136598ಶಂಕರ್ ನಾಗ್ಶಂಕರ್ ನಾಗ್ ಪತ್ನಿಗೆ ರು.21.6 ಲಕ್ಷ ನಷ್ಟಭರ್ತಿ/movies/headlines/2009/01/06-shankarnag-accident-arundhati-gets-compensation.htmlಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಂಗಭೂಮಿ ಕಲಾವಿದ ಶಂಕರ್ ನಾಗರಕಟ್ಟೆ(ಶಂಕರ್ ನಾಗ್) ಮೃತಪಟ್ಟು 18 ವರ್ಷಗಳು ಕಳೆದುಹೋದವು. ದಾವಣಗೆರೆ ಜಿಲ್ಲೆ ಆನಗೋಡು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 1990ರ ಸೆಪ್ಟೆಂಬರ್ 30ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಂಕರ್ ನಾಗ್ ಸಾವನ್ನಪ್ಪಿದ್ದರು. ಪತ್ನಿ ಅರುಂಧತಿ ನಾಗ್ ಹಾಗೂ ಪುತ್ರಿ ಕಾವ್ಯಾ ಅವರು ಗಾಯಗೊಂಡು ಪ್ರಾಣಾಪಯದಿಂದ 33916http://kannada.oneindia.com/img/2009/01/06-shankar-nag1e.jpg136598ಶಂಕರ್ ನಾಗ್ಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!/movies/controversy/2009/03/16-anant-nag-reveals-shankar-nag-death-mystery.htmlಸೆಪ್ಟೆಂಬರ್ 30, 1990 ಕನ್ನಡ ಚಿತ್ರರಂಗ ಮತ್ತು ರಂಗಭೂಮಿಗೆ ಕರಾಳ ದಿನ. ಕ್ರಿಯಾಶೀಲ ನಿರ್ದೇಶಕ, ನಟ ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಿನ. ಚಿತ್ರಾಪುರ ಮಠದ ಮಾತಾಜಿ ಅವರು ನಿಮ್ಮ ಪುತ್ರರಲ್ಲೊಬ್ಬನಿಗೆ ವಿಜಯದಶಮಿ ಹಬ್ಬದ ದಿನ ಗಂಡಾಂತರ ಕಾದಿದೆ (''ವಿಜಯ ದಶಮಿಯಂದು ದುರ್ಗೆ ನಿಮ್ಮ ಮನೆಗೆ ಬರುತ್ತಾಳೆ'' ) ಎಂದು ಭವಿಷ್ಯ ನುಡಿದಿದ್ದರಂತೆ. ಹೀಗೆಂದು 35249http://kannada.oneindia.com/img/2009/03/16-shankar-nag1.jpg136598ಶಂಕರ್ ನಾಗ್ಬೆಂಗಳೂರಿನಲ್ಲಿ ನಗುವುದಕ್ಕೊಂದು ಕಾರಣ/news/2009/10/29/rangashankara-ten-day-comedy-play-fest.htmlಬೆಂಗಳೂರು,ಅ.29 :ರಂಗಶಂಕರ'ದ 6ನೇ ವಾರ್ಷಿ ಕೋತ್ಸವದ ಅಂಗವಾಗಿ ನ.5 ರಿಂದ 15 ರವರೆಗೆ ಹಾಸ್ಯ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಒಟ್ಟು 11 ದಿನ ನಡೆಯಲಿರುವ ಈ ಹಾಸ್ಯ ನಾಟಕೋತ್ಸವದಲ್ಲಿ ಕನ್ನಡ, ತುಳು, ಹಿಂದಿ, ಇಂಗ್ಲಿಷ್ ಮತ್ತು ಮರಾಠಿ ನಾಟಕಗಳು ಸೇರಿದಂತೆ ಒಟ್ಟು 8 ನಾಟಕಗಳು ಪ್ರದರ್ಶನಗೊಳ್ಳಲಿವೆ. ಜತೆಗೆ, ಕನ್ನಡ ಮತ್ತು ಹಿಂದಿ ಹಾಸ್ಯ ಕವಿಗೋಷ್ಠಿಯನ್ನೂ ಏರ್ಪಡಿಸಿರುವುದು ಈ ಬಾರಿಯ 39923http://kannada.oneindia.com/img/2009/10/29-rangashankara1.jpg136598ಶಂಕರ್ ನಾಗ್ಶಂಕರನಾಗ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ/movies/hero/2009/11/09-shankar-nag-birthday-celebration.htmlದಿವಂಗತ ಶಂಕರನಾಗ್ ಕೇವಲ ಒಬ್ಬ ಚಿತ್ರನಟನಾಗಿ ಮಾತ್ರ ಉಳಿದಿರಲಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ, ಕನಸುಗಾರನಾಗಿ, ಸಮಾಜಮುಖಿಯಾಗಿ ಗುರುತಿಸಿಕೊಂಡವರು. ಚಿತ್ರರಂಗದ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅಪೂರ್ವ ಕ್ರೀಯಾಶೀಲ. ಕಲೆಯ ಉತ್ಕರ್ಷದ ಬಗ್ಗೆ ಚಿಂತಿಸುತ್ತಲೇ ಕಲಾವಿದರ ಬದುಕು ಬವಣೆಗಳಿಗೆ ಸ್ಪಂದಿಸಿದ ನಟ ಶಂಕರನಾಗ್ ಇಂದು ಜೀವಂತವಾಗಿದ್ದಿದ್ದರೆ 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಮೊದಲ ಚಿತ್ರದಲ್ಲೇ ಗಮನಾರ್ಹ ಅಭಿನಯ 40123http://kannada.oneindia.com/img/2009/11/09-shankar-nag1.jpg195647ಮೈಸೂರು ಮಲ್ಲಿಗೆಕೆಎಸ್ ನ ನೆನಪಿನಲ್ಲೊಂದು ಗೀತ ಸಾಹಿತ್ಯ/literature/poem/2009/26-kannada-poet-ks-narasimha-swamy-turns95.htmlಪ್ರೇಮಕವಿ ಎಂದೇ ಖ್ಯಾತರಾದ ಕೆಎಸ್ ನರಸಿಂಹಸ್ವಾಮಿ ಅವರು ಪ್ರೀತಿ ಪ್ರೇಮದ ವಿಷಯಗಳಲ್ಲದೆ ಉಳಿದ ವಿಷಯಗಳ ಮೇಲೂ ಅದ್ಭುತವಾದ ಕವನಗಳನ್ನು ಕಟ್ಟಿದ್ದರು. ಆದರೆ ಮೈಸೂರು ಮಲ್ಲಿಗೆಯ ಜನಪ್ರಿಯತೆಯ ಮುಂದೆ ಉಳಿದ ಕವನ ಸಂಕಲನಗಳು ಮಂಕಾದವು. ಇಂದು ಕನ್ನಡ ಈ ಮಹಾನ್ ಕವಿಯ 95 ನೇ ಹುಟ್ಟುಹಬ್ಬ. ಜನ ಸಾಮಾನ್ಯರ ಕವಿಯ 'ಸಂಜೆ ಹಾಡು' ಕವನ ಸಂಕಲನದಿಂದ ಆಯ್ದ 'ಬದುಕು 34295http://kannada.oneindia.com/img/2009/01/26-ksn4.jpg195647ಮೈಸೂರು ಮಲ್ಲಿಗೆಕಾಲವಳಿಸದ ನೆಲದ ಚೆಲುವಿಗೆ.../column/manikanth/2009/0319-remembering-ks-narasimhaswamy-love-poet.htmlನಕ್ಕ ಹಾಗೆ ನಟಿಸಬೇಡ, ನಕ್ಕು ಬಿಡು ಸುಮ್ಮನೆ/ ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆನಿನ್ನೊಲವಿನ ತೆರೆಗಳಲ್ಲಿ ಬೆಳ್ದಿಂಗಳು ಹೊರಳಲಿ/ ನಿನ್ನ ಹಸಿರು ಕನಸಿನಲ್ಲಿ ಮಲ್ಲಿಗೆ ಹೂವರಳಲಿ!ಮೈಸೂರು ಅನಂತಸ್ವಾಮಿಯವರ ಇಂಪಿಂಪು ದನಿಯಲ್ಲಿ ಈ ಹಾಡು ಕೇಳುತ್ತಿದ್ದರೆ ಮನಸ್ಸು ತಲ್ಲಣಗೊಳ್ಳುತ್ತದೆ. ನೆನಪೆಂಬುದು ಯೌವನದ ದಿನಗಳಿಗೆ ಹಾರಿ ಹೋಗುತ್ತದೆ. ಹೌದಲ್ಲವಾ! ಆ ದಿನಗಳಲ್ಲಿ ನಮಗೆ ಒಬ್ಬಳು (ಒಬ್ಬಳೇನಾ?) ಗೆಳತಿ ಇದ್ದಳು. ಅವಳೊಂದಿಗೆ ಸಲುಗೆಯಿತ್ತು. 35351http://kannada.oneindia.com/img/2009/03/19-ksn4.jpg195647ಮೈಸೂರು ಮಲ್ಲಿಗೆಕೆಎಸ್ ನ ಅವರ ಕೋಟಿರೂಪಾಯಿ ಇನ್ನಿಲ್ಲ/literature/people/2009/0827-ks-narasimhaswamy-wife-venkamma-passes-away.htmlಬೆಂಗಳೂರು, ಆ.27 : 'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ, ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ..' ಎಂದು ತಮ್ಮ ಪತ್ನಿ ಕುರಿತು ಹೆಮ್ಮೆಯಿಂದ ಬರೆದುಕೊಳ್ಳುತ್ತಿದ್ದ ಪ್ರೇಮಕವಿ ದಿವಂಗತ ಕೆ ಎಸ್ ನರಸಿಂಹಸ್ವಾಮಿ ಅವರ ಧರ್ಮಪತ್ನಿ ವೆಂಕಮ್ಮ ಬುಧವಾರ (ಆ 26) ಅವರ ಬೆಂಗಳೂರು ನಿವಾಸದಲ್ಲಿ ಕೊನೆಯುಸಿರೆಳೆದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅಸ್ತಮಾ ಮತ್ತು 38851http://kannada.oneindia.com/img/2009/08/27-ksna-venkamma.jpg195647ಮೈಸೂರು ಮಲ್ಲಿಗೆಕೆಎಸ್ ನರಸಿಂಹಸ್ವಾಮಿ ಕಾವ್ಯಶಕ್ತಿಗೆ ನಮಸ್ಕಾರ/column/manikanth/2009/0923-ks-narasimhaswamy-and-modern-lovers.htmlಇದು 1990ರ ಮಾತು. ಬೆಂಗಳೂರಿನ ಇಂದಿರಾನಗರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮುಖ್ಯ ಅತಿಥಿಗಳಾಗಿ ಬರಲಿದ್ದವರು ಕೆ.ಎಸ್. ನರಸಿಂಹಸ್ವಾಮಿ. ಆ ವೇಳೆಗೆ ಅವರಿಗೆ 75 ವರ್ಷ ವಯಸ್ಸಾಗಿತ್ತು. ಆ ಇಳಿವಯಸ್ಸಿನಲ್ಲಿ ಕವಿಗಳು ಹೇಗಿರಬಹುದು? ಅವರು ಯಾವ ಡ್ರೆಸ್ ಹಾಕಿಕೊಂಡು ಬರಬಹುದು? ಅವರೊಂದಿಗೆ ಸಹಾಯಕರಂತೆ' ಯಾರು ಬರಬಹುದು? ಕವಿಗಳು ಯಾವ ವಿಷಯದ ಬಗ್ಗೆ ಮಾತಾಡಬಹುದು? ಬದುಕಿಡೀ ಪ್ರೀತಿ, ಪ್ರೇಮ, ಪ್ರಣಯದ 39341http://kannada.oneindia.com/img/2009/09/23-ksn4.jpgnews"> ರಂಗಶಂಕರ:ಸಮಕಾಲೀನ ನೃತ್ಯ/ನಾಟಕ ಹಬ್ಬ | Attakkalari contemporary dance/drama fest in Rangashankara - ರಂಗಶಂಕರ:ಸಮಕಾಲೀನ ನೃತ್ಯ/ನಾಟಕ ಹಬ್ಬ - Kannada Oneindia

ರಂಗಶಂಕರ:ಸಮಕಾಲೀನ ನೃತ್ಯ/ನಾಟಕ ಹಬ್ಬ

ನಗರದ ಜೆಪಿ ನಗರದಲ್ಲಿನ ರಂಗಶಂಕರದಲ್ಲಿ ಫೆಬ್ರವರಿ ತಿಂಗಳಲ್ಲಿ 'ಅಟ್ಟಕ್ಕಲರಿ ಇಂಡಿಯಾ ಬೈನಿಯಲ್'ಎಂಬ ಹೆಸರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ನಾಟಕ/ ನೃತ್ಯ ಹಾಗೂ ಸಮಷ್ಟಿ ತಂಡದ ನಾಟಕ ಹಬ್ಬಗಳ ಈ ತಿಂಗಳ ವಿಶೇಷವಾಗಿದೆ. ತಿಂಗಳ ಮೊದಲ ವಾರ ನಾಟಕಕ್ಕೆ ಹೋಗಲು ಆಗದವರು, ತಿಂಗಳ ಕೊನೆಯಲ್ಲಿ ಮರು ಪ್ರದರ್ಶನವಾದಾಗ ವೀಕ್ಷಿಸಬಹುದಾಗಿದೆ.

ದಿ.ಶಂಕರ್ ನಾಗ್ ಅವರ ಕನಸಿನ ಕೂಸು ರಂಗಶಂಕರದಲ್ಲಿ ಕನ್ನಡದ ನಾಟಕಗಳ ಜೊತೆಗೆ ವಿವಿಧ ಭಾಷೆಯ ಪ್ರತಿಷ್ಠಿತ ನಾಟಕಗಳು ಪ್ರದರ್ಶನಗೊಂಡು ಜನ ಮೆಚ್ಚುಗೆ ಗಳಿಸುತ್ತಿರುವುದು ಸಂತೋಷದ ಸಂಗತಿ. ಇತ್ತೀಚೆಗೆ ನಡೆದ ಪೌರಾಣಿಕ ನಾಟಕಗಳ ಹಬ್ಬದಲ್ಲಿ ಕನ್ನಡ, ತೆಲುಗು, ತಮಿಳು , ಹಿಂದಿ ಹಾಗೂ ಆಂಗ್ಲ ಭಾಷೆಯ ನಾಟಕಗಳು ಪ್ರದರ್ಶನಗೊಂಡವು. ಸರಿಯಾದ ಸಮಯಪಾಲನೆ, ಅಚ್ಚುಕಟ್ಟುತನ, ಎಲ್ಲಾ ಪ್ರೇಕ್ಷಕರಿಗೆ ತೃಪ್ತಿ ನೀಡುವುದು ಶಂಕರ್ ನಿಂದ ನಾವು ಕಲಿತ ಪಾಠಗಳು ಎನ್ನುತ್ತಾರೆ ಶಂಕರ್ ನಾಗ್ ಅವರ ಪತ್ನಿ ಅರುಂಧುತಿ.

ಫೆಬ್ರವರಿ ಪ್ರದರ್ಶನಗೊಳ್ಳುವ ನಾಟಕಗಳ ವಿವರಗಳು ಇಂತಿವೆ:

ನಾಟಕ: ಕಾಮನ್ ಮ್ಯಾನ್(Common Man)
ತಂಡ: ಯುವರ್ಸ್ ಟ್ರೂಲಿ, ಬೆಂಗಳೂರು(Yours Truly, Bangalore)
ಸಂಪರ್ಕ: 98452 43051/ 98458 53093
ದಿನಾಂಕ:3, ಮಂಗಳ
ಪ್ರದರ್ಶನದ ಸಮಯ: ಸಂಜೆ7:30
ಭಾಷೆ: ವಿವಿಧ
ಪ್ರದರ್ಶನದ ಅವಧಿ:60 ನಿಮಿಷ
ರಚನೆ:ನಂದಿನಿರಾವ್
ನಿರ್ದೇಶನ:ನಂದಿನಿರಾವ್ / ರಂಜಿ ಡೇವಿಡ್
*****
ನಾಟಕ: ಪೋಲಿ ಕಿಟ್ಟಿ
ತಂಡ: ಕಲಾಕುಂಜ, ಬೆಂಗಳೂರು
ಸಂಪರ್ಕ: 94802 21032
ದಿನಾಂಕ:4,ಬುಧ
ಪ್ರದರ್ಶನದ ಸಮಯ: ಸಂಜೆ7:30
ಭಾಷೆ: ಕನ್ನಡ
ಪ್ರದರ್ಶನದ ಅವಧಿ:100ನಿಮಿಷ
ರಚನೆ:ಟಿ.ಪಿ. ಕೈಲಾಸಂ
ನಿರ್ದೇಶನ:ಎನ್ ಸಿ ಗಣೇಶ್ ಶಂಕರ್
*****
ನಾಟಕ: ಅಲಾರಾಮ್ಸ್ ಅಂಡ್ ಎಕ್ಸ್ ಕರ್ಷನ್(Alarms

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+