ಮಂಡ್ಯ ರಮೇಶರ ನಟನ ತಂಡದಿಂದ ಮಕ್ಕಳ ನಾಟಕ

ಮೈಸೂರು, ಆ14: ನಟ ಮಂಡ್ಯರಮೇಶ್ ಅವರ 'ನಟನ' ತಂಡ ಈ ವಾರ'ನಾಯಿ ತಿಪ್ಪ'ಮಕ್ಕಳ ನಾಟಕವನ್ನು ಇಲ್ಲಿ ಪ್ರದರ್ಶಿಸಲಿದೆ. ಈ ನಾಟಕವನ್ನು ಮಂಡ್ಯರಮೇಶ್ ಅವರು ನಿರ್ದೇಶಿಸಿದ್ದಾರೆ.

ದಿನಾಂಕ: 15 ಹಾಗೂ 17ರ ಅಗಸ್ಟ್

ಸಮಯ: ಸಂಜೆ7 ಗಂಟೆ

ಸ್ಥಳ:ನಟನ ರಂಗಮಂಟಪ, ಕೆ. ಬ್ಲಾಕ್ , ರಾಮಕೃಷ್ಣನಗರ, ಮೈಸೂರು 23

ಸಂಗೀತ: ರಾಜು ಅನಂತಸ್ವಾಮಿ
ರಚನೆ: ಕೋಟಗಾನಹಳ್ಳಿ ರಾಮಯ್ಯ
ನಿರ್ದೇಶನ: ಮಂಡ್ಯ ರಮೇಶ್

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: http://www.natana.org/

(ದಟ್ಸ್ ಕನ್ನಡ ಸಭೆ ಸಮಾರಂಭ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+