್ರಯತ್ನಗಳು ಜೋರಾಗಿ ನಡೆದಿವೆಯಂತೆ. ಅಲ್ಲದೆ, ಅವರನ್ನು ರಾಜಕೀಯ ಅಖಾಡಕ್ಕೆ ತಳ್ಳಬೇಕೆಂದು ರಾಜಕೀಯ ಚದುರಂಗ ಆಟ ಆಡುತ್ತಿರುವ ಜನ ತಮ್ಮ ಈ ಪ್ರಯತ್ನದಲ್ಲಿ ಗೆಲ್ಲುವ 34084http://kannada.oneindia.com/img/2009/01/15-aishwarya-rai5.jpg123270ಲೋಕಸಭೆ ಚುನಾವಣೆಕಾಂಗ್ರೆಸ್ಸಿಗ ನಾಗಮಾರಪಲ್ಲಿ ಬಿಜೆಪಿಗೆ ಸೇರ್ಪಡೆ/news/2009/02/04/gurupadappa-nagamarapalli-likely-to-join-bjp.htmlಬೀದರ್, ಫೆ. 4 : ಆಪರೇಷನ್ ಕಮಲದ ಮುಂದುವರಿದ ಭಾಗವಾಗಿ ಇಂದು ಮಾಜಿ ಸಚಿವ ಹಾಗೂ ಬೀದರ್ ನ ಕಾಂಗ್ರೆಸ್ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುವ ಸಾದ್ಯತೆಗಳಿವೆ. ಸಿದ್ದಗಂಗಾ ಶ್ರೀಗಳ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ ಸಮ್ಮುಖದಲ್ಲಿ ನಾಗಮಾರಪಲ್ಲಿ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ಮೂರು 34464http://kannada.oneindia.com/img/2009/02/04-nagamarapalli1e.jpg123270ಲೋಕಸಭೆ ಚುನಾವಣೆಸೋನಿಯಾಗಾಂಧಿಯಾಗಿ ಕತ್ರೀನಾ ಕೈಫ್/movies/bollywood/2009/02/17-katrina-kaif-to-play-sonia-gandhi.htmlಬಿಕಿನಿ ಬೇಬ್ ಕತ್ರೀನಾ ಕೈಫ್ ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿರುವುದಂತೂ ನಿಜ. ಸಲ್ಲು ಮಿಯಾ ಜತೆ ಪ್ರೀತಿಯನ್ನು ತಣ್ಣಗೆ ಸಹಿಸಿಕೊಂಡಿರುವ ಇಂಗ್ಲೀಷ್ ಮೇಡಂ, ಸದ್ಯ ಬಾಲಿವುಡ್ ನ ಬಹು ಬೇಡಿಕೆಯ ನಟಿ. ಅಕ್ಷಯ್ ಕುಮಾರ್ ಜೋಡಿಯಲ್ಲಿ ಸಾಲುಸಾಲು ಹಿಟ್ ಚಿತ್ರಗಳನ್ನು ನೀಡಿದ ನಂತರ, ಸದಭಿರುಚಿಯ ಚಿತ್ರಗಳತ್ತ ಮುಖಮಾಡಿದ್ದಾರೆ. ಅರ್ಥಪೂರ್ಣ ಚಿತ್ರಗಳ ನಿರ್ದೇಶಕ ಪ್ರಕಾಶ್ ಝಾ ಅವರ ಮುಂದಿನ 34705http://kannada.oneindia.com/img/2009/02/17-katrina-kaif-sonia-gandhi2.jpg123270ಲೋಕಸಭೆ ಚುನಾವಣೆಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ರಾಘವೇಂದ್ರ ಸ್ಪರ್ಧೆ /news/2009/02/27/yeddyurappa-son-b-y-raghavendra-tocontest-ls-poll.htmlಬೆಂಗಳೂರು. ಫೆ. 27 : ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮುಂದೊಂದು ದಿನ ತಮ್ಮ ನಿಲುವು ತೊಡರುಗಾಲು ಆಗುವುದು ಎಂದು ಉಹಿಸಿರಲಿಲ್ಲ. ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ತಮ್ಮಪುತ್ರ ರಾಘವೇಂದ್ರನನ್ನು ಕಣಕ್ಕಿಳಿಸುವ ಕುರಿತು ಒಲ್ಲದ ಮನಸ್ಸಿನಿಂದ ರಾಘು ಸ್ಪರ್ಧಿಸಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಗೆಲ್ಲುವು ಕುದುರೆಯ ತಲಾಶೆಯಲ್ಲಿರುವ ಬಿಜೆಪಿ ವರಿಷ್ಠರಿಗೆ ಸಿಎಂ ಪುತ್ರ 34902http://kannada.oneindia.com/img/2009/02/27-raghavendra1.jpg123270ಲೋಕಸಭೆ ಚುನಾವಣೆಯಡಿಯೂರಪ್ಪ ನಂ 1 ಸುಳ್ಳು ಹೇಳುವ ಸಿಎಂ, ದೇವೇಗೌಡ/news/2009/03/02/yeddurappa-big-liar-caste-reservation-hd-devegowda.htmlಬೆಳಗಾವಿ, ಮಾ. 2 : ಬಿ ಎಸ್ ಯಡಿಯೂರಪ್ಪ ಜಗತ್ತಿನಲ್ಲಿ ಅತ್ಯಂತ ಸುಳ್ಳು ಹೇಳುವ ಮುಖ್ಯಮಂತ್ರಿ. ಜಾತಿ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಕಿಡಿಕಾರಿದರು. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಭಾನುವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 3 ಬಿ ಪ್ರವರ್ಗದಲ್ಲಿ ಎಲ್ಲ ಲಿಂಗಾಯಿತರೂ ಇದ್ದಾರೆ. ಉಪಜಾತಿಗಳೂ ಒಳಗೊಂಡಿವೆ. 34932http://kannada.oneindia.com/img/2009/03/02-devegowda3.jpgnews"> ಕರ್ನಾಟಕ ಬಜೆಟ್ 09 ಮುಖ್ಯಾಂಶಗಳು | Yeddyurappa presents Karnataka budget 2009-10 - ಕರ್ನಾಟಕ ಬಜೆಟ್ 09 ಮುಖ್ಯಾಂಶಗಳು - Kannada Oneindia

ಕರ್ನಾಟಕ ಬಜೆಟ್ 09 ಮುಖ್ಯಾಂಶಗಳು

ಬೆಂಗಳೂರು, ಫೆ.20: ಆರ್ಥಿಕ ಬಿಕ್ಕಟ್ಟು ಮತ್ತು ಲೋಕಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಬಜೆಟ್ ಮಂಡಿಸಿದರು. ಬಜೆಟ್ ಮಂಡನೆಗೂ ಮುನ್ನ್ನ ಸರ್ವರ ಅಭ್ಯುದಯಕ್ಕಾಗಿ ಪಣ ತೊಟ್ಟಿದ್ದೇನೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ರಾಜ್ಯಕ್ಕೂ ತಟ್ಟಿದೆ. ಹೀಗಿದ್ದೂ ಜನತೆಯ ಆಶೋತ್ತರಗಳಿಗೆ ಸ್ಪಂದಿಸುತ್ತಿರುವುದಾಗಿ ತಿಳಿಸಿದರು. ಬಜೆಟ್ ಮುಖ್ಯಾಂಶಗಳು.

*ಒಟ್ಟು ಯೋಜನಾ ಗಾತ್ರ 29, 500 ಕೋಟಿ ರು.ಗಳು
*ರಾಯಚೂರು ಜಿಲ್ಲೆಗೆ ಕೃಷಿ ವಿಶ್ವವಿದ್ಯಾಲಯ
*ಕೆರೆಗಳ ಅಭಿವೃದ್ಧಿಗೆ ರು.764 ಕೋಟಿ
*ಬೆಂಬಲ ಬೆಲೆ ಒದಗಿಸಲು ರು.100 ಕೋಟಿ ಮೀಸಲು
*ದಾವಣಗೆರೆಯಲ್ಲಿ ನೂತನ ವಿಶ್ವವಿದ್ಯಾಲಯ
*ಗದಗ ಪಶುವೈದ್ಯ ಕಾಲೇಜಿಗೆ ರು.5 ಕೋಟಿ.
*ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗೆ ರು.750 ಕೋಟಿ.
*ಚಾಮರಾಜ ನಗರದಲ್ಲಿ ಅರಿಷಿಣ ಮಾರುಕಟ್ಟೆ.
*ಕೃಷಿ ಸಂಬಂಧಿಸಿದ ಸೇವೆಗಳಿಗೆ ರು.2,112 ಕೋಟಿ.
*ಶಕ್ತಿ ಮೂಲಗಳಿಗೆ ರು. 3126 ಕೋಟಿ.
*ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ರು.850 ಕೋಟಿ.
*ವಾರ್ತಾ ಮತ್ತು ಪ್ರಚಾರ ಕ್ಷೇತ್ರಕ್ಕೆ ರು. 50.60 ಕೋಟಿ.
*ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ರು. 800 ಕೋಟಿ.
*ರಾಜ್ಯ ಪಶುವೈದ್ಯ ವಿಶ್ವವಿದ್ಯಾಲಯಕ್ಕೆ ರು.10 ಕೋಟಿ.
*ಬೆಂಗಳೂರಿನ ಬ್ಯಾಟರಾಯನ ಪುರದಲ್ಲಿ ಸುಸಜ್ಜಿತ ಸಗಟು ಮಾರುಕಟ್ಟೆ.
* ಕೈಗಾರಿಗೆ, ಖನಿಜಗಳಿಗೆ ರು. 828 ಕೋಟಿ.
*ಆರೋಗ್ಯ ಕ್ಷೇತ್ರಕ್ಕೆ ರು.897 ಕೋಟಿ.
*ತುಮಕೂರು ವಿಶ್ವವಿದ್ಯಾಲಯವನ್ನು ಡಾ.ಶಿವಕುಮಾರ ಸ್ವಾಮೀಜಿ ವಿಶ್ವವಿದ್ಯಾಲಯ ಎಂದು ನಾಮಕರಣ.
*ಭಾರಿ ಮತ್ತ್ತು ಮಧ್ಯಮ ನೀರಾವರಿಗೆ ರು.3096 ಕೋಟಿ.
*ವಿಶೇಷ ಪ್ರದೇಶ ಯೋಜನೆಗೆ ರು. 188 ಕೋಟಿ.
*ಸಾಮಾನ್ಯ ಆರ್ಥಿಕ ಸೇವೆಗೆ ರು. 769 ಕೋಟಿ.
*ಕಾರ್ಮಿಕ, ಉದ್ಯೋಗ ವಲಯಕ್ಕೆ ರು. 167 ಕೋಟಿ.
*ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ರು. 2,574 ಕೋಟಿ.
*ಕೃಷ್ಣ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನ.
*ಉದ್ಯೋಗ ಮೇಳದಿಂದ 13 ಸಾವಿರ ನಿರುದ್ಯೋಗಿಗಳಿಗೆ ಅನುಕೂಲ.
*ಚಾಮರಾಜ ನಗರದಲ್ಲಿ ಶೈತ್ಯಾಗಾರಕ್ಕೆ ರು.10 ಕೋಟಿ.
*ಪ್ರತಿ ತಾಲೂಕಿನಲ್ಲೂ ಗೋ ಶಾಲೆ
*ಶಿಕ್ಷಣ ಕ್ಷೇತ್ರಕ್ಕೆ ರು.8,888 ಕೋಟಿ.
*ಸಾವಯವ ಕೃಷಿಗೆ ರು.100 ಕೋಟಿ ಸಹಾಯ ಧನ
*ಪ್ರತಿ ಗೋಶಾಲೆಗೆ ರು.10 ಲಕ್ಷ ಅನುದಾನ
*ರೈತರ ವಿದ್ಯುತ್ ಸರಬರಾಜು ಯೋಜನೆಗೆ 2,100 ಕೋಟಿ ರು.
*ಕೃಷಿ ಅಭಿವೃದ್ಧಿಗೆ ರು.2,440 ಕೋಟಿ.
*ಮೀನುಗಾರರ ಸ್ವ ಸಹಾಯ ಗುಂಪುಗಳಿಗೆ ರು.10 ಕೋಟಿ.
*ನಗರಾಭಿವೃದ್ಧಿಗೆ ರು. 7376 ಕೋಟಿ.
*ಶೇ.3ರ ಬಡ್ಡಿದರದಲ್ಲಿ ರೈತರಿಗೆ ಸಾಲ ಸೌಲಭ್ಯ.
*ನೀರಾವರಿ ಕ್ಷೇತ್ರಕ್ಕೆ ರು.4741 ಕೋಟಿ.
*ಈ ಸಾಲಿನಲ್ಲಿ ಸಾವಿರ ರೈತರಿಗೆ ವಿದೇಶ ಪ್ರವಾಸ.
*ಗ್ರಾಮೀಣಾಭಿವೃದ್ಧಿಗೆ ರು. 3063 ಕೋಟಿ
*ವಿದ್ಯುತ್ ವಲಯಕ್ಕೆ ರು. 6,101 ಕೋಟಿ
*ಕೋಲಾರಕ್ಕೆ ತೋಟಗಾರಿಕಾ ಕಾಲೇಜು
*ಸಾರಿಗೆ ವಲಯಕ್ಕೆ 1327 ಕೋಟಿ
*ಬೆಳಗಾವಿಯಲ್ಲಿ ತೋಟಗಾರಿಕಾ ಮಾರುಕಟ್ಟೆ ಸ್ಥಾಪನೆ.
*ಮಲೆನಾಡು ತೂಗು ಸೇತುವೆ ನಿರ್ಮಾಣಕ್ಕೆ ರು.25 ಕೋಟಿ.
*ವಸತಿ ಕ್ಷೇತ್ರಕ್ಕೆ ರು.729 ಕೋಟಿ.
*ಭದ್ರಾ ಮೇಲ್ದಂಡೆ ಯೋಜನೆಗೆ ರು.500 ಕೋಟಿ.
*ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ ರು.800 ಕೋಟಿ.
*ಗಂಗಾವತಿಗೆ ನೂತನ ಇಂಜಿನಿಯರಿಂಗ್ ಕಾಲೇಜು

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+