ಗೋದಾವರಿಯಲ್ಲಿ ದೋಣಿ ದುರಂತ : 40 ಮಂದಿ ಸಾವು ?
ಗೋದಾವರಿಯಲ್ಲಿ ದೋಣಿ ದುರಂತ : 40 ಮಂದಿ ಸಾವು ?
ಕೆಲಸ ಹುಡುಕಿಕೊಂಡು ಹೋಗುತ್ತಿದ್ದ ಕಾರ್ಮಿಕರು ಜಲ ಸಮಾಧಿ
ಪಶ್ಚಿಮ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿ ಸೋಮವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ದುರಂತ ಸಂಭವಿಸಿದ ದೋಣಿಯಲ್ಲಿ ಸುಮಾರು 45 ಮಂದಿ ಕಾರ್ಮಿಕರು ಕೆಲಸ ಹುಡುಕಿಕೊಂಡು ಲಂಕಾ ಪ್ರದೇಶಕ್ಕೆ ಹೊರಟ್ಟಿದ್ದರು. ರಾಮಚಂದ್ರಪುರಂ ಬಳಿ ದೋಣಿ ಮುಳುಗಿದ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ದೇಹಗಳನ್ನು ಪತ್ತೆಹಚ್ಚಲಾಗಿದ್ದು , ಉಳಿದ ದೇಹಗಳ ಶೋಧನಾ ಕಾರ್ಯ ಮುಂದುವರಿದಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications