ನ.4ರಂದು ನಾಗೇಂದ್ರ ಪುಣ್ಯಸ್ಮರಣೆ
ನ.4ರಂದು ನಾಗೇಂದ್ರ ಪುಣ್ಯಸ್ಮರಣೆ
ನಾಗೇಂದ್ರ ಅವರ ದುರಂತ ಸಾವಿನ ಘಟನೆಗೆ ತುಂಬಿತು ಮೂರು ವರ್ಷ
ನವಂಬರ್ ತಿಂಗಳ 4ಕ್ಕೆ ನಾಗೇಂದ್ರ ಅವರು ನಿಧನಹೊಂದಿದ ಮೂರು ವರ್ಷಗಳಾದ ಸಂದರ್ಭದಲ್ಲಿ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸಪ್ತಸ್ವರ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದೆ. ಜಯಲಕ್ಷ್ಮಿ ನಾಗೇಂದ್ರ ಅವರ ಹಿರಿಯ ಸೋದರನ ಪುತ್ರ ಪ್ರಸನ್ನ ಕುಮಾರ್ ಸಪ್ತಸ್ವರ ಚಾರಿಟಬಲ್‌ಟ್ರಸ್ಟ್‌ನ್ನು ನಡೆಸುತ್ತಿದ್ದಾರೆ.
ಕಾರ್ಯಕ್ರಮದ ವಿವರ :
ದಿನಾಂಕ- ನವಂಬರ್ 4, ಮಂಗಳವಾರ.
ಸ್ಥಳ- ರವೀಂದ್ರ ಕಲಾಕ್ಷೇತ್ರ
ವೇಳೆ- ಸಂಜೆ 6.30ರಿಂದ
(ಇನ್ಫೋ ವಾರ್ತೆ)
ಪೂರಕ ಓದಿಗೆ-
‘ಕನ್ನಡ ಚಿತ್ರರಂಗವೇ, ಕಣ್ತೆರೆದು ನೋಡು’
ಮುಖಪುಟ / ವಾರ್ತೆಗಳು












Click it and Unblock the Notifications