ಇದು ನಿಜ! ಐಟಂ ಗರ್ಲ್ ರಾಖಿ, ಈಗ ನಾಯಕಿ!
ಮುಂಬಯಿ, ಸೆಪ್ಟೆಂಬರ್ 07 : ಚಿತ್ರದ ಯಾವುದೋ ಭಾಗದಲ್ಲಿ ಒಂದು ಸಲ ಮಿಂಚಿ ಮರೆಯಾಗುವ ಐಟಂ ಗರ್ಲ್ ರಾಖಿ ಸಾವಂತ್, ಚಿತ್ರದ ತುಂಬ ಕಾಣಿಸಿಕೊಂಡರೆ ಹೇಗಿರುತ್ತದೆ ಅಂದರೆ,
ನೀವು ಸುಮ್ಮಸುಮ್ಮನೇ ಸಕತ್ತು ಆಸೆ ಹುಟ್ಟಿಸ್ತೀರಾಎಂದು ಪಡ್ಡೆಗಳು ನಮ್ಮ ಬಗ್ಗೆ ಗೊಣಗಬಹುದು. ಆದರೆ ಇದು ನಿಜ! ರಾಖಿ ಈಗ ನಾಯಕಿ. ಡಿಸೆಂಬರ್ ನಲ್ಲಿ ಚಿತ್ರ ಸೆಟ್ಟೇರಲಿದೆ.
ನಟ ಶಮ್ಮಿ ಕಪೂರ್ ಪುತ್ರ ಆದಿತ್ಯ ರಾಜ್ ಕಪೂರ್ ಚಿತ್ರದ ನಿರ್ದೇಶಕ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಬಡ ಹುಡುಗಿಯ ಬದುಕು ಚಿತ್ರದಲ್ಲಿ ಪ್ರತಿಬಿಂಬಿತವಾಗಲಿದೆ.












Click it and Unblock the Notifications