ತಾಲ್ಲೂಕು ಪುನರ್ ವಿಂಗಡಣೆಗೆ ಸಲಹೆ ಕೊಡಿ

ಬೆಂಗಳೂರು, ಅ 22: ಕರ್ನಾಟಕ ರಾಜ್ಯದಲ್ಲಿ ತಾಲ್ಲೂಕುಗಳ ಪುನರ್ ರಚನೆ ಕುರಿತು ಈ ಹಿಂದೆ ರಚಿಸಲಾದ ಎಂ ವಾಸುದೇವರಾವ್ ಆಯೋಗ, ಟಿ. ಎಂ. ಹುಂಡೇಕರ್ ಸಮಿತಿ ಮತ್ತು ಪಿ.ಸಿ. ಗದ್ದೀಗೌಡರ್ ಸಮಿತಿ -ಇವುಗಳು ಸರ್ಕಾರಕ್ಕೆ ಸಲ್ಲಿಸಿದ ಶಿಫಾರಸುಗಳ ಆಯ್ದ ಭಾಗಗಳನ್ನು ಈ ಕೆಳಕಂಡ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ http://karunadu.gov.in/talukareorganisation ಅಥವಾ http://karunadu.gov.in ಮುಖಪುಟದಲ್ಲಿ ಇರುವ MISCELLANEOUS ನಲ್ಲಿ Taluka Recorganisationಲಿಂಕ್ ಗುಂಡಿಯನ್ನು ಆಯ್ಕೆ ಮಾಡಬಹುದು.

ಆಸಕ್ತ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮೇಲ್ಕಂಡ ವೆಬ್‌ಸೈಟ್‌ನಲ್ಲಿನ ವಿವರಗಳನ್ನು ಅವಲೋಕಿಸಿ ಸೂಕ್ತ ಸಲಹೆ ಸೂಚನೆಗಳನ್ನು ಈ ಕೆಳಕಂಡ ತಾಲ್ಲೂಕು ಪುನರ್ರಚನಾ ಸಮಿತಿಯ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದಾಗಿದೆ.

[email protected] ಅಥವಾ [email protected]

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+