2008ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ ವೇಳಾಪಟ್ಟಿ
ಬೆಂಗಳೂರು, ಮಾ.24 : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುತ್ತಿರುವ 2008ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ ಮಾರ್ಚ್ 31ರಿಂದ ಏಪ್ರಿಲ್ 9ರತನಕ ಆಯಾ ವಿದ್ಯಾಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಯ ವೇಳಾಪಟ್ಟಿ ಕೆಳಗಿನಂತಿದೆ.
ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಪರೀಕ್ಷೆ ಹೊರತುಪಡಿಸಿ ಎಲ್ಲ ಪರೀಕ್ಷೆಗಳು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ.
| ದಿನಾಂಕ ಮತ್ತು ವಾರ | ವಿಷಯ | ಸಮಯ |
| 31-03-2008 ಸೋಮವಾರ | ಗಣಿತ *ಭಾರತೀಯ ಸಮಾಜ ಶಾಸ್ತ್ರ | ಬೆ.10.30ರಿಂದ ಮ.1.30 |
| 01-04-2008 ಮಂಗಳವಾರ | (ಪ್ರಥಮ ಭಾಷೆ) ಕನ್ನಡ ತೆಲುಗು ಹಿಂದಿ ಮರಾಠಿ ತಮಿಳು ಉರ್ದು ಇಂಗ್ಲಿಷ್ ಸಂಸ್ಕೃತ | ಬೆ.10.30ರಿಂದ ಮ.1.30 |
| 02-04-2008 ಬುಧವಾರ | ವಿಜ್ಞಾನ | ಬೆ.10.30ರಿಂದ ಮ.1.30 |
| 02-04-2008 ಬುಧವಾರ | *ಭಾರತೀಯ ರಾಜ್ಯಶಾಸ್ತ್ರ ಮತ್ತು ಪೌರನೀತಿ | ಬೆ.10.30ರಿಂದ ಮ.1.30 |
| 02-04-2008 ಬುಧವಾರ | *ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ | ಮ.1.30ರಿಂದ ಸಂ.5.30 |
| 03-04-2008 ಗುರುವಾರ | (ದ್ವಿತೀಯ ಭಾಷೆ) ಇಂಗ್ಲಿಷ್ ಕನ್ನಡ ಅಲ್ಟರ್ನೇಟ್ ಇಂಗ್ಲಿಷ್ | ಬೆ.10.30ರಿಂದ ಮ.1.00 |
| 04-04-2008 ಶುಕ್ರವಾರ | ಸಮಾಜ ವಿಜ್ಞಾನ | ಬೆ.10.30ರಿಂದ ಮ.1.30 |
| 05-04-2008 ಶನಿವಾರ | (ತೃತೀಯ ಭಾಷೆ) ಹಿಂದಿ ಕನ್ನಡ ಇಂಗ್ಲಿಷ್ ಅರೇಬಿಕ್ ಸರ್ಶಿಯನ್ ಸಂಸ್ಕೃತ | ಬೆ.10.30ರಿಂದ ಮ.1.00 |
| 06-04-2008 ಭಾನುವಾರ ರಜಾ. 07-04-2008 ಸೋಮವಾರ ಕೂಡ ಯುಗಾದಿ ಹಬ್ಬದ ಪ್ರಯುಕ್ತ ರಜಾ | ||
| 08-04-2008 ಮಂಗಳವಾರ | *ಭಾರತೀಯ ಅರ್ಥಶಾಸ್ತ್ರ | ಬೆ.10.30ರಿಂದ ಮ.1.30 |
| 08-04-2008 ಮಂಗಳವಾರ | $ ಎಲಿಮೆಂಟ್ಸ್ ಆಫ್ ಇಂಜಿನಿಯರಿಂಗ್ | ಬೆ.10.30ರಿಂದ ಮ.1.00 |
| 08-04-2008 ಮಂಗಳವಾರ | $ ಇಂಜಿನಿಯರಿಂಗ್ ಡ್ರಾಯಿಂಗ್ (ಜ್ಯೂನಿಯರ್ ಟೆಕ್ನಿಕಲ್ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ) | ಮ.2.30ರಿಂದ ಸಾ.5.30 |
* ಅಂಧ ವಿದ್ಯಾರ್ಥಿಗಳಿಗೆ ಮಾತ್ರ
$ 09-04-2008ರಂದು ಬುಧವಾರ ಜೆಟಿಎಸ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳನ್ನು ಆಯಾ ಕೇಂದ್ರಗಳಲ್ಲಿ ನಡೆಸಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಂತರ್ಜಾಲ ತಾಣ ನೋಡಿ : http://www.kseeb.org/
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications