ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10ಕಲಾವಿದರಿಗೆ ಲಲಿತಕಲಾ ಅಕಾಡೆಮಿ ಬಹುಮಾನ

By Staff
|
Google Oneindia Kannada News

10ಕಲಾವಿದರಿಗೆ ಲಲಿತಕಲಾ ಅಕಾಡೆಮಿ ಬಹುಮಾನ
ಪೂಜಾರಿ, ರಾಜೇಶ್ವರಿ, ಸಿಂಧು, ಸತೀಶ್‌ ಮತ್ತಿತರರಿಗೆ ಮನ್ನಣೆ

ಬೆಂಗಳೂರು : ವಾರ್ಷಿಕ ಕಲಾ ಪ್ರದರ್ಶನದ ಅಂಗವಾಗಿ ರಾಜ್ಯದ 10ಕಲಾವಿದರ ಕಲಾಕೃತಿಗಳನ್ನು ಕರ್ನಾಟಕ ಲಲಿತಕಲಾ ಆಕಾಡೆಮಿ ಆಯ್ಕೆ ಸಮಿತಿ ಆಯ್ಕೆ ಮಾಡಿದ್ದು, ಬಹುಮಾನ ಘೋಷಿಸಿದೆ.

ಈ ಪ್ರಶಸ್ತಿಯನ್ನು ನವೆಂಬರ್‌ನಲ್ಲಿ ವಿತರಿಸಲಾಗುತ್ತದೆ. ತಲಾ 5ಸಾವಿರ ರೂ. ನಗದು ಮತ್ತು ಫಲಕವನ್ನು ಬಹುಮಾನ ಒಳಗೊಂಡಿದೆ.

ಪ್ರಶಸ್ತಿ ವಿಜೇತರು ಮತ್ತು ಕಲಾಕೃತಿಯ ಹೆಸರು :

  • ಅಪ್ಪಣ್ಣ ಎನ್‌. ಪೂಜಾರಿ (ಬಿಜಾಪುರ ) - ಗೇಮ್‌ ಆಫ್‌ ದಶಾವತಾರ

  • ಅವಿನಾಶ್‌ ಎಸ್‌. ಟುಮಕರ್‌(ಬೆಂಗಳೂರು) - ಗೇಟ್‌ ಆಫ್‌ ಹೇವನ್‌

  • ಎಂ.ಕೆ.ರಾಜೇಶ್ವರಿ(ಮಂಡ್ಯ) - ಪ್ರಕೃತಿ

  • ವರ್ಣ ಸಿಂಧು(ಬೆಂಗಳೂರು) - ಸಿಟಿ ಲೈಫ್‌

  • ದಯಾನಂದ ಕೆ.ಕಾಮಕರ್‌(ಧಾರವಾಡ) - ಗೋಲ್ಡ್‌ ಅಂಡ್‌ ಹೆಡ್‌

  • ವಯಲಿನ್‌ ಸೆಲ್ಲರ್‌(ಧಾರವಾಡ) - ಗೋಲ್ಡ್‌ ಅಂಡ್‌ ಹೆಡ್‌

  • ವಿಠ್ಠಲ್‌ ರೆಡ್ಡಿ ಚುಳಕಿ(ಮೈಸೂರು ) - ಗೋಲ್ಡ್‌ ಅಂಡ್‌ ಹೆಡ್‌

  • ಎಚ್‌.ಎಸ್‌. ಸ್ವಪ್ನ (ದಾವಣಗೆರೆ) - ಸ್ಟಿಲ್‌ ಲೈಫ್‌

  • ಅಕ್ರಮ್‌ ಪಾಷ (ತುಮಕೂರು) - ಸ್ಟಿಲ್‌ ಲೈಫ್‌

  • ರಚನಾ ಎ. ದಮಮ್‌(ಬೆಂಗಳೂರು) - ಗೆಳೆತನ

  • ಸತೀಶ್‌ ಕುಮಾರ್‌ ಪಂಚಪ್ಪಾ ವಲ್ಪೇಪೂರೆ(ಬೀದರ್‌) - ಗೆಳೆತನ
  • (ಇನ್ಫೋ ವಾರ್ತೆ)

    ಮುಖಪುಟ / ವಾರ್ತೆಗಳು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X