ರಾಜ್ಯೋತ್ಸವ ಪ್ರಶಸ್ತಿ : ಸಂಭಾವ್ಯರ ಪಟ್ಟಿಯಲ್ಲಿ ಕುಮಾರ್ ಮಳವಳ್ಳಿ
ರಾಜ್ಯೋತ್ಸವ ಪ್ರಶಸ್ತಿ : ಸಂಭಾವ್ಯರ ಪಟ್ಟಿಯಲ್ಲಿ ಕುಮಾರ್ ಮಳವಳ್ಳಿ
ಯಾವುದೇ ಕ್ಷಣದಲ್ಲಿ ಪೂರ್ಣಪಟ್ಟಿ ಪ್ರಕಟವಾಗುವ ನಿರೀಕ್ಷೆ
ಬೆಂಗಳೂರು : ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 59 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದ್ದು, 18 ಹೆಸರುಗಳು ಸೋಮವಾರ (ಅ.27) ಸಂಜೆ ವೇಳೆಗೆ ಇತ್ಯರ್ಥವಾಗಿವೆ.
ರಾಜ್ಯೋತ್ಸವ ಪ್ರಶಸ್ತಿ ಸಂಭಾವ್ಯರ ಹೆಸರುಗಳು :
ಬರಗೂರು ರಾಮಚಂದ್ರಪ್ಪ , ರಂಗಕರ್ಮಿ ಪ್ರೇಮಾ ಕಾರಂತ್, ಪತ್ರಕರ್ತ ಸುರೇಂದ್ರ ದಾನಿ, ಖೈಸರ್ ರೆಹಮಾನ್, ನಿರ್ದೇಶಕ ನಾಗಾಭರಣ, ಸಿದ್ಧಲಿಂಗಯ್ಯ, ನಟ ಶ್ರೀನಾಥ್, ಗಂಗಾಧರ್, ಸಾಹಿತಿ ಡಾ.ಮರುಳಸಿದ್ದಪ್ಪ, ನಟಿ ಬಿ.ವಿ.ರಾಧ, ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ , ಅಂಗವಿಕಲ ಕ್ರೀಡಾಪಟು ಬೋನಿಸೆಫ್ ಪ್ರಭು, ಕಲಾ ವಿಮರ್ಶಕ ಚಿ.ಸು.ಕೃಷ್ಣಶೆಟ್ಟಿ , ಬಿ.ವಿ.ಜಗದೀಶ್, ಕೃಷ್ಣಪ್ಪ , ಜಿ.ಕೆ. ಚಂದ್ರಶೇಖರ್, ಸೈಯದ್ ಖಲೀಲ್ ಹಾಗೂ ಐಟಿ ರಂಗದ ಕುಮಾರ್ ಮಳವಳ್ಳಿ.
(ಸ್ನೇಹಸೇತು : ವಿಜಯ ಕರ್ನಾಟಕ)
ಮುಖಪುಟ / ವಾರ್ತೆಗಳು












Click it and Unblock the Notifications