ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಳಿಗಾಲದ ಆತ್ಮಾವಲೋಕನ- ಭಾಗ 1

By Staff
|
Google Oneindia Kannada News

ಚಳಿಗಾಲದ ಆತ್ಮಾವಲೋಕನ- ಭಾಗ 1

Introspectionಚಳಿಗಾಲದಲ್ಲಿ ಕಲೆಗಳು ಅರಳುತ್ತವಂತೆ. ಅಂತೆಯೇ ಈ ಋತುವಿನಲ್ಲೇ ಕನ್ನಡ ಪ್ರೇಮ ಉಕ್ಕಿ ಹರಿಯುತ್ತದೆ ಎಂದು ನೀವು ಭಾವಿಸುವುದಕ್ಕೆ ಯಾರ ಅಡ್ಡಿಯೂ ಇಲ್ಲ ! ಕಳೆದುಹೋದ ದಿನಗಳ ಕಹಿ ನೆನಪಿನಲ್ಲಿ ಬರುವ ವರ್ಷದ ಹನ್ನೆರಡು ತಿಂಗಳು ಕನ್ನಡಿಗರು ಮನನ ಮಾಡಿಕೊಳ್ಳಬೇಕಾಗಿರುವ ಕೆಲವು ಸಂಗತಿಗಳನ್ನು ಲೇಖಕರು ಇಲ್ಲಿ ಸೂಕ್ಷ್ಮವಾಗಿ ದಾಖಲಿಸುತ್ತಿದ್ದಾರೆ. ಲೇಖಕರು ಬೆಂಗಳೂರಿನ ಮಲ್ಲೇಶ್ವರಂ ಬಡಾವಣೆ ನಿವಾಸಿ ಸಂಜಯ್‌. ಕರ್ನಾಟಕ-ಕನ್ನಡ ಕಳಕಳಿಯ ಯುವ ಕನ್ನಡಿಗನ ಚಿಂತನೆಗಳನ್ನು ಲೇಖನ ಮಾಲಿಕೆಯ ರೂಪದಲ್ಲಿ ಪ್ರಕಟಿಸಲಾಗಿದೆ. ‘ ಚಳಿಗಾಲದ ಆತ್ಮಾವಲೋಕನ’ ಸರಣಿ ದಟ್ಸ್‌ಕನ್ನಡ ವಾಹಿನಿಯ ಕನ್ನಡ ರಾಜ್ಯೋತ್ಸವ ವಿಶೇಷ !

ಬರಹಗಳನ್ನು ಉದ್ದೇಶಪೂರ್ವಕವಾಗಿ ಇಂಗ್ಲಿಷಿನಲ್ಲಿ ಉಳಿಸಿಕೊಳ್ಳಲಾಗಿದೆ. ಅಕ್ಟೋಬರ್‌ 31 ರಿಂದ ಒಂದು ವಾರ ಕಾಲ ಪ್ರಕಟವಾಗುವ ಈ ಮಾಲಿಕೆಯನ್ನು ಗಮನವಿಟ್ಟು ಓದಿ. ಕನ್ನಡದ ನೆನಪು ಮಸುಕು ಮಸುಕಾಗಿರುವ ನಿಮ್ಮ ಗೆಳೆಯ ಗೆಳತಿಯರಿಗೆ ಓದಲು ಹೇಳಿ- ಸಂಪಾದಕ

ಸಂಜಯ್‌ ಮೈಸೂರುಮಠ, ಬೆಂಗಳೂರು
[email protected]


Curtain Raiser

Excerpt from a paragraph from a history e-book from a Bangalore school, in the year 2020 AD.

An Extinct Language

Some Strange ScriptsAfter digging up some archeological ruins, some strange scripts [shown in the figures] were discovered. In an unrelated discovery, playback of some tapes recovered from old FM radio stations showed that words from a strange language used occasionally. After further research, scientists could map the ancient script to this language. Scientists then traced the language down to what people in Karnataka used to speak a long time ago!


Though the above paragraph was an exaggeration, it is really not very far from the bitter truth the way things are going on now.

(to be continued...)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X