124367ಹುಬ್ಬಳ್ಳಿನೀವೇನ ಹೇಳ್ರಿ ಧಾರವಾಡದ ಮಂದಿನ ಮಂದಿ/literature/articles/2008/2501-gadag-to-hubballi-train-travel-notes.htmlಹಳ್ಳೀ ಕಡೆ ಅದ್ರಾಗೂ ನಮ್ ಧಾರವಾಡ ಕಡೆ ಆಡೋ ಮಾತನ್ನ ಕೇಳೋ ಮಜಾನ ಬ್ಯಾರೆ. ವಿಷಯ ಗಂಭೀರ ಇರ್ಲಿ ಬಿಡ್ಲಿ, ಹಿಂದಮುಂದ ಯಾರಿದ್ರೂ ದರಕಾರ ಮಾಡ್ದ ಹಿರಿಯರಿಬ್ಬರು, 'ಏ ನಮ್ ಕಾಲ್ದಾಗ ಹಿಂಗಿರ್ಲಿಲ್ಲ ಬಿಡ್ರಿ' ಅಂತ ಹೊಡ್ಯೋ ಹರಟಿ ಅದ ಅಲ್ಲ, ಅದು ಡ್ಯಾಮಿನ್ಯಾಗಿಂದ ಬಿಟ್ಟ ನೀರಿನ್ಹಂಗ. ತಮ್ಮ ಕಾಲದಾಗಿನ ಮೌಲ್ಯಗಳ ಬಗ್ಗೆ ಅಭಿಮಾನನೂ ಇರ್ತದ, ಈಗಿನ 18928http://kannada.oneindia.com/img/2009/07/14-raghu-koppar1.jpg124367ಹುಬ್ಬಳ್ಳಿಸಂಗೀತ ವಿಶ್ವವಿದ್ಯಾಲಯಕ್ಕೆ ಬಾಲಮುರಳಿಕೃಷ್ಣ ಆಗ್ರಹ/news/2009/01/03/news-bytes-bengaluru-hubballi-mangaluru-etc.htmlಹುಬ್ಬಳ್ಳಿ : ಹಿಂದೂಸ್ತಾನಿ ಸಂಗೀತಕ್ಕೆ ತನ್ನ ಜೀವನವನ್ನು ಸಮರ್ಪಿಸಿಕೊಂಡ ಖ್ಯಾತ ಗಾಯಕ ದಿವಂಗತ ಮಲ್ಲಿಕಾರ್ಜುನ ಮನ್ಸೂರ್ ಅವರ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಖ್ಯಾತ ಸಂಗೀತಗಾರ ಡಾ. ಎಂ. ಬಾಲಮುರಳಿ ಕೃಷ್ಣ ಅವರು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದ್ದಾರೆ. ಕಳೆದ ರಾತ್ರಿ ಧಾರವಾಡದಲ್ಲಿ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಅವರು ಮಾತನಾಡುತ್ತಿದ್ದರು. ಸಂಗೀತ ಮತ್ತು ಶಿಕ್ಷಣಕ್ಕೆ 33859http://kannada.oneindia.com/img/2009/01/03-balamurali-krishna1e.jpg124367ಹುಬ್ಬಳ್ಳಿಎಲ್ಲ ಜಿಲ್ಲೆಗಳಲ್ಲಿ ಉದ್ಯೋಗ ಮೇಳ : ಬಚ್ಚೇಗೌಡ/news/2009/01/04/ktaka-job-fair-udyog-mela-extended-all-districts.htmlಮೈಸೂರು, ಜ. 4: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಮೇಳಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಹೇಳಿದರು. ಮೈಸೂರಿನ ಚಾಮುಂಡಿ ವಿಹಾರ ಒಳ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಕೌಶಲ್ಯ ಅಭಿವೃದ್ಧಿ ಮತ್ತು ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ಕೌಶಲ್ಯ ಆಯೋಗ, ಉದ್ಯೋಗ ಮತ್ತು 33861http://kannada.oneindia.com/img/2009/01/04-udyog-mela-mysore.jpg124367ಹುಬ್ಬಳ್ಳಿಪಿಂಕ್ ಚಡ್ಡಿ ಕಳುಹಿಸಿದವರಿಗೆ ಲೀಗಲ್ ನೋಟಿಸ್ /news/2009/02/27/legal-notice-to-pink-chaddies-campainer-nisha.htmlಬೆಂಗಳೂರು, ಫೆ. 27 : ಪಿಂಕ್ ಚಡ್ಡಿ ಪುರಾಣ ರಾಮಾಯಣ ಆಗಲು ಹೊರಟಿದೆ. ಪ್ರೇಮಿಗಳ ದಿನದಂದು ಶ್ರೀರಾಮಸೇನೆ ಕ್ರಮ ವಿರೋಧಿಸಿ ಪಿಂಕ್ ಚಡ್ಡಿ ಕಳುಹಿಸಿದ್ದ ಪತ್ರಕರ್ತೆ ನಿಶಾ ಸೂಸಾನ್ ಸೇರಿದಂತೆ 8 ಮಂದಿಗೆ ಪ್ರಮೋದ್ ಮುತಾಲಿಕ್ ಪರ ವಕೀಲರು ನೋಟಿಸ್ ನೀಡಿದ್ದಾರೆ. 15 ದಿನದೊಳಗೆ ಕ್ಷಮೆ ಕೋರದಿದ್ದರೆ ಕಾನೂನು ಹೋರಾಟಕ್ಕೆ ಸಜ್ಜಾಗಿ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರೇಮಿಗಳ 34904http://kannada.oneindia.com/img/2009/02/27-pink-cheddy1.jpg124367ಹುಬ್ಬಳ್ಳಿಹೋಳಿ ಆಚರಿಸೋಣು, ಓಕುಳಿ ಎರಚೋಣು ಬರ್ರಿ/festivals/general/2009/0311-holi-festival-in-north-karnataka.htmlಬ್ಯಾಸಿಗಿ ಶುರು ಆಗಿ ಹುಡುಗೋರು ಆಟಪಾಟ ಎಲ್ಲಾ ಬಾಜೂಕಿಟ್ಟು ಕಣ್ಣಾಗ ಎಣ್ಣಿ ಹಾಕ್ಕೊಂಡು ಪರೀಕ್ಷಾಕ್ಕ ತಯಾರಿ ಮಾಡಲಿಕ್ಕೆ ಶುರು ಮಾಡತಿದ್ಹಂಗ ನಮ್ ಸಾಲಿ ದಿನಗೋಳು, ಆಟಪಾಟ, ಹೋಳಿ ಹುಣ್ಣವಿ ಎಲ್ಲಾ ನೆನಪಾಗಲಿಕ್ಕೆ ಶುರು ಮಾಡತಾವ. ಈಗಿನ ಹುಡುಗೋರದು ಏನು ಓದೋಣಿಕಿ ಅಂತೇನಿ? ಓದಲಿಕ್ಕೆ ಶುರು ಹಚ್ಚಿದ್ರ ಮುಗದ ಹೋತು. ಅದೂ ಒಂದು ರೀತಿ ಛೋಲೋ ಬಿಡ್ರಿ.ನಮ್ ಕಾಲದಾಗ 35151http://kannada.oneindia.com/img/2009/03/11-holi2.jpg37154ಧಾರವಾಡಹಳ್ಳ ಬಂತು ಹಳ್ಳ ಕೃತಿಗೆ ಅಕಾಡೆಮಿ ಗೌರವ/literature/book/2008/1224-sahitya-akademi-award-writer-srinivas-vaidya.htmlನವದೆಹಲಿ, ಡಿ. 24 : ಹಿರಿಯ ಸಾಹಿತಿ ಶ್ರೀನಿವಾಸ ವೈದ್ಯ ಅವರ 'ಹಳ್ಳ ಬಂತು ಹಳ್ಳ' ಕಾದಂಬರಿ 2008ರ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿಗೆ ಪಾತ್ರವಾಗಿದೆ. ಶ್ರೀನಿವಾಸ ವೈದ್ಯ ಸೇರಿ 21 ಮಂದಿ ಸಾಹಿತಿಗಳನ್ನು ಪ್ರಸಕ್ತ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 50 ಸಾವಿರ ನಗದು, ತಾಮ್ರದ ನಾಮಫಲಕ ಒಳಗೊಂಡಿರುತ್ತದೆ. ಫೆ. 17 33670http://kannada.oneindia.com/img/2008/12/24-vaidya.jpg37154ಧಾರವಾಡಬೇಂದ್ರೆ ಮಾಸ್ತರರ ಕುರುಡು ಕಾಂಚಾಣ/literature/poem/2009/0130-money-is-what-money-does-bendre-birthday.htmlಶನಿವಾರ(ಜ.31)ಧಾರವಾಡದ ದೇಸಿ ಸೊಗಡಿನ ವರಕವಿ ಬೇಂದ್ರೆ ಮಾಸ್ತರರ 131ನೇ ಹುಟ್ಟುಹಬ್ಬ.'ಶಬ್ದ ಗಾರುಡಿಗ' ಅಂಬಿಕಾತನಯದತ್ತ ಮಾಡಿದ ಮೋಡಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.ಇಂದಿನ ಭ್ರಷ್ಟ ವ್ಯವಸ್ಥೆ, ದುಡ್ಡಿನ ಹಿಂದೆ ಬಿದ್ದು ಸಮಾಜ ಸ್ವಾಸ್ಥ್ಯ ಕೆಡಿಸುವ ರಾಜಕಾರಣಿಗಳು ಅಧಿಕಾರಿಗಳನ್ನು ಧಿಕ್ಕರಿಸುವ ಗೀತ 'ಕುರುಡು ಕಾಂಚಾಣ' ಕವಿಯ ಹುಟ್ಟುಹಬ್ಬಕ್ಕೆ ಕಾಂಚಾಣದ ಕೊಡುಗೆ !ರಚನೆ: ಅಂಬಿಕಾತನಯದತ್ತ(ದ.ರಾ.ಬೇಂದ್ರೆ)ಕವನ ಸಂಕಲನ:ನಾದಲೀಲೆಕುರುಡು ಕಾಂಚಾಣ ಕುಣಿಯುತಲಿತ್ತುಕಾಲಿಗೆ ಬಿದ್ದವರ ತುಳಿಯುತಲಿತ್ತೊsಕುರುಡು 34380http://kannada.oneindia.com/img/2009/01/30-bendre4.jpg37154ಧಾರವಾಡಕ್ಲಾಸ್ ರೂಮ್‌ನಲ್ಲಿ ಡಾಕ್ಟರ್ ಇದ್ದಾರೆಯೆ?/nri/article/2009/0205-indian-teachers-over-qualified-under-skilled.htmlಹೊರದೇಶಗಳಲ್ಲಿ ಪಾಠ ಮಾಡುವ ಭಾರತೀಯ ಅಧ್ಯಾಪಕರುಗಳಿಗೆ ಪ್ರವಚನ ಕೌಶಲ್ಯ ಕಡಿಮೆಯಂತೆ, ಭಾರತದ ಕಾಲೇಜುಗಳಲ್ಲಿ ಪಾಠ ಒದರುವ ಉಪನ್ಯಾಸಕರಿಗೆ ಎಂಫಿಲ್, ಪಿಎಚ್ ಡಿ ಪದವಿಯ ಮೋಹವಂತೆ, ಕೇವಲ ಎಂಎ, ಎಂಎಸ್ಸಿ , ಎಂಕಾಂ ಮಾಡಿರುವ ಓರ್ವ ಉಪನ್ಯಾಸಕ ಕೂಡ ನಿಸ್ಸೀಮ ಉಪಾಧ್ಯಾಯನಾಗಬಲ್ಲನಂತೆ.. ಹೀಗೆ ನಮ್ಮ ಮುಂದೆ ನಾಲ್ಕಾರು ಪ್ರಶ್ನೆಗಳಿವೆ, ಹಲವು ಜಿಜ್ಞಾಸೆಗಳಿವೆ. ವಿದೇಶದಲ್ಲಿ ಇಂಗ್ಲಿಷ್ ಕಲಿಸುವ ಕನ್ನಡಿಗ ಉಪಾಧ್ಯಾಯರೊಬ್ಬರ 34482http://kannada.oneindia.com/img/2009/02/05-uday-itagi1.jpg37154ಧಾರವಾಡಚಿತ್ರಕಲಾ ಶಿಕ್ಷಕರ ಕೂಗಿಗೆ ಸ್ಪಂದಿಸದ ಸರ್ಕಾರ/news/2009/02/19/protesting-art-teachers-give-ultimatum-to-govt.htmlಧಾರವಾಡ, ಫೆ. 19 : ನೇಮಕಾತಿಯ ಬೇಡಿಕೆಯನ್ನು ಆಗ್ರಹಿಸಿ ಅಖಿಲ ಕರ್ನಾಟಕ ಚಿತ್ರಕಲಾ ಶಿಕ್ಷಕರು ನಡೆಸುತ್ತಿರುವ ಧರಣಿ ಸತತ 29ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ತಮ್ಮ ಬೇಡಿಕೆಗಳನ್ನು ಇನ್ನೆರಡು ದಿನಗಳಲ್ಲಿ ಈಡೇರಿಸದಿದ್ದರೆ ಸಾಮೂಹಿಕ ಆತ್ಮಹತ್ಯೆಗೆ ಶರಣಾಗುವುದಾಗಿ ಬೆದರಿಕೆ ಹಾಕಿದ್ದಾರೆ. ನೊಂದ ಶಿಕ್ಷಕರು ಇಂದು ಸಿರಿಂಜುಗಳಿಂದ ತಮ್ಮದೇ ರಕ್ತಬಸಿದು ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸಿ ವಿನೂತನವಾಗಿ ಪ್ರತಿಭಟನೆ ವ್ಯಕ್ತಪಡಿಸಿದರು.ರಾಜ್ಯದಲ್ಲಿ 34757http://kannada.oneindia.com/img/2009/02/19-vishveswara-hegde-kageri1.jpg37154ಧಾರವಾಡವರಕವಿ ಬೇಂದ್ರೆಯವರ ಮೌನಯೋಗ-1/column/gv/2009/0228-bendres-mouna-yoga-part-1.html'ಮಾತು ಮಾತು ಮಥಿಸಿ ಬಂದ ನಾದದ ನವನೀತ ಎಂದು ಭಾವಗೀತದ ಉಗಮದ ಬಗ್ಗೆ ಉದ್ಘೋಷಿಸಿದ ಬೇಂದ್ರೆಯವರು ಮೌನದ ಬಗ್ಗೆಯೂ ಬರೆದಿದ್ದಾರೆ, ಅಷ್ಟೇ ಅಲ್ಲ, ಅದನ್ನು 'ಮೌನಯೋಗವೆಂದು ಕರೆದಿದ್ದಾರೆ.ಬೇಂದ್ರೆಯವರ ಕಾವ್ಯದಲ್ಲಿ ಮೌನದ ಪ್ರಸ್ತಾಪ ನೂರಾರು ಕಡೆ ಮಾಡಿದ್ದಾರೆ. ಅವರ 'ಸಖೀಗೀತದಲ್ಲಿಯ ಈ ನುಡಿ ಬಹಳ ಪ್ರಸಿದ್ಧವಾಗಿದೆ :* ಡಾ|ಜೀವಿ ಕುಲಕರ್ಣಿ, ಮುಂಬೈ“ಮೌನದಲ್ಲಿಯು ಕೂಡ ಮಾತಿನ ಧ್ವನಿಯಿರಲಿಮೂಕ-ಮೌನವು ಒಂದು ಶಾಪದೊಲುತಾಪವ 34918http://kannada.oneindia.com/img/2009/02/28-bendre4.jpg150981ಬಾಗಲಕೋಟೆಬನದ ಹುಣ್ಣಿಮೆ ಆಚರಣೆಗೆ ಸಕಲ ಸಿದ್ಧತೆ/festivals/general/2009/0109-banada-hunnime-goddess-banashanakri-utsav.htmlಜನವರಿ 10 ರಿಂದ 17ವರೆಗೆ 'ಬನಶಂಕರಿ ಅಮ್ಮನ ದೇವಸ್ಥಾನ' ಗಳಲ್ಲಿ ವಿಶೇಷ ಪೂಜೆ. ಬಾದಾಮಿಯ ಬನಶಂಕರಿ ಜೊತೆಗೆ,ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ದೇವಿ ಮತ್ತು ಮಲ್ಲೇಶ್ವರಂ ಶ್ರೀ ಮಹಾಗಣಪತಿ ದೇವಸ್ಥಾನ ಆವರಣದಲ್ಲಿರುವ ಬನಶಂಕರಿ ದೇವಿಯ ಉತ್ಸವ ವಿಶೇಷವಾಗಿ ನಡೆಯುತ್ತದೆ.ಶುದ್ಧ ಹುಣ್ಣಿಮೆಯಂದು ಬನಶಂಕರಿ ಅಮ್ಮನನ್ನು ಪೂಜಿಸಿದರೆ ಸಕಲ ಕಾರ್ಯಗಳು ಈಡೇರುವುದು ಎಂಬುದು ನಂಬಿಕೆ. ಪ್ರತಿ ಮಂಗಳವಾರ, ಶುಕ್ರವಾರ ಮತ್ತು 33973http://kannada.oneindia.com/img/2009/01/09-banashankari1.jpg150981ಬಾಗಲಕೋಟೆಮುಸ್ಲಿಂ ಯುವಕ ಲಿಂಗಾಯಿತ ಧರ್ಮ ಸ್ವೀಕಾರ/news/2009/09/10/muslim-boy-converts-to-veerashaiva-in-bagalkot.htmlಬಾಗಲಕೋಟೆ, ಸೆ. 10 : ಇದೊಂದು ಅಚ್ಚರಿ ಸುದ್ದಿ. ಬಸವತತ್ತ್ವಕ್ಕೆ ಮಾರುಹೋದ ಮುಸ್ಲಿಂ ಯುವಕನೊಬ್ಬ ಲಿಂಗಾಯಿತ ಧರ್ಮ ಸ್ವೀಕರಿಸಿ ಸಂಗಮಾನಂದ ಸ್ವಾಮೀಜಿಯಾಗಿರುವ ಅಪರೂಪದ ವಿದ್ಯಮಾನ ಬಾಗಲಕೋಟೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಇಸ್ಲಾಂ ಧರ್ಮದಲ್ಲಿ ಹುಟ್ಟಿರುವ ಶೇಕ್ ಸಲೀಂ ಎಂಬ ಯುವಕ 12ನೇ ಶತಮಾನದ ದಾರ್ಶನಿಕ ಬಸವಣ್ಣನ ತತ್ತ್ವಕ್ಕೆ ಮಾರುಹೋಗಿ ತನ್ನ ಮನೆಯವರ ಒಪ್ಪಿಗೆ ಪಡೆದುಕೊಂಡು ದೀಕ್ಷೆ ಪಡೆಯುವ 39112http://kannada.oneindia.com/img/2009/09/10-basavanna2.jpg150981ಬಾಗಲಕೋಟೆಉ.ಕದಲ್ಲಿ ಅಬ್ಬರಿಸಿದ ವರುಣ : 22 ಸಾವು/news/2009/09/30/heavy-rain-claims-22-lives-in-north-karnataka.htmlಬೆಂಗಳೂರು, ಸೆ. 30 : ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಯಂಕರ ಮಳೆಗೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ನೀರಿನಿಂದ ಜಲಾವೃತವಾಗಿದ್ದು, ಜಿಲ್ಲೆಗಳ ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಿ ಹೋಗಿವೆ. ವಿಜಾಪುರ, ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಬಳ್ಳಾರಿ, ಗದಗ, ಗುಲ್ಬರ್ಗಾ ಮತ್ತು ಹಾವೇರಿಯಲ್ಲಿ ವರುಣ ಆರ್ಭಟ ಹೇಳತೀರದಾಗಿದೆ. ಈಗಾಗಲೇ 22 ಮಂದಿ ಮೃತಪಟ್ಟಿರುವ ವರದಿಯಾಗಿದೆ. ಕೋಟ್ಯಂತರ ರುಪಾಯಿಗಳಷ್ಟು ನಷ್ಟವಾಗಿದ್ದು, 39450http://kannada.oneindia.com/img/2009/09/30-bagalkote-rain-havoc1.jpg150981ಬಾಗಲಕೋಟೆಜೀವ ಹಿಂಡಿದ ಮಳೆರಾಯ : 52 ಬಲಿ/news/2009/10/01/rain-havoc-death-toll-rises-to-52-north-karnataka.htmlಬೆಂಗಳೂರು, ಅ. 1 : ಉತ್ತರ ಕರ್ನಾಟಕದಲ್ಲಿ ಸತತ 48 ಗಂಟೆಗಳಿಂದ ಸುರಿಯುತ್ತಿರುವ ಮಳೆಯ ಮುನಿಸಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬರದ ನಾಡು ಎಂದು ಬಿಂಬಿಸಲಾಗುತ್ತಿದ್ದ ಬಿಜಾಪುರ, ಬೆಳಗಾವಿ, ರಾಯಚೂರು, ಗುಲ್ಬರ್ಗಾ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಜಲಪ್ರವಾಹವೇ ಆಗಿದ್ದು, ಅನೇಕ ಗ್ರಾಮಗಳು ನೀರಿನಲ್ಲಿ ಮುಳುಗಿ ಹೋಗಿವೆ. ಬುಧವಾರದಿಂದ ಈವರೆಗೂ ಮಳೆಯ ಹೊಡೆತಕ್ಕೆ 52 ಮಂದಿ ಸಾವನ್ನಪ್ಪಿದ್ದಾರೆ. 39469http://kannada.oneindia.com/img/2009/10/01-bijapur-river-overflow1.jpg150981ಬಾಗಲಕೋಟೆಜಮಖಂಡಿ ನೆರೆ ಸಂತ್ರಸ್ತರಿಗೆ ನೆರವಾದ ಐಟಿ ಸಂಸ್ಥೆ/news/2009/10/15/flood-relief-service-by-total-outsource.htmlಬೆಂಗಳೂರು, ಅ. 15 : ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ರಾಜ್ಯದ ರಾಜಧಾನಿಯಲ್ಲಿ ನೆಲೆಯೂರಿರುವ ಅನೇಕ ಸಾಫ್ಟ್ ವೇರ್ ದಿಗ್ಗಜ ಕಂಪನಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡಿವೆ. ಕೆಲ ಕಂಪನಿಗಳು ತಾವೇ ಸ್ವತಃ ಉತ್ತರ ಕರ್ನಾಟಕಕ್ಕೆ ಹೋಗಿ, ಅಲ್ಲಿನ ಜನರ ಅಗತ್ಯಗನುಗುಣವಾಗಿ ತನು, ಮನ, ಧನವನ್ನು ಅರ್ಪಿಸಿ ಬಂದಿವೆ. ಅಂತಹುದೇ ಕಂಪನಿಗಳಲ್ಲೊಂದು ಮಾಹಿತಿ ತಂತ್ರಜ್ಞಾನ ಪೂರಕ ಸಂಸ್ಥೆ 39713http://kannada.oneindia.com/img/2009/10/15-rain-total-out-source1.jpgnews"> ಹುಬ್ಬಳ್ಳಿ ಸ್ಫೋಟ : 9 ಮಂದಿ ಬಂಧನ | 9 held for Hubli court blast - ಹುಬ್ಬಳ್ಳಿ ಸ್ಫೋಟ : 9 ಮಂದಿ ಬಂಧನ - Kannada Oneindia

ಹುಬ್ಬಳ್ಳಿ ಸ್ಫೋಟ : 9 ಮಂದಿ ಬಂಧನ

ಬಾಗಲಕೋಟೆ, ಜ. 12 : ರಾಜ್ಯವನ್ನೇ ತಲ್ಲಣಸಿದ್ದ ಹುಬ್ಬಳ್ಳಿ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ ಪ್ರಕರಣ, ಧಾರವಾಡ ಸಮೀಪದ ವೆಂಕಟಾಪುರದ ಬಳಿ ಸೇತುವೆ ಕೆಳಗೆ ಶಕ್ತಿಶಾಲಿ ಬಾಂಬ್ ಗಳನ್ನು ಹುದುಗಿಸಿಟ್ಟದ್ದ ಪ್ರಕರಣ ಸೇರಿ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂಬತ್ತು ಮಂದಿ ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ದೀಪಾವಳಿ ದಿನ ಅಕ್ಟೋಬರ್ 29 ರಂದು ನಗರದ ವ್ಯಾಪಾರಿ ಕಿರಣ ಕಮಟಗಿ ಎಂಬುವವರ ಹತ್ಯೆ ಪ್ರಕರಣದ ತನಿಖೆ ಆರಂಭಿಸಿದ ನಗರದ ಪೊಲೀಸರು, ಹುಬ್ಬಳ್ಳಿ ಬಾಂಬ್ ಸ್ಫೋಟ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉದ್ದೇಶಿಸಿದ್ದ ದುಷ್ಕರ್ಮಿಗಳ ಜಾಲವನ್ನು ಭೇದಿಸಿದ್ದಾರೆ. ಬಂಧಿತರಿಂದ 11.08 ಲಕ್ಷ ನಗದು, ಚಿನ್ನ, ಬೆಳ್ಳಿ, ಮೋಟಾರ್ ಸೈಕಲ್, ಮಾರಾಕಾಸ್ತ್ರಗಳು, ಗನ್ ಪೌಡರ್, ಆರೋಪಿ ಜಂಬಗಿಯ ಹುಬ್ಬಳ್ಳಿಯ ಮನೆಯಲ್ಲಿ ಸಜೀವ ಬಾಂಬ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೀಳಗಿಯ ನಾಗರಾಜ ಜಂಬಗಿ, ಲಿಂಗರಾಜ ಜಾಲಗಾರ, ಬಾಗಲಕೋಟದ ರಮೇಶ್ ಪವಾರ್, ದೀಪಕ್ ಗೋವಿಂದಕರ್, ಬಸವರಾಜ ಡಿಗ್ಗಿ, ಗೋಕಾಕದ ಬಸವರಾಜ ರೂಗಿ, ಇಂಡಿ ತಾಲ್ಲೂಕಿನ ಹನುಮಂತ ಸೈನಸಾಕಳಿ, ಚೆನ್ನಬಸಪ್ಪ ಹುಣಸಗಿ ಬಂಧಿತ ಆರೋಪಿಗಳಾಗಿದ್ದಾರೆ. ಭಾಗಲಕೋಟ ದಲ್ಲಿ ದಂಪತಿ ಕೊಲೆ, ವ್ಯಾಪಾರಿ ಕಿರಣ್ ಕಮಟಗಿ ಸೇರಿ ಅನೇಕ ಪ್ರಕರಣಗಳು ಇವರ ಮೇಲಿವೆ.

ಅಲ್ಲದೇ ಶಾಸಕರಾದ ಸತೀಸ್ ಜಾರಕಿಹೊಳಿ, ವೀರಣ್ಣ ಚರಂತಿಮಠ, ಮಾಜಿ ಶಾಸಕ ಪಿ ಎಚ್ ಪೂಜಾರ, ಉದ್ಯಮಿ ರಾಧೇಶ್ಯಾಮ ಚಂಡಕ, ಆಭರಣ ವ್ಯಾಪಾರಿಗಳಾದ ದಿನೇಶ್ ಬಾರ್ಶಿ, ರವಿ ಕುರ್ಡೇಕರ್, ಹುಬ್ಬಳ್ಳಿಯ ಹರಿಪ್ರಿಯಾ ಹೋಟೇಲ್ ಮಾಲೀಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂದು ಉತ್ತರ ವಲಯದ ಡಿಜಿಪಿ ರಾಘವೇಂದ್ರ ಔರಾದಕರ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+