ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿಯ ಜತೆ ಚಿನ್ನದ ಹುಡುಗ ಬಿಂದ್ರಾ ಸಂಭ್ರಮ

By Staff
|
Google Oneindia Kannada News

ನವದೆಹಲಿ, ಆ.15: ಭಾರತದ ಹೆಮ್ಮೆಯ ಪುತ್ರ ಅಭಿನವ್ ಬಿಂದ್ರಾ, ರಾಷ್ಟ್ರದ ಪ್ರಥಮ ಮಹಿಳೆ ಅವರನ್ನು ಭೇಟಿ ಮಾಡಿ, ಅವರ ಅಭಿನಂದನೆ ಸ್ವೀಕರಿಸಿದರು. ಒಲಿಂಪಿಕ್ಸ್ ನ ಶೂಟಿಂಗ್ ನಲ್ಲಿ ಭಾರತಕ್ಕೆ ಚಿನ್ನ ಗೆದ್ದು ಕೊಟ್ಟ ಚಂದೀಗಡದ ಕುವರನ ಜತೆ ಆತನ ತಂದೆ, ತಾಯಿ ಕೂಡ ರಾಷ್ಟ್ರಪತಿಯವರನ್ನು ಸಂಧಿಸಿದರು.

(ದಟ್ಸ್ ಕನ್ನಡವಾರ್ತೆ)

ವೀರ ಯೋಧರಿಗೆ ಚಿನ್ನದ ಪದಕ ಅರ್ಪಿಸಲು ಕೋರಿಕೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X