ಬೆಂಗಳೂರು, ಅ.13: ನಗರದ ರಂಗಶಂಕರದಲ್ಲಿ ನಟ ಮಂಡ್ಯರಮೇಶ್ ಅವರ ನಟನ ರಂಗ ತಂಡದಿಂದ ರಂಗ ಹಬ್ಬ ತಿಂಗಳ ಅಂತ್ಯಕ್ಕೆ ಪ್ರಾರಂಭವಾಗಲಿದೆ. ಅ. 24 ರಿಂದ ಶುರುವಾಗುವ ಹೈಕಳ ಹಬ್ಬದಲ್ಲಿ ನಾಲ್ಕು ನಾಟಕಗಳು ಪ್ರದರ್ಶನಗೊಳ್ಳಲಿವೆ. (ದಟ್ಸ್ ಕನ್ನಡ ಸಭೆ ಸಮಾರಂಭ)