ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಸ್-ಭೂಪತಿ ಜೋಡಿ ಒಲಿಂಪಿಕ್ಸ್ ನಿಂದ ಹೊರಕ್ಕೆ

By Staff
|
Google Oneindia Kannada News

ಬೀಜಿಂಗ್, ಅ15:ಭಾರತದ ಭರವಸೆಯ ಟೆನ್ನಿಸ್ ಜೋಡಿ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಒಲಿಂಪಿಕ್ಸ್ ಡಬಲ್ಸ್ ಕ್ವಾಟರ್ ಫೈನಲ್ಸ್ ನಲ್ಲಿ ಸೋತು ಕ್ರೀಡಾಕೂಟದಿಂದ ನಿರ್ಗಮಿಸಿದ್ದಾರೆ.

ಒಲಿಂಪಿಕ್ಸ್ ಗ್ರೀನ್ ಟೆನ್ನಿಸ್ ಸೆಂಟರ್ ನಲ್ಲಿ ಕ್ವಾಟರ್ ಫೈನಲ್ ಪಂದ್ಯಾವಳಿ ಇಂದು ನಡೆಯಿತು. ನಾಲ್ಕನೇ ಶ್ರೇಯಾಂಕದ ಸ್ವಿಸ್ ನ ರೋಜರ್ ಫೆಡರರ್ ಹಾಗೂ ವರ್ವಿಂಕಾ ಜೋಡಿ 6-2, 6-4ರ ನೇರ ಸೆಟ್ ಗಳಲ್ಲಿ ಪಂದ್ಯ ಗೆದ್ದು, ಭಾರತದ ಜೋಡಿಗೆ ಸೋಲುಣಿಸಿದೆ. ಹೋರಾಟವಿರದೇ ನೇರ ಸೆಟ್ ಗಳಲ್ಲಿ ಭಾರತದ ಜೋಡಿ ಸೋತಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

(ದಟ್ಸ್ ಕನ್ನಡ ಕ್ರೀಡಾವಾರ್ತೆ)

ಪೇಸ್,ಭೂಪತಿ ಜೋಡಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ
ಸಾನಿಯಾ-ಸುನೀತಾ ಜೋಡಿ ಒಲಿಂಪಿಕ್ಸ್ ನಿಂದ ಹೊರಕ್ಕೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X