ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಣೆಗೆ ಮಂಡಳಿಯ ಷರತ್ತು

By Staff
|
Google Oneindia Kannada News

ಬೆಂಗಳೂರು, ಮೇ. 4 : "ಕರ್ನಾಟಕ ಎಸ್ಸೆಸ್ಸೆಲ್ಸಿ ಫಲಿತಾಂಶ - 2008 ದಟ್ಸಕನ್ನಡ ಡಾಟ್ ಕಾಮ್ ವೆಬ್‌ಸೈಟಿನಲ್ಲಿ ಮಧ್ಯಾನ್ಹ 3 ಗಂಟೆಯಾದರೂ ಕಾಣುತ್ತಿಲ್ಲ, ಕಾರಣವೇನು? ನಮಗೆ ಕುತೂಹಲ ತಡೆಯದಾಗಿದೆ".

ಈ ಪ್ರಶ್ನೆಯನ್ನು ಕೇಳಿ ದೂರವಾಣಿ ಮತ್ತು ಇಮೇಲುಗಳು ನಮ್ಮ ಡಾಟ್ ಕಾಂಗೆ ಹೇರಳವಾಗಿ ಬರುತ್ತಿವೆ. ಫಲಿತಾಂಶಗಳು ಇವತ್ತು ಸಂಜೆ 5 ಗಂಟೆಗೆ ಪ್ರಕಟಿಸಲಾಗುವುದು. ಅದಕ್ಕೆ ಮುಂಚೆ ಯಾವುದೇ ಕಾರಣಕ್ಕೂ ನಾವು ಫಲಿತಾಂಶಗಳನ್ನು ಪ್ರಕಟಿಸುವುದಿಲ್ಲ. ಅದಕ್ಕೆ ಸೂಕ್ತವಾದ ಕಾರಣಗಳಿವೆ :

ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಯು ವೆಬ್‌ಸೈಟು, ಸೆಲ್ ಫೋನು ಕಂಪನಿಗಳಿಗೆ ಫಲಿತಾಂಶವನ್ನು ಮಧ್ಯಾನ್ಹವೇ ಒದಗಿಸಿದ್ದರೂ ಕೂಡ ಯಾವುದೇ ಕಾರಣಕ್ಕೂ ಸಂಜೆ 5 ಗಂಟೆಗೆ ಮುಂಚೆ ಪ್ರಕಟಿಸಬಾರದೆಂಬ ಷರತ್ತು ವಿಧಿಸಿರುತ್ತದೆ. ಈ ನಿಯಮವು ಸರಕಾರ ಮತ್ತು ಪರೀಕ್ಷಾ ಮಂಡಳಿ ಒಡೆತನದ ಅಂತರ್ಜಾಲ ತಾಣಗಳಿಗೆ ಅನ್ವಯವಾಗುವುದಿಲ್ಲ.

ಆದಕಾರಣ ನಮ್ಮ ವೆಬ್ ಸೈಟಿನಲ್ಲಿ ವಿದ್ಯಾರ್ಥಿಗಳು 5 ಗಂಟೆ ನಂತರ ಫಲಿತಾಂಶಗಳನ್ನು ಕಂಡುಕೊಳ್ಳಬಹುದು. ಗುಡ್ ಲಕ್!

(ದಟ್ಸ ಕನ್ನಡ ವಾರ್ತೆ)

Karnataka SSLC Results 2008
ಕುಸಿತಗೊಂಡ ಎಸ್ಸೆಸ್ಸೆಲ್ಸಿ 2008 ಫಲಿತಾಂಶ ಪ್ರಕಟ
ಎಸ್ಸೆಸ್ಸೆಲ್ಸಿ : ಅಂಧ ಕಿವುಡ ಅಂಗವಿಕಲರು ಮುಂದೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X